ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2011

ನವೆಂಬರ್ 2011

೩೩೮ ಲೇಖನಗಳು

ಕಿಚನ್ ಮೆ ಚಮ್ಮಕ್ ಚಲ್ಲೋ ಓ..

ಗಣೇಶ ನವೆಂ ೨೦ ಬ್ಲಾಗ್ ೮೪ ವೀಕ್ಷಣೆ

"ರಾ ಒನ್" ಸಿನೆಮಾದ "ಚಮ್ಮಕ್ ಚಲೋ" ಹಾಡು ಕೇಳುತ್ತಾ ಸೋಫಾದಲ್ಲಿ ಕುಳಿತಿದ್ದೆ. ನಿಜ ಹೇಳಬೇಕೆಂದರೆ ಮಲಗಿದ್ದೆ. ಆದರೆ "ಮಲಗಿದ್ದೆ" ಅಂದ ಕೂಡಲೇ "ಸೋಮಾರಿ" ಪದ ಅಂಟಿಕೊಳ್ಳುತ್ತದೆ. ನನಗೆ ಸೋಮಾರಿ ಅಂದರೂ ಪರವಾಗಿಲ್ಲ. ಆದರೆ...

ಎಚ್ಚರ

ಪದ್ಮ.ಎ ನವೆಂ ೨೦ ಉಲ್ಲೇಖಗಳು ೭೭೪ ವೀಕ್ಷಣೆ

ಅತ್ಯುತ್ಸಾಹದಿ ಬಲೂನಿನಂತೆ ನೀ ಊದದಿರು ಸೂಚಿಹಿಡಿದು ನಿಂತಿಹರು ನಿನ್ನ ಸುತ್ತುವರಿದು ಸೂಜಿಯಲುಗೊಂದಿಷ್ಟು ತಾಕಿದರು ಸಾಕಷ್ಟೆ ಸಿಡಿದು ಛಿದ್ರಛಿದ್ರವಾಗುವೆ ನೀ - ನನಕಂದ||

ಮರುಬಳಕೆ:ಟಾಪ್ ಯಾರು?

ASHOKKUMAR ನವೆಂ ೨೦ ಲೇಖನ ೯೪೧ ವೀಕ್ಷಣೆ

ಮರುಬಳಕೆ:ಟಾಪ್ ಯಾರು? ಮರುಬಳಕೆಗೆ ಪ್ಲಾಸ್ಟಿಕ್ ಬಾಟಲ್,ಕಾಗದ,ಇಂಕ್ ಕಾಟ್ರಿಜ್ ಇತ್ಯಾದಿ ವಸ್ತುಗಳನ್ನು ಮರಳಿಸಲು ಅಮೆರಿಕಾದ ಮಸಾಚ್ಯುಸೆಟ್ಸ್‌ನ ಎಂಐಟಿಯ ಕ್ಯಾಂಪಸ್ಸಿನಲ್ಲಿ ಯಂತ್ರವೊಂದನ್ನು ಇರಿಸಲಾಗಿದೆ.ಇದು ಜನರು ತಂದ ವ...

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ )-೨

ಸಪ್ತಗಿರಿವಾಸಿ... ನವೆಂ ೨೦ ಲೇಖನ ೨,೦೩೯ ವೀಕ್ಷಣೆ

ಬೆಳಗಿನ ಚುಮು-ಚುಮ ಮೈ ಕೊರೆವ ಚಳಿಯಲ್ಲಿ ದೇಹವನ್ನ ಆದಸ್ಟು ಗಟ್ಟಿಯಾಗಿ ಹಿಡಿತದಲ್ಲಿಟ್ಟುಕೊಂಡು ಮೈ ಒಳಗೆ ಚಳಿ ಪ್ರವೇಶಿಸದಂತೆ ತಡೆದರೂ , ಆದ ಹೇಗೋ ಚಳಿ ಆ ಬಡ ಬೋರನ ಮೈ ಹೊಕ್ಕು ಅವನು ಒಮ್ಮೆ ಹಯ್ಯ್! ತತ್ಹ್ಹೆರಿಕೆ ಈ 'ದರ...

ಹೆಸರ್ಯಾಕೆ ಬೇಕು ನನಗೊಂದು

ಶ್ರೀಹರ್ಷ ಸಾಲಿಮಠ ನವೆಂ ೨೦ ಕವನ ೧,೪೧೮ ವೀಕ್ಷಣೆ

ಹೆಸರ್ಯಾಕೆ ಬೇಕು ನನಗೊಂದು ಹೆಸರ್ಯಾಕೆ ಬೇಕು? ಕೆಸರಲ್ಲಿ ಕೊಡರಾಡಲೆನಗೊಂದು ಹೆಸರ್ಯಾಕೆ ಬೇಕು?ನೀರಡಿಸಿದಾ ಹುಲ್ಲೆ ನಡು ತೊರೆಯಹುಡುಕುತಿರಲು ನೋಡಿಕೊಂಬವನೊಬ್ಬಕೊಡಮಾಡುವ ಹೆಸರ ಹತ್ತು ಹರದಾರಿ ದಾಟಿ ಸಿಗದಿರಲು ನೀರುಹಸಿರ...

ವಿಚಿತ್ರ

ಜಯಪ್ರಕಾಶ‌ ನವೆಂ ೧೯ ಕವನ ೫೦೬ ವೀಕ್ಷಣೆ

ದುಖಃದುಮ್ಮಾನಗಳ ಬಣವೆಯನೊಟ್ಟಿ ಕಡುಕಷ್ಟ ಕಾರ್ಪಣ್ಯಗಳ ಕೂಪದಲಿ ದೂಕುವೆ ನರಕ ಯಾತನೆಯ ಸೃಷ್ಟಿಸಿ ಎದೆಯ ಸೀಳುವೆ ಸಾಲದೆಂಬಂತೆ ಪ್ರೀತಿಯನು ಸೃಜಿಸಿ ಹೃದಯಗಳ ಬೆಸೆಯುವೆ ಅಗಲಿಕೆಯ ನೋವ ಕೊಟ್ಟಿರುವೆ ಭಯ ಭಾವ ಮೋಹದಲಿ ಸೆಳೆತವನಿ...

ಭಾವಸಿಂಚನ - ಕವಿಗಳಲ್ಲದವರ ಕವನಗಳು!

ಮಂಜುನಾಥ ಕೊಳ್ಳೇಗಾಲ ನವೆಂ ೧೯ ಬ್ಲಾಗ್ ೯೬ ವೀಕ್ಷಣೆ

ಆರ್ಕುಟ್ ನ "3K ಬಳಗ"ದ ಉತ್ಸಾಹೀ ನವಕವಿಗಳು ಈ ಬಳಗದ ವೇದಿಕೆಯಲ್ಲಿ ಆಗಾಗ ಪ್ರಕಟಿಸಿದ ಆಯ್ದ ಕವನಗಳ ಸಂಕಲನವೊಂದನ್ನು ಹೊರತರುತ್ತಿದ್ದಾರೆ. ಇದು ಸಂತೋಷದ ವಿಷಯ. ನಾನೂ ಹೋಗುತ್ತಿದ್ದೇನೆ. ನೀವೂ ಬನ್ನಿ.ದಿನಾಂಕ: ೨೬/೧೧/೨೦೧...

ವಿಶಿಷ್ಟ ಉಡುಗೆ - ಪಿಂಗಾಣಿ ಡ್ರೆಸ್

Arshad ನವೆಂ ೧೯ ಲೇಖನ ೧,೫೭೦ ವೀಕ್ಷಣೆ

ಉಡುಗೆ ಎಂದ ಮರುಕ್ಷಣ ನೆನಪಿಗೆ ಬರುವುದು ಬಟ್ಟೆ. ಈ ಬಟ್ಟೆಯನ್ನು ಹತ್ತಿ, ಉಣ್ಣೆ, ರೇಶ್ಮೆ ಮೊದಲಾದ ನೂಲುಗಳಿಂದ ನೇಯ್ದು ಅಳತೆಗೆ ತಕ್ಕಂತೆ ಹೊಲಿದು ಉಟ್ಟುಕೊಳ್ಳುವುದು ಸಾಮಾನ್ಯ. ಆದರೆ ಚೀನಾದ ಲಿ ಕ್ಸಿಯಾವೋಫೆಂಗ್ ಎಂಬಾತ...

ನಿರ್ವಿಕಲ್ಪಂ

chandrashekar b c ನವೆಂ ೧೯ ಕವನ ೩೯೭ ವೀಕ್ಷಣೆ

ನಿರ್ವಿಕಲ್ಪಂ ಬೆಳಕಿನಿಂ ನೆರಳಿರ್ಪುದು ಕರ್ಗತ್ತಿನಲಲ್ಲ. ಪಸಿರಿನಿಂ ಉಸಿರಿರ್ಪುದು ಬರಿತಿರೆಯೊಳಗಲ್ಲ. ಕಡಲಿನಿಂ ಕಾರ್ಮೋಡವು ಬರಿಬಾನೊಳಗಲ್ಲ. ರವಿಯುಂ ಜೆವಕೋಟಿಯು ಅವನಿಲ್ಲದೇನಿಲ್ಲ. ಪ್ರಜ್ಙೆಯಿಂ ಚಿಂತನೆಯು ಜಡನಿದ್ರೆಯೊ...

ವಿಭಿನ್ನ ಧಾರಾವಾಹಿ

ಪ್ರೇಮಾ ಎಸ್ ನವೆಂ ೧೯ ಬ್ಲಾಗ್ ೩೩ ವೀಕ್ಷಣೆ

ಕೆಲದಿನಗಳ ಹಿಂದೆ ಗೆಳತಿ ಗೀತಾ ಫೋನಲ್ಲಿ ಮಾತನಾಡುತ್ತಿದ್ದಾಗ ಈ ಟಿವಿಯಲಿ ರಾತ್ರಿ ೮.೩೦ ಕ್ಕೆ ಧಾರವಾಹಿಯೊಂದು ಪ್ರಸಾರವಾಗುತ್ತಿದೆ,ವಿಭಿನ್ನವಾಗಿ ಚೆನ್ನಾಗಿದೆ ಅಂದಿದ್ದಳು. ಧಾರವಾಹಿಗೆ ಜೋತುಬೀಳಬಾರದೆನ್ನುವ ನಾನು ಕೆಲವು...

ವಿರಾಗಿ

Dr.R.usharani ನವೆಂ ೧೯ ಕವನ ೫೩೫ ವೀಕ್ಷಣೆ

ವಿರಾಗಿ. ಕವಿಯಾಗಿದ್ದರೆ ನಾ ಬರೆಯುತ್ತಿದ್ದೆ ನನ್ನ ಕವನದಲ್ಲಿ ನಿನ್ನ ರೂಪವ ಬಣ್ಣಿಸುತ್ತಿದ್ದೆ. ಕಲೆಗಾರನಾಗಿದ್ದರೆ ನಾ ಚಿತ್ರಿಸುತ್ತಿದ್ದೆ ಅದರಲ್ಲಿ ನಿನ್ನ ಸೌಂದರ್ಯವ ಬಿಂಬಿಸುತ್ತಿದ್ದೆ. ಹಾಡುಗಾರನಾಗಿದ್ದರೆ ಹಾಡುತ್ತ...

೮೦ ಸಾವಿರ ಕೋಟಿ ಬಜೆಟ್ಟೂ, ೩೦೦೦ ಕನ್ನಡ ಶಾಲೆಗಳೂ...

Raghavendra Gudi ನವೆಂ ೧೯ ಲೇಖನ ೧,೪೬೩ ವೀಕ್ಷಣೆ

ಮಕ್ಕಳನ್ನು ಆಕರ್ಷಿಸುವಂತೆ ಸರ್ಕಾರಿ ಶಾಲೆಗಳನ್ನು ರೂಪಿಸುವುದನ್ನು ಬಿಟ್ಟು ಮಕ್ಕಳಿಲ್ಲ ಎಂಬ ನೆಪವೊಡ್ಡಿ ಅವುಗಳನ್ನು ಮುಚ್ಚುವುದಕ್ಕೆ ಮುಂದಾಗುತ್ತಿರುವುದು ಕರ್ತವ್ಯ ವಿಮುಖತೆ ಎನ್ನುತ್ತಾರೆ ರಾಘವೇಂದ್ರ ಗುಡಿ"ಆರು ವರ್ಷ...

....ಸಾಲ....

ಜಯಪ್ರಕಾಶ‌ ನವೆಂ ೧೮ ಕವನ ೫೬೯ ವೀಕ್ಷಣೆ

ಮನದಮೂಲೆಯಲೊಂದು ಕನಸುಂಟು ಕನಸಿಗೆ ರೆಕ್ಕೆಪುಕ್ಕಗಳುಂಟು ಕನಸ ನನಸಮಾಡಲು ಸಾಲುಸಾಲು ಸಾಲಕೊಡಿಸುವ ಬಂಟರಪಡೆಯ ಪ್ರವರದಲೆಲ್ಲದಕು ಸಾಲಗಳುಂಟು ಮನೆಯಜಾಗಕೆ ಸಾಲ ಮನೆಯ ಕಟ್ಟಲು ಸಾಲ ಮನಸಿನ ಮಂಡಿಗೆಗೂ ಸಾಲ ಮನೆಯಾಕೆಯ ಮೈಮೇಲಿನ...

ನನ್ನ ದಾರಿಯ ಕನಸುಗಳು

prashanth kanichar ನವೆಂ ೧೮ ಲೇಖನ ೪೧೮ ವೀಕ್ಷಣೆ

ನನಗಂತೂ ಪ್ರಯಾಣ ಅಂದರೆ ಇಷ್ಟ; ಅದರಲ್ಲೂ ಬಸ್ಸಲ್ಲಿ. ಸುಮ್ಮನೆ ಕಿಟಕಿಯ ಸರಳಿಗೆ ಮುಖ ಅಂಟಿಸಿಕೊಂಡು ಹೊರಗೆ ನೋಡುತ್ತಾ, ಮಿಂಚಿ ಮರೆಯಾಗುವ ಜನರ ಮುಖಭಾವ ಅಳೆಯುತ್ತಾ, ನನ್ನೊಳಗೆ ಕನಸುತ್ತಾ ಹೋಗುವುದೂ ಅಂದರೆ ಸ್ವರ್ಗ! ಅದೆಲ...

ಹಾಡಬೇಕು ಗೆಳತಿ

ಕಾ0ತು ಬಾಗಲವಾಡ‌ ನವೆಂ ೧೮ ಕವನ ೮೦೯ ವೀಕ್ಷಣೆ

ದುಡಿಯಬೇಕು ಗೆಳತಿ ನಾವು ದುಡಿಯಬೇಕು ಗೆಳತಿ ರನ್ನ ಚಿನ್ನ ಮೀರಿದಾನಂದಕಾಗಿ ದುಡಿಯಬೇಕು ಗೆಳತಿ/ ಸೊಗಸಲಿ ನಡೆಯಬೇಕು ಗೆಳತಿ! ನುಡಿಯಬೇಕು ಗೆಳತಿ ತಾಯ್ನುಡಿ ನುಡಿಯಬೇಕು ಗೆಳತಿ ಪರಭಾಷೆ ಮೀರಿ ಮಮತೆ ಕನ್ನಡ ನುಡಿಯಬೇಕು ಗೆಳತ...

ಪ್ರೀತಿಯ ಕುರುಹುಗಳು

ನಟರಾಜು ಸೀಗೆಕೋಟೆ ಮರಿಯಪ್ಪ‌ ನವೆಂ ೧೮ ಉಲ್ಲೇಖಗಳು ೧,೧೪೩ ವೀಕ್ಷಣೆ

ಬದುಕಿನಲ್ಲಿ ಏನೆಲ್ಲವನು ಕಂಡೆ. ಏನೆಲ್ಲವನು ಅನುಭವಿಸಿದೆ. ಇಷ್ಟೆಲ್ಲಾ ದಿನಗಳನ್ನು ಈ ಭೂಮಿಯ ಮೇಲೆ ಕಳೆದ ಮೇಲೆ ಅನಿಸಿದ್ದು ಇಷ್ಟೆ. ಪ್ರೀತಿಸು. ಮನಸಾರೆ ಪ್ರೀತಿಸು. ಪ್ರೀತಿ ಅನ್ನೋದು ಒಂದು ವ್ಯಕ್ತಿಗೆ ಮೀಸಲಲ್ಲ. ನಿನಗೆ...

ಜಲಲ ಜಲಲ ಜಲಧಾರೆ....೪....ಕೆಮ್ಮಣ್ಣುಗು೦ಡಿ ಮ್ಯಾಲೆ....!

ಹೊಳೆ ನರಸೀಪುರ ಮಂಜುನಾಥ ನವೆಂ ೧೮ ಬ್ಲಾಗ್ ೬೭ ವೀಕ್ಷಣೆ

ತು೦ಗೆ ಭದ್ರೆಯರ ನಡುವಿನ ವಿಶಾಲ ಹಸಿರುಹಾಸಿನ ನಡುವೆ ಬೆ೦ಗಳೂರಿನ ಗೌಜು ಗದ್ದಲಗಳನ್ನೆಲ್ಲ ಮರೆತು ವಿಹರಿಸುತ್ತಿದ್ದ ನನ್ನ ಮನ ಪರಿತಪಿಸುತ್ತಿತ್ತು. ಮದುವೆ ಮನೆಯ ಓಡಾಟಗಳೆಲ್ಲ ಮುಗಿದು ಎಲ್ಲರೂ ಊರಿಗೆ ಹೊರಟು ನಿ೦ತಾಗ ನಾವೂ...