ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2011

ನವೆಂಬರ್ 2011

೩೩೮ ಲೇಖನಗಳು

ನವಮಾಸಗಳು ಪೂರೈಸಿದ ವಾಕ್ಪಥ

ಜಯಂತ್ ರಾಮಾಚಾರ್ ನವೆಂ ೧೪ ಬ್ಲಾಗ್ ೫೮ ವೀಕ್ಷಣೆ

ವಾಕ್ಪಥ ಸೃಷ್ಟಿಯಾಗಿ ೯ ಹೆಜ್ಜೆಗಳು ಸಂದಿವೆ. ಅಕ್ಟೋಬರ್ ೩೦ ರಂದು ಪುಸ್ತಕ ಪರಿಷೆಯಲ್ಲಿ ನಡೆದ ವಾಕ್ಪಥ ಗೋಷ್ಠಿ ಎಂಟನೆ ಹೆಜ್ಜೆ ಆಗಿತ್ತು. ನಂತರದ ಗೋಷ್ಠಿ ಅಂದರೆ ವಾಕ್ಪಥ ಹೆಜ್ಜೆ ೯ ನೆನ್ನೆ ಅಂದರೆ ೧೩-೧೧-೨೦೧೧ ರಂದು ಸೃ...

೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ದಿನಾ೦ಕ??

ಶಿವಪ್ರಕಾಶ ರೆಡ್ಡಿ ನವೆಂ ೧೪ ಚರ್ಚಾವೇದಿಕೆ ೫,೭೯೦ ವೀಕ್ಷಣೆ

ಸ್ನೇಹಿತರೇ, ನಮಗೆಲ್ಲಾ ತಿಳಿದಿರುವ೦ತೆ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೊಪ್ಪಳ ಜೆಲ್ಲೆಯ ಗ೦ಗಾವತಿಯಲ್ಲಿ ನಡೆಯಲಿದೆ. ಕಾರಣ೦ತರಗಳಿ೦ದ ಹಿ೦ದಿನ ವರ್ಷ ಬೆ೦ಗಳೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಲಾಗಲಿಲ್ಲ. ಆದ್ದರಿ೦ದ...

ಗಣೇಶರ ನರ್ವೋಳು ಸೊಪ್ಪಿನ ಸಾಂಬಾರ್ ಹಾಗು ನನ್ನ ಅಡುಗೆ ಪ್ರಯೋಗ [ಹಾಸ್ಯ ಪ್ರಬ0ಧ]

ಪಾರ್ಥಸಾರಥಿ ನವೆಂ ೧೩ ಬ್ಲಾಗ್ ೧೦೮ ವೀಕ್ಷಣೆ

ಹಿನ್ನಲೆ:-=====ಗಣೇಶರ ನರ್ವೋಳು ಸೊಪ್ಪು ಲೇಖನ ಓದಿ ನಾನು ಪ್ರತಿಕ್ರಿಯಿಸಿದ್ದೆ ಗಣೇಶರೆನಿಮ್ಮ ಮನೆಯವರು ಪುಣ್ಯವಂತರು ಬಿಡಿ :)))) ಅದಕ್ಕೆ ಗಣೇಶರು , ಈಗ ಮೇಲೆ ಹೇಳಿದಂತೆ ಅಡುಗೆ ಮಾಡಿ ಬಡಿಸಿ,ನಿಮ್ಮ ಮನೆಯವರನ್ನೂ ಪುಣ್...

ಮೆಡಿಕಲ್ ಕಾಲೇಜುಗಳಲ್ಲಿ ಇವನ್ನು ಕಲಿಯಲಿಕ್ಕಾಗದು!

ಅಡ್ಡೂರು ಕೃಷ್ಣ ರಾವ್ ನವೆಂ ೧೩ ಲೇಖನ ೧,೫೯೪ ವೀಕ್ಷಣೆ

"ಮನುಷ್ಯ ಈ ಭೂಮಿಯಲ್ಲಿ ಹುಟ್ಟಿದ್ದು ೯ ಲಕ್ಷ ವರುಷಗಳ ಮುಂಚೆ. ಅಂದಿನಿಂದ ಇಂದಿನ ವರೆಗೆ ಸುಮಾರು ೫೦,೦೦೦ ತಲೆಮಾರುಗಳು ಆಗಿ ಹೋಗಿವೆ. ಇಷ್ಟು ಶತಮಾನಗಳಲ್ಲಿ ಮನುಷ್ಯನನ್ನು ಉಳಿಸಿದ್ದು ಆಲೋಪತಿ ಚಿಕಿತ್ಸಾ ವಿಧಾನ ಅಲ್ಲ. ಈಗ...

ಚ0ದ್ರ‌

ವೆ0ಕಟೇಶ್ ರಾವ್ ಕುಲಕರ್ಣಿ ನವೆಂ ೧೩ ಕವನ ೪೫೩ ವೀಕ್ಷಣೆ

ಚಂದ್ರ, ನೀನೆಷ್ಟು ಸುಂದ್ರ, ಆದರೂ ನಿನ್ನಲ್ಲಿವೆ ರಂಧ್ರ, ನೀನು ಬಹಳ ಸಾಂದ್ರ, ನೀನು ಹುಣ್ಣಿಮೆಯ ದಿನ ಬಾರದೇ ಇದ್ರ, ಕವಿಗಳಿಗೆ ಬಡಿಯುತದೆ ದಾರಿದ್ರ

ವಿಶ್ವ ಕವಿಗೆ ಕವನದ ನಮನ‌

ವೆ0ಕಟೇಶ್ ರಾವ್ ಕುಲಕರ್ಣಿ ನವೆಂ ೧೩ ಕವನ ೭೭೭ ವೀಕ್ಷಣೆ

ಕನ್ನಡದ ಜಗಕೆಲ್ಲ ತಮದ ಕತ್ತಲು ಕವಿದಿರಲು, ಉದಯಿಸಿತೊಂದು ಉಷಾ-ಕಿರಣ ಶಿವಮೊಗ್ಗೆಯ ಕುಪ್ಪಳಿಯಲಿ, ಯಾರ ಜನ್ಮದ ಪುಣ್ಯವೋ,ಯಾರ ತಪಸ್ಸಿನ ಫಲವೋ, ಹುಟ್ಟಿ ಬೆಳೆದರು ತು೦ಗೆ ಭದ್ರೆಯರ ನಾಡಿನಲಿ. ಗುರುವರ್ಯ ಆಲೂರು ವೆಂಕಟರಾಯರ ಸ...

ಹೀಗೊಂದು ಬೆಳಗಿನ ಸಂಭಾಷಣೆ !!

ಶ್ರೀನಾಥ್ ಭಲ್ಲೆ ನವೆಂ ೧೩ ಲೇಖನ ೪,೨೪೦ ವೀಕ್ಷಣೆ

ಮೊನ್ನೆ ಹೀಗೆ ಕವಿ ಮುದ್ದಣ’ನ ಬಗ್ಗೆ ಓದುತ್ತಿದ್ದೆ ... ಮುದ್ದಣ-ಮನೋರಮೆಯರು ಮನಸ್ಸನ್ನು ಆವರಿಸುತ್ತಿದ್ದರು ... ವಿಭಿನ್ನ ಪ್ರಯತ್ನ ಮಾಡೋಣ ಎನ್ನಿಸಿತು ... ಗಂಡ-ಹೆಂಡತಿ’ಯ ಒಂದು ಸಂಭಾಷಣೆ ನಿಮ್ಮ ಮನರಂಜನೆಗಾಗಿ ... --...

ಚಂದ್ರನೆಡೆಗಿನ ವಲಸಿಗರು

ವಿಶ್ವನಾಥ್ ಡಿ ಎ ನವೆಂ ೧೩ ಕವನ ೪೭೯ ವೀಕ್ಷಣೆ

ಚಂದ್ರನೆಡೆಗಿನ ವಲಸಿಗರು ಬೀದಿಯೆಲ್ಲಾ ಜನಗಳುಒಬ್ಬಂಟಿಗಳು,ಇಬ್ಬದಿಯಲ್ಲೂ ಮನೆಗಳುಖಾಲಿ ಮನಗಳು,ಗುಡಿಯ ತುಂಬ ಭಜನೆಗಳುಕಿವುಡು ಕಿವಿಗಳು,ಹೊರಟಿಹರು ಚಂದ್ರನೆಡೆಗೆ ವಲಸಿಗರು. ದುಃಖ ತಪ್ತ ಕಂಗಳುನೀರಾಡವು,ಹಣ ತುಂಬಿದ ಕೈಗಳುಸಾ...

ಅರೇಬಿಯಾದ ಪ್ರವಾಸಿ ತಾಣ "ಅಬ್ಹಾ"

ಅಬ್ದುಲ್ ಲತೀಫ್ ಸಯ್ಯದ್ ನವೆಂ ೧೩ ಬ್ಲಾಗ್ ೫೦ ವೀಕ್ಷಣೆ

ಸೌದಿ ಅರೇಬಿಯಾ ಎಂದರೆ ಅಗಾಧ ಮರಳರಾಶಿ, ತೈಲ ಸಂಪತ್ತು ಮತ್ತು ಕುಖ್ಯಾತವಾಗಿ ಬಿನ್ ಲಾದೆನ್ ನನ್ನು ಪ್ರಪಂಚಕ್ಕೆ ನೀಡಿದ ದೇಶ ಎನ್ನುವುದು ಬಹುತೇಕ ಜನರ ಭಾವನೆ. ಭಾರತದ ಸಮಾರು ಮುಕ್ಕಾಲು ಭಾಗವಿರುವ ಈ ದೇಶ ವಿಶಾಲ ಮರಳುಗಾಡಿ...

ವಾಸ್ತವ‌

prashanth kanichar ನವೆಂ ೧೩ ಕವನ ೩೦೩ ವೀಕ್ಷಣೆ

ಅಲ್ಲೆಲ್ಲೋ ದೂರದಲ್ಲಿ ನಡೆವ, ಬೆಚ್ಚಿಬೀಳಿಸುವ ಘಟನೆಗೆ ಕಾಯುತ್ತಾ, ನಿರಂತರ ಬ್ರೇಕಿಂಗ್ ನ್ಯೂಸ್ ಗಳಿಗೆ ಚಾನೆಲ್ ಬದಲಿಸುತ್ತಾ, ನಮ್ಮ ನಮ್ಮ ಮನದ ಗೂಡೊಳಗೆ ಬೆಚ್ಚಗೆ ಹೊದ್ದು ಮಲಗಿ, ಸುಳ್ಳು ಸುಳ್ಳೇ ಕನಿಕರ! ಬಾರದ ಲಾಟರಿ...

ವಿದ್ಯುನ್ಮಾನ ಮಾದ್ಯಮಗಳ ನಿಯಂತ್ರಣ

Dr.Suresh Kumar ನವೆಂ ೧೩ ಲೇಖನ ೨,೨೦೫ ವೀಕ್ಷಣೆ

ವಿದ್ಯುನ್ಮಾನ ಮಾದ್ಯಮಗಳನ್ನು ನಿಯಂತ್ರಿಸುವ ಕುರಿತಾದ ಚರ್ಚೆಗಳು ಈಗ ದೇಶದಾದ್ಯಂತ ನಡೆಯುತ್ತಿವೆ. ಮುಖ್ಯವಾಗಿ ಖಾಸಗಿ ಟಿ.ವಿ.ವಾಹಿನಿಗಳು ಪ್ರಸಾರ ಮಾಡುತ್ತಿರುವ ಕೆಲವು ಕಾರ್ಯಕ್ರಮಗಳು ಜನಸಾಮಾನ್ಯರಲ್ಲಿ ಮುಜುಗರವನ್ನು ಉಂ...

ಹಳೆ ಕಥೆಯ ಹೊಸ ರೂಪ

ಬಿ. ಶೋಭಾ ಅರಸ್ ನವೆಂ ೧೩ ಲೇಖನ ೧,೪೭೧ ವೀಕ್ಷಣೆ

ನನಗೆ ಚಿಕ್ಕಂದಿನಿಂದಲೂ ಕಥೆ ಕೇಳುವ ಆಸೆ. ದೊಡ್ಡವಳಾದಂತೆ ಕಥೆ ಹೇಳುವ ಆಸೆಯೂ ಹುಟ್ಟಿಕೊಂಡಿತು. ನನ್ನ ಕಥೆ ಕೇಳಲು ಯಾರೂ ಇಲ್ಲದಾಗ ಅದನ್ನು ಬರೆಯುವ ಚಟ ಶುರುವಾಯಿತು. ಚಿಕ್ಕ ಮಕ್ಕಳಿಗೆ ಕಥೆ ಹೇಳುವುದಕ್ಕೆ ಚೆನ್ನಾಗಿರುತ್ತ...

ಉನ್ಮತ್ತ ಸಾಗರ ( ಕವನ )

ಹನುಮಂತ ಅನಂತ ಪಾಟೀಲ ನವೆಂ ೧೩ ಕವನ ೬೯೨ ವೀಕ್ಷಣೆ

ಉನ್ಮತ್ತ ಸಾಗರವೆ ಸೊಕ್ಕಿ ಗರ್ಜಿಸಬೇಡ ಈ ಕ್ಷಣಕೆ ದೈವ ನಿನಗನುಕೂಲಿಯೆಂದು ತೋರಬೇಡೆ ಪ್ರತಾಪ ಭುವಿಯನಾಕ್ರಮಿಸಿ ಸ್ವಲ್ಪ ತಾಳು ದೈವ ಮುನಿಯಿತೊ ಅದರ ಲಕ್ಮಣ ರೇಖೆಯನು ದಾಟಿ ಒಂದಂಗುಲ ಕೂಡ ಮುನ್ನಡೆಯಲಾರೆ ಗೆದ್ದ ಇಂಚಿಂಚು ಭೂ...

ತಲ್ಲಣ

ಗಂಗಾಧರ. ದಿವಟರ ನವೆಂ ೧೩ ಲೇಖನ ೧,೦೨೧ ವೀಕ್ಷಣೆ

ಧಡ್ ಧಡ್ ಧಡ್ ಬಾಗಿಲು ಬಡಿದ ಸಪ್ಪಳದಿಂದ ದಿಗ್ಗನೆ ಎದ್ದೆ, ಏನೋ ಒಂಥರಾ ಆಯೋಮಯ ಪರಿಸ್ಥಿತಿ, ಎಲ್ಲಿದ್ದೀನಿ ಅನ್ನೋದು ತಿಳಕೊಳ್ಳಾಕ ಅರೆಘಳಿಗೆ ಸಮಯ ಹಿಡೀತು. ನಿಂತ ಜಾಗಾ ಹೊಯ್ದಾಡೋದು ಅರಿವಿಗೆ ಬರೂಹೊತ್ತಿಗೆ ನಾನು ಟ್ರೇನ್...

ಮೂಢ ಉವಾಚ - 141

kavinagaraj ನವೆಂ ೧೩ ಬ್ಲಾಗ್ ೩೮ ವೀಕ್ಷಣೆ

ಅಪ್ಪ ಅಮ್ಮರು ಸುಳ್ಳು ಸತಿಸುತರು ಸುಳ್ಳು ಬಂಧು ಮಿತ್ರರು ಸುಳ್ಳು ತನದೆಂಬುದೇ ಸುಳ್ಳು | ಕಂಡೆನೆಂಬುದು ಸುಳ್ಳು ಕಾಣೆನೆಂಬುದು ಸುಳ್ಳು ಸುಳ್ಳಿನ ಗುಳ್ಳೆಯೊಡೆದೀತು ಮೂಢ || ..281 ಮಾಯೆಯಲಿ ಸೊಗವು ಮಾಯೆಯಲಿ ಜಗವು ಮಾಯೆಯ...

ನಕ್ಕು ಮರೆತು ಬಿಡಿ ...

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ನವೆಂ ೧೩ ಬ್ಲಾಗ್ ೪೦ ವೀಕ್ಷಣೆ

ಶೀಮ ತನ್ನ ಹೊಸ ಮೆಟ್ರೋ ರೈಲಿನೊಡನೆ ಆಟವಾಡುತ್ತಿದ್ದ. ಈಗ ಅವನು ತನ್ನ ರೈಲನ್ನು ನಿಲ್ಲಿಸಿ, ಹೀಗೆ ಪ್ರಕಟಣೆ ಮಾಡಿದ, 'ಪ್ರಯಾಣಿಕರ ಗಮನಕ್ಕೆ: ಯಾವೊನ್ ಗಾದ್ರೂ ಇಳೀಬೇಕಂದ್ರೆ ಇಲ್ಲೇ ಇಳ್ಕೊಂಡ್ ಸಾಯ್ರೋ. ನನ್ ಮಕ್ಳಾ, ಇದರ್...

ಮಳೆಗಾಲದ ಒಂದು ದಿನ ಕೇಕ್ ಮತ್ತು ಕಾಫಿಗಾಗಿ

Dr. S.Guruprasad ನವೆಂ ೧೨ ಬ್ಲಾಗ್ ೪೦ ವೀಕ್ಷಣೆ

ಭಾನುವಾರ ಸಂಜೆ ಇಡೀ ದಿನದ ಮಳೆ ಸ್ವಲ್ಪ ಬಿಡುವುಕೊಟ್ಟಾಗ ಮಕ್ಕಳು MG ರಸ್ತೆಯಲ್ಲಿರುವ ಕೇಕ್ ಶಾಪಿಗೆ ಹೊಗೋಣ ಎಂದರು, ನಾವೆಲ್ಲ ಕಾರಿನಲ್ಲಿ ಹೊರೆಟೆವು. . ಇನ್ನೇನು ಅಂಗಡಿಗೆ ಸ್ವಲ್ಪವೇ ದೂರವಿರುವಾಗ ನಾವು ಟ್ರಾಫಿಕ್ ಜಾಮ್...

ಕಥೆ ಬರೆಯಲು ಕೋರಿಕೆ ...

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ನವೆಂ ೧೨ ಬ್ಲಾಗ್ ೫೩ ವೀಕ್ಷಣೆ

ಈ ಕೆಳಗೆ ಘಟನೆಯೊಂದನ್ನು ಕೊಟ್ಟಿದ್ದೇನೆ. ನಾನು ಬರೆದಿದ್ದೇ ಒಂದು ಸಣ್ಣ ಕಥೆಯಾಗಿದೆ. ಇರಲಿ. :-) ಒಳ್ಳೆಯ ಕಥೆಗಾರ ಇದನ್ನು ಬಹು ಕಾಲ ನೆನಪಿನಲ್ಲುಳಿಯುವ ಸ್ವಾರಸ್ಯಕರ ಕಥೆಯಾಗಿಸಬಲ್ಲ ಎಂದು ನನಗೆ ಆಗಲೇ ಅನ್ನಿಸಿತ್ತು. ಈಗ...

ಹಸಿರು-ಉಸಿರು

ಪ್ರೇಮಾ ಎಸ್ ನವೆಂ ೧೨ ಬ್ಲಾಗ್ ೪೦ ವೀಕ್ಷಣೆ

ನಗರದಲಿ ದೊಡ್ಡ ದೊಡ್ಡ ಕಟ್ಟಡದೆದುರಿನ ಲಾನ್ ಅಂದವೊ ಬೆವರ ಸುರಿಸಿ ಅನ್ನ ನೀಡೊ ರೈತನ ಹಸಿರ ಹಾಸು ಚಂದವೊ?

ಹರಿದ ಪುಸ್ತಕ

ಗಂಗಾಧರ. ದಿವಟರ ನವೆಂ ೧೨ ಲೇಖನ ೭೦೨ ವೀಕ್ಷಣೆ

ನಮ್ಮೂರೊಳಗ ಎಲ್ಲರೂ ನಮ್ಮಜ್ಜಗ ಮಾಸ್ತರ ಅಂತಲೇ ಕರೀತಿದ್ದರು. ಹಂಗ ನೋಡಿದ್ರ ಅವರಿಗೂ ಮಾಸ್ತರಿಕೆಗೂ ವೃತ್ತಿಯಿಂದ ಯಾವುದೇ ತರಹದ ಸಂಬಂಧ ಇರಲಿಲ್ಲ. ಆದರ ಅವರು ಕಲಿಯುವದಕ್ಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಬಹಳ ಪ್ರೋತ್ಸ...