ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2011

ನವೆಂಬರ್ 2011

೩೩೮ ಲೇಖನಗಳು

ಸಂಪದ ಮೊಬೈಲ್ ಸೈಟ್ ಬಗ್ಗೆ

ಸವಿತೃ ನವೆಂ ೦೧ ಬ್ಲಾಗ್ ೬೭ ವೀಕ್ಷಣೆ

ನನ್ ಮೊಬೈಲ್ನಿಂದ ಸಂಪದದ ಮೊಬೈಲ್ ಸೈಟ್ ಹೀಗೆ ಕಾಣ್ತಾ ಇದೆ. ಕೆಲವು ತಿಂಗಳಿಗಳಿಂದ ಈ ಸೈಟನ್ನು ಗಮನಿಸುತ್ತಿರುವ ನನಗೆ... ಹಳೆಯ ಪ್ರಾಬ್ಲಮ್ಗಳಾವೂ ಬಗೆಹರಿದಂತೆ ಕಾಣಲಿಲ್ಲ. ಈಗಲೂ ಹೊಸ ಬರಹ ಸೇರಿಸೋ ಕೊಂಡಿ ಕಾಣಲಿಲ್ಲ. ಪ್ರ...

ಪುಟ್ಟಪ್ಪ ಆಶ್ರಮ ಸೇರಿ ಸಂನ್ಯಾಸಿಯಾಗಿ ಬಿಟ್ಟ!

Dr.B.R.Satyanarayana ನವೆಂ ೦೧ ಲೇಖನ ೬೫೬ ವೀಕ್ಷಣೆ

ಸಿದ್ಧೇಶ್ವರಾನಂದ ಸ್ವಾಮೀಜಿ, ನಾ. ಕಸ್ತೂರಿ, ತಾತಗಾರು ಮೊದಲಾದವರ ಸ್ನೇಹ ಪ್ರೀತಿ ಕಾಳಜಿ ಹಾಗೂ ಕೆ.ಆರ್.ಆಸ್ಪತ್ರೆಯ ವೈದ್ಯರು ಮತ್ತು ದಾದಿಯರ ವಿಶೇಷೋಪಚಾರದಿಂದ ಕವಿ ’ಕ್ರಾನಿಕ್ ಮಲೇರಿಯಾ’ದಿಂದ ಗುಣಮುಖರಾಗುತ್ತಿದ್ದರಷ್ಟ...

ಸ್ನಾನ‌

ರಾಘವೇ0ದ್ರ.ಪಡಸಲಗಿ ನವೆಂ ೦೧ ಬ್ಲಾಗ್ ೭೯ ವೀಕ್ಷಣೆ

ನಮ್ಮ ಭಾರತೀಯರಿಗೆ ವಿಷೇಶವಾಗಿ ಹಿ೦ದುಗಳಿಗೆ ಸ್ನಾನ ಪ್ರತಿದಿನವೂ ಕಡ್ಡಾಯವಾಗಿ ಶಾಸ್ತ್ರೂಕ್ತ ವಾಗಿ ಮಾಡಲೇಬೆಕೆ೦ಬ ವಿಧಿಯಿದೆ.ಆರೋಗ್ಯ ದೃಷ್ಟಿಯಿ೦ದಲೂ ನಿತ್ಯವೂ ಮಲಿನವಾದ ದೇಹ ಶುದ್ಧಿಗೋಸ್ಕರ ಸ್ನಾನವನ್ನು ಮಾಡಲೇಬೇಕು.ಸ್ನ...

ಭೂಮಿಕ - ಸ್ತ್ರೀ ಸಂವೇದನೆಯ ಸೂಕ್ಷ್ಮಗಳನ್ನು ಬಿಚ್ಚಿಡುವ ಚಿತ್ರ

ಹೇಮ ಪವಾರ್ ನವೆಂ ೦೧ ಲೇಖನ ೩,೦೨೯ ವೀಕ್ಷಣೆ

ಆದರ್ಶವಾದಗಳಿಂದ ಹೊರಗುಳಿದು ಯಾವುದೇ ಪ್ರಭಾವಗಳಿಗೊಳಪಡದೆ ಒಂದು ಚಿತ್ರ ಮಾಡಲು ಅತಿ ಸಹನೆ ಮತ್ತು ಕೇವಲ ಚಿತ್ರದೆಡೆಗಿನ ನಿಷ್ಠೆ ಬೇಕು. ವ್ಯಕ್ತಿಗತ ಆದರ್ಶಗಳನ್ನು ಬದಿಗಿಟ್ಟು, ಚಿತ್ರವನ್ನು ರೂಪಿಸಿ, ಸೀಮಿತ ನಿಲುವುಗಳನ್ನ...

ಶುಭಾಶಯ

ಪದ್ಮ.ಎ ನವೆಂ ೦೧ ಬ್ಲಾಗ್ ೪೭ ವೀಕ್ಷಣೆ

ವ್ಯಕ್ತಿತ್ವದಂತೆ ಹಾವ ಭಾವ ನಡೆನುಡಿಯು ಸಂಸ್ಕೃತಿಯಂತೆ ಮನದ ಕಾರ್ಯವೈಖರಿಯು ಆಲೋಚನೆ, ಅವಲೋಕನೆಯಂತೆ ಸಾಧನೆಯು ಸಾಧನಾ ಪಥದಲಿ ಸಾಗು ನೀ-ನನ ಕಂದ ನಮ್ಮ ನಾಡು ಕನ್ನಡ, ನಮ್ಮ ನುಡಿ ಕನ್ನಡ, ನಮ್ಮ ಸಂಸ್ಕೃತಿ ಕನ್ನಡ . ನಮ್ಮ ವ...

ಕರೆದರೆ ಬರಲಾರೆ ಏಕೆ ನೀನು

ಕೌಶಿಕ ನವೆಂ ೦೧ ಚರ್ಚಾವೇದಿಕೆ ೯೭೭ ವೀಕ್ಷಣೆ

ಇಂದು ಸಂಜೆ ಸರಿ ಸುಮಾರು ಏಳುಗಂಟೆ ಹೊತ್ತಿಗೆ ನಮ್ಮೂರಿನಿಂದ ಬೆಂಗಳೂರಿನ ಸೆಟಲೈಟ್ ಬಸ್ ನಿಲ್ದಾಣಕ್ಕೆ ನಾನು ನಮ್ಮಮ್ಮ ಬಂದಿಳಿದೆವು. ಅಲ್ಲಿಂದ ನಾವು ಉಳಿದುಕೊಂಡಿರುವ ಬಡಾವಣೆಗೆ ಡೈರೆಕ್ಟ್ ಬಸ್ಸಿನ ವ್ಯವಸ್ತೆ ಇಲ್ಲದ ಕಾರಣ...

ನಿನ್ನಯ ಗುರುತು

ಮಾ.ಕೃ.ಮಂಜು ನವೆಂ ೦೧ ಕವನ ೧,೩೦೮ ವೀಕ್ಷಣೆ

ನನ್ನ ಎದೆಯಲಿ ಮೂಡಿದ ನೆನೆಪುನಿನ್ನ ಒಲವಿನ ಗುರುತು ಕಣೇಗಗನದಿ ಮಿನುಗುವ ಚುಕ್ಕಿಯು ಕೂಡನಿನ್ನ ಕಂಗಳ ಪ್ರತಿಬಿಂಬ ಕಣೇಅರಳಿದ ತಾವರೆ ಎಲೆಗಳ ಮೇಲೆನಾಟ್ಯವಾಡುವ ಪುಟ್ಟ ಇಬ್ಬನಿಯೇದುಂಬಿಯ ರಂಜಿಸಿ ಗಮಗಮ ಎನ್ನುವಹೂವಿನ ಪರಿಮಳ...

ಅ ಕಪ್ ಓಫ್ ಕಾಫಿ ... ಸಿಪ್- ೭

ವೆಂಕಟೇಶ್ ಕಾಮತ್ ಕುಂಬ್ಳೆ ನವೆಂ ೦೧ ಬ್ಲಾಗ್ ೫೪ ವೀಕ್ಷಣೆ

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಸಿಪ್- ೭ ೮೩೦ಕ್ಕೆಕಣ್ಣುಬಿಟ್ಟಾಗಹೊರಗಿನಬಯಲಿಂದಸೂರ್ಯನಕಿರಣಗಳುಕಣ್ಣಪರದೆಯನ್ನುಮುಟ್ಟಿತ್ತು. ಆವರಿಸಿದಮಂಜುಮೆಲ್ಲನೆಆವಿ...

ನ್ಯಾನೋ ಕಥೆ - ೧

ಸುಧೀಂದ್ರ ನವೆಂ ೦೧ ಬ್ಲಾಗ್ ೫೩ ವೀಕ್ಷಣೆ

ಹದಿಹರೆಯದಲಿ ಮದುವೆಯಾಗಿ, ತನ್ನ ದುಡುಕು ಸ್ವಭಾವ, ಸಿಡುಕು ಮಾತಿನಿಂದ ಅತ್ತೆ ಮನೆಯನ್ನು ಎರಡೇ ವರ್ಷಕ್ಕೆ ಬಿಟ್ಟು, ಹಸುಗೂಸನ್ನು ಕೈಲಿ ಹಿಡಿದು ಅಂದು ಬಂದ ಮಗಳನ್ನು, ತಾಯಿ ತನ್ನ ಮನೆಯಲ್ಲಿ ಆಶ್ರಯ ಕೊಟ್ಟು, ಮಗಳಿಗೆ ಮೊಮ್...

ಕಾವ್ಯಧಾರೆ

ತೇಜಸ್ವಿ .ಎ. ಸಿ ನವೆಂ ೦೧ ಬ್ಲಾಗ್ ೭೫ ವೀಕ್ಷಣೆ

ಕಾವ್ಯಧಾರೆ ಒಮ್ಮೆ ಎಚ್ಚೆತ್ತು ಹುಡುಕಲಾರಂಭಿಸಿದೆ ನನ್ನೊಳಗಿನ ಕವಿಯ ಒಳಗಿನ ಸೃಜನತೆಯ ಬಳಸಿ ನೀಡುತ್ತಿದ್ದ ಭಾಷೆಯ ಸವಿಯ ಆ ಸವಿ ರುಚಿಯ ಅನುಭವಿಸುವ ಚಪಲ ಮತ್ತೆ ಶುರುವಾಗಿದೆ ಅನುಭವದ ಮಾಧುರ್ಯವ ಮೆಲ್ಲುವ ಆಸೆ ಗರಿಗೆದರಿದೆ...

ಬೆಂಗಳೂರಿನ ಒಂದು ಉಪನಗರ ಬಿಟಿಎಮ್ ಲೆ ಔಟ್ ಬಳಿಯ ಉದ್ಯಾನವನಗಳು !

Venkatesh/ವೆಂಕಟೇಶ್/ಹೊರಂಲವೆಂ ನವೆಂ ೦೧ ಲೇಖನ ೫೩೭ ವೀಕ್ಷಣೆ

ಅಂದವಾದ ಹುಲ್ಲುಗಾವಲು, ಬೆಳಕಿನ ವ್ಯವಸ್ಥೆ, ಹಾಗೂ ಜವಾಬ್ದಾರಿಯುತ ನಗರಿಕರನ್ನು ಇಲ್ಲಿ ಕಾಣಬಹುದು. ಮಕ್ಕಳಿಗೆ ಮುದಕೊಡುವ ಪ್ರಾಣಿಗಳ ಪುಥಳಿಗಳು. ರಾತ್ರಿರಾಣಿ ಗಿಡದಲ್ಲಿ ಅರಳಿ ಹೊರಸುವ ಹೂಗಳ ಸುಗಂಧ, ಅದೆಷ್ಟು ಮುದಕೊಡುತ್...

ಅನ್ನಯಜ್ಞದೊಂದಿಗೆ ರಾಜ್ಯೋತ್ಸವ!!

ಕಾರ್ತಿಕ್ ಎನ್.ರಾವ್ ನವೆಂ ೦೧ ಬ್ಲಾಗ್ ೯೦೮ ವೀಕ್ಷಣೆ

ಮೊದಲಿಗೆ ಎಲ್ಲ ಸಹೃದಯ ಸಂಪದಿಗ ಮಿತ್ರರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು... ನಿಮ್ಮೆಲ್ಲರಿಗೂ ಈ ಶುಭದಿನದಂದು ಶ್ರೀಯುತ ವರಕವಿ ಬೇಂದ್ರೆಯವರ ಒಂದು ಅದ್ಭುತ ಕವನವನ್ನು ಪರಿಚಯಿಸುವ ಸೌಭಾಗ್ಯ ನನ್ನದಾಗಿದೆ. ಇಂ...

ಮೂಢ ಉವಾಚ - 137

kavinagaraj ನವೆಂ ೦೧ ಬ್ಲಾಗ್ ೫೧ ವೀಕ್ಷಣೆ

ಹೆಸರು ಹೆಸರೆಂದು ಕೊಸರಾಡಿ ಫಲವೇನು ನೆನೆಸುವರು ಚಿರರಿಹರೆ ಚಿರವೆ ಹೆಸರು? | ಅರಿತವರೆ ಬಿಡದಿಹರು ಹೆಸರ ಹಂಬಲವ ಹುಲುನರರ ಕಥೆಯೇನು ಹೇಳು ಮೂಢ || ..273 ಏನಿಲ್ಲ ಏನಿಹುದು ಪೂರ್ಣ ಜಗವಿಹುದು ಶಕ್ತನಿರೆ ಪಡೆಯುವೆ ದೇವನ ಕರ...

ಪುಸ್ತಕ ಲೋಕಾರ್ಪಣೆ: "ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು"

srimysore ನವೆಂ ೦೧ ಕಾರ್ಯಕ್ರಮ ೧,೩೦೭ ವೀಕ್ಷಣೆ

ನನ್ನ ಹೊಸ ಪುಸ್ತಕ ‘ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು’ ನವೆಂಬರ್ ೬ರಂದು ಭಾನುವಾರ ಸಂಜೆ ಲೋಕಾರ್ಪಣೆಯಾಗಲಿದೆ. ಹಿರಿಯ ವಿದ್ವಾಂಸರಾದ ಪ್ರೊ. ಜಿ. ವೆಂಕಟಸುಬ್ಬಯ್ಯ ಹಾಗೂ ಚಲನಚಿತ್ರ ನಿರ್ದೇಶಕರಾದ ಶ್ರೀ ಗ...

ಕ ಹೆ ಸ ಇ, ಎ ಸ ಮ ಕ, ಕ ವಿ ಎ ನಾ, ನ ನಾ ಇ ವಿ

ಜೈ ಕಿಸಾನ್. ಎಸ್. ಆರ್ ನವೆಂ ೦೧ ಕವನ ೧,೩೫೬ ವೀಕ್ಷಣೆ

ಕರುನಾಡು ಕಸ್ತೂರಿಯ ಕಂಪಲಿ ತೇಲಿದೆ ಹೆಸರಲ್ಲೆ ಗಂಧದ ಸುವಾಸನೆಯ ಚಲ್ಲಿದೆ ಸಂಸ್ಕೃತಿಯ ತವರೂರು ಇದಾಗಿ ಮೆರೆದಿದೆ ಇದನೊಗಳಲು ಇಂದು ಪದಗಳೇ ಮುಗಿದಿದೆ.ಎಲ್ಲಾ ಜ್ಞಾನಿಗಳ ತತ್ಸಮರು ಇಲ್ಲಿಹರುಸಂಗೀತ ಪ್ರಕಾರಗಳ ಪಿತಾಮಹರು ಇಲ್...

"Happy Kannada Rajyotsava!"

ಶಶಿಕುಮಾರ್ ನವೆಂ ೦೧ ಬ್ಲಾಗ್ ೭೫ ವೀಕ್ಷಣೆ

ಈ ಹಬ್ಬ ಹರಿದಿನಗಳು ಬಂತೆಂದರೆ, ಮೊಬೈಲ್ ಗಳಲ್ಲಿ ಎಸ್ಸೆಮ್ಮೆಸ್ ಗಳು ಮಿಂಚಿನಂತೆ ಸುಳಿದಾಡುವುದುಂಟು. ಸಾಮಾನ್ಯವಾಗಿ ಎಲ್ಲರೂ ಇಂಗ್ಲಿಶ್ನಲ್ಲೇ ಎಸ್ಸೆಮ್ಮೆಸ್ ಕಳಿಸ್ತಾರೆ. ಇಂಗ್ಲಿಶ್ ಬರ್ದೆ ಇರೋರು ಕೂಡ. ಆದ್ರೆ, ಕನ್ನಡ ರ...

ನನ್ನಮ್ಮ

ಸುಧೀಂದ್ರ ನವೆಂ ೦೧ ಕವನ ೪೬೦ ವೀಕ್ಷಣೆ

ಮದುವೆ ಎಂದರೇನು ಎಂದು ತಿಳಿಯದ ವಯಸಲಿ ಗಂಡನ ಮನೆ ಸೇರಿಅತ್ತೆ ಅಜ್ಜಿಯರ ಕಠಿಣ, ದ್ವಂದ್ವ, ವ್ಯಂಗ್ಯ ಮಾತುಗಳಿಗೆ ಕಿವಿಗೊಡದೆ15-20 ಜನರ ತುಂಬಿದ ಮನೆಯಲ್ಲಿ ಎಲ್ಲರೊಂದಿಗೂ ಹೊಂದಿಕೊಂಡುಸಮಯಕ್ಕೆ ಸರಿಯಾಗಿ ಊಟ ತಿಂಡಿ ನಿದ್ದೆ...

ಇಂದು ಕೂಡ ಆಗದೆ, ಕನ್ನಡವೊಂದಾಗದೆ?

ಶಶಿಕುಮಾರ್ ನವೆಂ ೦೧ ಬ್ಲಾಗ್ ೧೯೪ ವೀಕ್ಷಣೆ

ಮತ್ತೆ ಬಂದಿತು ನವೆಂಬರ್ 1. ಮತ್ತೆ ನಾಡಿನೆಲ್ಲೆಡೆ "ನವೆಂಬರ್ ಕನ್ನಡಿಗರ" ಸಂಭ್ರಮ, ಸಡಗರ. ಆದರೆ, ಕನ್ನಡ ಎನ್ನುವುದು ನಮ್ಮೆಲ್ಲ ಹಬ್ಬಗಳಂತೆ ಮತ್ತೊಂದು ಹಬ್ಬವಾಗದೆ, ಕವಿ ನಿಸಾರ್ ಅಹ್ಮದ್ ಹಾಡುವ ಹಾಗೆ, "ನಿತ್ಯೋತ್ಸವ"...