ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2010

ಜುಲೈ 2010

೬೦೭ ಲೇಖನಗಳು

"ಜಿಹಾದ್" ಎಂದರೇನು?

ಅಬ್ದುಲ್ ಲತೀಫ್ ಸಯ್ಯದ್ ಜುಲೈ ೦೮ ಪುಟ ೮೦ ವೀಕ್ಷಣೆ

ನಮ್ಮಲ್ಲಿ ಧಾರ್ಮಿಕ ವಿದ್ಯೆಗಾಗಿ "ಮದ್ರಸಾ" ಗಳಿಗೆ ಮಕ್ಕಳನ್ನು ಕಳಿಸುವುದಿದೆ. ಅಲ್ಲಿ ಕುರಾನ್ಅನ್ನು ಉರು ಹೊಡೆಯುವುದು, ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಮದರಸಾ ಶಿ...

ಮಲ್ಲಿಗೆ- ಮಲ್ಲಿಗೆ ಬಳ್ಳಿ ಮತ್ತು ನಾನು

ನಾರಾಯಣ ಭಾಗ್ವತ ಜುಲೈ ೦೮ ಬ್ಲಾಗ್ ೧,೫೪೩ ವೀಕ್ಷಣೆ

ನನ್ನ ಮನೆಯಂಗಳದಿ... ನೆಟ್ಟ ಮಲ್ಲಿಗೆ ಬಳ್ಳಿ ಮಗಳು 'ಮಲ್ಲಿಗೆ' ಭುವಿಯ ಆಗಮನದ ನೆನಪಿಗೆ...... ದಿನಂಪ್ರತಿ ಪ್ರೀತಿಯ ಆರೈಕೆ ಇಬ್ಬರಿಗೂ... ಮನೆಯ ಮಣ್ಣಿನ ಸತ್ವವ ಹೀರಿ ಸೊಂಪಾಗಿ ಬೆಳೆದು ಮೈತುಂಬ ಪರಿಮಳದ ಹೂವು..! ಆಧಾರ...

ನಿಮಗೆ ೫೫ ಮಹಡಿಗಳಷ್ಟು ಎತ್ತರದಲ್ಲಿ ನೀರಿಗೆ ಧುಮುಕುವ ಕನಸಿದೆಯೇ.

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೦೮ ಪುಟ ೪೩ ವೀಕ್ಷಣೆ

ಅದಿನ್ನು ನೆನಸಾಗುವ ಹೊತ್ತು ದೂರವಿಲ್ಲ. ಸಿಂಗಾಪುರದಲ್ಲಿ ಮಿನುಗುವ ಈ ಈಜುಕೊಳ ಒಲಿಂಪಿಕ್ ಈಜುಕೊಳದ ಮೂರು ಪಟ್ಟು ಉದ್ದವಾಗಿದ್ದು ೬೫೦ಅಡಿಗಳಷ್ಟು ಎತ್ತರದಲ್ಲಿದೆ.ಈ ಕೊಳ ಪ್ರಪಂಚದ ಈ ಎತ್ತರದಲ್ಲಿನ ಮೊದಲನೆಯ ಹೊರಾಂಗಣ ಈಜು...

ಅಂದು-ಇಂದು

ಬೆಳ್ಳಾಲ ಗೋಪೀನಾಥ ರಾವ್ ಜುಲೈ ೦೮ ಬ್ಲಾಗ್ ೨,೪೩೭ ವೀಕ್ಷಣೆ

ಮತ್ತೆ ಮತ್ತೆ ಕಾಡುವ ಅದೇ ಬೆಳಗುನೀರಸ ಇಬ್ಬಂದಿಯ ಪಾಠ ಶಾಲೆತುಂಟ ತುಂತುರ ರಸಾಭಾಸಪಾಠ ಮನೆಕೆಲದ ಅತಿಸಾರಬಿಡಲೊಲ್ಲದ ಗುಂಗುಗಳುಅಳಿವ ಕಾಲಕ್ಕಿಂತ ಬೆಳೆವ ದಿನಗಳಕಲ್ಪನೆಯಲ್ಲಿ ನಿರಂತರಕ್ರಿಯಾಶೀಲ ಚೇತೋಹಾರೀಬದುಕುಅದೇ ಹಿನ್ನೆ...

ಕಾವ್ಯಕನ್ನಿಕೆ

ksraghavendranavada ಜುಲೈ ೦೮ ಬ್ಲಾಗ್ ೨,೧೫೬ ವೀಕ್ಷಣೆ

ತೊಟ್ಟಿಕ್ಕಿದ ಒ೦ದು ಹನಿ ನೀರು ಬಾಗಿ,ಬಳುಕಿ,ಧಾರೆಯಾಗಿ ಮೈ-ಕೈ ತು೦ಬಿಕೊ೦ಡು, ಹದಿನಾರರ ಚೆಲುವೆಯ೦ತೆ, ಮದವೇರಿದವಳ೦ತೆ ಭೋರ್ಗರೆದು, ಕುಣಿಯುತ್ತಾ ಜಿಗಿಯುತ್ತಾ, ಶಿಖರದ೦ಚಿನಿ೦ದ ಭೂಪ್ರಪಾತಕ್ಕೆ ಜಾರಿ ಬೀಳುವ ಸೊಬಗಿಗೆ... ಬ...

ಚುರ್ಮುರಿ ೫

ಚೇತನ್ ಕೋಡುವಳ್ಳಿ ಜುಲೈ ೦೮ ಪುಟ ೫೩ ವೀಕ್ಷಣೆ

೧೩) ಹೆಲ್ಮೆಟ್ ಹಾಕದೆ ಹೋಗುತ್ತಿದ್ದ ಅವನನ್ನು ಟ್ರಾಫಿಕ್ ಪೋಲಿಸ್ ತನ್ನ ಬೈಕ್ನಲ್ಲಿ ಹಿಂಬಾಲಿಸಿ ಧಮಕಿ ಹಾಕಲು ಶುರುಮಾಡಿದ ಆದರೆ ಸ್ವತಃ ಹೆಲ್ಮೆಟ್ ಹಾಕುವುದನ್ನು ಮರೆತಿದ್ದ. ೧೪) ಅಮ್ಮ ಸೆಕೆ ಅಂದರೂ ಏ.ಸಿ ಹಾಕದ ಮಗ ತನ್ನ...

ಕೊಕ್ ಕಥಾವಳಿ-೧

ನಾ.ಸೋಮೇಶ್ವರ ಜುಲೈ ೦೮ ಬ್ಲಾಗ್ ೭,೪೬೩ ವೀಕ್ಷಣೆ

ಸಂಪದ ಓದುಗರಿಗಾಗಿ ಕೊಕ್ ಕಥಾವಳಿ! ಕೊಕ್ ಕಥಾವಳಿಯ ಮೊದಲ ಅಧ್ಯಾಯವನ್ನು ನಾನು ಬರಿದಿದ್ದೇನೆ. ಕೊಕ್ ಕಥಾವಳಿಯ ಎರಡನೆಯ ಅಧ್ಯಾಯವನ್ನು ಅಸು ಹೆಗ್ಡೆ ಬರೆಯಬೇಕೆಂದು ಕೊಕ್ ನೀಡಿದ್ದೇನೆ. ಅಸು ಹೆಗ್ಡೆ ತಮಗೆ ಇಷ್ಟವಾದ ಸಂಪದಿಗರ...

ಮೂಢ ಉವಾಚ -19

kavinagaraj ಜುಲೈ ೦೮ ಬ್ಲಾಗ್ ೧,೫೮೯ ವೀಕ್ಷಣೆ

ಮೂಢ ಉವಾಚ -19 ಕೆಲಸವಿರೆ ಓಲೈಸುವರು ಇಲ್ಲದಿರೆ ಹೀನೈಸುವರು| ಎಲ್ಲರ ಸೇವೆ ಬಯಸುವರು ತಾವಾರಿಗೂ ಆಗರು|| ಕಂಡರೂ ಕಾಣದೊಲು ನಟಿಸುವ ಚತುರರಿವರು| ಇವರೊಳು ನೀಯಾರು ನಾಯಾರು ಹೇಳು ಮೂಢ|| ಆಪತ್ತಿಗಾಗುವರಿಹರು ತಿರುಗಿ ನೋಡದವರ...

ಕಣ್ಣಾ ಮುಚ್ಚಾಲೆ

ತೇಜಸ್ವಿ .ಎ. ಸಿ ಜುಲೈ ೦೮ ಪುಟ ೬೬ ವೀಕ್ಷಣೆ

ಕಣ್ಣಾ ಮುಚ್ಚಾಲೆ ಹಗಲಿರುಳು ಸಾಲಾಗಿ ಬರುವ ಸುಂದರ ಕನಸುಗಳು ಜೀವನಕೆ ತೋರುವವು ಬಣ್ಣ ಬಣ್ಣದ ಹೊಸ ಆಸೆಗಳ ಕನಸಿನ ಲೋಕದಿ ಪಯಣ ನೀಡುವುವು ಹೊಸ ಭರವಸೆ ಈ ಹೊಸ ಭರವಸೆಗಳಿತ್ತವು ಬಾಳಿಗೆ ಒಂದು ದಿಸೆ ನಾವ್ ತೋರಿದೆವು ಈ ದಿಸೆಯಲ...

ಖವ್ವಾಲಿಯಲ್ಲಿ ವೈಷ್ಣವ ಜನ್ ತೋ ಹಾಡು

ಮಹೇಶ ಪ್ರಸಾದ ನೀರ್ಕಜೆ ಜುಲೈ ೦೮ ಬ್ಲಾಗ್ ೧,೩೪೪ ವೀಕ್ಷಣೆ

ಗಾಂಧೀಜಿ ಮೂಲಕ ಪ್ರಸಿಧ್ಧಿಗೆ ಬಂದ ವೈಷ್ಣವ ಜನ್ ತೋ ಹಾಡನ್ನು ಖವ್ವಾಲಿಯಲ್ಲಿ ಹಾಡಲು ಪ್ರಯತ್ನಿಸಿದ್ದಾರೆ ಕೆಲ ಉತ್ಸಾಹಿ ಯುವಕರು. ಚೆನ್ನಾಗಿದೆ ನೊಡಿ : http://deshgujarat.com/2010/07/05/vaishnav-jan-to-song-...

ಬೈಕ್ ಜತೆ ಹೆಲ್ಮೆಟ್ ಮಾರಾಟ ಕಡ್ಡಾಯ - ಸುಪ್ರೀಂಕೋರ್ಟ್ ಆದೇಶ

ಸತ್ಯ ಚರಣ ಎಸ್. ಎಂ. ಜುಲೈ ೦೮ ಬ್ಲಾಗ್ ೬೦೭ ವೀಕ್ಷಣೆ

ಈ ಆದೇಶ ನೋಡಿದ್ರಾ.. ___LINK_OPEN_ title="ಬೈಕ್ ಜತೆ ಹೆಲ್ಮೆಟ್ ಮಾರಾಟ ಕಡ್ಡಾಯ - ಸುಪ್ರೀಂಕೋರ್ಟ್ ಆದೇಶ" href="http://www.prajavani.net/Content/Jul82010/national20100707193519.asp?section=updat...

ಹೆ ಹೆ ನಾನೂ ಹಾಡಿಯೇ ಬಿಟ್ಟೆ

ರೂಪ ಜುಲೈ ೦೮ ಬ್ಲಾಗ್ ೩,೯೬೨ ವೀಕ್ಷಣೆ

ನಾನು ಜನರೆದುರು ಹಾಡಿ ಸುಮಾರು ವರ್ಷಗಳೇ ಆಗಿರಬಹುದು. ಬಹುಷ: ಹತ್ತು ವರ್ಷಗಳಾಗಿರಬಹುದೇನೋ .ಈಗಲೂ ಮಗಳಿಗೆ ಜೋ ಜೋ ಹಾಡುವುದು , ಒಬ್ಬಳೇ ಇದ್ದಾಗ ಅಥವ ಪತಿರಾಯ ತಲೆನೋವು ಸಾಕು ಎನ್ನುವವರೆಗೆ ಸಿನಿಮಾ ಹಾಡು ಹಾಡುವುದು ಇಷ್ಟ...

ಆಕೃತಿ ಪುಸ್ತಕ ಮಳಿಗೆಯಲ್ಲಿ ವಸುಧೇ೦ದ್ರರಿ೦ದ ’ರಕ್ಷಕ ಅನಾಥ’ದ ಪ್ರಬ೦ಧ ವಾಚನ

Guruprasad D N ಜುಲೈ ೦೮ ಪುಟ ೩೩ ವೀಕ್ಷಣೆ

ವಸುಧೇಂದ್ರ ಪ್ರಬಂಧ ಬರೆಯುವಷ್ಟೇ ಚೆನ್ನಾಗಿ, ಅದನ್ನು ಓದುವರೇ? ನಾವು ಅವರ ಪುಸ್ತಕವನ್ನು ಓದಿ ಆನಂದಿಸುವುದಕ್ಕಿಂತ, ಅವರಿಂದಲೇ ಅದನ್ನು ಓದಿಸಿದಾಗ ನಮಗೆ ಹೆಚ್ಚು ಆನಂದ ಸಿಗುವುದೇ? ಇವೆಲ್ಲಾ ಕುತೂಹಲಕ್ಕೆ, ಉತ್ತರ ನಿಮಗೆ...

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಆದ ಅನುಭವ

Gautham Jayanna ಜುಲೈ ೦೭ ಪುಟ ೬೯ ವೀಕ್ಷಣೆ

ಮೊನ್ನೆ ನನಗೆ ಬ್ರಿಟಿಷ್ ಏರ್ವೇಸ್ ವಿಮಾನದಲ್ಲಿ ಪ್ರಯಾಣ ಮಾಡುವ ಅವಕಾಶ ದೊರಕಿತ್ತು.ಬನವಾಸಿ ಬಳಗದ ಮಿಂಚೆಗಳಲ್ಲಿ ಓದಿದ್ದಂತೆ ಬೆಂಗಳೂರಿಗೆ ಬಂದು/ಹೋಗುವ ಎಲ್ಲ ಬ್ರಿಟಿಷ್ ಏರ್ವೇಸ್ ವಿಮಾನಗಳಲ್ಲಿ ಕನ್ನಡದಲ್ಲಿ ಪ್ರಕಟಣೆ ಹೊ...

ನಾವು ಅನ್ನುವುದೇನು?.

ಆರ್.ಶರ್ಮಾ.ತಲವಾಟ ಜುಲೈ ೦೭ ಬ್ಲಾಗ್ ೨,೧೭೧ ವೀಕ್ಷಣೆ

ಭಾಗ್ವತರ "ಮತ್ತು-ಹೊತ್ತು ಮುಳುಗುವ........ಹೊತ್ತು" ಸಂಪದದಲ್ಲಿನ ಕವನ ಓದುತ್ತಿದ್ದಂತೆ ಅದಕ್ಕೆ ಪೂರಕವಾಗಿ ನಮ್ಮೂರಲ್ಲಿ ನಡೆದ ಈ ಅಪಘಾತ ನೆನಪಾಗಿ ಹೀಗೆ ಚಿತ್ರ ಹಾಕುವಂತಾಯಿತು.

ಪೌಲ್ ಅಕ್ಟೋಪಸ್ Vs ಗಿಣಿರಾಮು

ಗಣೇಶ ಜುಲೈ ೦೭ ಬ್ಲಾಗ್ ೧,೫೯೦ ವೀಕ್ಷಣೆ

ಜರ್ಮನಿ ಭಾಗವಹಿಸುತ್ತಿರುವ ಫುಟ್‌ಬಾಲ್ ಮ್ಯಾಚ್‌ನ ವರದಿಗಳನ್ನು ಗಮನಿಸಿದ್ದೀರಾ? ಎದುರಾಳಿ ಟೀಮುಗಳ ಬಲಾಬಲ ಚರ್ಚೆಗಿಂತ "ಪೌಲ್" ಎಂಬ ಅಕ್ಟೋಪಸ್‌ ನುಡಿಯುವ ಭವಿಷ್ಯದ ಕಡೆ ಎಲ್ಲರಿಗೂ ಆಸಕ್ತಿ! ಮೊದಲಿಗೆ ನಾನು ಪೌಲ್ ಅಕ್ಟೋಪ...

ಎಸ್.ಎಲ್.ಭೈರಪ್ಪನವರ ಅಂತರ್ಜಾಲ ತಾಣ

Vijay Pai ಜುಲೈ ೦೭ ಬ್ಲಾಗ್ ೩,೬೮೭ ವೀಕ್ಷಣೆ

ಎಸ್.ಎಲ್.ಭೈರಪ್ಪನವರ ಅಭಿಮಾನಿಗಳಿಗ ಒಂದು ಸಂತಸದ ಸುದ್ದಿ. ಈಗ ಜನಪ್ರಿಯ ಸಾಹಿತಿ, ಕಾದಂಬರಿಕಾರ ಎಸ್.ಎಲ್.ಭೈರಪ್ಪನವರು ತಮ್ಮದೇ ಆದ ಅಧಿಕೃತ ವೆಬ್ ಸೈಟನ್ನು ಹೊಂದಿದ್ದಾರೆ. ಈ ತಾಣ ಭೈರಪ್ಪನವರ ಸ್ವವಿವರದ ಜೊತೆಗೆ, ಅವರಿಗೆ...

ಚುಕ್ಕಿ...

ರೇವನ್ ಜೇವೂರ ಜುಲೈ ೦೭ ಬ್ಲಾಗ್ ೧,೧೨೦ ವೀಕ್ಷಣೆ

ಚುಕ್ಕಿ ಮೂಡ್ಯಾವು ಆಕಾಶದಾಗಕಪ್ಪು ಮೋಡ ಆವರಿಸ್ಯಾವು ಚುಕ್ಕಿ ಸುತ್ತಮಳೆ ಬರುವ ಚಿಂತಿ ನನ್ನಾಕೆಗ... ಆಕಾಶದಾಗ ಚುಕ್ಕಿ ಮೂಡಿದ್ರ ಮಳಿಬರುದಿಲ್ಲ.ಆದ್ರೆ, ನನ್ನಾಕೆ ಎದಿಯಾಗಆತಂಕ ಮುಡೈತಿ ಮಳೆ ನೋಡು ರೈತರಂಗಈಕಿ ಕಾಳ್ಜಿ.ಈಕಿ...

ಮಾಹಿತಿ- ಸಂಪದದಲ್ಲಿ ಚಿತ್ರ ಸೇರಿಸುವುದು ಹೇಗೆ? -ಭಾಗ2

Vijay Pai ಜುಲೈ ೦೭ ಪುಟ ೬೮ ವೀಕ್ಷಣೆ

ಬಹಳಷ್ಟು ಸಂಪದಿಗರಿಗೆ ತಮ್ಮ ಲೇಖನಗಳಲ್ಲಿ ಚಿತ್ರ ಸೇರಿಸುವ ಆಸಕ್ತಿ ಇದೆ, ಆದರೆ ಹೇಗೆ ಸೇರಿಸುವುದು ಎಂಬ ಬಗ್ಗೆ ಕೆಲವು ಪ್ರಶ್ನೆಗಳಿವೆ. ಅದಕ್ಕೆ ಉತ್ತರವಾಗಿ ಅಗತ್ಯ ಮಾಹಿತಿ ನೀಡುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ .....