ಮಾಹಿತಿ- ಸಂಪದದಲ್ಲಿ ಚಿತ್ರ ಸೇರಿಸುವುದು ಹೇಗೆ? -ಭಾಗ1
ಬಹಳಷ್ಟು ಸಂಪದಿಗರಿಗೆ ತಮ್ಮ ಲೇಖನಗಳಲ್ಲಿ ಚಿತ್ರ ಸೇರಿಸುವ ಆಸಕ್ತಿ ಇದೆ, ಆದರೆ ಹೇಗೆ ಸೇರಿಸುವುದು ಎಂಬ ಬಗ್ಗೆ ಕೆಲವು ಪ್ರಶ್ನೆಗಳಿವೆ. ಅದಕ್ಕೆ ಉತ್ತರವಾಗಿ ಅಗತ್ಯ ಮಾಹಿತಿ ನೀಡುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ .....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೦೭ ಲೇಖನಗಳು
ಬಹಳಷ್ಟು ಸಂಪದಿಗರಿಗೆ ತಮ್ಮ ಲೇಖನಗಳಲ್ಲಿ ಚಿತ್ರ ಸೇರಿಸುವ ಆಸಕ್ತಿ ಇದೆ, ಆದರೆ ಹೇಗೆ ಸೇರಿಸುವುದು ಎಂಬ ಬಗ್ಗೆ ಕೆಲವು ಪ್ರಶ್ನೆಗಳಿವೆ. ಅದಕ್ಕೆ ಉತ್ತರವಾಗಿ ಅಗತ್ಯ ಮಾಹಿತಿ ನೀಡುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ .....
(೭೧) ಹಿಂದಿನ ಸಂಚಿಕೆಯಿಂದಃ (...ಹೀಗೆ ಒಂದಿಡೀ ತಂಡವೇ ಇಂಟಲೆಕ್ಷುಯಲ್ ವರ್ಗವೊಂದನ್ನು ಅವಮಾನಿಸಲು ಅವಕಾಶಕ್ಕಾಗಿ ಕಾದುಕುಳಿತಿದ್ದರು. ಇದರ ಪರಿಣಾಮವಾಗಿ ಬುದ್ದಿಜೀವಿ ವಿದ್ಯಾರ್ಥಿಗಳಲ್ಲಿ ಹುಟ್ಟಿಕೊಂಡ ಪಂಥವೇ ’ಪಿಜೆಯಾತೀ...
ತನಗಿ೦ತ ಕಿರಿಯ ವಯಸ್ಸಿನ ತರುಣ ಚೇತನನನ್ನು ಪ್ರೀತಿಸಿ ಸನ್ಯಾಸತ್ವವನ್ನು ಮಠದ ಪೀಠವನ್ನು ತ್ಯಜಿಸಿ ವಿವಾಹದ ಬ೦ಧನಕ್ಕೆ ಸಿಲುಕಿರುವ ನಿವೇದಿತಾ ಮತ್ತೊಮ್ಮೆ ಆಳವಾಗಿ ಮಾನವನ ಭಾವನೆಯನ್ನು, ನಮ್ಮ ಮಾನವನಿರ್ಮಿತ ಸಾಮಾಜಿಕ ಕಟ್ಟ...
ಉದ್ದ ರಸ್ತೆ ಅಡ್ಡವಿರ ಬೇಕೆನ್ನುವ ಈತ.... ಸುರೆಯ ತೆಕ್ಕೆಯಲ್ಲಿಯ ಅಸುರ ಇವನ ಹೆತ್ತವಳು ಹೊತ್ತು ಮುಳುಗಿದ್ದರೂ ಹೊತ್ತು......ಮಾರುತ್ತ ತುತ್ತು ಗಂಜಿಗೆ ಅಲೆದಾಡುತ್ತಾಳೆ. ಎಲುಬಿನ ಹೆಗಲಲ್ಲಿ ಮತ್ತನ್ನು ಹೊತ್ತು ನಿಂತ ಇವ...
ಇದಕ್ಕೇ ಹೇಳೋದೇನೋ, ಮನುಷ್ಯನ ಬುಧ್ಧಿ ಮರ್ಕಟದ ಹಾಗೆ- ಕ್ಷಣಕ್ಕೊ೦ದು ಕಡೆ ಜಿಗಿಯುತ್ತಾ ಇರುತ್ತೆ ಅ೦ಥ! ಅಲ್ಲ, ನಮ್ಮ ನಾಡಿನ ಬುಧ್ಧಿಜೀವಿಗಳಿಗೇನಾಗಿದೆ? ಲೋಕಾಯುಕ್ತ ಸ೦ತೋಷ್ ಹೆಗಡೆಯವರು ರಾಜೀನಾಮೆ ನೀಡಿ, ಲೋಕಾಯುಕ್ತ ಇಲಾ...
ಇಂದಿನ ದಿನಗಳಲ್ಲಿ ಎಲ್ಲರಬಾಯಿನಲ್ಲೂ ಇದೇ ಚರ್ಚೆ. " ವಿಶ್ವಕಪ್ ಗೆಲ್ಲುವವರ‍್ಯಾರು" ? ಸ್ಪೇನಿನ ವೀರ-"ವಿಲ್ಲ"-ಇಲ್ಲವೇ ಜರ್ಮನಿಯ ಜಾಣ-"ಕ್ಲೋಸ್" ! ಇಂದು, ಬುಧವಾರ, ೭ ನೇ ಜುಲೈ, ೨೦೧೦ ರಂದು ದ. ಆಫ್ರಿಕದ ಡರ್ಬನ್ (ಎಪಿ/...
ಮಾದನೆಂಬ ರೈತನೊಬ್ಬಹಸಿರು ಬಯಲ ಅಂಚಿನಲ್ಲಿಕುಳಿತು ಮಂದೆ ಕಾಯುತ್ತಿದ್ದಎಂದಿನಂತೆಯೇದಿನದ ಬೆಳ್ಳಂಬೆಳಕಿನಲ್ಲಿಮಂದೆ ಕಾಯುತ್ತಿದ್ದ ಆತದೊಡ್ಡದೊಂದು ಕಪ್ಪು ಕಾರುಬರುವುದ ಕಂಡನುದೊಡ್ಡದಾದ ಕಪ್ಪು ಕಾರುಬಯಲ ಅಂಚಿನಲ್ಲಿ ಬಂದುರೈ...
ಇದು ಮೂರ್ನಾಲ್ಕು ದಿನಗಳ ಹಿಂದೆಯೇ ಬರೆಯಬೇಕಿತ್ತು. ಸ್ವಲ್ಪ ತಡವಾಯ್ತು. ಹಾಗಾಗಿ ಬರೆಯಬೇಕೋ ಬೇಡವೋ ಎನ್ನುವ ದ್ವಂದ್ವದಲ್ಲಿದ್ದ ನಾನು ಕೊನೆಗೆ ಬರೆದೇ ಬಿಡೋಣ ಅಂತ ಡಿಸೈಡ್ ಮಾಡಿದೆ. ಹಾಗಾಗಿ, ಈ ಬಹಿರಂಗ ಪತ್ರವನ್ನು ಲೋಕಾಯ...
ದೂರ ಹೋದೆಯಾ ಸತಿಬಿಟ್ಟು ನನ್ನನು ಏಕಾಂತದಲಿ....ಶ್ರೀಮೊಗದ ಭಾಗ್ಯವತಿವಿರಹಿ ನಾನಾದೆನು ಅಂತರ್ಮುಖಿಹುಣ್ಣಿಮೆ ಬೆಳಕು ಕೊಳದಲ್ಲಿ ಥಳುಕುಕನ್ನಡಿ ನೋಡುವ ಚಂದ್ರನ ನಗುವುಮಂದ ತಂಗಾಳಿಗೆ ಮುಂಗುರುಳ ಆಟವುನಿನ್ನದೇ ನೆನಪು ಕಾಡುತ...
ಹಾ ಹಾಕಾರ ಅಮ್ಮಂದು ಮನೆಯಲ್ಲಿ ಗಂಟುಮುಖ ನಗೆಕೂಟದಲ್ಲಿ ಹ ಹ ಹ, ಹ ಹ ಹ ಅಪ್ಪನದು ಆಫೀಸಿನಲ್ಲಿ ಗುಟುರುಮುಖ ಮನೆಯಲ್ಲಿ ಹಿ ಹಿ ಹಿ, ಹಿ ಹಿ ಹಿ ಅಕ್ಕನದು ಮನೆಯಲ್ಲಿ ದಡ್ಡಮುಖ ಕ್ಯಾಂಪಸ್ಸಿನಲ್ಲಿ ಹೊ ಹೊ ಹೊ, ಹೊ ಹೊ ಹೊ ನನ್ನ...
ಸ್ವಾತಂತ್ರ್ಯದ ದುರ್ಬಳಕೆ ಮನೆಯ ಎದುರು ಒಂದು ಹಾಸ್ಟೆಲ್. ಸುಮಾರು ೨೦೦ ಜನ ಇರಬಹುದಾದ ಹಾಸ್ಟೆಲ್ ಅದು. ಪ್ರತಿ ದಿನ ಸಂಜೆ ಏಳರ ಮೇಲೆ ಕೆಲವು ವಿದ್ಯಾರ್ಥಿಗಳ ದಂಡು ಹಾಸ್ಟೆಲ್ನ ೩ ನೆಯೇ ಮಹಡಿಯಿಂದ ಹಾಸ್ಟೆಲ್ನ ಗೋಡೆಗಳ ಮತ್ತ...
ಬಾಳಿನ ಕನಸಿನ ಅಂದದ ಅರಮನೆ ಮನದಲಿ ಕಟ್ಟಿದೆ,ಯಾರು ನೋಡದ ಬಣ್ಣದ ಗೋಡೆಗೆ ಚಿತ್ರವ ಬಿಡಿಸಿದೆ,ಬದುಕಿನ ಕ್ಷಣಗಳ ನಡುವಲಿ ಎಲ್ಲಾ ಮುಳ್ಳೆ ತುಂಬಿದೆ,ಬಯಸಿದ ದಿನಗಳು ಹನಿ ಹನಿಯಾಗಿ ಹರಿದು ಹೋಗಿವೆ,ವ್ಯಸನದ ಪಯಣವು ಹಸಿಯುವ ಮುನ್...
ಬೆಟ್ಟದಷ್ಟು ದುಃಖವನ್ನು ಎಳ್ಳಿನಷ್ಟು ನಗುವಿನಿಂದ ಬರಮಾಡಿಕೊಂಡರೆ ನಾವು ಸಾಮಕಾಶವಾಗಿ ಬದುಕಲು ಸಾಧ್ಯವಾಗುತ್ತದೆ. ದುಃಖವನ್ನು ಮಡಿಲಲ್ಲಿ ಸುತ್ತಿಕೊಂಡು ತೀರ್ಥಯಾತ್ರೆ ಹೋದರೇನು ಗುಡಿಗೋಪುರಗಳ ಸುತ್ತಿದರೇನು. ಒಂದು ಸಣ್ಣ...
ಇ೦ದೇಕೋ ಮನದಲ್ಲಿ ಹಳೆಯ ನೆನಪುಗಳ ಸ೦ಗೀತ ಕಛೇರಿ! ಚಿನ್ನಿದಾ೦ಡಿನ ಆಟ ಆಡಿದ್ದು, ಉಪ್ಪರಿಗೆಯ ಮೇಲಿ೦ದ ಗೆಳೆಯನನ್ನು ಕೆಳಗೆ ಬೀಳಿಸಿದ್ದು! ರಾತ್ರ್ರಿಯೆಲ್ಲಾ ಬಯಲಾಟ ನೋಡಿ, ಬೆಳಿಗ್ಗೆ ಮನೆಯಲ್ಲಿ ವೇಷ ಕಟ್ಟಿದ್ದು, ಯಕ್ಷನಟನ೦...
ಮಿತ್ರ ಶ್ರೀಕಾಂತ್ ನನಗೊಂದು ಮೇಲ್ ಕಳಿಸಿದ್ರು , ಹೇಗೂ ಸಂಪದಕ್ಕೆ ಬಂದು ತುಂಬಾ ದಿನಗಳಾಗಿತ್ತು, ಸಂಪದಿಗರು ಇದನ್ನು ಓದ್ತಾರೆ, ಅಂತಾ ಇಲ್ಲಿ ಹಾಕಿದ್ದೆ. -ಶ್ರೀಧರ್ ---------------------------------------------...
ಇಸ್ಲಾಂ ಧರ್ಮದ ಬಗೆಗಿನ ಸಂಶಯ, ಅಪನಂಬಿಕೆಗಳು, ತಾರಕಕ್ಕೇರಿದ್ದು ನಮ್ಮೆಲ್ಲರ ಮಧ್ಯೆ ಇರುವ, ನಾವು ದಿನವೂ ಕಾಣುವ ಇಸ್ಲಾಮಿನ ಆಚಾರ ವಿಚಾರಗಳು ಇದ್ದಕ್ಕಿದ್ದಂತೆ ಅಪರಿಚಿತವಾಗಿ ಇದೀಗ ತಾನೇ ಭೂಲೋಕಕ್ಕೆ ಅವತರಿಸಿದ ಅನರ್ಥದಂತ...
ಈ ಶಾಲೆ ಅದ್ಯಾಕೋ ಢಿಫರೆಂಟ್ . . ಅಲ್ಲಿ ಆಟ ಪಾಠದ ಜೊತೆಗೆ ಮಣ್ಣಿನ ಪಾಠವೂ ಇದೆ.ಅಲ್ಲಿ ಅನ್ನದಾತನೂ ಟೀಚರ್ ಆಗ್ತಾನೆ.ಮಕ್ಳು ಅವ್ರ ಶಿಕ್ಷಕರೆಲ್ಲರೂ ಅಂದು ವಿದ್ಯಾರ್ಥಿಗಳಾಗುತ್ತಾರೆ.ನೇಗಿಲಯೋಗಿಯ ಪಾಠ ಕೇಳ್ತಾರೆ.
1. ನೋಣ್ವೆಜಿರ್ರಿಯನ್!! ಸುಮ್ನೆ ಕಲಿಕಾಲ ಅದು-ಇದು ಅಂತೀರಾ..ವ್ಯವಹಾರದಲ್ಲಿ ಈಗ್ಲೂ ಪ್ರಾಮಾಣಿಕರಿದ್ದಾರೆ ಸ್ವಾಮಿ..ಈ ಬೋರ್ಡ ನೋಡಿ..ತಟ್ಟೆಯಲ್ಲಿ ಸಿಗೋದನ್ನ ಪ್ರಾಮಾಣಿಕವಾಗಿ ಬೋರ್ಡಲ್ಲೆ ಬರ್ದಿದ್ದಾರೆ..ಓದಿ, ಇಷ್ಟ ಇದ್...
ನಿನ್ನ ಬಿಟ್ಟು ಬಿಳಿಯೂರಿಗೆ ಬ೦ದಾಯಿತು ತಿ೦ಗಳುಮತ್ತೆ ನಿನ್ನ ನೋಡಲು ಬಾಕಿ ಕೆಲವು ತಿ೦ಗಳುಮನಕೆ ಕೊ೦ಚ ನೆಮ್ಮದಿ ತರುವುದು ನಿನ್ನ ಕರೆಆದರೆ ದೂರವಾಣಿ ವೆಚ್ಚ ಹಾಕಿದೆ ಜೇಬಿಗೆ ಬರೆಅಪ್ತರಿಲ್ಲ ಇಲ್ಲಿ, ಬಣ್ಣವಿಲ್ಲದ ಜನರೇ ನನ...
ವರ್ಷ ವರ್ಷಗಳಿಂದ ಎಣಿಸಿ ಗುಣಿಸಿ ಮುಗಿದವು ಪಕಾಸಿ ಮರ ಮುಟ್ಟುಗಳು ಹೆಂಚಿನಾ ಸೂರೊಂದು ಇಲ್ಲದಿದ್ದರೆ ಮುಗಿಯುತ್ತಿತು ನಕ್ಷತ್ರ, ಮುಗಿಲುಗಳು ಆರಂಭದಲ್ಲಿ ಅತಿಥಿಗಳ ಲೆಕ್ಕ ಕೋಳು ಹಿಡಿದ ಪಕಾಸಿಯಷ್ಟಿತ್ತು ದಿನಗಳೆದಂತೆ ಅಭ್ಯ...