ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2011

ನವೆಂಬರ್ 2011

೩೩೮ ಲೇಖನಗಳು

ಲೋಕಾಯುಕ್ತ ದಾಳಿ - ನನ್ನ ಅನುಭವಗಳು -2

kavinagaraj ನವೆಂ ೧೮ ಲೇಖನ ೮೮೮ ವೀಕ್ಷಣೆ

ಇದು ಸುಮಾರು ೨೦ ವರ್ಷಗಳ ಹಿಂದಿನ ಘಟನೆ. ನಾನಾಗ ಹೊಳೆನರಸಿಪುರದಲ್ಲಿದ್ದೆ. ಒಂದು ಆರ್ಥಿಕ ಸಮೀಕ್ಷಾಕಾರ್ಯ ನಡೆಸಲು ಎಲ್ಲಾ ಇಲಾಖೆಗಳಿಂದ ಆಯ್ದ ಅಧಿಕಾರಿಗಳ ಮತ್ತು ನೌಕರರ ತರಬೇತಿ ಸಭೆ ಹಳೇಕೋಟೆಯ ಒಂದು ಕಾಲೇಜು ಸಭಾಂಗಣದಲ್ಲ...

ಹೆಸರಿಡಲು ಬನ್ನಿ

ಉಮೇಶ್.ಎನ್ ನವೆಂ ೧೮ ಕವನ ೫೭೬ ವೀಕ್ಷಣೆ

ಮನೆಯಲಿ ಜೋತಿ ಬೆಳಗಾಯಿತು ನಾ ಹುಟ್ಟಿ ಬಂದು ವರುಷವಾಯಿತು ಇನ್ನು ಯಾರು ಕರೆದಿಲ್ಲಾ ನನ್ನ ಹೆಸರು ನೀವು ಬಂದು ಮನ ತುಂಬಿ ಹೆಸರು ಕರೆದು ಆರ್ಶಿವದಿಸ ಬೇಕೆಂದು ಕೋರುವ - ನಿಮ್ಮ ಪ್ರೀತಿಯ ಪಾಪು

ಮೂಢ ಉವಾಚ - 142

kavinagaraj ನವೆಂ ೧೮ ಬ್ಲಾಗ್ ೫೩ ವೀಕ್ಷಣೆ

ಅರಿವು ಧರ್ಮದ ಶಿರವು ಕರ್ಮ ಕೈಕಾಲುಗಳು ತಿರುಳಿರದ ಫಲಕೆ ಸಮ ಅರಿವಿರದ ಕರ್ಮ | ಕರ್ಮವಿರದಾ ಧರ್ಮ ೊಣಶುಷ್ಕ ಸಿದ್ಧಾಂತ ನಿಜಧರ್ಮದ ಮರ್ಮ ಸತ್ಕರ್ಮ ಮೂಢ || ..283 ಅರಿವಿರದ ನರನಿರುವನೆ ದುರಿತದಿಂ ದೂರ ಎಡವಿ ಜಾರುವನು ಕವಿಯ...

ಆಕೆಗೆ ಈಗ ಹದಿನೆಂಟು ವರ್ಷ

ಪಾರ್ಥಸಾರಥಿ ನವೆಂ ೧೮ ಬ್ಲಾಗ್ ೪೭ ವೀಕ್ಷಣೆ

ಬೆಳಗ್ಗೆ ಬುದ್ದಿ ಹೇಳಹೋದಾಗ ನನಗೇನು ತಿಳಿಯದೆ? ನೀವೇನು ಹೇಳುವುದು ಎಂದು ಮೊಂಡುವಾದ ಹೂಡಿ ಸಂಜೆ ಬರಿಗೈಲಿಬಂದ ಅಪ್ಪನನ್ನ ಮಕ್ಕಳ ದಿನಾಚರಣೆಯಂದು ಒಂದು ಚಾಕಲೇಟ್ ತರಲಿಲ್ಲವೆ ನಿಮಗೆ ನನ್ನ ಕಂಡರೆ ಪ್ರೀತಿಯಿಲ್ಲ ಎಂದು ಮುಖ...

ಬಾರ್ಗೇಟಿನಲಿ ಟೈಟಾಗಿ ಬಂದವರ ಕಾಪಾಡೋ ಎಣ್ಣೆಶ್ವರ

ಜಯಂತ್ ರಾಮಾಚಾರ್ ನವೆಂ ೧೮ ಬ್ಲಾಗ್ ೯೭ ವೀಕ್ಷಣೆ

ಬಾರ್ಗೇಟಿನಲಿ ಟೈಟಾಗಿ ಬಂದವರ ಕಾಪಾಡೋ ಎಣ್ಣೆಶ್ವರ ಹೊಟ್ಟೆಲಿ ಎಣ್ಣೆ ಫುಲ್ಲಾಗಿ ಆಡುತಿದೆ ಏನ್ಮಾಡ್ಲಿ ಮಾಡ್ಲಿ ಎಣ್ಣೆಶ್ವರ ಒಳಗೊಬ್ಬ ಒಬ್ಬ ಒಬ್ಬ ಪರಮಾತ್ಮ ತೂರಾಡು ಆಡು ಆಡು ಆಡು ಅಂತಾನೆ ನಮ್ಮಪ್ಪ ಅಪ್ಪ ಅಪ್ಪ ಅಪ್ಪ ಪುಣ್...

ಸ೦ಪದ ಸ್ರುಷ್ಟಿಕರ್ತನಿಗೆ ಹುಟ್ಟುಹಬ್ಬದ ಶುಭಾಶಯಗಳು.

ಜಯಂತ್ ರಾಮಾಚಾರ್ ನವೆಂ ೧೭ ಬ್ಲಾಗ್ ೬೦ ವೀಕ್ಷಣೆ

ಕನ್ನಡ ಅ೦ತರ್ಜಾಲ ತಾಣದಲ್ಲಿ ಸ೦ಚಲನವನ್ನು ಸ್ರುಷ್ಟಿ ಮಾಡಿರುವ ಸ೦ಪದದ ಸ್ರುಷ್ಟಿಕರ್ತ ಶ್ರೀಯುತ ಹರಿಪ್ರಸಾದ ನಾಡಿಗರಿಗೆ ಇ೦ದು ಹುಟ್ಟುಹಬ್ಬ. ಈ ಸ೦ದರ್ಭದಲ್ಲಿ ಭಗವ೦ತ ಅವರಿಗೆ ಆಯುರಾರೋಗ್ಯ ಐಶ್ವರ್ಯ ಕೊಟ್ತು ಕಾಪಾಡಲಿ ಎ೦ದ...

ಕಾಲಯ೦ತ್ರ (ಟೈ೦ ಮೆಷಿನ್)

ಜಯಂತ್ ರಾಮಾಚಾರ್ ನವೆಂ ೧೭ ಬ್ಲಾಗ್ ೫೨ ವೀಕ್ಷಣೆ

ಒ೦ದು ವೇಳೆ ಕಾಲಯ೦ತ್ರ ಸಿಕ್ಕು ಭೂತಕಾಲಕ್ಕೆ ಹೋದರೆ ಏನನ್ನು ನೋಡಲು ಬಯಸುತ್ತೀರ? ನಾನಾದರೇ ಹಿ೦ದಕ್ಕೆ ಹೋಗಿ ನನ್ನ ಮೆಚ್ಚಿನ ನಾಯಕ ಭಗತ್ ಸಿ೦ಗ್ ರ ದರ್ಶನ ಮಾಡುತ್ತೇನೆ. ಇನ್ನು ನೀವು?

ಚಲೋ ಮಲ್ಲೇಶ್ವರ ೨೩

ಗಣೇಶ ನವೆಂ ೧೭ ಬ್ಲಾಗ್ ೮೩ ವೀಕ್ಷಣೆ

"ಮೂಢ, ಮೂಢ, ದೇವಸ್ಥಾನ ಸುತ್ತುವುದೆಂದರೆ ಮಾಲ್, ಎಕ್ಸಿಬಿಷನ್ ಸುತ್ತಿದ ಹಾಗಲ್ಲ . ನಾವೆಲ್ಲಾ ಬಾಬಾ ಮಂದಿರ ಹೊಕ್ಕಾಗಿನಿಂದ ಗಮನಿಸುತ್ತಿದ್ದೇನೆ- ಈ ಗಣೇಶರ ಗಮನವೆಲ್ಲಾ ಒಂದೋ ಮೊಬೈಲ್ ಕಡೆ, ಇಲ್ಲಾ ಪ್ರಸಾದದ ಕಡೆಗೆ. ಆ ಹು...

ಪ್ರಶಸ್ತಿ ಪಡೆದ ಈ ಚಿತ್ರ ಒಬ್ಬ ಅದ್ಭುತ ಛಾಯ ಚಿತ್ರಗಾರನ ಆತ್ಮಹತ್ಯೆಗೆ ಕಾರಣವಾಯಿತು!!!

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ನವೆಂ ೧೭ ಲೇಖನ ೨,೫೨೬ ವೀಕ್ಷಣೆ

___LINK_OPEN_ href="http://2.bp.blogspot.com/_v1QXJ8RY4AE/TCWnO9-nRPI/AAAAAAAAIm4/_-tMlDcvAYw/s1600/kevin+carter+photo.jpg"___ ___LINK_OPEN_ href="http://3.bp.blogspot.com/_v1QXJ8R...

ಲೋಕಾಯುಕ್ತ ಮುಚ್ಚಲೇಳಿ!

ಆರ್ ಕೆ ದಿವಾಕರ ನವೆಂ ೧೭ ಚರ್ಚಾವೇದಿಕೆ ೫,೭೬೩ ವೀಕ್ಷಣೆ

ಮುಖ್ಯಮಂತ್ರಿಯನ್ನು ಹಿಡಿದು ಕಂಬಿ ಎಣಿಸಿಸಿದ ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ, ಆಡಳಿತಾರೂಢರಿಂದ ನಡೆದಿರುವ ಪುಕಾರೆದ್ದಿದೆ. ಅಂತಹ ಸಂಸ್ಥೆಗೆ ಈ ಸರಕಾರ ಸೂಕ್ತ 'ಫಿಲ್ಟರ್' ಕಂಡುಹಿಡಿದಿದ್ದೇ ಆದರೆ,...

ಅವರವರ ಭಾವಕ್ಕೆ...(ಕಥೆ)-ಭಾಗ-೫

ಸಪ್ತಗಿರಿವಾಸಿ... ನವೆಂ ೧೭ ಲೇಖನ ೬೪೧ ವೀಕ್ಷಣೆ

ಈಗ 'ಅವನ' ಮತ್ತು 'ಅವಳ' ಗುಣಗಳು-ವರ್ತನೆ, ಇಷ್ಟ -ಅನಿಸ್ಟಗಳ ಬಗ್ಗೆ ,ವಿರೋದಾಭಾಸದಿಂದ ಇರುವ ಇಬ್ಬರೂ ಕಲೆತದ್ದು -ಕುಳಿತದ್ದು ಕೂಡಿ ಇರೋದ್ರ ಬಗ್ಗೆ.. 'ಅವನು' ಸ್ವಭಾವತಃ ಸೋಮಾರಿ , 'ಅವಳು' ಸದಾ ಚಟುವಟಿಕೆಯಿಂದ ಇರೋಳು '...

ಅ ಕಪ್ ಓಫ್ ಕಾಫಿ ... ಸಿಪ್-೯

ವೆಂಕಟೇಶ್ ಕಾಮತ್ ಕುಂಬ್ಳೆ ನವೆಂ ೧೭ ಬ್ಲಾಗ್ ೪೪ ವೀಕ್ಷಣೆ

ಸಿಪ್ - ೯ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಪುಣೆ Dream - Tech ಪುಣೆಯಲ್ಲಿತನ್ನ೫ನೇಬ್ರಾಂಚ್ಅನ್ನುಶುರುಮಾಡಿಆಗಲೇ೬ತಿಂಗಳುಕಳೆದಿತ್ತು. ಭಾರತಸರ್ಕಾರಜಾರ...

ಮಧ್ಯಮ ನಿಯಂತ್ರಣ

Anand Prasad ನವೆಂ ೧೭ ಚರ್ಚಾವೇದಿಕೆ ೮೧೪ ವೀಕ್ಷಣೆ

ಟಿವಿ ಮಾಧ್ಯಮವನ್ನು ನಿಯಂತ್ರಿಸುವ ಅಗತ್ಯ ಇಂದು ಇದೆ. ಇಂದು ನಮ್ಮ ಖಾಸಗಿ ಟಿವಿ ವಾಹಿನಿಗಳನ್ನು ನಿಯಂತ್ರಿಸುತ್ತಿರುವುದು ಮಾರುಕಟ್ಟೆ ಶಕ್ತಿಗಳಾಗಿರುವ ಕಾರಣ ಟಿವಿ ಮಧ್ಯಮ ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟ್ರೀಯ ಜವಾಬ್ದಾ...

ಕಾಡು ಚಿರತೆ ನಾಡಿಗೆ ಬಂದಿತ್ತಾ

Deepak D'silva ನವೆಂ ೧೭ ಕವನ ೪೮೨ ವೀಕ್ಷಣೆ

ಕಾಡು ಚಿರತೆ ನಾಡಿಗೆ ಬಂದಿತ್ತಾ ಕೋಳಿ ಕುರಿ ಗಂಟಿಯ ತಿಂದಿತ್ತಾ ಊರ ಸೇರೋ ಕಾಡುದಾರಿ ನಡುಮದ್ಯ ಹಾದಿಯಲ್ಲಿ ಶಬ್ದ ಕೇಳದ ನೀರವದಲ್ಲಿ ನೆತ್ತಿ ಮೇಲೆ ಸೂರ್ಯ ಹತ್ತಿ ಧರೆಗೆ ನೆರಳ ಜಡೆಯ ಸುತ್ತಿ ನಿಂತ ವನದ ಗೆಲ್ಲಿನಿಂದ ಬೇಟೆಯ...

ಹೀಗೊ0ದು ಪ್ರಹಸನ !!!

Raghavendra Gudi ನವೆಂ ೧೭ ಬ್ಲಾಗ್ ೩೯ ವೀಕ್ಷಣೆ

ಪಟಕ್ಕ ಗೊತ್ತೊ ಇಲ್ಲೊ ಗೊತ್ತಿಲ್ಲ...ಅದ ಹಾರಾಕ ಸೂತ್ರಾನು ಬೇಕು ಸೂತ್ರಧಾರನೂ ಬೇಕು ಹಂಗ ಕಣ್ಣಿಗೆ ಕಾಣದ ಗಾಳಿಯೂ ಬೇಕು ಅಂತ. ಅದು ತನ್ನ ಮ್ಯಾಲ ಯಾವ ಭಾರಾನೂ ಇಲ್ಲಂತ ತಿಳಿದ್ರ ಅದರಂಥ ಮೂರ್ಖತನ ಯಾವುದು ಇಲ್ಲ, ಯಾಕಂದ್ರ...

ಕವಿತೆ

PRABI ನವೆಂ ೧೭ ಕವನ ೩೭೫ ವೀಕ್ಷಣೆ

ಕವಿತೆ

ಯೋಚಿಸಲೊ೦ದಿಷ್ಟು...೪೫

ksraghavendranavada ನವೆಂ ೧೬ ಬ್ಲಾಗ್ ೬೭ ವೀಕ್ಷಣೆ

೧. ಹಳೆಯದಲ್ಲವೂ ಹಾಳಲ್ಲ. ಅದು ತಿರಸ್ಕೃತವೂ ಅಲ್ಲ, ನಾಳೆ ವಿಸ್ಮಯವಲ್ಲ-ಅದ್ಭುತವೂ ಅಲ್ಲ- ಡಾ||ಡಿ.ವೀರೇ೦ದ್ರ ಹೆಗ್ಗಡೆ ೨. ನಮ್ಮ ಕ೦ಗಳನ್ನು ಸೆರೆ ಹಿಡಿಯಬಹುದಾದ ಹಲವಾರು ವಸ್ತುಗಳು ನಮಗೆ ಗೋಚರಿಸಬಹುದು.. ಆದರೆ ಹೃದಯ ವೀಣ...

ಜೀ..ಸಾ..ರಹಸ್ಯ

ಜಯಪ್ರಕಾಶ‌ ನವೆಂ ೧೬ ಕವನ ೮೬೯ ವೀಕ್ಷಣೆ

ಹುಟ್ಟೇ ಜೀವನ ಸಾವೇ ನೋವು ನೋವೇ ಸಾವು ಸಾವೇ ಸೋಲು ಹುಟ್ಟೇ ಸಾವು ಸಾವೇ ನೋವು ಸೋಲೇ ಸಾವು ಹುಟ್ಟೇ ಸೋಲು ಸಾವೇ ಹುಟ್ಟು ಹುಟ್ಟೇ ಸಾವು ನೋವಿನ ಸಾವು ನಲಿವಿನ ಹುಟ್ಟು ಸಾವಿನ ಜೀವನ ನೋವಿನ ಹುಟ್ಟು ಜೀವದ ಸಾವು ಸಾಯದ ಜೀವನ ಸ...

ಬರೆದ ಸಾಲುಗಳೆಲ್ಲ

ಪ್ರಶಸ್ತಿ .ಪಿ. ನವೆಂ ೧೬ ಕವನ ೬೭೦ ವೀಕ್ಷಣೆ

ಬರೆದ ಸಾಲುಗಳೆಲ್ಲ ಕವನವಲ್ಲವೊ ಗೆಳೆಯ ಅಕ್ಷರಗಳಾಟವದು ಮರೆಯಬೇಡ ಉಕ್ಕೊ ಭಾವಕ್ಕಡ್ಡ ಹಿಡಿದ ಬಿಂದಿಗೆಯದು ಹೆಚ್ಚು ಸಿಕ್ಕಿದರದೇ ಗೆಲುವು ನೋಡ ಅವನು ಮೆಚ್ಚುವನೆಂಬ ಭ್ರಮೆಯು ಬೇಡ|೧| ಜ್ಞಾನಸಾಗರದಲ್ಲಿ ಚಿಪ್ಪ ಹುಡುಕುವ ನಾವು...

ಅಪಘಾತ

ಪ್ರಶಸ್ತಿ .ಪಿ. ನವೆಂ ೧೬ ಕವನ ೪೨೭ ವೀಕ್ಷಣೆ

ಆಗದಿರಲಪಘಾತ, ಮನೆಯವರಿಗಾಘಾತ ಅತಿವೇಗ ಬೇಡವೋ ಓ ಮಿತ್ರನೇ ಸರಿಯಿದ್ದ ರಸ್ತೆಯಲೂ ನೂರೆಂಟು ಘಾತಗಳು ಎಂದು ಎದುರಾಗುವುದು ಅರಿಯದವನೆ|೧| ವೇಗಕ್ಕಿಂತ ಅವಯವ ಮುಖ್ಯ ತಿಳುವಳಿಕೆ ಮಾತು ನಿನಗೆ ಅಪಥ್ಯ ಸಮಯದ ಸಬೂಬು ಸಾಯೋಕಲ್ಲ ಮೋ...