ಪ್ರಾರ್ಥನೆ
ನಾ ದುಂಬಿ ಮೈ ದುಂಬಿ ಹೂ ದುಂಬಿ ಕಣ್ತುಂಬಿ ಓಂಕಾರ ಕಿವಿದುಂಬಿ ಝೇಂಕಾರ ಮನದುಂಬಿ ಸಿಹಿದುಂಬಿ ಹಾರುವೆ ಹೂವಿಂದ್ಹೂವಿಗೆಮನದಲ್ಲಿ ಮಡಿಯಿಲ್ಲ ಯೋಚನೆ ಸ್ವಚ್ಛಂದಯಾರನ್ನೂ ಮೆಚ್ಚಿಸೋ ಹಂಗಿಲ್ಲಹೂವು ನನ್ನ ಮೆಚ್ಚಿಸಲು ತುಡಿಯುವು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೩೮ ಲೇಖನಗಳು
ನಾ ದುಂಬಿ ಮೈ ದುಂಬಿ ಹೂ ದುಂಬಿ ಕಣ್ತುಂಬಿ ಓಂಕಾರ ಕಿವಿದುಂಬಿ ಝೇಂಕಾರ ಮನದುಂಬಿ ಸಿಹಿದುಂಬಿ ಹಾರುವೆ ಹೂವಿಂದ್ಹೂವಿಗೆಮನದಲ್ಲಿ ಮಡಿಯಿಲ್ಲ ಯೋಚನೆ ಸ್ವಚ್ಛಂದಯಾರನ್ನೂ ಮೆಚ್ಚಿಸೋ ಹಂಗಿಲ್ಲಹೂವು ನನ್ನ ಮೆಚ್ಚಿಸಲು ತುಡಿಯುವು...
ಭೂಮಹಿತ ಯವನರೊಳ್ ಸಂಗ್ರಾಮದೆ ಮುರಿದೈದಿ ಪೊಕ್ಕ ಮನ್ನೆಯ ರಾಜೇರಾಮನನುರೆ ಕಾಯ್ದು ನೃಪಸ್ತೋಮದೊಳತ್ಯಧಿಕರ್ತಿಯಂ ಮಿಗೆ ಪಡೆದಳ್[ಕೆಳದಿನೃಪ ವಿಜಯ -೯.೯] ವೀರರೆನಿಸಿದ ಮೊಘಲರೊಂದಿಗೆ ನಡೆದ ಯುದ್ಧದಲ್ಲಿ ಸೋತು ಹೋಗಿ ತಪ್ಪಿಸಿಕ...
ಕಣ್ಣಂಚಿನ ಪ್ರೇಮವೆಂಬುದೇ ಹಾಗೆ ಹುಚ್ಚು ಮಳೆಯಾರ್ಭಟಕೆ ಕೊಚ್ಚಿಹೋದ ತೆನೆಯಂತೆನಿನ್ನ ಕಣ್ಣುಗಳೇನೋ ನುಡಿದು ನನ್ನ ಹೃದಯವ ಮಿಡಿಸಿದಂತೆ ಗಾವಳಿಗನ ಕೊಳಲ ಕರೆಗೆ ಹಿಂಬರಿದ ಎಳೆಗರುವಿನಂತೆ ನಿನ್ನ ಮಾತಿನ ಮೋಡಿಗೆ ನನ್ನೇ ಮರೆತೆ...
೧ ಪ್ರೀತಿ ಪದಗಳ ಪ್ರತಿ ಉಸಿರಲು ಪಟಿಸುವೆ ಪ್ರತಿ ಗಳಿಗೆಗೂ ಪೂತಿ೯ ಬಾಳಿಗೂ ಪ್ರೀತಿಯೊಂದೆ ಗುಳಿಗೆ ೨ ಕಣ್ಣ ಚುಂಬಿಸುವ ರೆಪ್ಪೆಯಂತೆ ಪ್ರೀತಿ ಸದಾ... ಪ್ರೀತಿಸುವವರ ಹೃದಯವ ಚುಂಬಿಸುತ್ತಿರುತ್ತದೆ... - ಪ್ರಕಾಶ.ಬಿ. ಜಾಲಹಳ...
ಕೊಡಬೇಕಿದೆ ಉಡುಗೊರೆ, ಕೊಡಬೇಕಿದೆ ಭುವಿಗೆ ಬಂದ ಸಮಯದಿಂದ, ಮರಳಿ ಭುವಿಯಿಂದ ಹೊರಡುವುದರೊಳಗೆ, ಕೊಡಬೇಕಿದೆ ಉಡುಗೊರೆ.... ಕಂಬನಿ ಮಿಡಿದಾಗ ಕಣ್ಣೊರಿಸಿದ ಕರಗಳಿಗೆ, ಕರವನು ಮುಗಿದಾಗ ದೇವನು ನೀಡಿದ ವರಗಳಿಗೆ ದಾರಿ ತಪ್ಪಿದಾ...
೧. ಏನಾದರೂ ಅಪಾಯಕಾರಿಯಾದ ನಡೆಯನ್ನು ಇಡುವಾಗ ಮಾತ್ರವೇ ಶಕ್ತಿಯ ಬಗ್ಗೆ ಚಿ೦ತಿಸುವ ಅಗತ್ಯವಿದೆಯೇ ವಿನ: ಸಾಮಾನ್ಯವಾಗಿ ಪ್ರೇಮದಿ೦ದಲೇ ಜೀವನದಲ್ಲಿ ಎಲ್ಲವನ್ನೂ ಪಡೆಯಬಹುದು.. ೨. ಮತ್ತೊಬ್ಬರಿ೦ದ ಆರೈಕೆಯನ್ನು ಪಡೆಯುವುದಾಗಲೀ...
ಸಂತೋಷ್ ಕುಮಾರ್ ಕುಕ್ಕೆ ಸುಬ್ರಮಣ್ಯದಲ್ಲಿ ಜರುಗ ಬೇಕಾಗಿದ್ದ ಮಡೆಸ್ನಾದ ಆಚರಣೆಯನ್ನು ರದ್ದುಗೊಳಿಸಬೇಕೇಂದು ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ದಿಡೀರ್ ಬೆಳವಣಿಗೆ ಎಂಬಂತೆ ನಿಷೇಧದ ಆದೇಶದ ಮರುದಿನವೇ ನಿಷೇಧ...
ಜಪ, ತಪ, ಧ್ಯಾನಗಳೆನುತ ಮಾಡುವ ಕರ್ಮಗಳು ಮನವ ನಿಗ್ರಹಿಸಲಿರುವ ಸಾಧನೆಯ ಮಾರ್ಗಗಳು ಚಂಚಲತೆಯನಳಿಸಿ ಮನಕೆ ಸ್ಥಿರತೆ ನೀಡುವವು ಆತ್ಮಸಾಕ್ಷಾತ್ಕಾರದೆಡೆಗೆ ದಾರಿಯನು ತೋರುವವು ಗುರುವಿನುಪದೇಶದ ಮಂತ್ರದನುಷ್ಠಾನವೇ ಜಪವು ಏಕಾಂತ...
ಅಂಗ ಅಂ ಗಗಳೆಲ್ಲಾ ವಕ್ರಗೊಂಡಿದ್ದರೂ ಅಂಗನೆಯ ಅಂಗಳಕ್ಕೆ ಕರೆದುಬಿಟ್ಟೆಯಲ್ಲೊ! ನಿನ್ನ ಕಾಮರಾಗವೋ, ಪ್ರೇಮರಾಗವೋ, ಅಂತಃಪುರದ, ಸುಕನಿದ್ದೆಯ ಕಂಗಳನ್ನೂ ತೆರೆಸಿಬಿಟ್ಟವೆಂದರೆ! ನಿನ್ನ ಗಾನದ ರಾಗಕ್ಕೆ ವಕ್ರತೆಗಳಿಲ್ಲ. ನಿನ್ನ...
’ಮಡೆಸ್ನಾನ ನಡೆಯಬೇಕೇ, ಬೇಡವೇ’ ಎಂದು ಜಿಲ್ಲಾ ಪ್ರಶಾಸನವೇ ’ಅಷ್ಟಮಂಗಲ ಪ್ರಶ್ನೆ’ ಕೇಳಹೊರಟಿದೆಯಂತೆ.ಹೀಗೆಂದು ನ. 29ರ ಪ್ರಜಾವಾಣಿಯಲ್ಲಿ ವರದಿಯಿದೆ. ಇದು ನಿಜವಾಗಿದ್ದಲ್ಲಿ, ಇಂಥಾ ಅಧೀಕೃತ ಕ್ರಮ, ಅಯೋಗ್ಯತನದ ಪರಮಾವಧಿಯಾ...
___LINK_OPEN_title="DSC00267_ by Palachandra, on Flickr" href="http://www.flickr.com/photos/palachandra/6410189927/"___
"ಮನದ ಮುಗಿಲಲಿ ಪ್ರೀತಿಯ ಕಾಮನಬಿಲ್ಲು ಮೂಡಿದೆ ನಿನ್ನ ಹೂನಗೆಯ ಮಳೆಗೆ ಹ್ರದಯವೆಲ್ಲಾ ಹದವಾಯಿತು ಪ್ರೀತಿಯ ಬೀಜ ಬಿತ್ತಾಯಿತು ಹ್ರದಯದಲ್ಲಿ ಪ್ರೀತಿಯ ಬೀಜ ಮೊಳಕೆಯೊಡದಿದೆ ನಿನ್ನ ಪ್ರೀತಿಸುವ ಬಯಕೆಯಲ್ಲಿ ಈ ಬಯಕೆಯ ಮೊಗ್ಗನು...
ಮರುಭೂಮಿಯ ಮರೀಚಿಕೆಯ೦ತೆ ಕಾರ್ಯೋನ್ಮತ್ತ ಈ ಜನಸಾಗರ ನರಿಯ೦ತಾ ಬುದ್ದಿ ಕುರಿಯ೦ಧಾನುಕರಣೆ ಬರಿ, ಮರುಭೂಮಿಯ ಮರೀಚಿಕೆಯ೦ತೆ ಬರಿ ಮೋಸ ನೀರಿನಾಭಾಸ ಆಶ್ವಾಸನೆ ನೀಡುವುದು ಆ ಶ್ವಾನದ೦ತೆ ಹಿ೦ದೋಡುವುದು ಪಾಪ, ಬರಗಾಲ ಬಡವರ ಉಪವಾಸ...
ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲಿಕ್ಕಾಗಿ ಹೆತ್ತವರು ಏನು ಮಾಡಬೇಕು? ಮಕ್ಕಳಿಗೆ ತಾವೇ ಮಾದರಿ ಆಗಬೇಕು. ಇದು ಹೇಗೆ ಸಾಧ್ಯ? ಎಂಬುದನ್ನು ತಿಳಿಯಲಿಕ್ಕಾಗಿ ಕೆಲವು ಪ್ರಕರಣಗಳನ್ನು ಗಮನಿಸೋಣ. ತಪ್ಪುಗಳಿಂದ ಕಲಿಯುವುದು: ಆರು ವ...
ಲ್ಯಾಪ್ ಟಾಪನ್ನು ಟಿ.ವಿ ಗೆ ಕನೆಕ್ಟ್ ಮಾಡಿ ಅ೦ತರ್ಜಾಲದಿ೦ದ ಸಿನೆಮಾ ನೋಡಬಹುದೇ? ಹಾಗಿದ್ದಲ್ಲಿ ಯಾವ ಮಾರ್ಗ ಅನುಸರಿಸಬಹುದು ತಿಳಿಸುತ್ತೀರ?
ಒಂದೆರಡು ದಶಕಗಳ ಹಿಂದೆ, ಮದುವೆ ನಡೆಯುವ ಸಂದರ್ಭದಲ್ಲಿ, ಧ್ವನಿವರ್ಧಕಗಳ ಮೂಲಕ ಒಂದು ಮಧುರವಾದ ಹಾಡು, ಅನಿವಾರ್ಯವೆಂಬಂತೆ ಯಾವಾಗಲೂ ಕೇಳಿಬರುತ್ತಿತ್ತು. ಧ್ವನಿವರ್ಧಕದವರು ತಮ್ಮ ಪರಿಕರಗಳನ್ನು ಜೋಡಿಸಿದ ಕೂಡಲೆ, ಗಣೇಶನ ಸ್...
ಅದು ಜನವರಿ ೨೦೧೦, ಹೊಸ ವರ್ಷ ಆರ೦ಭವಾಗಿ ವಿಶ್ವವೆಲ್ಲ ಹೊಸ ವರ್ಷ ಹೊತ್ತು ತ೦ದ ಹೊಸ ಸ೦ಭ್ರಮದಲ್ಲಿ ಮುಳುಗೇಳುತ್ತಿದ್ದರೆ ಇತ್ತ ನಮ್ಮ ಉದ್ಯಾನ ನಗರಿಯ ವಿಪ್ರೋ ಸ೦ಸ್ಥೆಯ ಇಬ್ಬರು ತ೦ತ್ರಜ್ಞರು ಒಬ್ಬರ ಹಿ೦ದೊಬ್ಬರು ಪೈಪೋಟಿಗೆ...
ಇನ್ನೇನು ಸಂಜೆಯಾಗುವ ಸಮಯ, ಕಾನನದಿ ಇರುವ ದಟ್ಟ ಅಡವಿಯ ಮರಗಳ ಮಧ್ಯದಲ್ಲಿ ಸೂರ್ಯರಶ್ಮಿ ತಿಣಿಕುತ್ತಾ ಕೊನೆಯದಾಗಿ ಇಣುಕು ನೋಡುತ್ತಿದ್ದವು. ಅದೇ ಸಮಯದಲ್ಲಿ ಮಲೆನಾಡಿನ ಮಧ್ಯನಲ್ಲಿ ನದೀ ತೀರದಲ್ಲಿ ಇರುವ ಕೆಂಚಿಯ ಗುಡಿಸಲೊಳಗ...
ಅವ ನೋಡು ಕೇಡುಗ,ಅವರಿವರ ಹಣ ತುಡುಗ,ಇವ ನೋಡು ಕೆಟ್ಟವಎಲ್ಲರಿಗು ತ್ರಾಸ ಕೊಟ್ಟವ,ಸುಳ್ಳನವ, ಸಿಡುಕನವ,ತಲೆ ಒಡೆವ ಭಂಡನವ.ಅಸಹನೆ ಹುಳುಕುತನಕಾಣ್ವುದದು ತನ್ಹೊರಗೆ,ಇರಲದುವೆ ಮನದೊಳಗೆತನ್ನೊಳಿಹ ಗುಣದೊಳಗೆ.ಇರಲದುವೆ ಘನ ಮನದಿಶ...