ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2011

ನವೆಂಬರ್ 2011

೩೩೮ ಲೇಖನಗಳು

ಪ್ರಶ್ನೆಗಳು

ಗಂಗಾಧರ. ದಿವಟರ ನವೆಂ ೧೨ ಕವನ ೫೩೮ ವೀಕ್ಷಣೆ

ಕೆಲವು ಪ್ರಶ್ನೆಗಳಿಗೆ ಇಲ್ಲ ಉತ್ತರತತ್ತರಿಸಿಬಿಡುತ್ತವೆ ನಾವುಅದು ಯಾಕೆ ಹೀಗೆ ?ಹೀಗೇಕೆ ?? ಅವಳ ಕಣ್ಣ ನೋಟವುಎನ್ನೆದೆಯ ಇರಿಯುವದೇಕೆ ?ಪ್ರೀತಿಯ ಧಾರೆಗೆಹೃದಯ ತಂಪಾಗುವುದೇಕೆ ?ಮತ್ತೆ ಮತ್ತೆ ಮನಸುಅವಳತ್ತ ಸುಳಿಯುವದೇಕೆ ?...

ದೂಧ್ ಸಾಗರ್-ಚಿತ್ರಗಳು-೨

ಪ್ರೇಮಾ ಎಸ್ ನವೆಂ ೧೨ ಬ್ಲಾಗ್ ೨೯ ವೀಕ್ಷಣೆ

ದೂಧ್ ಸಾಗರ್ ಜಲಪಾತದ ಸುಂದರ ನೋಟಗಳು.( ದೂಧ್ ಸಾಗರ್ ಲೇಖನದ ಜತೆಯಲ್ಲಿ ಚಿಕ್ಕದಾದ ಒಂದು ಚಿತ್ರ ಮಾತ್ರ ಹಾಕಿದ್ದೆ.)ಡಬ್ಬಲ್ ಕ್ಲಿಕ್ ಮಾಡಿದಾಗ ಸ್ವಲ್ಪ ದೊಡ್ಡದಾಗಿ ಕಾಣುತ್ತದೆ.

'ಸಂಪದ ಶ್ರಾವ್ಯ' ಈಗ ಗೂಗಲ್ ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ

ಸಂಪದ ನಿರ್ವಹಣೆ ತಂಡ ನವೆಂ ೧೨ ಲೇಖನ ೧,೭೭೦ ವೀಕ್ಷಣೆ

ಕನ್ನಡದ ಮೇರು ಸಾಹಿತಿ, ಚಿಂತಕರ ಸಂದರ್ಶನಗಳಿರುವ ಆಂಡ್ರಾಯ್ಡ್ ಅಪ್ಲಿಕೇಶನ್ ಈಗ ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ ಲಭ್ಯ! ಕನ್ನಡದ ಮೊಟ್ಟ ಮೊದಲ ಸಂದರ್ಶನಗಳ ಆಂಡ್ರಾಯ್ಡ್ ಅಪ್ಲಿಕೇಶನ್ ಈ ಮೊದಲೇ ಸಂಪದದಲ್ಲಿ ಡೌನ್ ಲೋಡ್ ಮಾಡಿ...

ಒಡ-ಹುಟ್ಟಿದವನು

ಚೇತನ ಹೊನ್ನವಿಲೆ ನವೆಂ ೧೨ ಕವನ ೭೯೮ ವೀಕ್ಷಣೆ

ತಮ್ಮನಿರಬೇಕು ಮನೆ-ಮನದಲ್ಲೂ... ಅಮ್ಮನ ಮುದ್ದಿನ-ಕ೦ದನು ಇವನು, ಪ್ರೀತಿಯ-ಪಾಲನು ಕಸಿದವನು. ಲಾಲಿಸಿ-ಪಾಲಿಸಿ ಮುದ್ದುಗರೆಯುವಳು , ಮರೆತಳು!! ನನ್ನನೂ.. ಹಡೆದವಳು. ಮಾಡುವ ಕೀಟಲೆ ಕ್ಯಾತೆಯ-ತಮ್ಮ , ಹೂಡುತ-ತ೦ತ್ರವ ತರಲೆ-ತ...

"ಸಂಯುಕ್ತ ಕರ್ನಾಟಕ"ದಲ್ಲೊಂದು ಸಾರ್ಥಕ ಲೇಖನ

ಆರ್ ಕೆ ದಿವಾಕರ ನವೆಂ ೧೧ ಬ್ಲಾಗ್ ೩೭ ವೀಕ್ಷಣೆ

ನ. 12ರ ಸಂ. ಕ. ಭಿನ್ನ-ವಿಭಿನ್ನ ದಲ್ಲಿನ ’ಕನಕನ ಕಣ್ಣಿನಿಂದ’ ಎಂಬ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳ ಲೇಖನ, ಸಾರ್ಥಕ ಪ್ರಕಟಣೆಯಾಗಿದೆ. ಫಿಲಾಸಫಿಯನ್ನು ’ಹೇಳು’ವುದಲ್ಲ, ’ಬದುಕ’ಬೇಕು ಎನ್ನುವ ಅವರ ದೃಷ್ಟಿಯೇ ಸ್ವಾಗತಾ...

ಫೈರ್ಫಾಕ್ಸ್-ಕನ್ನಡದಿಂದ ಸಂಪದಿಗರಿಗೆ ಹೆಮ್ಮೆಯ ಕೊಡುಗೆ..!

ಸತ್ಯ ಚರಣ ಎಸ್. ಎಂ. ನವೆಂ ೧೧ ಬ್ಲಾಗ್ ೧೨೨ ವೀಕ್ಷಣೆ

ನಲ್ಮೆಯ ಸಂಪದಿಗರೇ, ನಮ್ಮಲನೇಕರು ಫೈರ್ಫಾಕ್ಸ್ ಬ್ರೌಸರ್ ಕನ್ನಡ ಅವತರಣಿಕೆಯನ್ನ ಉಪಯೋಗಿಸುತ್ತಿರಬಹುದು. ಆದರೇ ಅದಕ್ಕಿಂತ ಅದರ ಬಗ್ಗೆ ಗೊತ್ತಿಲ್ಲದ, ಗೊತ್ತಿದ್ದೂ ಉಪಯೋಗಿಸದ ಅನೇಕ ಜನರಿದ್ದಾರೆಂಬುದು ನನ್ನ ಅನುಭವ. ನೀವಿದ...

ಬೇಡ

ಪದ್ಮ.ಎ ನವೆಂ ೧೧ ಉಲ್ಲೇಖಗಳು ೫೨೩ ವೀಕ್ಷಣೆ

ಸಿಟ್ಟಾಗಿ ಬಂದವನ ಮುಂದೆ ನೀ ನಿಲಲು ಬೇಡ ನಿಷ್ಠೆಯಲಿ ಕೆಲಸಮಾಡುವವರನೆಂದೂ ಕೈ ಬೇಡ ಅರ್ಥ ಮಾಡಿಕೊಳ್ಳದವರ ಜೊತೆ ಸೇರಲು ಬೇಡ ಅನ್ಯಮಾರ್ಗದಲೆಂದು ಹೋಗ ಬೇಡ ನೀ - ನನಕಂದ||

ಜಲಲ ಜಲಲ ಜಲಧಾರೆ....... ೩ .

ಹೊಳೆ ನರಸೀಪುರ ಮಂಜುನಾಥ ನವೆಂ ೧೧ ಬ್ಲಾಗ್ ೬೨ ವೀಕ್ಷಣೆ

ಷಡ್ಡಕ ಕೃಷ್ಣೇಗೌಡರ ಕೊನೆಯ ಮಗಳ ಮದುವೆ, ಅದ್ದೂರಿಯಾಗಿ ಅಲ್ಲದಿದ್ದರೂ ತಕ್ಕ ಮಟ್ಟಿಗೆ ಮಾಡಬೇಕೆ೦ದು ಪಣ ತೊಟ್ಟಿದ್ದರು. ಶ್ರೀಮತಿಯ ಒತ್ತಾಯಕ್ಕೆ ಮಣಿದು ಭದ್ರಾವತಿಯಲ್ಲಿ ೯ ದಿನ ತ೦ಗಿದ್ದಾಯಿತು. ಮದುವೆಯೂ ಮುಗಿಯಿತು, ಭರ್ಜ...

- ಕವಿತೆ -

ಗಂಗಾಧರ. ದಿವಟರ ನವೆಂ ೧೧ ಕವನ ೬೬೭ ವೀಕ್ಷಣೆ

ಅವಳು ಅನುಕ್ಷಣವೂ ಕಾಡುತ್ತಾಳೆಅರುಣೋದಯದ ಸೊಬಗಿನಲ್ಲಿಅದೇ ತಾನೆಅರಳಿರುವ ಹೂವಿನ ಸೊಬಗಿನಲ್ಲಿಕಣ್ಣಿಗೆ ಕಾಣದಿದ್ದರೂಸೆಳೆಯುವ ಪರಿಮಳದಲ್ಲಿ ಅವಳು ಕಾಣುತ್ತಾಳೆಹೊಟ್ಟೆಪಾಡಿಗಾಗಿ ಓಡುವದುಡಿಯುವ ಶ್ರಮಜೀವಿಗಳ ಕೈಗಳಲ್ಲಿದಿನವಿಡ...

ಅವರವರ ಭಾವಕ್ಕೆ(ಕಥೆ)-ಭಾಗ-೪ .....................

ಸಪ್ತಗಿರಿವಾಸಿ... ನವೆಂ ೧೧ ಲೇಖನ ೫೫೯ ವೀಕ್ಷಣೆ

'ಅವನು' -'ಅವಳು' ಸ್ನೇಹಿತರಾಗಿದ್ದು ಹೆಂಗೆ? -ಮೊದಲ ಭೇಟಿ ಹೇಗಾಯ್ತು? ಏನ್ ನಡೀತು? ಅದೊಂದು ಬೆಂಗಳೂರಿನ ಹೆಸರುವಾಸಿಯಾದ ಶಿಕ್ಷಣ ಸಂಸ್ಥೆ 'ಎಲ್ ಕೆಜಿ ಯಿಂದ ಡಿಗ್ರೀವರೆಗೆ' ಎಲ್ಲವೂ ಒಂದೇ ವಿಶಾಲ ಸ್ಥದಲ್ಲಿ 'ಗುಣಮಟ್ಟದ ಶ...

ಭಾವದ ಬಣ್ಣ.................

ಕಾರ್ತಿಕ್ ಎನ್.ರಾವ್ ನವೆಂ ೧೧ ಬ್ಲಾಗ್ ೪೭ ವೀಕ್ಷಣೆ

ಮನದ ಮುದ್ರಿಕೆ ತೆರೆದು ಬಿತ್ತರಿಸಲನುಗೊಳ್ಳುವಾಗ ಕಾದಿತೊಂದು ಇರುಳು ಅರಿವಾಯಿತೆನ್ನ ಮರುಳು.. ಇವೆಯಂತೆ ಇವಕೆ ಮಜಲುಗಳನೆಕ ಕಂಡಂತೆ ಕಾಣದಂತೆ ಮಗ್ಗುಲು ಒಂದೇ ಏಕ ಇದ ಮುಷ್ಟಿಯಲ್ಲಿ ಹಿಡಿಯಲು ಹಲುಬಿದರು ಹಲರು ಪಡೆದರು ಇದ ತ...

ಮೂಢ ಉವಾಚ - 140

kavinagaraj ನವೆಂ ೧೧ ಬ್ಲಾಗ್ ೪೪ ವೀಕ್ಷಣೆ

ಪ್ರಿಯರಾರು ಆರಿಸೆನೆ ಅನ್ಯರನು ತೋರುವರೆ ಸತಿಸುತರನಾರಿಸರು ಬಂಧುಗಳನಾರಿಸರು | ಹಿರಿಯರನಾರಿಸರು ದೇವರದೇವನಾರಿಸರು ತಾವೆ ಮಿಗಿಲೆಂಬರು ಇದು ಸತ್ಯ ಮೂಢ || ..279 ಸಕಲವನು ಬಯಸುವ ಲೋಭದ ಪರಿಯೇನು ಅಹಮಿಕೆಯು ತಾನೆರಗಿ ಮೆರೆದ...

'ಹೊಸಬೆಳಕು' ಮೂಡಲಿದೆ!

kavinagaraj ನವೆಂ ೧೧ ಬ್ಲಾಗ್ ೭೨ ವೀಕ್ಷಣೆ

ವೇದಗಳ ಬಗ್ಗೆ 'ಹೊಸಬೆಳಕು' ಮೂಡಲಿದೆ! ಪುರಾತನವಾದ ವೇದದ ಕುರಿತು ಸಾಕಷ್ಟು ಆರೋಪ, ಅಪವಾದಗಳಿವೆ. ಅಪದ್ಧವಾಗಿ ಮಾತನಾಡುವ ಕೆಲವರು ವಿದ್ವಾಂಸರೆನಿಸಿಕೊಂಡವರು, ಕೆಲವರು ಕಾವಿಧಾರಿಗಳಿಂದಲೇ ವೇದಕ್ಕೆ ಕೆಟ್ಟ ಹೆಸರು ಬಂದಿದೆಯೆ...

೧೧-೧೧-೧೧, ಮರಣದ ದಿನಾಂಕ - ಕಥೆ

ಜಯಂತ್ ರಾಮಾಚಾರ್ ನವೆಂ ೧೧ ಬ್ಲಾಗ್ ೧೧೩ ವೀಕ್ಷಣೆ

ದಿನಾಂಕ - ೫-೧೧-೧೧ -ಮನೆಯಿಂದ ಆಚೆ ಹೋಗಿದ್ದ ಮಧುಸೂಧನ ಮರಳಿ ಮನೆಗೆ ಬಂದಾಗ ಮೊದಲಿನಂತಿರಲಿಲ್ಲ. ಮನೆಯಲ್ಲಿ ಎಲ್ಲರೂ ಅವನನ್ನು ಮಧು ಎಂದು ಕರೆಯುತ್ತಿದ್ದರು. ಸದಾ ಕಾಲ ಲವಲವಿಕೆಯಿಂದ ಇರುತ್ತಿದ್ದ ಹುಡುಗ ಮಧು. ಮನೆಮಂದಿಗೆ...

ವಾಕ್ಪಥ ಗೋಷ್ಠಿ ‍ 9 ‍_ ಸ0ಪದಿಗರೆಲ್ಲರಿಗೂ ಆಹ್ವಾನ.

RAMAMOHANA.N ನವೆಂ ೧೧ ಬ್ಲಾಗ್ ೩೭ ವೀಕ್ಷಣೆ

ಆತ್ಮೀಯ, ಸಹೃದಯ ಸಂಪದಿಗ ಮಿತ್ರರೆ, ಪ್ರತಿ ತಿಂಗಳಿನಂತೆ, ಈ ತಿಂಗಳೂ ಸಹ ಎರಡನೆ ಭಾನುವಾರ ಅಂದರೆ ದಿನಾಂಕ ೧೩-೧೧-೨೦೧೧ ವಾಕ್ಪಥ ಗೋಷ್ಠಿ ನಡೆಯಲಿದೆ. ಕಾರ್ಯಕ್ರಮದ ವಿವರ ಕೆಳಗೆ ಕಂಡಂತೆ. ತಮ್ಮೆಲ್ಲರಿಗೂ ವಾಕ್ಪಥ ತಂಡದ ಪರವ...

ರ೦ಗಶ೦ಕರದಲ್ಲಿ ಧಾ೦ ಧೂಮ್ ಸುಂಟರಗಾಳಿ

ಬಾಲಸುಬ್ರಹ್ಮಣ್ಯ ಹೆಗಡೆ ನವೆಂ ೧೦ ಕಾರ್ಯಕ್ರಮ ೫೩೧ ವೀಕ್ಷಣೆ

ರ೦ಗಶ೦ಕರದಲ್ಲಿ ಇದೇ ನವ೦ಬರ್ ೮ ರಿ೦ದ ೧೨ ರವರೆಗೆ ಶೇಕ್ಸ್ ಪಿಯರ್ ಬರೆದ ಟೆಂಪೆಸ್ಟ್ ಆಧಾರಿತ ನಾಟಕ “ಧಾ೦ ಧೂಮ್ ಸುಂಟರಗಾಳಿ ” ಪ್ರದರ್ಶನಗೊಳ್ಳುತ್ತಿದೆ. ನಿನ್ನೆ ಸ೦ಸಾರ ಸಮೇತರಾಗಿ ಆ ನಾಟಕವನ್ನು ನೋಡಿ ಬ೦ದೆವು. ತು೦ಬಾ ಸು...

ದೇವರುಗಳ ಹೊಸ ಪ್ರತಿಮೆಗಳ ಅಗತ್ಯ-ಎಚ್ಚೆಸ್ವಿ

ಶ್ರೀಕಾಂತ ಮಿಶ್ರಿಕೋಟಿ ನವೆಂ ೧೦ ಬ್ಲಾಗ್ ೩೭ ವೀಕ್ಷಣೆ

ನಮ್ಮ ಹೊಸ ಯುಗ ಹೊಸ ದೇವತೆಗಳನ್ನ ಅಪೇಕ್ಷೆಪಡತಾ ಇದೆ. ಹೊಸ ಪ್ರತಿಮೆಗಳನ್ನ ಅದು ನಿರೀಕ್ಷೆ ಮಾಡತಾ ಇದೆ. ಹೊಸ ಇಮೇಜಸ್ ಬೇಕಾಗಿದೆ ನಮಗೆ. ಹಳೆಯ ಪ್ರತಿಮೆಗಳನ್ನ ನೀವು ಏನು ಮಾಡಿದರೂ ಅದನ್ನ ಹೊಂದಾಣಿಕೆ ಮಾಡೋದು ಕಷ್ಟ ಆಗುತ್...

ಆಸ್ಟ್ರೇಲಿಯಾ ಖಂಡದ ಸಮೀಪ ಶ್ರೀರಂಗಪಟ್ಟಣ[seringapattam ] ದ್ವೀಪ !!!

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ನವೆಂ ೧೦ ಲೇಖನ ೨,೪೯೨ ವೀಕ್ಷಣೆ

___LINK_OPEN_ href="http://2.bp.blogspot.com/_v1QXJ8RY4AE/THcfDNrIP6I/AAAAAAAAJto/-S94qqGBwzg/s1600/seringapatam+coral+reef+map+location.jpg"___ ಆಸ್ಟ್ರೇಲಿಯ ದಿಂದ ಪಶ್ಚಿಮಕ್ಕೆ ಹಿಂದೂ ಸಾ...

ನನ್ನ ಕಂಪ್ಯೂಟರ್ ನಲ್ಲಿ ಏಕೆ ವಿಕಿಪೀಡಿಯ-ಕನ್ನಡ ಟ್ರಾನ್ಸಲಿಟರೇಷನ್ ಬರುವದಿಲ್ಲ?

ಶ್ರೀಕಾಂತ ಮಿಶ್ರಿಕೋಟಿ ನವೆಂ ೧೦ ಬ್ಲಾಗ್ ೩೪ ವೀಕ್ಷಣೆ

'ವಿಕಿಪೀಡಿಯದಲ್ಲಿ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು!' ತಾನೇ ? ಆದರೆ ನನ್ನ ವಿಂಡೋಸ್ XP ಕಂಪ್ಯೂಟರ್ ನಲ್ಲಿ firefox (7.0.1) ನಲ್ಲಾಗಲೀ , Internet explorer ನಲ್ಲಾಗಲೀ ಅದು ಸಾಧ್ಯವಿಲ್ಲ. ಮೇಲೆ ಬಲಗಡೆಯ ಮೂಲೆ...