ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎಂಬತ್ತರ ಕೊಯ್ಲಿನ ಕಾಳುಗಳು
ಸರಣಿ

ಎಂಬತ್ತರ ಕೊಯ್ಲಿನ ಕಾಳುಗಳು

ಅಡ್ಡೂರು ಕೃಷ್ಣ ರಾವ್ · ೩೫ ಬರಹಗಳು · ಒಟ್ಟು ೧,೧೭೫ ವೀಕ್ಷಣೆಗಳು
೧೩

ಎಂಬತ್ತರ ಕೊಯ್ಲಿನ ಕಾಳುಗಳು: ದಾವಣಗೆರೆಯಲ್ಲಿ ಸಂಘಟನಾ ಕೆಲಸ - ನನಗೆ ಮಾರಣಾಂತಿಕ ಹಲ್ಲೆ - ಡಾಕು ಶಿವು ನೆನಪು (ಭಾಗ 1)

ದಾವಣಗೆರೆಯಲ್ಲಿ ಕಾಟನ್ ಮಿಲ್ಲಿನ ಕಾರ್ಮಿಕರ ಸಂಘಟನಾ ಕೆಲಸದಲ್ಲಿ ತೊಡಗಿಕೊಂಡಿದ್ದ ನನ್ನನ್ನು ಮತ್ತು ಹತ್ತಿ ಗಿರಣಿಯ ಕಾರ್ಮಿಕರನ್ನು ಬಂಧಿಸಿ, ದಾವೆ ಹೂಡಿ, ನಾವು ವಿಚಾರಣಾಧೀನ ಖೈದಿಗಳಾಗಿ, ಜೈಲಿನಲ್ಲಿದ್ದಾಗ ನನಗೆ ಪರಿಚಯವಾದವನು ಶಿವು. ನನಗೆ ಅವ...

ಫೆಬ್ರವರಿ ೧೫, ೨೦೨೬ · ೯೨ ವೀಕ್ಷಣೆಗಳು
೧೪

ಎಂಬತ್ತರ ಕೊಯ್ಲಿನ ಕಾಳುಗಳು: ಹರಳುಗಟ್ಟಿದ ಅನುಭವಗಳು (ಭಾಗ 5) ಆರೋಗ್ಯ – ಭಾಗ್ಯ

ವೇದಕಾಲದಲ್ಲಿ ಸಾವಿರಾರು ವರುಷಗಳ ಕಾಲ ವ್ಯಕ್ತಿಗಳು ಬದುಕಿದ್ದ ಉಲ್ಲೇಖಗಳಿವೆ. ಭರದ್ವಾಜ ಋಷಿ ಮುನ್ನೂರು ವರುಷ ವಿದ್ಯಾರ್ಜನೆಗಾಗಿ ಶ್ರಮಿಸಿದನೆಂಬ ಉಲ್ಲೇಖ ಪುರಾಣಗಳಲ್ಲಿ ಸಿಗುತ್ತದೆ. ಹಿ೦ದಿನ ಕಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಹಳ...

ಸೆಪ್ಟೆಂಬರ್ ೧೩, ೨೦೨೬ · ೫೭ ವೀಕ್ಷಣೆಗಳು
೧೫

ಎಂಬತ್ತರ ಕೊಯ್ಲಿನ ಕಾಳುಗಳು: ದಾವಣಗೆರೆಯಲ್ಲಿ ಸಂಘಟನಾ ಕೆಲಸ - ನನಗೆ ಮಾರಣಾಂತಿಕ ಹಲ್ಲೆ - ಡಾಕು ಶಿವು ನೆನಪು (ಭಾಗ 2)

ನನ್ನ ಮೇಲೆ ಮಾರಕ ಹಲ್ಲೆಯಾದ ಸುದ್ದಿ ತಿಳಿದ ಹೊಸಪೇಟೆ ಸರಕಾರಿ ಆಸ್ಪತ್ರೆಯ ಸರ್ಜನ್ ಆಗಿದ್ದ ನನ್ನ ಅಣ್ಣ ಡಾ. ಎ.ತಿಮ್ಮಪ್ಪಯ್ಯ, ಮರುದಿನವೇ ಬಂದು ನನ್ನನ್ನು ಆಸ್ಪತ್ರೆಯಲ್ಲಿ ನೋಡಿದರು. ಹತ್ತಿರ ಇದ್ದವರೊಡನೆ “ಎಸ್.ಪಿ.ಯವರ ಕಚೇರಿಯೆಲ್ಲಿದೆ?” ಎಂದ...

ಫೆಬ್ರವರಿ ೨೩, ೨೦೨೬ · ೭೫ ವೀಕ್ಷಣೆಗಳು
೧೬

ಎಂಬತ್ತರ ಕೊಯ್ಲಿನ ಕಾಳುಗಳು: ದಾವಣಗೆರೆಯಲ್ಲಿ ಸಂಘಟನಾ ಕೆಲಸ - ನನಗೆ ಮಾರಣಾಂತಿಕ ಹಲ್ಲೆ - ಡಾಕು ಶಿವು ನೆನಪು (ಭಾಗ 3)

ವಡ್ಡರ ಹಟ್ಟಿಯಲ್ಲಿ ಭೂಗತ ನನ್ನ ಬಂಧನಕ್ಕೆ ವಾರಂಟ್ ಹೊರಡಿಸಲಾಯಿತು. ಹಾಗಾಗಿ ನಾನು ಭೂಗತನಾದೆ. ಪೋಲೀಸರು ನನ್ನ ಬಂಧನಕ್ಕಾಗಿ ದಾವಣಗೆರೆ ಜಾಲಾಡತೊಡಗಿದರು. ನಾನು ಮತ್ತು ಮುರಿಗಯ್ಯ ಕುರುಬರಹಟ್ಟಿಯಲ್ಲಿ ಭೂಗತರಾಗಲು ನಿರ್ಧರಿಸಿದೆವು. ಮರುದಿನ ನನ್ನ...

ಮಾರ್ಚ್ ೦೧, ೨೦೨೬ · ೭೧ ವೀಕ್ಷಣೆಗಳು
೧೭

ಎಂಬತ್ತರ ಕೊಯ್ಲಿನ ಕಾಳುಗಳು: ಜನಪರ ಆಂದೋಲನದಲ್ಲಿ ಗೇಯಪದಗಳು

ನಮ್ಮ ಆಂದೋಲನಗಳಲ್ಲಿ ಗೇಯಪದಗಳು ಜನಸಾಮಾನ್ಯರಿಗೆ ಸ್ಪೂರ್ತಿ ನೀಡುತ್ತಿದ್ದವು. ಅವು ಕೇಳುಗರಿಗೆ ಮೋಡಿ ಮಾಡಿ ಅವರನ್ನು ಕ್ರಿಯಾಶೀಲರನ್ನಾಗಿಸುತ್ತಿದ್ದವು. ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಮತ್ತು ಸ್ವಾತಂತ್ರ್ಯ ಪಡೆದ ಬಳಿಕ ಸಾರ್ವಜನಿಕ ಸಭೆಗಳಲ್...

ಮಾರ್ಚ್ ೦೮, ೨೦೨೬ · ೬೨ ವೀಕ್ಷಣೆಗಳು
೧೮

ಎಂಬತ್ತರ ಕೊಯ್ಲಿನ ಕಾಳುಗಳು: ಮಂಗಳೂರಿನ ಸಕ್ರಿಯ ದಿನಗಳಿಗೆ ವಿದಾಯ

ಚಳುವಳಿ, ಭೂಗತ ಬದುಕು, ಅನಿಶ್ಚಿತ ಆಹಾರ ಸೇವನೆಗಳಿಂದಾಗಿ ಮೂತ್ರಪಿಂಡದ ಸಮಸ್ಯೆ ತಲೆದೋರಿತು. ವೈದ್ಯರು ಪರೀಕ್ಷಿಸಿ “ಕ್ಯಾನ್ಸರ್” ಎಂದು ತೀರ್ಪು ನೀಡಿದರು. ನಾನು ದಂಗಾದೆ. ಅಣ್ಣ – ತಮ್ಮಂದಿರು ಕಂಗಾಲಾದರು. ಮದ್ರಾಸಿನ ಡಾ: ರಾಘವಾಚಾರಿ ಎಂಬವರಲ್ಲ...

ಮಾರ್ಚ್ ೧೬, ೨೦೨೬ · ೮೫ ವೀಕ್ಷಣೆಗಳು
೧೯

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 1)

ಅಡ್ಡೂರಿನ ಹಿರಿಯರ ಮನೆಯಲ್ಲಿ - ನಂತರ ಪಡ್ಪಿನ ನನ್ನ ಮನೆಯಲ್ಲಿ ಅಡ್ಡೂರಿನಲ್ಲಿ ಕೃಷಿ ಅಭಿವೃದ್ದಿಗಾಗಿ ಪಂಪುಸೆಟ್, ಹಲ್ಲರ್ ಮುಂತಾದ ಕೃಷಿ ಪರಿಕರಗಳನ್ನು ಅಮ್ಮ ಹೊಂದಿಸಿಕೊಟ್ಟಿದ್ದಳು. “ಒಂದು ಕಳಸೆ ಗದ್ದೆಯಲ್ಲಿ ಮೂರು ಮುಡಿ ಭತ್ತ ಬೆಳೆಯುವವನು ಐ...

ಮಾರ್ಚ್ ೨೨, ೨೦೨೬ · ೧೦೬ ವೀಕ್ಷಣೆಗಳು
೨೦

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 2): ಭತ್ತದ ಕೃಷಿ

ಅಡ್ಡೂರಿನಲ್ಲಿ ಗುರುಪುರ ಹೊಳೆಯ ದಡದಲ್ಲಿ ನಮ್ಮ ಸ್ವಲ್ಪ ಜಮೀನಿತ್ತು. ಭತ್ತದ ತಳಿಗಳನ್ನು ಬೆಳೆಸಿ ನೋಡಲು, ಪ್ರಚಾರ ಮಾಡಲು ಅದೇ ಸೂಕ್ತ ಸ್ಥಳವಾಗಿತ್ತು. ಒಂದು ತಳಿಯನ್ನು ಬಿತ್ತಿ ಬೆಳೆಸಿ ಒಂದು ಕಳಸೆಗೆ ಒಂಭತ್ತು ಮುಡಿ ಅಕ್ಕಿ ಪಡೆದೆ. ನನ್ನ ದೊಡ್...

ಮಾರ್ಚ್ ೨೯, ೨೦೨೬ · ೧೩೦ ವೀಕ್ಷಣೆಗಳು
೨೧

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 3): ವಿವಿಧ ಬೆಳೆಗಳ ಪ್ರಯೋಗಗಳು - ಕಲಿತ ಪಾಠಗಳು

“ನೆಲಗಡಲೆ ಬೆಳೆಯಿರಿ. ಲಾಭ ಪಡೆಯಿರಿ. ನಿಮ್ಮ ಮಣ್ಣು ಚೆನ್ನಾಗಿದೆ” ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಂದ ಸಲಹೆಯ ಹೊಸ ಅವತಾರ ಬಂತು! ಹೊಳೆಯ ಬದಿಯ ಗದ್ದೆಗಳಲ್ಲಿ ನೆಲಗಡಲೆ ಬಿತ್ತಿದೆ. ಇಡೀ ಹಳ್ಳಿಯಲ್ಲಿ ನನ್ನದು ಮಾತ್ರ ನೆಲಗಡಲೆ ಕೃಷಿ. ಆಗ ಎಲ್ಲಿಂ...

ಏಪ್ರಿಲ್ ೦೫, ೨೦೨೬ · ೧೧೯ ವೀಕ್ಷಣೆಗಳು
೨೨

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 4) - ಕಲ್ಲಂಗಡಿ (ಬಚ್ಚಂಗಾಯಿ) ಕೃಷಿ

ದೇವಸ್ಥಾನಗಳ ವಾರ್ಷಿಕ ಜಾತ್ರೆಗಳು ದೂರದೂರಿನ ಜನರನ್ನು ಆಕರ್ಷಿಸುವುದು ಸಹಜ. ಆಯಾ ಗ್ರಾಮದ ಪ್ರತೀ ಮನೆಯಲ್ಲೂ ಸಂಭ್ರಮ. ನೆಂಟರಿಷ್ಟರು, ಹತ್ತಿರದ ಸಂಬಂಧಿಕರು ಒಟ್ಟಾಗಿ ಸೇರುತ್ತಿದ್ದರು. ಊಟ-ಉಪಚಾರ ಆತಿಥ್ಯಗಳಿಂದ ಮನೆಗಳಲ್ಲಿ ಹಬ್ಬದ ವಾತಾವರಣ. ನಮ...

ಏಪ್ರಿಲ್ ೧೨, ೨೦೨೬ · ೧೦೫ ವೀಕ್ಷಣೆಗಳು
೨೩

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 5): ಹಸುರೆಲೆ ಗೊಬ್ಬರಕ್ಕಾಗಿ ಗ್ಲಿರಿಸಿಡಿಯಾ

ಹಟ್ಟಿಗೊಬ್ಬರ ಅಥವಾ ಹಸುರೆಲೆ ಗೊಬ್ಬರವನ್ನು ಬೆಳೆಗಳಿಗೆ ಹಾಕದೇ ಇದ್ದರೆ ಉತ್ಪತ್ತಿ ಕಡಿಮೆ ಎಂಬುದು ಎಲ್ಲ ಕೃಷಿಕರ ಅನುಭವ. ಈಗೀಗ ಕೇಳಿ ಬರುವ “ಸಾವಯವ ಕೃಷಿ ಮಾಡಿ, ಸಾವಯವ ಗೊಬ್ಬರವನ್ನು ನಂಬಿ ಬೆಳೆ ಬೆಳೆಸಿ. ಉತ್ಪತ್ತಿ ಬೇಕಾದಷ್ಟು ಬರುತ್ತದೆ” ಎ...

ಏಪ್ರಿಲ್ ೧೯, ೨೦೨೬ · ೧೧೫ ವೀಕ್ಷಣೆಗಳು
೨೪

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 6)

ಕೃಷ್ಣಾ ಫಾರ್ಮಿನಲ್ಲಿ ನೀರಿನ ಸಮಸ್ಯೆ 1995ರಲ್ಲಿ ನನ್ನ ತೆಂಗಿನ ತೋಟದಲ್ಲಿ ನೀರಿನ ಸಮಸ್ಯೆ ಆರಂಭವಾಯಿತು. ಆ ಹೊತ್ತಿಗೆ ಸುತ್ತಮುತ್ತಲು ಅನೇಕ ಹೊಸ ಮನೆಗಳೂ, ಹೊಸ ಬಾವಿಗಳೂ ನಿರ್ಮಾಣವಾಗಿದ್ದವು. ಅದರ ಪರಿಣಾಮವಾಗಿ ನಮ್ಮ ಬಾವಿಯಲ್ಲಿ ಎಪ್ರಿಲ್ ತಿಂ...

ಮೇ ೨೪, ೨೦೨೬ · ೧೫೮ ವೀಕ್ಷಣೆಗಳು · ೩