ಅಪ್ಪಯ್ಯ
ತಲೆಯೆತ್ತಿನಿಂತ ಆ ಪರ್ವತದ ಶಕ್ತಿಯನುಶಾಖವನು ಜತೆಗೇ ಕೂಡಿಸಿದ ಬೇಸಗೆಯ ಮತ್ತೆ ಕಲಸಿದ ವೃಕ್ಷದಾ ಗಂಭೀರತೆಯನುಸಾಗರದ ವೈಶಾಲ್ಯ ಮತ್ತು ಶಾಂತತೆಯಪ್ರಕೃತಿಯ ನಿಸ್ವಾರ್ಥ, ನಿಶೆಯ ಸಾಂತ್ವನವ ಮತ್ತೆ ಕದಡಿದ ಅದನು ಸೇರಿಸುತ ಅದನೂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೬೦೭ ಲೇಖನಗಳು
ತಲೆಯೆತ್ತಿನಿಂತ ಆ ಪರ್ವತದ ಶಕ್ತಿಯನುಶಾಖವನು ಜತೆಗೇ ಕೂಡಿಸಿದ ಬೇಸಗೆಯ ಮತ್ತೆ ಕಲಸಿದ ವೃಕ್ಷದಾ ಗಂಭೀರತೆಯನುಸಾಗರದ ವೈಶಾಲ್ಯ ಮತ್ತು ಶಾಂತತೆಯಪ್ರಕೃತಿಯ ನಿಸ್ವಾರ್ಥ, ನಿಶೆಯ ಸಾಂತ್ವನವ ಮತ್ತೆ ಕದಡಿದ ಅದನು ಸೇರಿಸುತ ಅದನೂ...
ಇದೊಂದು ಪದ್ಯದ ಪದಬಂಡಿಈ ಕೆಳಗಿನ ನಾಲ್ಕು ಸಾಲಿನ ಕವಿತೆಯನ್ನು ಮುಂದುವರಿಸಬೇಕುಮೊದಲ ಸಾಲಿನ ಕೊನೆಯ ಎರಡು ಪದಗಳು ಅನುಕೃಮಣಿಸುತ್ತ ಮುಂದುವರಿಯುತ್ತವೆಶುರುವಾದ ಶಬ್ದವೇ ನಾಲ್ಕನೆಯ ಸಾಲಿನ ಕೊನೆಯ ಶಬ್ದವೂ ಆಗಿರಬೇಕುಮತ್ತು ನ...
ಮೇ ೧೯ರಿ೦ದ ಜೂನ್೧೯ರವರೆಗೆ, ಬರೋಬ್ಬರಿ ಒ೦ದು ತಿ೦ಗಳು ಬೆ೦ಗಳೂರಿನಲ್ಲಿದ್ದು ಜೂನ್ ೧೯ರ೦ದು ದುಬೈಗೆ ಹಿ೦ದಿರುಗಿದೆ. ಆ ದಿನಗಳಲ್ಲಿನ ಕೆಲವು ಸು೦ದರ ನೆನಪುಗಳನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತಿರುವೆ. ಸ೦ಪದ ಸ೦ಮಿಲನವಲ್ಲದ...
ಗುಡಿಯೊಳಗಿನ ದೇವರು ಒಮ್ಮೊಮ್ಮೆ ಕಲ್ಲು. ಮತ್ತೊಮ್ಮೆ ಪ್ರಾಣ ವಾಯು! ಅಭಿಷೇಕದ ತೀರ್ಥ ಬರೇ ನೀರು! ಒಮ್ಮೊಮ್ಮೆ ಕಷಾಯ! ಮ೦ತ್ರಿಸಿ ಕಟ್ಟಿದ ದಾರ ಸರಿಸುವುದು ಎಲ್ಲಾ ಭಯಗಳ ದೂರ. ಕೆಲವೊಮ್ಮೆ ಕೈಗೊ೦ದು ಭಾರ. ನ೦ಬಿ ಕೆಟ್ಟವರಿಲ್...
ಇದು ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕೊಲ್ ಪ್ಯಾಲೇಸ್ ಇಲ್ಲಿಗೆ ಭೇಟಿಕೊಡುವವರು ಜಾಗ್ರತೆವಹಿಸಿಕೊಂಡರೆ ಒಳ್ಳೆಯದು :) ಆತ್ರಾಡಿ ಸುರೇಶ ಹೆಗ್ಡೆ
ನನ್ನ ಸ್ನೇಹಿತ ಹರೀಶ ಮಿಂಚಂಚೆಯಲ್ಲಿ ಕಳಿಸಿದ್ದು. ಇರೋ ಎರಡು ಪದಗಳಲ್ಲಿ 3 ತಪ್ಪು... ಹೀಗೆ ಆದರೆ ಮೂರು ನಾಮ!!!
ಏಕಾಗ್ರತೆ ಮತ್ತು ಧ್ಯಾನ ಇವೆರಡೂ ಒಂದೆಯೇ? ಒಂದೇ ಎಂದಾದರೆ ಹೇಗೆ ಮತ್ತು ಏಕೆ? ಏಕಾಗ್ರತೆ ಮತ್ತು ಧ್ಯಾನ ಇವೆರಡೂ ಬೇರೆ ಬೇರೆಯೇ? ಬೇರೆ ಬೇರೆ ಎಂದಾದರೆ ಹೇಗೆ ಮತ್ತು ಏಕೆ? - ಆತ್ರಾಡಿ ಸುರೇಶ ಹೆಗ್ಡೆ
ಈ ಹಿಂದೆ ನಾವುಗಳು ಕಾದಂಬರಿಗಳಲ್ಲಿ ಓದಿದಂತೆ, ಒಂಟಿತನ ಒಂದು ವ್ಯಾಧಿಯಂತೆ ಕಾಡುತ್ತಿತ್ತು. ಆದರೆ, ಈಗ ಅದೇ ಒಂಟಿತನಕ್ಕಾಗಿ ಹಂಬಲಿಸುವಂತಾಗುತ್ತದೆ. ಹೀಗೆಯೇ ಯೋಚಿಸುತ್ತ ಕುಳಿತ ನನಗೆ, ಈ ಒಂಟಿತನ ಎಷ್ಟು ಉಪಯುಕ್ತ ಎಂದು ಅ...
ಡಚ್ ವಿರುದ್ಧ ಉರುಗ್ವೆತಂಡ-ಇಂದಿನ ವಿಶ್ವಕಪ್ ಫುಟ್ಬಾಲ್ ಸೆಮಿಫೈನಲ್ ಸಮರದಲ್ಲಿ ಸೆಣೆಸಲಿರುವ ವೀರಾಗ್ರಣಿಗಳು ! ಈಗ ಸದ್ಯಕ್ಕೆ ಉಳಿದಿರುವ ದಕ್ಷಿಣ ಅಮೆರಿಕದ ಬಲಿಷ್ಟತಂಡ, ಉರುಗ್ವೆ, ಯೂರೊಪಿಯನ್ ವೀರರಲ್ಲೊಬ್ಬರಾದ ನೆದರ್ಲ್...
ನನ್ನ ಹಿಂದು ಧರ್ಮ - ಜೀವಜಗತ್ತಿನ ಅಲಿಖಿತ ನಿಯಮಗಳು The expression often used by Mr. Herbert Spencer of the Survival of the Fittest is more accurate. . . . -Charles Darwin There's another...
ಪ್ರವಾದಿ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ಕೈ ಕಡಿಸಿಕೊಂಡ ಕೇರಳ ಅಧ್ಯಾಪಕ ಜೋಸೆಫ್ ಬಗ್ಗೆ ಇಂದಿ ವಿ ಕ ದಲ್ಲಿ ವರದಿ ಪ್ರಕಟವಾಗಿತ್ತು. ಅದೇ ಮನಸ್ಥಿತಿಯ ಇನ್ನೊಂದು ಅವತಾರ ಇಲ್ಲಿದೆ. ಪ್ರಸಿಧ್ಧ ಹ್ಯಾರಿ ಪಾಟರ್ ನಲ್ಲಿ ನಟಿಸಿದ...
ಇದುವರೆಗಿನ ಸಮಾಜ ವಿಜ್ಞಾನಗಳ ವಿವರಣೆಗಳು ಭಾರತದ ಸಾಮಾಜಿಕ ಸಮಸ್ಯೆಗಳಿಗೆ ಸಂಬಂದಿಸಿದಂತೆ ಪಾಶ್ಚಿಮಾತ್ಯ ಸಮಾಜಗಳಿಂದ ಹುಟ್ಟಿದ ಸಾಂಸ್ಕೃತಿಕ ಪರಿಕಲ್ಪನೆಗಳಿಂದ ಚಿತ್ರಿಸಲ್ಪಟ್ಟಿದ್ದು, ಅವುಗಳ ಹಿನ್ನೆಲೆಯಲ್ಲಿಯೇ ಈ ಸಮಸ್ಯೆ...
ಭಾನುವಾರ ಮದುವೆಯಾಯ್ತು. ಎಲ್ಲ ಸ್ನೇಹಿತರಿಗೆ ತಿಳಿಸಲಾಗಲಿಲ್ಲ, ಕ್ಷಮೆಯಿರಲಿ. ಫೋಟೋ: ವಸಂತ ಕಜೆ
ನನ್ನ ಹಿಂದು ಧರ್ಮ-ಪೂರಕ ವಿಚಾರ. ಪೀಠಿಕೆ: ನನ್ನ ಹಿಂದು ಧರ್ಮ ಲೇಖನಕ್ಕೆ ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ನನ್ನ ಅಭಿನಂದನೆಗಳು ಹಾಗೂ ಧನ್ಯವಾದಗಳು. ನನ್ನ ಲೇಖನದಲ್ಲಿರುವ ವಿವಿಧ ಅಂಶಗಳನ್ನು ಕುರಿತು ಪ್ರಶ್ನೆಗಳನ್ನು, ಸಂ...
ಗೆಳೆಯ, ನೀ ಎ೦ದು ಬರುವೆ? ಇ೦ದೇಕೋ ನಿನ್ನ ನೆನಪಾಗುತ್ತಿದೆ. ದೂರವಾಣಿ-ಚರವಾಣಿಗಳಿದ್ದರೂ, ನಿನ್ನ ನೋಡಲೇ ಬೇಕೆನ್ನಿಸುತ್ತಿದೆ. ಸತತ ಮೂರು ದಿನಗಳ ವಿರಾಮ! ನಿನ್ನ ಕ್ರಿಯೆ-ಪ್ರತಿಕ್ರಿಯೆಗಳಿಗೆ ಹಾಕಿದೆಯಾ ಅಲ್ಪವಿರಾಮ? ಕ೦ಡರ...
ನಾನು ಮುಂಜಾನೆಯ ವಾಯು ವಿಹಾರ ಮುಗಿಸಿಬಂದರೂ ಸಿಕ್ಕಿರಲಿಲ್ಲ ನಿನ್ನೆ ಮಾಮೂಲು ಚಹ ಮನೆಯಲ್ಲಿ ನೀರವ ಮೌನ ನನ್ನವಳು ಇನ್ನೂಸುಖ ನಿದ್ದೆಯಲ್ಲಿದ್ದಳು ಆ ನೋಟವೇ ಆಹಾ! ಆಕೆಗೆ ನಿಜದಿ ಎಂದಿನಂತಲ್ಲದ ಮೂರುದಿನಗಳಸುದೀರ್ಘ ವಾರಾಂತ್...
ಸಹಜ ಕಾಡು ಎಂದರೆ ವೈವಿಧ್ಯಗಳ ಆಗರ. ಔಷಧಿಯ ಕಣಜ. ರಾಮಾಯಣದ ಹನುಮಂತ ಹೊತ್ತು ತಂದ ಸಂಜೀವಿನಿ ಬೆಟ್ಟದಂತೆ ಹಿಂದೆ ಮಲೆನಾಡಿನಲ್ಲಿ ನೂರಾರು ಗುಡ್ಡಗಳಿದ್ದವು. ಅವು ಕುರುಚಲು ಕಾಡಲ್ಲ ನಾನಾ ವಿಧದ ಜಾತಿಯ ಸಸ್ಯ ಸಂಪತ್ತು ಅಲ್ಲಿ...