ಪ್ರಾಣಿಗಳ ಬೆಂಗಳೂರು ಚಲೋ-4-ಕೊನೆಯ ಭಾಗ....
ಪ್ರಾಣಿಗಳು ಸಲ್ಲಿಸಿದ ಮನವಿ-ಹಕ್ಕೋತ್ತಾಯಗಳ ಮೈಲುದ್ದದ ಪಟ್ಟಿ ಮೇಲೊಮ್ಮೆ 'ಹಾಗೆ ಕಣ್ಣಾಡಿಸಿ' , ಮುಖ್ಯಮಂತ್ರಿಗಳು ಪ್ರಾಣಿಗಳನು ಉದ್ದೇಶಿಸಿ ಕೆಲ ಮಾತುಗಳನ್ನಾಡಿ ಆದಸ್ತು ಬೇಗ ಅವ್ರ ಬೇಡಿಕೆ ಈಡೇರಿಸುವುದಾಗಿ ಮಾತು ಕೊಟ್ಟ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೩೮ ಲೇಖನಗಳು
ಪ್ರಾಣಿಗಳು ಸಲ್ಲಿಸಿದ ಮನವಿ-ಹಕ್ಕೋತ್ತಾಯಗಳ ಮೈಲುದ್ದದ ಪಟ್ಟಿ ಮೇಲೊಮ್ಮೆ 'ಹಾಗೆ ಕಣ್ಣಾಡಿಸಿ' , ಮುಖ್ಯಮಂತ್ರಿಗಳು ಪ್ರಾಣಿಗಳನು ಉದ್ದೇಶಿಸಿ ಕೆಲ ಮಾತುಗಳನ್ನಾಡಿ ಆದಸ್ತು ಬೇಗ ಅವ್ರ ಬೇಡಿಕೆ ಈಡೇರಿಸುವುದಾಗಿ ಮಾತು ಕೊಟ್ಟ...
ಸರ್ಕಾರಿ ಶಾಲೆಗಳನ್ನುಮುಚ್ಚಬಾರದು ಎನ್ನುವ ಎಲ್ಲರಿಗೆ ಒಂದು ಅವಲೋಕನ.ಕಡಿಮೆ ಮಕ್ಕಳಿರುವ ಶಾಲೆಗಳನ್ನುಮುಚ್ಚುವ ನಿರ್ದಾರಕ್ಕೆ ಯಾರ ಪ್ರತಿ ಕ್ರಿಯೆ ನೀಡ ಬೇಕೋ ಅವರಾರು ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಅಂದರೆ ನಿಜವಾದ ಭ...
ಕೈಗಳಿಗೆ ದಾನವದು ಬಲುಸೊಗಸಿನಾ ಒಡವೆಗಂಟಲಿಗೆ ಒಡವೆಯದು ನುಡಿಯುತಿಹ ನನ್ನಿಮತ್ತೆ ಕಿವಿಗಳಿಗೊಡವೆ ಕೇಳುವರಿವೆಂಬುವುದೆಇನ್ನುಳಿದ ಒಡವೆಗಳು ನಮಗೆ ಏಕೆನ್ನಿ?ಸಂಸ್ಕೃತ ಮೂಲ:ಹಸ್ತಸ್ಯ ಭೂಷಣಂ ದಾನಂ ಸತ್ಯಂ ಕಂಠಸ್ಯ ಭೂಷಣಂಶ್ರೋತ...
ಇದು ಹತ್ತದಿನೈದು ವರ್ಷಗಳ ಹಿಂದೆ ನಾನು ಯೋಚಿಸಿದ್ದೆ, ಮುಂದೊಂದು ದಿನ ಘನವೆತ್ತ ಕರ್ನಾಟಕ ಸರ್ಕಾರ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚುವ ಚಿಂತನೆ ನಡೆಸಬಹುದೆಂದು, ನನ್ನ ಯೋಚನೆ ಇಂದು ನಿಜವಾಗುವ ಸೂಚನೆಗಳಿವೆ. ಪ್ರಿಯ...
ಬುದ್ಧನ ಉಪದೇಶಗಳು .......ಹೇಗೆ ನೆನಪಾದವು? ಪರೀಕ್ಷೆ ಹತ್ತಿರ ಬಂದದ್ದರಿಂದ ಉಪಾಧ್ಯಾಯರು ಹುಡುಗರನ್ನುದ್ದೇಶಿಸಿ ಪ್ರಶ್ನೆ ಕೇಳಲಾರಂಭಿಸಿದರು. ಸರತಿಯಂತೆ ಗುರುಗಳು ಹಲವಾರು ಪ್ರಶ್ನೆಗಳನ್ನು ಕೇಳುತ್ತಾ ಬಂದರು, ಹುಡುಗರೆಲ...
"ನನ್ನ ಮಗ ತೀರಿಕೊಂಡ ನಂತರ ನನ್ನನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಹಾಗಾಗಿ ಇಲ್ಲಿಗೆ ಬಂದೆ. ಇದೀಗ ನನ್ನ ಮನೆಯೇ ಆಗಿದೆ" ಎಂದು ಆ ವೃದ್ಧೆ "ಚಿರಂತನ"ದಲ್ಲಿ ಹೇಳುತ್ತಿದ್ದರೆ, ಮುಂದೊಂದು ದಿನ ಯಾರ ಅವಸ್ಥೆ ಏನಾದೀತೋ...
ಸ್ನೇಹಿತರೆ ಮೊದಲಿಗೆ ನಿಮಗೆಲ್ಲರಿಗೂ, ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ , ನಮ್ಮೆಲರ ಹೆಮ್ಮೆಯ ಕನ್ನಡ ಹಬ್ಬದ ಹಾರ್ದಿಕ ಶುಭಾಶಯಗಳು. ನಮಗೆಲ್ಲ ಗೊತ್ತಿರುವ ಹಾಗೆ ಈ ಹಬ್ಬ ನಿಜವಾಗಿಯೂ ಒಂದು ರೀತಿಯ ಹೆಮ್ಮೆಯ ಹಬ್ಬ...
ನಾನು ಮೇಘವಾದರೆ.. ------------------- ನಾನು ಮುಗಿಲ ಮೇಘವಾದರೆ ತೇಲಿ ನೋಡುವೆನೀ ಧರೆ. ಕಂಡ ದೃಷ್ಯವು, ರಮ್ಯ ನೋಟವು ಧಾತ್ರಿಯಿವಳು ಸುಂದರೆ. ಹಾರುತೇರುತ ಸುತ್ತ ತಿರುಗುತ ಗಗನ ಶರಧಿ ಈಜುವೆ. ಸೀಮೆಯಿಲ್ಲದ ಜಗದ ನಾಡೊಳು...
ಈ ಸೊಪ್ಪಿಗೆ ನರ್‌ವೊಳು ಸೊಪ್ಪು ಎಂದು ತುಳುವಿನಲ್ಲಿ ಕರೆಯುತ್ತಾರೆ. ಕನ್ನಡ, ಬಾಟನಿಕಲ್ ಹೆಸರು ಗೊತ್ತಿಲ್ಲ. ಗೊತ್ತಿರುವವರು ತಿಳಿಸಿ. ಸುವಾಸನೆಭರಿತ ಸೊಪ್ಪು. ಇದರ ಸಾಂಬಾರ್ ಮಾಡಿದರೆ ಮನೆ ತುಂಬಾ ಗಮಗಮ..... ಹೀಗೆ ಮಾಡಿ...
ಹೆಜ್ಜೆ ಹೆಜ್ಜೆ ಹಾಕಿದ್ದೇವೆ ಏಳು ವರುಷಗಳುಸುಖ-ದುಃಖ ಕಂಡಿದ್ದೇವೆ ಏಳು ಬೀಳಿನ ಸಂವತ್ಸರಗಳು||ಮಾತು ಮಾತುಗಳು ಮಧುರಗೊಂಡಿವೆನೋವು ನೋವುಗಳು ನಮ್ಮನ್ನು ಗಟ್ಟಿಗೊಳಿಸಿವೆ||ಜಗಳ-ಕದನ, ಹುಸಿಕೋಪ,ನಗು ನಮ್ಮಲ್ಲಿ ಚೈತನ್ಯ ತುಂಬ...
ಬೆಳಕನ್ನು ನೀಡುವ ಸುಧಾಕರ,ನೀನೆಲ್ಲಿದ್ದಿಯೋ ಗೊತ್ತಿಲ್ಲ ನಿಖರ,ನಿನ್ನಿಂದಲೇ ಅರಳುವುದು ಈ ಸುಂದರ ಪರಿಸರ,ನೀನೇ ಸಕಲ ಜೀವ ರಾಶಿಗಳಿಗೆ ಶಕ್ತಿಯ ಆಗರ,ಸೌರ ಮಂಡಲಕೆ ನೀನೇ ಶಕ್ತಿಯುತ ಸರಕಾರ,ನೀನಿಲ್ಲವಾದರೆ ಜಗತ್ತೇ ಹಾಹಾಕಾರ,ಭ...
'ಆ ಕುರ್ಚಿ' ಮೇಲೆ ಕುಳಿತುಕೊಳ್ಳದೆ ಅದನ್ನು ದೂರದಿಂದಲೇ ನೋಡ್ತಾ ದಿನಂಪ್ರತಿ ಮನಸಲ್ಲೇ ಅಂದ್ಕೊಳ್ತಾರೆ 'ಅದ್ಯಾವಾಗ ಅವ್ರು ಬರ್ತಾರೋ' ಆಗ್ ನಾ ಇದನ ಬಿಟ್ ಕೊಡಲೇ ಬೇಕು! ಆಗ 'ಈ ಚೇರ್' ಬಿಟ್ಟು ಕೊಟ್ಟು 'ವ್ಯಾಕುಲನಾಗುವುದರ...
[ಪ] ನೀವೇನೆ ನಮ್ ದೇವ್ರು ನೀವೇನೆ ನಮ್ ಬೇರು ಅಂತ ಹೇಳಿ ನಮ್ಗೇನ್ ಮಾಡ್ದ್ರಿ? ಹೇಳಿ ಪೂಜಾರಿಗಳೆ ಈ ದೇವ್ರ‍್ಗೆ ಅಂತ ಏನೇನ್ ಮಾಡ್ದ್ರಿ? [೧] ಜೋಳ್ಗೆಗೆ ಹೋಳ್ಗೆ ಹಾಕಿ ಕೈಕೈಗೆ ದುಡ್ಡು ಕೊಟ್ಟು ಚುನಾವಣೆಲಿ ಗೆದ್ದೇಬಿಡ್ತೀ...
ಒಂದೆರಡು ವಾರಗಳ ಹಿಂದೆ. "ಹೂಮ್....ಹೇಳಿ" "ಹೆಳೋದೆಲ್ಲ ನನ್ನ ಅಪ್ಪ ಅಮ್ಮ ಹೇಳ್ಬೇಕು, ಅವರೆ ತಾನೆ ನನ್ನನ ಇಲ್ಲಿಗೆ ಕರ್ಕೊಂಡು ಬಂದಿರೋದು, ಐ ಥಿಂಕ್ ಐಮ್ ನಾರ್ಮಲ್" ಡಾಕ್ಟರ್ ಅಪ್ಪ ಅಮ್ಮನ ಕಡೆ ನೋಡುತ್ತ. "ಡಾಕ್ತರ್ ಇವನ...
ನಾನು ಅಂದರೆ ಯಾರು?ನಿಮ್ಮ ಪಾಲಿಗೆ ನಾನು ಅಂದರೆ ಈ ಮನೆಯಲ್ಲಿರೋನು, ಅಥವಾ ನಿಮ್ಮ ಜತೆ ವ್ಯವಹರಿಸೋ ನನ್ನ ಮನಸ್ಸು.ಇಷ್ಟು ದಿನ ಈ ಕಡೆ ಗಮನ ಇರಲಿಲ್ಲ. ಮೊನ್ನೆ ತಾನೆ ಎದ್ದು ನೋಡಿದೆ,ನನಗೇ ಗೊತ್ತಿಲ್ಲದ ಕೋಣೆಗಳಲ್ಲಿ ಮೂಲೆಗಳ...
ಮಗುವೆಂದು ತಿಳಿಯುತ್ತ ಮುತ್ತಿಟ್ಟ ಗೋಪಿಯರ ತುಟಿಕಂಪ ಸವಿಯುವನು ಈತ! ಮಗುವೆಂದು ಅಪ್ಪಿದರೆ ಬರಸೆಳೆದು ಕುತ್ತಿಗೆಯ ಬಣ್ಣ ಕೆಂಪೇರಿಸಿದ ಈತ! ಮಗುವೆಂದು ಮುದ್ದಿನಲಿ ತೊಡೆಮೇಲೆ ಏರಿಸಲು ಮುಟ್ಟುತಲೆ ನಾಚಿಸುವ ಈತ! ಕೇಡಿಗನು ಈ...
ರಿಶಿತ್ ಪದದ ಅರ್ಥ ಗೊತ್ತಿದ್ದರೆ ತಿಳಿಸಿ. ನನ್ನ ಗೆಳತಿಯ ಮೊಮ್ಮಗನಿಗೆ `ರಿ` ರಿಂದ ಆರಂಭವಾಗುವ ಒಳ್ಳೆ ಅರ್ಥವಿರುವ ಹೆಸರು ಬೇಕು. ಇದೇ ತಿಂಗಳು 8 ಅಥವಾ 9ನೇ ತಾರೀಕು ನಾಮಕರಣ
ಸುತ್ತೆಲ್ಲ ದಶ ದಿಕ್ಕುಗಳಾಚೆಗೆಲ್ಲ ಹಬ್ಬಿ ಹರಡಿದೆ ಮೌನ ಮೌನವೆ ! ಏಕೆ ಹೀಗೆ ವ್ಯಾಪಿಸುತಿರುವೆ? ಯಾವ ಸಾಧನೆಯ ಹುನ್ನಾರವಿದು ಮೌನ ಬೇಡ ಮಾತು ಬೇಕೆನಿಸುತಿದೆ ಏನು ಮಾತಾಡುವುದು ? ಶಬ್ದ ಹೊರಡುತ್ತಿಲ್ಲ ತುಕ್ಕು ಹಿಡಿದಿವೆ...
ರಿಫ಼ೈನರಿ ಅಂದ ಮೇಲೆ, ಅದೂ ಇದೂ ಅಟೆಂಡ್ ಮಾಡೋದು, ರಿಪೇರಿ ಮಾಡೋದು ಎಲ್ಲಾ ಸಹಜವೇ; ಆದರೆ ಕೆಲವು ಎಫ಼್.ಟಿ.,ಪಿ.ಟಿ.ಗಳೆಲ್ಲ ತುಂಬಾ ಹೈಟಿನಲ್ಲಿರುತ್ತವೆ, ಅದನ್ನ ಚೆಕ್ ಮಾಡಬೇಕು ಅಂದರೆ ಅಪ್ರೋಚ್ ಇಲ್ಲ, ಸ್ಕಫ಼್ ಹೋಲ್ಡ್ಂಗ...