ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಷ್ಪಾಪಿ ಸಸ್ಯಗಳು
ಸರಣಿ

ನಿಷ್ಪಾಪಿ ಸಸ್ಯಗಳು

ಬರಹಗಾರರ ಬಳಗ · ೧೬೬ ಬರಹಗಳು · ಒಟ್ಟು ೧,೭೩೭ ವೀಕ್ಷಣೆಗಳು
೧

ನಿಷ್ಪಾಪಿ ಸಸ್ಯಗಳು (ಭಾಗ ೧) - ಪಾರಿಜಾತ ಗಿಡ

ನಮ್ಮ ಸುತ್ತಮುತ್ತ ಪರಿಸರದಲ್ಲಿದ್ದ ಅದೆಷ್ಟೋ ಗಿಡ ಮರಗಳು ಇಂದು ಅಳಿವಿನಂಚಿನಲ್ಲಿದೆ. ಬಹು ಬಗೆಯ ಸಸ್ಯ ಸಂಪತ್ತುಗಳು ನಮಗೆ ಪರಿಚಯವಿಲ್ಲದೆ ಮೂಲೆಗುಂಪಾಗುತ್ತಿದೆ. ಇದ್ದ ಮರಗಳ ನೋಡಿ ಅನುಭವಿಸಿ ನಿಷ್ಪಾಪಿ ಸಸ್ಯಗಳ ಪರಿಚಯ ಸರಣಿಯಲ್ಲಿ ನಿಮ್ಮ ಜೊತೆ...

ಜೂನ್ ೧೬, ೨೦೨೩ · ೨೨೬ ವೀಕ್ಷಣೆಗಳು
೨

ನಿಷ್ಪಾಪಿ ಸಸ್ಯಗಳು (ಭಾಗ ೨) - ತುಂಬೆ ಗಿಡ

ಮಳೆರಾಯ ಕಾಲಿರಿಸಿ ಕೆಲವು ದಿನಗಳು ಕಳೆಯುವುದರೊಳಗೆ ನಮ್ಮ ಕಣ್ಣಳತೆಯ ಭೂಪದರದ ಮೇಲೆಲ್ಲಾ ಹಲವಾರು ವಿನ್ಯಾಸ, ಗಾತ್ರದ ಸಣ್ಣ ಪುಟ್ಟ ಸಸ್ಯಗಳ ಉದಯವನ್ನು ಕಾಣುತ್ತಿದ್ದೇವೆ. ಗೆಡ್ಡೆ - ಗೆಣಸು, ಬೇರು - ನಾರು, ತೊಗಟೆ - ಎಲೆ, ಹಣ್ಣು - ಕಾಯಿ, ಬೀಜ -...

ಜೂನ್ ೨೦, ೨೦೨೩ · ೧೫೮ ವೀಕ್ಷಣೆಗಳು
೩

ನಿಷ್ಪಾಪಿ ಸಸ್ಯಗಳು (ಭಾಗ ೩) - ಬೇಲಿ ಗುಲಾಬಿ ಗಿಡ

ಮಳೆರಾಯ ಅಷ್ಟಿಷ್ಟು ಮುನಿಸಿಕೊಂಡೇ ಕಾಲ ಕಳೆಯುತ್ತಿದ್ದರೂ ಮುಂಗಾರು ಮಳೆಯ ಘಮದಲ್ಲಿ ನಮ್ಮ ಭೂ ತಾಯಿ ಹಸುರುಡುಗೆ ತೊಡಲಾರಂಭಿಸಿದ್ದಾಳೆ ಅಲ್ಲವೇ? ನಾವು ಪ್ರಕೃತಿಯ ಮಡಿಲಲ್ಲಿ ಅತ್ತಿತ್ತ ಒಂದಿಷ್ಟು ಹೆಜ್ಜೆ ಹಾಕಿದರೂ ಸಾಕು, ಹಸಿರ ಮರೆಯಲ್ಲಿ ಅಷ್ಟಿಷ...

ಜೂನ್ ೨೯, ೨೦೨೩ · ೨೩೯ ವೀಕ್ಷಣೆಗಳು
೪

ನಿಷ್ಪಾಪಿ ಸಸ್ಯಗಳು (ಭಾಗ ೪) - ಪುರುಷ ರತ್ನ ಸಸ್ಯ

ಮುಂಗಾರಿನ ಮಳೆ ಸೋಕಿದ ಕೆಲವೇ ದಿನಗಳೊಳಗೆ ಹಲವಾರು ಜಾತಿಯ, ಹಲವಾರು ರೀತಿಯ ಪುಟಾಣಿ ಸಸ್ಯಗಳು ಕಾಣಿಸಿಕೊಳ್ಳುತ್ತವೆ. ಅವುಗಳು ಹಸಿರೇ ಆಗಿದ್ದರೂ ಎಲ್ಲ ಹಸಿರುಗಳು ಬೇರೆ ಬೇರೆಯೇ ಆಗಿರುವುದು ಪ್ರಕೃತಿಯ ವೈಶಿಷ್ಟ್ಯ. ಈ ಬಾರಿ ಮುಸಲಧಾರೆಗೆ ಮೈಯ್ಯೊಡ್...

ಜುಲೈ ೦೫, ೨೦೨೩ · ೧೯೪ ವೀಕ್ಷಣೆಗಳು
೫

ನಿಷ್ಪಾಪಿ ಸಸ್ಯಗಳು (ಭಾಗ ೫) - ಕೆಸುವಿನ ಗಿಡ

ಮನೆಯಲ್ಲೀಗ ಅಂಗಡಿಯ ರೆಡಿಮೇಡ್ ತರಕಾರಿಗಳ ನಡುವೆ ಮಳೆರಾಯನ ಕೃಪೆಯಿಂದ ಅಪರೂಪದ ಪಲ್ಯ, ಸಾಂಬಾರ್, ತಿಂಡಿ ತಿನಿಸುಗಳು ಕಾಣಿಸುತ್ತಿರಬಹುದು ಅಲ್ವಾ..! ಮುಂಗಾರಿನ ಒಂದು ಹದವಾದ ಮಳೆ ಬಿದ್ದರಾಯ್ತು. ಮನೆಯ ಸುತ್ತಲೂ, ತೋಟದ ನಡುವೆ, ಕೆರೆ ತೋಡುಗಳ ಬದಿ...

ಜುಲೈ ೧೨, ೨೦೨೩ · ೧೨೧ ವೀಕ್ಷಣೆಗಳು
೬

ನಿಷ್ಪಾಪಿ ಸಸ್ಯಗಳು (ಭಾಗ ೬) - ಅಗ್ನಿಶಿಖೆ

ಮಳೆಯೆಂದಿಗೂ ನಮಗೆ ಕಿರಿಕಿರಿಯೆನಿಸಬಾರದು. ಪ್ರಕೃತಿಯಲ್ಲಿ ಹಸಿರೆಂಬ ಜ್ಯೋತಿ ಉರಿಯಬೇಕಾದರೆ ಮಳೆಯೆಂಬ ತೈಲವನ್ನು ಬಾನು ಎರೆಯಲೇ ಬೇಕು. ಸೊಬಗಿನ ವೃಕ್ಷರಾಶಿಯ, ತರು ಲತೆಗಳ ನಡುವೆ ಹಂದರ ಕುಸಿಯದಂತೆ ಬಿಳಲುಗಂಬಗಳ ಮೇಲೇರಿ ಬೆಂಕಿಯ ಜ್ವಾಲೆಯಂತೆ ಆಕರ...

ಜುಲೈ ೧೯, ೨೦೨೩ · ೯೭ ವೀಕ್ಷಣೆಗಳು
೭

ನಿಷ್ಪಾಪಿ ಸಸ್ಯಗಳು (ಭಾಗ ೭) - ಬಜೆ ಗಿಡ

ಚೆನ್ನಾಗಿದ್ದೀರಲ್ವಾ... ಮಳೆಗಾಲದ ಸುಖದ ದಿನಗಳು ದಿನವೂ ನವೋಲ್ಲಾಸ ನೀಡುತ್ತಿವೆ ತಾನೇ? ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಗಮನವಿಟ್ಟು ನೋಡುತ್ತಿರುವಿರಲ್ಲವೇ... ಮಳೆರಾಯನ ಕೃಪೆಯಿಂದ ಅದೆಷ್ಟೋ ಹೊಸ ಸಸ್ಯಗಳು ಕಣ್ಣುಮಿಟುಕಿಸುತ್ತಿರುವುದನ್ನು...

ಜುಲೈ ೨೭, ೨೦೨೩ · ೧೧೭ ವೀಕ್ಷಣೆಗಳು
೮

ನಿಷ್ಪಾಪಿ ಸಸ್ಯಗಳು (ಭಾಗ ೮) - ತುಳಸಿ ಗಿಡ

ಈ ಮಳೆಗೆ ಮನುಷ್ಯರ ಆರೋಗ್ಯ ಕೆಡುವುದು ಅಪರೂಪವೇನಲ್ಲ. ಹಿಂದೆ ಈ ಆಟಿ ತಿಂಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲೆಂದೇ ಸಪ್ತವರ್ಣಿಯ ಕಷಾಯದಿಂದ ಹಿಡಿದು ಹಲವಾರು ವಿಶೇಷ ಸಸ್ಯಗಳ ಬಳಕೆ ಮಾಡುತ್ತಿದ್ದರು. ಈಗಲೂ ಕೊರೊನಾದಂತಹ ರೋಗಗಳು ಬಾಧಿಸ...

ಆಗಸ್ಟ್ ೦೩, ೨೦೨೩ · ೧೨೬ ವೀಕ್ಷಣೆಗಳು
೯

ನಿಷ್ಪಾಪಿ ಸಸ್ಯಗಳು (ಭಾಗ ೯) - ಗರಿಕೆ ಹುಲ್ಲು

ಧೋ' ಎಂದು ಸುರಿಯುತ್ತಿದ್ದ ಮಳೆ ಸ್ವಲ್ಪ ವಿರಾಮ ಪಡೆಯುತ್ತಿದೆ. ತರು, ಲತೆಗಳು ಉತ್ಸಾಹದಿಂದ ಮೈದುಂಬಿಕೊಳ್ಳುತ್ತಿವೆ. ಸಣ್ಣಪುಟ್ಟ ಗಿಡ ಬಳ್ಳಿಗಳು ಸಿಕ್ಕ ಅಲ್ಪ ಕಾಲದಲ್ಲಿ ಜೀವಿತದ ಬಹುಮುಖ್ಯ ಬೆಳವಣಿಗೆಗಳನ್ನು ಕಂಡು ಎಪ್ರಿಲ್, ಮೇ ತಿಂಗಳಲ್ಲಿ ಇರ...

ಆಗಸ್ಟ್ ೧೦, ೨೦೨೩ · ೧೨೪ ವೀಕ್ಷಣೆಗಳು
೧೦

ನಿಷ್ಪಾಪಿ ಸಸ್ಯಗಳು (ಭಾಗ ೧೦) - ನೆಕ್ಕಿ ಗಿಡ

ನಾನಿಂದು ನಿಮ್ಮ ಜೊತೆ ಒಂದು ಬೇಲಿ ಗಿಡದ ಬಗ್ಗೆ ಮಾತನಾಡಬೇಕೆಂದಿದ್ದೇನೆ. ಇದನ್ನು ಜಲಮೂಲಗಳ ಬಳಿ, ಪಾಳು ಭೂಮಿಯಲ್ಲಿ, ಹಾದಿ ಬದಿಯಲ್ಲಿ ಕಾಣಬಹುದಾದರೂ ಗಟ್ಟಿಕಾಂಡವನ್ನು ಹೊಂದಿರುವ ಇದರ ಗುಣದಿಂದಾಗಿ ಭದ್ರತೆಗೆಂದು ಬೇಲಿಯಲ್ಲಿ ಸಾಮಾನ್ಯವಾಗಿ ಕಂಡು...

ಆಗಸ್ಟ್ ೧೭, ೨೦೨೩ · ೧೩೧ ವೀಕ್ಷಣೆಗಳು
೧೧

ನಿಷ್ಪಾಪಿ ಸಸ್ಯಗಳು (ಭಾಗ ೧೧) - ನಾಮದ ಬೇರು

ಹಿಂದೆಲ್ಲಾ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಎಡೆಬಿಡದೆ ಸುರಿಯುತ್ತಿದ್ದ ಮಳೆ ಈ ಬಾರಿ ಕೆಲವು ದಿನಗಳಿಗೆ ಮಾತ್ರ ಸೀಮಿತಗೊಳಿಸಿ ವಿಶ್ರಮಿಸಿದೆ. ಮಳೆಯ ಪ್ರಭಾವದಿಂದಾಗಿ ಅದೆಷ್ಟೋ ಕ್ರಿಮಿ ಕೀಟಗಳು, ಪುಟಾಣಿ ಸಸ್ಯಗಳು, ಲಲ್ಲೆಗರೆಯುವ ಹೂಗಳು ನಗಬೇಕ...

ಆಗಸ್ಟ್ ೨೪, ೨೦೨೩ · ೧೦೬ ವೀಕ್ಷಣೆಗಳು
೧೨

ನಿಷ್ಪಾಪಿ ಸಸ್ಯಗಳು (ಭಾಗ ೧೨) - ಅರಶಿನ ಗಿಡ

ಹೆಚ್ಚೇನೂ ಮಳೆ ಸುರಿಯದೆ ವರ್ಷಕಾಲ ಸರಿದು ಹೋಗುತ್ತಿದ್ದರೂ ಹಬ್ಬಗಳ ಸಾಲು ನಮ್ಮೆದುರು ನಿಂತು ಮುಗುಳು ನಗುವಿನೊಂದಿಗೆ ಮುಖಾಮುಖಿ ಯಾಗತೊಡಗಿದೆ. 'ನಾಡಿಗೆ ದೊಡ್ಡದು ನಾಗರಪಂಚಮಿ' ಎಂಬ ಮಾತಿದೆ. ಹಬ್ಬಗಳ ಸಾಲು ಆರಂಭಗೊಳ್ಳುವುದೇ ಈ ನಾಗರ ಪಂಚಮಿಯಿಂದ...

ಆಗಸ್ಟ್ ೩೦, ೨೦೨೩ · ೯೮ ವೀಕ್ಷಣೆಗಳು