'ಸಂಪದ'ದಲ್ಲಿ ಟ್ಯಾಗ್ಸ್ ; ಮತ್ತಷ್ಟು ಸೇರ್ಪಡೆಗಳು
'ಸಂಪದ'ದಲ್ಲಿ ಇಂದಿನಿಂದ ಕಮ್ಯೂನಿಟಿ ಟ್ಯಾಗ್ಸ್ ಲಭ್ಯ. ಹೆಚ್ಚು ಜನಪ್ರಿಯ ವರ್ಗಗಳನ್ನು ಜನಪ್ರಿಯತೆಗೆ ತಕ್ಕಂತೆ ದೊಡ್ಡ ಅಕ್ಷರಗಳಲ್ಲಿ ತೋರಿಸುವ ಈ ಪುಟ ನಿಮಗೆ ಸಂಪದವನ್ನು ಓದಲು, ಇದರಲ್ಲಿ ನಿಮಗಿಷ್ಟವಾದ ಲೇಖನಗಳನ್ನು ತಲುಪಲು ಸಹಾಯವಾಗುವುದೆಂದು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೬ ಲೇಖನಗಳು
'ಸಂಪದ'ದಲ್ಲಿ ಇಂದಿನಿಂದ ಕಮ್ಯೂನಿಟಿ ಟ್ಯಾಗ್ಸ್ ಲಭ್ಯ. ಹೆಚ್ಚು ಜನಪ್ರಿಯ ವರ್ಗಗಳನ್ನು ಜನಪ್ರಿಯತೆಗೆ ತಕ್ಕಂತೆ ದೊಡ್ಡ ಅಕ್ಷರಗಳಲ್ಲಿ ತೋರಿಸುವ ಈ ಪುಟ ನಿಮಗೆ ಸಂಪದವನ್ನು ಓದಲು, ಇದರಲ್ಲಿ ನಿಮಗಿಷ್ಟವಾದ ಲೇಖನಗಳನ್ನು ತಲುಪಲು ಸಹಾಯವಾಗುವುದೆಂದು...
ನನ್ನ ಹಿಂದಿನ ಲೇಖನಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ದೊರಕಿದೆ. ಧನ್ಯವಾದಗಳು. ಡಾ. ಮೀನಾ ಸುಬ್ಬರಾವ್ ಹಾಗೂ ಡಾ. ಸೋಮೇಶ್ವರ್ ಕಳಕಳಿಯಿಂದ ಇಂತಹ ಲೇಖನಗಳನ್ನು ಹಾಕಬೇಡಿ ಎಂದು ಸಲಹೆ ನೀಡಿದ್ದಾರೆ. ಇವರು ನಿಜಕ್ಕೂ ಸಭ್ಯರು. ಹಿಂದೊಬ್ಬ ಡಾಕ್ಟರು ನನ್ನ...
ಮೊನ್ನೆ ನಾನು ಮಂಗಳೂರಿನ ಅಕ್ಕನ ಮನೆಗೆ ಹೋಗಿದ್ದಾಗ ನಡೆದ ಘಟನೆ. ಅಕ್ಕನ ಮಗಳಿಗೆ ಈಗ ಮೂರು ವರ್ಷ, ತುಂಬಾ ಅಂದರೆ ತುಂಬಾ ಮಾತಾಡುತ್ತಾಳೆ. ನಾನು ಹೋದಾಗ ಊರಿಂದ ಅಪ್ಪ, ಅಮ್ಮನೂ ಮಂಗಳೂರಿಗೆ ಬಂದಿದ್ದರು. ನನ್ನ ಅಮ್ಮನ ಮತ್ತು ಅವಳ(ಅಕ್ಕನ ಮಗಳು) ಮಾತ...
ಬೆಂಗಳೂರಿನ ಬೀದಿಗಳಲ್ಲಿ ನಾಯಿಗಳು ಕಚ್ಚಿ ಮಕ್ಕಳು ಸತ್ತಾಗಲೇ ಅವುಗಳೊಂದು ಸಮಸ್ಯೆಯೆಂದನಿಸಿದ್ದು; ಪ್ರತೀ ವರ್ಷವೂ ಮೊದಲ ಮಳೆ ಬಿದ್ದು, ಕಸ-ಕಡ್ಡಿಗಳಿಂದ ತುಂಬಿದ ಚರಂಡಿಗಳಲ್ಲಿ ನೀರು ಹರಿಯದೇ ಉಂಟಾಗುವ ಪ್ರವಾಹದಲ್ಲಿ ಒಂದಿಬ್ಬರು ಕೊಚ್ಚಿಹೋದಾಗಲೇ...
ಮುಂದಿನ ಸಾಹಿತ್ಯ ಸಮ್ಮೇಳನ ಉಡುಪಿಯಲ್ಲಿ ನಡೆಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಬೆನ್ನಿಗೇ ಸಮ್ಮೇಳನದ ಅಧ್ಯಕತೆ ಮಹಿಳೆ ವಹಿಸಬೇಕು ಎಂಬ ಬೇಡಿಕೆ ಬಂದಿದೆ. ಅಧ್ಯಕ್ಷತೆ ಅರ್ಹರಿಗೆ ಹೋಗಬೇಕೇ?ಅಥವಾ ಮಹಿಳೆ ಎಂಬ ಕಾರಣಕ್ಕೆ ಅರ್ಹತೆಯಿಲ್ಲವಾದರ...
ಈಗಂತೂ ಎಲ್ಲರೂ ಸಣ್ಣಗಾಗುತ್ತಿದ್ದಾರೆ. ನಾನೂ ಯಾಕೆ ಇದರ ಉಪಯೋಗ ಪಡ್ಕೋಬಾರದು? ಅಂತ ಯೋಚಿಸಿದ್ದೇ ತಡ ಸಣ್ಣ ಗಾಗಲು ನೂರಾರು ಯೋಚನೆಗಳು ಹೊಳೆದವು. ಅದನ್ನೇಲ್ಲಾ ಕಾರ್ಯರೂಪಕ್ಕೆ ತರಲು ಸಿದ್ಧಳಾದೆ.
ಫೆಬ್ರವರಿ ೧೪ ಬಂತೆಂದರೆ ಪ್ರೇಮಿಗಳಿಗೆ ಅದೆಂತದೋ ಸಂಭ್ರಮ. ಎಲ್ಲೆಲ್ಲಿ ನೋಡಿದರು ಕೆಂಪು ಕೆಂಪು ಹೃದಯ ಮಾದರಿ ಬಲೂನ್ ಗಳು, ವಿಶೇಷ ರಿಯಾಯಿತಿಗಳು, ವಿಶೇಷ ಪಾರ್ಟಿಗಳು, ಉಡುಗೊರೆಗಳು, ಗುಲಾಬಿ ಹೂವುಗಳು. ಅಂದು ಪ್ರೇಮಿಗಳು ತಮ್ಮ ತಮ್ಮ ಪ್ರೇಮಿಗಳಿಗ...
Thanks ಗೆ ಅಚ್ಚ ಕನ್ನಡದಲ್ಲಿ ಯಾವ ಒರೆ ಹೆಚ್ಚು ಸೂಕ್ತ ಎಂಬ ಚರ್ಚೆ ಆಗಾಗ ಇಲ್ಲಿ ಆಗಿದೆ. ’ ಸವಿಯೊದಗು ’ ಮತ್ತು ’ನನ್ನಿ’ - ಇವು ಈ ವೇದಿಕೆಯಲ್ಲಿ ಅಲ್ಲಲ್ಲಿ ಬಳಕೆಯಾಗುತ್ತಿವೆ. ಈ ಬಗ್ಗೆ ಯೋಚಿಸಿದಾಗ ನನಗನಿಸಿದ್ದು: Thanks ಎಂಬ ಶಬ್ದದಲ್ಲಿ ಎ...
ನನ್ನ ಗುರುಗಳ ಬಳಿ ಸ೦ಗೀತ ಪಾಠ ಕಲಿಯಲು ಒಬ್ಬ್ Netherlands ನಿ೦ದ ಬ೦ದಿದ್ದ. ಅವನ web site ನೋಡಿ...ಸಿಕ್ಕಾ ಪಟ್ಟೆ ಪ್ರತಿಬಾವ೦ತ ಸ೦ಗೀತಗಾರ...ಅವರ ದೇಶದಲ್ಲಿ. ಇಲ್ಲಿ ಬ೦ದು ನಮ್ಮ ಸ೦ಗೀತವೆ೦ದರೆ ಪ೦ಚ ಪ್ರಾಣ. ಕದಲದೆ ನಾಲ್ಕು ತಿ೦ಗಳಲ್ಲಿ flut...
ನಾನು ಕೆಲ ದಿನಗಳಿಂದ ದಿನಕರ ದೇಸಾಯಿ ಅವರ "ನನ್ನ ದೇಹದ ಬೂದಿ" ennuva ಕವನಕ್ಕಾಗಿ ಹುಡುಕುತ್ತಿದ್ದೇನೆ. ಸಾಹಿತ್ಯ ಸಿಕ್ಕಿದೆಯಾದರು ಹಾಡು ಸಿಕ್ಕಿಲ್ಲ. ನಿಮ್ಮಲ್ಲಿ ಯಾರಿಗಾದರು ಡೌನ್ಲೋಡ್ ಲಿಂಕ್ ಗೊತ್ತಿದ್ದರೆ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ. ನಿ...
ಸಂಪದದ ಮಿತ್ರರಿಗೆ ನಮಸ್ಕಾರ. ನಾನೊಬ್ಬ Mac OS X ಬಳಕೆದಾರ.. ಹಾಗಾಗಿ Macನಲ್ಲಿ ಯೂನಿಕೋಡ್ ಫಾಂಟ್ ಮತ್ತು ಕೀಬೋಡ್೯ ಲೇಔಟ್ ಒದಗಿಸಿದ ಶ್ರೀ ನಿಕೊಲಸ್ ಶಾಂಕ್ಸ್ ಮತ್ತು ಶ್ರೀ ಹರಿಪ್ರಸಾದ್ ನಾಡಿಗರಿಗೆ ಧನ್ಯವಾದಗಳು.
ಹಾಲು ಚೆಲ್ಲಿದಂತಿದ್ದ ವಿಶಾಲವಾದ ಅಂಗಳ. ತಾಯಿಯ ನೀಲಿ ಸೀರೆಯ ಹಿಂದೆ ಅಡಗಿಕೊಳ್ಳುವ ಮುದ್ದು ಮಗುವಿನಂತೆ ಕಾರ್ಮೋಡಗಳಡೆಯಿಂದ ಬೆಳದಿಂಗಳನ್ನು ಚೆಲ್ಲುತ್ತಿರುವ ಹುಣ್ಣಿಮೆ ಚಂದ್ರ. ಈ ಸನ್ನಿವೇಶದಲ್ಲಿ ನನಗೇ ಗೊತ್ತಿಲ್ಲದಂತೆ ನನ್ನ ಕಿವಿ-ಮನಸ್ಸುಗಳನ್...