ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2011

ನವೆಂಬರ್ 2011

೩೩೮ ಲೇಖನಗಳು

ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ

ಹರಿದಾಸ ಸಂಪದ ನವೆಂ ೦೩ ದಾಸರ ಪದ ೫೧ ವೀಕ್ಷಣೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಅಮ್ಮನ ಬತ್ತಳಿಕೆ

ಚೇತನ ಹೊನ್ನವಿಲೆ ನವೆಂ ೦೩ ಲೇಖನ ೧,೧೭೭ ವೀಕ್ಷಣೆ

ಕನ್ನಡಿಯ ಮು೦ದೆ ನಿ೦ತು... " ಯಾ...ರು ತಿಳಿಯರು ನನ್ನ ಭುಜಬಲದ ಪರಾಕ್ರಮವಾsss!!! ".. ಎ೦ದು ಆರ್ಭಟಿಸುತ್ತಾ.., ಮುಷ್ಟಿಯನ್ನು ಬಿಗಿಹಿಡಿದು, ಅಲ್ಪ-ಸ್ವಲ್ಪ ಊದಿಕೊ೦ಡಿದ್ದ ತೋಳಿನ ಮಾ೦ಸಖ೦ಡಗಳನ್ನು ನೋಡಿಕೊಳ್ಳುತ್ತಿದ್ದೆ...

ಆತ್ಮೀಯರೇ ಮತ್ತೊಮ್ಮೆ ಆಘಾತ

ಜಯಂತ್ ರಾಮಾಚಾರ್ ನವೆಂ ೦೩ ಚರ್ಚಾವೇದಿಕೆ ೬,೬೦೬ ವೀಕ್ಷಣೆ

ಕಳೆದ ಒಂದು ವರ್ಷದಲ್ಲಿ ಇದು ಐದನೇ ಬಾರಿ ಆಘಾತ. ಏನೆಂದು ಆಲೋಚಿಸುತ್ತಿದ್ದೀರಾ. ಹೌದು ಇಂದಿನಿಂದ ಮತ್ತೆ ಪೆಟ್ರೋಲ್ ಬೆಲೆ ೧.೮೨ ಜಾಸ್ತಿ ಆಗುತ್ತಿದೆ. ಅಂದರೆ ಇಂದಿನಿಂದ ಪೆಟ್ರೋಲ್ ಬೆಲೆ ೭೬.೬೪. ಕಳೆದ ವರ್ಷದಿಂದ ಸುಮಾರು...

ತರ್ಕ ಮತ್ತು ಎತ್ತು: ಸಂಸ್ಕೃತದ ಚಮತ್ಕಾರಿಕ ಕಥೆ

ಶ್ರೀಧರ್ ಬಂಡ್ರಿ ನವೆಂ ೦೩ ಲೇಖನ ೧,೯೬೬ ವೀಕ್ಷಣೆ

ಹಿಂದಿನ ಕಾಲದಲ್ಲಿ ಎಣ್ಣೆಯ ಗಾಣವನ್ನು ತಿರುಗಿಸಲು ಎತ್ತನ್ನ ಉಪಯೋಗಿಸುತ್ತಿದ್ದರು, ಈಗ ಎತ್ತಿನ ಬದಲು ವಿದ್ಯುತ್ ಚಾಲಿತ ಮೋಟರುಗಳು ಬಳಕೆಯಲ್ಲಿವೆ. ಸಂಸ್ಕೃತ ಮೂಲದ ಈ ಕತೆಯನ್ನು ಅರ್ಥಮಾಡಿಕೊಳ್ಳಬೇಕೆಂದರೆ ಈ ಹಿನ್ನಲೆ ಅವಶ...

ಹೋಗ್ಬ್ಯಾಡ್ ಕಣೋ ಇಲ್ಲಿರೋ !!!

ಶ್ರೀನಾಥ್ ಭಲ್ಲೆ ನವೆಂ ೦೩ ಲೇಖನ ೯೭೧ ವೀಕ್ಷಣೆ

ಹೋಗ್ಬ್ಯಾಡ್ ಕಣೋ ಇಲ್ಲಿರೋ !!!ಸದಾಶಿವರಾಯರು, ಪತ್ನಿ ಅಂಬುಜಮ್ಮ ಮತ್ತು ಮಗ ವಿನೋದ ಒಂದು ಸುಖೀ ಕುಟುಂಬ. ವಿನೋದ ಒಬ್ಬ no problem child ಆಗಿ ಬೆಳೆದು ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿ ಒಳ್ಳೆ ಕೆಲಸದಲ್ಲೂ ಇದ್ದ.ದಂ...

ಜಿಹಾದ್, ಜಿಹಾದ್!

kavinagaraj ನವೆಂ ೦೩ ಬ್ಲಾಗ್ ೩೬ ವೀಕ್ಷಣೆ

ಆತ್ಮದಾ ಕರೆಯಿದು, ಜಿಹಾದ್ ಜಿಹಾದ್! ಒಳಗಿನ ಮೊರೆಯಿದು, ಜಿಹಾದ್ ಜಿಹಾದ್! ವೈರಿಗಳು ಹೊರಗಿಲ್ಲ ಅದೆಲ್ಲ ಬರಿಯ ಸುಳ್ಳು, ನಿಜವೈರಿ ಒಳಗಿಹನು ಹೊರಗೆಳೆದು ತಳ್ಳು ಅಂಧಕಾರ ಮೂಡಿಸುವ ಕಾಮ ನಿನ್ನ ವೈರಿ, ಬುದ್ಧಿಯನ್ನು ದಹಿಸುವ...

ಭಾವನೆ -ಭಾಂಧವ್ಯ

ಸತೀಶ ಎನ್ ನವೆಂ ೦೩ ಕವನ ೧,೨೪೦ ವೀಕ್ಷಣೆ

ಸಂಬಂಧಗಳಿಂದು ಗೌಣವೆನಿಸುತಿಹುದು ಕಾಂಚಾಣದಾಸೆ ಮನಸುಗಳ ಕೆಡಿಸಿಹುದು ಸ್ವಾರ್ಥತೆ ಎಲ್ಲರ ಮನಸ ತುಂಬಿಹುದು II1II ತಂದೆ,ತಾಯಿ,ಸಹೋದರ, ಬಂಧು ಗಳಿತ್ಯಾದಿ ಭಾವನೆ, ಬಂಧಗಳು ಮರೆಯಾಗುತಿಹುದು ಎಲ್ಲವು ಇಲ್ಲಿ ವ್ಯಾವಹಾರಿಕವೆನಿ...

ಕಥೆ :ನಿಷ್ಪ್ರಯೋಜಕ

ಜಯಂತ್ ರಾಮಾಚಾರ್ ನವೆಂ ೦೩ ಬ್ಲಾಗ್ ೭೨ ವೀಕ್ಷಣೆ

ಲೇ ಬ್ಯಾವರ್ಸಿ ಏಳ್ಲಾ ಮ್ಯಾಕೆ ಸೂರ್ಯ ನೆತ್ತಿಗ್ ಬಂದರೂ ಇನ್ನ ಮಕ್ಕೊಂಡಿದ್ಯಲ್ಲ ನಿಂಗೆ ಮಾನ ಮರ್ವಾದೆ ಐತೆನ್ಲಾ. ನೋಡ್ಲಾ ಅಕ್ಕಪಕ್ಕದ ಹಟ್ಟಿ ಐಕ್ಲು ನೋಡ್ಲಾ ಒತ್ತಾರೆ ಎದ್ದು ಹೊಲದ್ ಕಡೀಕ್ ಒಂಟವ್ರೆ ನೀನ್ ಮಾತ್ರ ಅಂಗೆ...

ಬಗೆ ಬಗೆಯ ಜನರು

ಹಂಸಾನಂದಿ ನವೆಂ ೦೨ ಬ್ಲಾಗ್ ೯೨ ವೀಕ್ಷಣೆ

ಯೋಗ್ಯರಿವರು ತಮ್ಮೊಳಿತನೂ ಕಡೆಗಣಿಸಿ ಪರಹಿತವನೆಸಗುವವರು;ನಾಡಾಡಿಗಳು ಸ್ವಾರ್ಥವನು ಬಿಡದೇ ಉಳಿದವರಿಗೊಳಿತು ಮಾಡಿಯಾರು.ತಮಗೋಸುಗ ಹೆರವರೊಳಿತಿಗೆ ತಡೆಯಾದವರು ಮನುಜ ರಕ್ಕಸರು;ಕಾರಣವಿರದೆಯೇ ಪರರ ಕೆಡುಕನು ಬಯಸುವರ ಕರೆವುದೇನ...

ಪಕ್ಷಿನೋಟ - ಅಕ್ಟೋಬರ್(೨೦೧೧) ಮಾಸದಲ್ಲಿ ಸಂಪದ

ಪಾರ್ಥಸಾರಥಿ ನವೆಂ ೦೨ ಲೇಖನ ೩,೩೭೯ ವೀಕ್ಷಣೆ

ಪಕ್ಷಿನೋಟ - ಅಕ್ಟೋಬರ್(೨೦೧೧) ಮಾಸದಲ್ಲಿ ಸಂಪದ ದಸರಾ ಮತ್ತು ದೀಪಾವಳಿ ನಡುವೆ ಕಳೆದ ಅಕ್ಟೋಬರ್ ಮಾಸ ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ತಿಂಗಳ ಮೊದಲರ್ಧದಲ್ಲಿ ಘಝಲ್ ಕಿಂಗ್ ಎಂದು ಹೆಸರಾದ ಜಗಜಿತ್ ಸಿಂಗ್ ರಂತ ಖ್ಯಾತನಾಮರ...

ಕಣ್ಣೀರೋ ಆನಂದ ಭಾಷ್ಪವೋ ಅರಿಯೆನು

ಜಯಂತ್ ರಾಮಾಚಾರ್ ನವೆಂ ೦೨ ಕವನ ೫೫೪ ವೀಕ್ಷಣೆ

ಮುಸುಕುಹೊದ್ದು ಮಲಗಿದ್ದ ನನ್ನ ಮನಸು ಚಿಟಪಟ ಸದ್ದನ್ನು ಕೇಳಿ ಮೆಲ್ಲನೆ ಮುಸುಕ ಸರಿಸಿ ಮೆಲ್ಲನೆದ್ದು ಕಣ್ತೆರೆದು ನೋಡಲು ಪುಳಕಗೊಂಡಿತು ಮನವು ವರ್ಷಧಾರೆಯ ನೋಡಿ.. ಅದೇನು ಲೀಲೆಯೋ ತಿಳಿಯದು ಆ ವರ್ಷಧಾರೆಯದು ನವೋಲ್ಲಾಸ ನವಸ...

ಬಾಳ್ಗೆ ವಸ೦ತಾಗಮನ

ಹರೀಶ್ ಆತ್ರೇಯ ನವೆಂ ೦೨ ಬ್ಲಾಗ್ ೪೮ ವೀಕ್ಷಣೆ

ಏಕಾಕಿತನಕಿನ್ನು ವಿರಹವೇ ಗತಿಯಾಯ್ತುಅವರಳು ನಗೆಗೆ ತಾನಸೂಯೆಯನುಭವಿಸುತಓಡಿದುದು ಏಕಾ೦ತ. ಕವಿಯ ಕಣ್ಣಿನ ಏಕಾ೦ತಸಖಿ.ಅದ್ವಿತೀಯಪ್ಪುಗೆಗೆ ನರಳಿ ಮತ್ತುರುಳಿಕವಿತೆಯರಳಿ ಗ೦ಧವಿಲ್ಲದ ಸುಮದ೦ತೆಅರಳಿ ನಿ೦ತಾಗ ಹೊರ ಹೊಮ್ಮಿದುದುದು...

ಹೆಮ್ಮೆ

ನಂದೀಶ್ ಬಂಕೇನಹಳ್ಳಿ ನವೆಂ ೦೨ ಕವನ ೯೯೯ ವೀಕ್ಷಣೆ

ಸೂರ್ಯನ ಕೃಪೆಗೆ ಭುವಿಯು ತಾ ಬೆಳಕಾದಂತೇ ತಾಯಿಯ ಮಾತಿಗೆ ಮಗುವು ತಾ ನಗುವಂತೆ ಕಾರ್ಮೋಡವ ಕಂಡು ನವಿಲು ತಾ ಕುಣಿವಂತೆ ಕನ್ನಡ ಎಂದೊಡೆ ಮೈಮನ ನಲಿವುದು ಕರ್ನಾಟಕವೆಂದೊಡೆ ಗತವೈಭವ ಕಾಣ್ವುದು. ಕನ್ನಡಿಗನೆನಲ್ಲೂ ಮನವದು ಬೀಗುತ...

ಯಾಕ್ಮಗಾ?? ಯಾವ್ದಾದ್ರೂ ಹುಡುಗಿ ಆಗಿದ್ರೆ ಹಂಗೆ ಕಣ್ಬಿಟ್ಕೊಂಡು ನೋಡ್ತಿದ್ದೆ

ಚೇತನ್ ಕೋಡುವಳ್ಳಿ ನವೆಂ ೦೨ ಬ್ಲಾಗ್ ೮೮ ವೀಕ್ಷಣೆ

ಎಂದಿನಂತೆ ಅವನು ಬಿ ಎಂ ಟಿ ಸಿ ಬಸ್ಸು ಹತ್ತಿ ಸೀಟಿನಲ್ಲಿ ಕುಳಿತನು, ಅವನ ಮುಂದಿನ ಸೀಟಿನಲ್ಲಿ ಒಂದು ಅಜ್ಜಿ ಬಂದು ಕುಳಿತುಕೊಂಡಿತು. ಬಸ್ಸು ಹೊರಟಿತು, ಕಿಟಕಿಯ ಹತ್ತಿರ ಕುಳಿತಿದ್ದ ಅಜ್ಜಿ ಸ್ವಲ್ಪ ಸಮಯದ ನಂತರ ಹಾಗೇ ಸಿಕ್...

ಬೆಳಕಿನ ಅರಿವಿಗೆ ಬೇಕು ಕತ್ತಲು...

ಪ್ರಸನ್ನ ನವೆಂ ೦೨ ಬ್ಲಾಗ್ ೭೪ ವೀಕ್ಷಣೆ

ನಾನು ಬೆಳಕನ್ನು ಪ್ರೀತಿಸುವವ...ಬೆಳಕು-ಕತ್ತಲೆಯ ಈ ನಿಗೂಢ ಲೋಕದಲ್ಲಿ,ಒ೦ದು ದಿನ ಬೆಳಕಿನಾಗರನಾದ ಸೂರ್ಯನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಮಾಡಿದೆ...ನೋಡ ನೋಡುತ್ತಯೇ ಆತನ ಬಣ್ಣ ಬದಲಾಗುತ್ತ ಹೋಯಿತು,ಬಿಳಿಯಿ೦ದ ಹಳದಿ...

ಬ್ರೇಕ್ ಔಟ್ ಏರಿಯ..... ಭಾಗ ೧

ಮಾನಸ ಜಿ ಎನ್ ನವೆಂ ೦೨ ಬ್ಲಾಗ್ ೬೪ ವೀಕ್ಷಣೆ

ಏನಾದ್ರು ಗೀಚಿ ತುಂಬ ದಿನಾಯ್ತು ಅನ್ಸುತ್ತೆ, ಕಾರಣ ಬಹುಶಃ ಹೊಸ ಸಂಸ್ಥೆಗೆ ಹೊಸ ಸಂಗಡಕ್ಕೆ ಹೊಂದಾಣಿಕೆಯಲ್ಲಿ ಸಮಯ ಕಳೆದೋಯ್ತು. ಸುಮ್ನೆ ಏನಾದ್ರು ಬರೀಬೇಕು ಅಂತ ಅವಗವಾಗ್ ಅನಿಸ್ತ ಇರುತ್ತೆ; ಮೌನದಲ್ಲಿ ಯೋಚಿಸ್ತಾ ಇದ್ದರೆ...