ನುಡಿಮುತ್ತು
ನೀನೇ ಭಗವಂತನ ದೇವಾಲಯ, ಭಗವಂತ ನಿನ್ನಲ್ಲಿಯೇ ಇದ್ದಾನೆ ಎನ್ನುವುದು ನಿನಗೆ ತಿಳಿಯದೇ?
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನೀನೇ ಭಗವಂತನ ದೇವಾಲಯ, ಭಗವಂತ ನಿನ್ನಲ್ಲಿಯೇ ಇದ್ದಾನೆ ಎನ್ನುವುದು ನಿನಗೆ ತಿಳಿಯದೇ?
ನಮ್ಮ ನಾಡಿನವರೀಗ ತಮ್ಮನ್ನು ತಾವು ಎಷ್ಟು ಮರೆತುಕೊಂಡರೆ ಅಷ್ಟು ಮುಂದುವರಿದವರು ಎಂಬ ಭಾವವನ್ನು ತಳೆದಿರುವಂತೆ ತೋರುತ್ತದೆ. ಅವರಿಗೆ ತಾವು ರಾಮಾಯಣ ಮಹಾಭಾರತದಂತಹ ಮಹಾಸಂಸ್ಕೃತಿಗೆ ಸೇರಿದವರೆಂಬ ಸ್ಮರಣೆ ಬೇಡದಂತಿದೆ.
ಚಿಂತೆಯೊಂದನ್ನು ಹೊರತು ಪಡಿಸಿದರೆ, 'ಅಸೂಯೆ' ಮನುಷ್ಯನ ಪ್ರಬಲ ಶತ್ರು.
ನಿಜವಾದ ಪ್ರೀತಿ ಸಂಯೋಗದಲ್ಲೂ , ವಿಯೋಗದ ಮಧುರ ವೇದನೆಯನ್ನು ಅನುಭವಿಸುತ್ತದೆ.
ಅರ್ಥವು ಮಾತಿನಲ್ಲಿ ಇದೆ. ಅರ್ಥಕ್ಕೆ ಮಾತು ಮೂಲ. ಅರ್ಥವು ಮಾತಿನೊಡನೆ ಬೆರೆತಿದೆ. ಯಾರು ಆ ಮಾತನ್ನು ಸುಳ್ಳಾದ ಅರ್ಥ ಕೊಡುವಂತೆ ಆಡುತ್ತಾನೆಯೋ ಅವನು ಎಲ್ಲ ರೀತಿಯ ಕಳ್ಳತನವನ್ನೂ ಮಾಡಿದ ಹಾಗೆ ಆಗುತ್ತದೆ.
ಅನ್ಯಾಯವನ್ನು ಸಹಿಸುವುದಕ್ಕಿಂತ ಅನ್ಯಾಯವನ್ನು ಮಾಡುವುದು ಒಳ್ಳೆಯದು! ಆದರೆ ಯಾರೂ ಈ ಸಿದ್ದಾಂತವನ್ನು ಒಪ್ಪುವುದಿಲ್ಲ.
ಸುಳ್ಳುಗಾರನ ಅತಿ ಸಮೀಪದ ಸ್ನೇಹಿತ 'ಭೀತಿ', ಸತ್ಯವಂತನ ಅತಿ ಸಮೀಪದ ಸ್ನೇಹಿತ 'ನಿರ್ಭೀತಿ'.