ಯಾವುದೀ ಕಟ್ಟಡ, ಕಾರ್ಪೊರೇಟ್ ನಿಲಯವೋ, ಅಥವಾ ಮಾಲೋ, ಇಲ್ಲವೇ ಥಿಯೇಟರ್(ಓ) ತಿಳಿವಲ್ದಲ್ಲಾ ?!
ನಾನು ೧೦ ದಿನಗಳ ಹಿಂದೆ 'ಬನಶಂಕರಿ ಬಸ್ ನಿಲ್ದಾಣ'ದಲ್ಲಿ ಯಾವುದೋ ಬಸ್ ನಲ್ಲಿ ಪ್ರಯಾಣಿಸಲು ಹೋಗಿದ್ದೆ. ಈಗ ಎನ್ಚನ್ನಾಗಿದೆ ಆ ಜಾಗ ಅಂತೀರ, ಪಕ್ಕದಲ್ಲೇ 'ಬನಶಂಕರಿ ಅಮ್ಮನವರ ಸುಂದರ, ಭವ್ಯ ಹೊಸ ಮಂದಿರ' ತಯಾರಾಗಿದೆ. ಆ ಜಾಗ...