ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನುಡಿಮುತ್ತುಗಳು
ನ

ನುಡಿಮುತ್ತುಗಳು

೩೨೯ ಲೇಖನಗಳು ೧,೬೮,೮೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿಮುತ್ತು

ಫೆಬ್ರ ೨೫ ಉಲ್ಲೇಖಗಳು ೪೫೭ ವೀಕ್ಷಣೆ

ಸಾಹಿತ್ಯ, ಸಂಗೀತ, ಕಲೆಗಳನ್ನು ಕಲಿಯದವನು ಬಾಲ, ಕೊಂಬುಗಳಿಲ್ಲದ ಸಾಕ್ಷಾತ್ ಪಶು. ಹುಲ್ಲು ತಿನ್ನದೆಯೇ ಅವನು ಜೀವಿಸುವುದು ಪಶುಗಳ ಪರಮ ಭಾಗ್ಯ.

ನುಡಿಮುತ್ತು

ಫೆಬ್ರ ೨೪ ಉಲ್ಲೇಖಗಳು ೪೯೧ ವೀಕ್ಷಣೆ

ಎಡವಿದವನು ಒಬ್ಬೊಬ್ಬನೂ ವಧ್ಯನೆಂಬುದೇ ನಿಶ್ಚಯನಾಗಿಬಿಟ್ಟರೆ ಲೋಕದಲ್ಲಿ ಇಬ್ಬರು ಅಥವಾ ಮೂರು ಜನ ಉಳಿದಾರು ! ಮನುಷ್ಯರೆಲ್ಲಾ ಎಷ್ಟಾದರೂ ಹೆಚ್ಚು ದೋಷಗಳುಳ್ಳವರೆ!

ನುಡಿಮುತ್ತು

ಫೆಬ್ರ ೨೪ ಉಲ್ಲೇಖಗಳು ೫೩೦ ವೀಕ್ಷಣೆ

ಜನರನ್ನು ನೀತಿ ಮಾರ್ಗದಲ್ಲಿ ಬೆಳೆಸಿ ತಂದಿರುವುದು ಭಗವಂತನ ಬಗೆಗೆ ಭಯ ಮತ್ತು ಪ್ರೀತಿ. ಆದ್ದರಿಂದ ದೇವರಿಲ್ಲದೆ ಮನುಷ್ಯ ಬದುಕಲಾರನೆನಿಸುತ್ತದೆ.

ನುಡಿಮುತ್ತು

ಫೆಬ್ರ ೨೪ ಉಲ್ಲೇಖಗಳು ೪೬೦ ವೀಕ್ಷಣೆ

ತಪ್ಪನ್ನು ಮಾಡುವ ಮೊದಲೇ ಮುಖಂಡನನ್ನು ಆಕ್ಷೇಪಿಸುತ್ತಾರೆ! ಒಳ್ಳೆಯದನ್ನು ಮಾಡುವ ಮೊದಲೇ ಹೊಗಳುತ್ತಾರೆ!.

ನುಡಿಮುತ್ತು

ಫೆಬ್ರ ೨೩ ಉಲ್ಲೇಖಗಳು ೫೦೪ ವೀಕ್ಷಣೆ

ಪಾಂಡಿತ್ಯ ಉಳ್ಳವರು ಬಹುಮಂದಿ , ವಿವೇಕ ಉಳ್ಳವರು ಬಹು ಕಡಿಮೆ.

ನುಡಿಮುತ್ತು

ಫೆಬ್ರ ೨೩ ಉಲ್ಲೇಖಗಳು ೬೮೨ ವೀಕ್ಷಣೆ

ಬೇವಿನ ಕಹಿ ಬಾಳಿನಲ್ಲಿ ಹೂವಿನ ನರುಗಂಪು ಸೂಸಿ ಜೀವಕಳೆಯ ತರುತಿದೆ.

ನುಡಿಮುತ್ತು

ಫೆಬ್ರ ೨೩ ಉಲ್ಲೇಖಗಳು ೫೨೯ ವೀಕ್ಷಣೆ

ನಿಜವಾದ ಗೆಳೆಯ ದರ್ಪಣ ಇದ್ದಂತೆ. ಅವನು ನಿನ್ನ ಒಳಿತು ಮತ್ತು ಕೆಟ್ಟದ್ದನ್ನು ನಿಸ್ಸಂಕೋಚವಾಗಿ ತಿಳಿಸುತ್ತಾನೆ.

ನುಡಿಮುತ್ತು

ಫೆಬ್ರ ೨೩ ಉಲ್ಲೇಖಗಳು ೪೬೭ ವೀಕ್ಷಣೆ

ನೀವು ದೊಡ್ಡ ಮನುಷ್ಯರಾಗಿದ್ದರೆ ಯಾವ ಕರ್ತವ್ಯವನ್ನೂ ಸಣ್ಣದೆಂದು ಭಾವಿಸಲಾರಿರಿ.

ನುಡಿಮುತ್ತು

ಫೆಬ್ರ ೨೩ ಉಲ್ಲೇಖಗಳು ೪೪೫ ವೀಕ್ಷಣೆ

ಬೇರೊಬ್ಬರ ಗುಲಾಮರಾದ ಕೂಡಲೇ ಮನುಷ್ಯನ ಅರ್ಧದಷ್ಟು ಗುಣ ದೂರಾಗುತ್ತದೆ.

ನುಡಿಮುತ್ತು

ಫೆಬ್ರ ೨೩ ಉಲ್ಲೇಖಗಳು ೫೩೮ ವೀಕ್ಷಣೆ

ವಿಪತ್ತು ಬರುವ ಮೊದಲೇ ಪ್ರತಿಕ್ರಿಯೆ ಮಾಡುವವನು ಹಾಗೂ ಸಮಯಕ್ಕೆ ತಕ್ಕಂತೆ ಬುದ್ದಿಯನ್ನು ಉಪಯೋಗಿಸುವವನು, ಇವರಿಬ್ಬರೂ ಸುಖವನ್ನು ಪಡೆಯುತ್ತಾರೆ. ಆಗುವುದಾಗಲಿ ಎನ್ನುವವನು ನಾಶ ಹೊಂದುತ್ತಾನೆ.

ನುಡಿಮುತ್ತು

ಫೆಬ್ರ ೨೩ ಉಲ್ಲೇಖಗಳು ೪೭೭ ವೀಕ್ಷಣೆ

ಯಾವ ರಾಜನು ಗೂಢಾಚಾರರನ್ನು ನೇಮಿಸಿಕೊಂಡಿಲ್ಲವೋ, ಯಾವನು ಉಚಿತ ಕಾಲದಲ್ಲಿ ಪ್ರಜೆಗಳಿಗೆ ದರ್ಶನ ನೀಡುವುದಿಲ್ಲವೋ, ಯಾವನು ಕಂಡವರ ಮಾತಿಗೆ ಕಟ್ಟುಬಿದ್ದು ಪರಾಧೀನನಾಗಿ ವರ್ತಿಸುವನೋ, ಅವನನ್ನು ಪ್ರಜೆಗಳು ನದಿಯ ಕೆಸರನ್ನು ಆನೆಗಳಿಗೆ ವರ್ಜಿಸುವಂತೆ ದ...

ನುಡಿಮುತ್ತು

ಫೆಬ್ರ ೨೧ ಉಲ್ಲೇಖಗಳು ೪೯೮ ವೀಕ್ಷಣೆ

ಲೋಕದಲ್ಲಿ ನಮ್ಮ ಒಳಿತಿಗಾಗಿಯೇ ಇರುವ ಒಬ್ಬ ವ್ಯಕ್ತಿ ದೈವ ಯೋಗದಿಂದ ಎಲ್ಲಿಯೋ ಇರುತ್ತಾನೆ.