ಮೂಢ ಉವಾಚ -64
ಸಮರಸತೆಪತಿಗೆ ಹಿತವಾಗಿ ಸತಿ ಬಾಳಬೇಕುಸತಿಗೆ ಹಿತವಾಗಿ ಪತಿ ಬಾಳಬೇಕು |ನಾನತ್ವ ಅಹಮಿಕೆ ಬದಿಯಲಿಡಬೇಕುಸಮರಸತೆ ಇರುವಲ್ಲಿ ಸಂಸಾರ ಮೂಢ || ಸಂಪತ್ತುಪರಮಾತ್ಮ ನೀಡಿಹನು ಪರಮ ಸಂಪತ್ತುವಿವೇಚಿಪ ಶಕ್ತಿಯಿದೆ ಮನಸಿನ ಬಲವಿದೆ |ನಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೦೨ ಲೇಖನಗಳು
ಸಮರಸತೆಪತಿಗೆ ಹಿತವಾಗಿ ಸತಿ ಬಾಳಬೇಕುಸತಿಗೆ ಹಿತವಾಗಿ ಪತಿ ಬಾಳಬೇಕು |ನಾನತ್ವ ಅಹಮಿಕೆ ಬದಿಯಲಿಡಬೇಕುಸಮರಸತೆ ಇರುವಲ್ಲಿ ಸಂಸಾರ ಮೂಢ || ಸಂಪತ್ತುಪರಮಾತ್ಮ ನೀಡಿಹನು ಪರಮ ಸಂಪತ್ತುವಿವೇಚಿಪ ಶಕ್ತಿಯಿದೆ ಮನಸಿನ ಬಲವಿದೆ |ನಿ...
ಹೇಡಿ, ಹುತ್ತ ಬಿಟ್ಟು ಹೊರನೆಡಿ ತೊದಲುವ ನುಡಿ, ಮೌನ ಇ೦ಚಿ೦ಚಾಗಿ ಸುಡುತ್ತಿದೆ. ಕನಸುಗಳೂ ಹುರುಳಾಗಿ ಬಿಗಿಯುತ್ತಿವೆ. ಅಳುವೂ ನಗುವಾಗಿ ರೊಪಾ೦ತರಗೊಳ್ಳುತ್ತಿದೆ. ರಾತ್ರಿಯ ಪಾಳಿ, ರೂಗವನಬ್ಬಿಸುವ ಹೆಮ್ಮಾರಿ. ಇಪ್ಪತ್ತಕ್ಕೆ...
ನಮ್ಮ ಟೀಮ್ ಎಲ್ಲಾ ನಿಂಗನ ಚಾ ಅಂಗಡಿ ಮುಂದೆ ಹೋಗೋ ಬರೋ ಹುಡಗೀರನ್ನ ರೇಗಿಸ್ತಾ ಕುಂತಿದ್ವಿ. ನಿಂಗನ ಹೆಂಡರು ನಿಮ್ಮ ಜಲ್ಮಕ್ಕೆ ಬೆಂಕಿ ಹಾಕ ಅಂತಿತ್ತು. ಅಟೊತ್ತಿಗೆ ಒಬ್ಬ ಡೊಂಕು ದೇಹದ ವ್ಯಕ್ತಿಯೊಬ್ಬ ಬಂದ. ಯಾವನೋ ಭಿಕ್ಸು...
ಮನಸ್ಸಿನ ಸಾಗರದಲ್ಲಿ... ನೆನಪಿನ ಅಲೆಗಳ ನಡುವೆ... ಏಳುವ ಏಲ್ಲ ಸವಿ ನೆನಪುಗಳಲ್ಲೂ... ನಿನ್ನ ನೆನಪಿರುವುದು... ಈ ನೆನಪುಗಳ... ನೆಪದಿ೦ದ... ನಿನ್ನ ನೆನೆಯುವ ನಾನು... ನಿನಗೆ ನೆನಪಾಗುವೆನೇನು...?
ನಿದಾನವಾಗಿ ಹಗಲು ಸಂಜೆಯಾಗಿ ಬದಲಾಗುತ್ತಿತ್ತು. ಸುತ್ತಲ ಮರಗಳಲ್ಲಿ ಅಹಾರವನ್ನರಸಿ ದೂರಹೋಗಿದ್ದ ಪಕ್ಷಿಗಳೆಲ್ಲ ಹಿಂದಿರುಗಿ ಗೂಡಿಗೆ ಬರಲು ಪ್ರಾರಂಬಿಸಿದ್ದವು.ವಿಶಾಲವಾಗಿ ಹರಡಿದ್ದ 'ಅಶೋಕವನ', ವನವಾದರು ರಕ್ಷಿತ ಪ್ರದೇಶ ಹ...
ಆಕೆ 'ಸ್ವಬಂಧನ'ದಿಂದ ಮುಕ್ತವಾಗಲಿ... ದಿನವಿಡೀ ಕೀಲಿಮಣೆ ಕುಟ್ಟುತ್ತಾ ಡೆಡ್್ಲೈನ್ ಎಂಬ ಭೂತಕ್ಕೆ ಭಯ ಪಡುತ್ತಾ ನನ್ನ ದಿನಚರಿ ಮುಗಿಯತ್ತೆ. ಇಂದು ಮಹಿಳಾ ದಿನಾಚರಣೆ ಅದಕ್ಕೆ ಏನಾದರೂ ಗೀಚೋಣ ಎಂದು ಕುಳಿತಾಗ ಹೊಳೆದ ಕೆಲವೊಂ...
ಶುಭ ಹಾರೈಕೆಗಳು! ಅಜ್ಜಿಯಾಗಿದೊಡ್ಡಮ್ಮನಾಗಿಅಮ್ಮನಾಗಿಚಿಕ್ಕಮ್ಮನಾಗಿಅತ್ತೆಯಾಗಿಅತ್ತಿಗೆಯಾಗಿಅಕ್ಕನಾಗಿತಂಗಿಯಾಗಿಶಿಕ್ಷಕಿಯಾಗಿಸಹಪಾಠಿಯಾಗಿಸಹೋದ್ಯೋಗಿಯಾಗಿಗೆಳತಿಯಾಗಿಮಡದಿಯಾಗಿನಾದಿನಿಯಾಗಿಮಗಳಾಗಿಸೋದರ ಸೊಸೆಯಾಗಿಕಂಡರಿಯದ...
ಅಂದು ಶುಕ್ರವಾರ ... ಭೀಮನ ಅಮಾವಾಸ್ಯೆ. ಬೆಳಿಗ್ಗೆಯೇ ಎದ್ದು ಎಣ್ಣೆ ಸ್ನಾನ ಮಾಡಿ ಪೂಜಾದಿ ಕರ್ಮಗಳನ್ನು ಮುಗಿಸಿ ಕಮಲಮ್ಮನವರು, ಸದಾಶಿವರಾಯರನ್ನು ಎಬ್ಬಿಸಿದರು. ಕಣ್ಣು ಬಿಟ್ಟು ಮಡದಿಯ ಮುಖ ನೋಡಿ, ’ಕರಾಗ್ರೇ ವಸತೇ ಲಕ್ಷ್...
ಬಾ ಮಲೆನಾಡಿನ ಸಿರಿ ದರ್ಶನಕ್ಕೆ. ರವಿ ಏರುವ,ಮಂಜಾರುವ,ಹೂ ಬಿರಿಯುವ ಶುಭಕಾಲಕ್ಕೆ. ಕೋಗಿಲೆ ಇಂಚರ,ನಾಟ್ಯಮನೋಹರ-ನವಿಲಾಟದ ಸುಂದರ ನೋಟಕ್ಕೆ. ತೆನೆ ತೂಗುವ,ತೊರೆ ಜಾರುವ,ಜುಳುನಾದದ ಸವಿರಾಗಕ್ಕೆ. ಸಿಹಿಜೇನಿದೆ,ಸವಿಫಲವಿದೆ,ಭಾ...
ಕೇಳುತ್ತಿಲ್ಲವೇ ನಿಮಗೆ ವೃಕ್ಷವೆಲ್ಲದರ ಅರಣ್ಯರೋದನ. ಸರಪಳಿಯ ಜಣಜಣದಿ, ಗರಗಸದ ಗರಗರದಿ, ಕೇಳದಿರಬಹುದು ಕ್ಷೀಣವೇದನ. ಸ್ವಲ್ಪ ಕಿವಿಗೊಟ್ಟು ಕೇಳಿ, ಯಂತ್ರಗಳ ತಂದು ಲಾರಿಗೇರಿಸುವಾಗ,ಬಿಗಿದು ಕಟ್ಟಿದ ಮರಗಳ ವೃಕ್ಷಗಾಯನ. ಯಂತ...
ಕನ್ನಡ ಪ್ರಭದಲ್ಲಿ ಹೊಸ ಅಂಕಣ ನಾಳೆ ಮಂಗಳವಾರದಿಂದ ಭೈರಪ್ಪನವರ ಹೊಸ ಅಂಕಣ ಕನ್ನಡ ಪ್ರಭದಲ್ಲಿ ಮೂಡಿ ಬರಲಿದೆ. ಬಹುಶ: ಮತಾಂತರದಂತಹ ಹಲವು ವಿಷಯಗಳ ಬಗ್ಗೆ ಪತ್ರಿಕೆಗಳಲ್ಲಿ ಬರೆದದ್ದು ಬಿಟ್ಟರೆ ಅವರು ಯಾವುದೇ ಅಂಕಣವನ್ನು re...
ಪ್ರೀತಿ ತುಂಬಿದ "ಭಾರತ" ದಲ್ಲಿ ಕನಸು ತುಂಬಿದ "ಕರ್ನಾಟಕ"ದಲ್ಲಿ ಭಾವನೆ ತುಂಬಿದ "ಬೆಳಗಾವಿ"ಯಲ್ಲಿ ಮಾರ್ಚ್ ೧೧,೧೨,೧೩ ರಂದು "ವಿಶ್ವ ಕನ್ನಡ ಸಮ್ಮೇಳನ " ಆಯೋಜಿಸಲಾಗಿದೆ ಸರ್ವ ಕನ್ನಡಿಗರಿಗೂ ಒಂದುಗೂಡುವ ನಮ್ಮ ಈ ಕನ್ನಡ ಹ...
ಗೆಳೆತನಕ್ಕೊ೦ದು ಇತಿಮಿತಿ ಉ೦ಟೆ ಏನೀ ಬ೦ಧನ ಸಿಹಿತಿ೦ಡಿಯ ಗ೦ಟೆ ಹಳೆಯ ಹೊಸ ಗೆಳೆಯರಿಗಿಲ್ಲ ಕೊನೆ ಈ ಗು೦ಪು ಜೀವನದ ಸಿಹಿ ಬಾಳೆಗೊನೆ ಪ್ರತಿಯೊಬ್ಬ ಗೆಳೆಯನ ಸ್ಥಾನ ಪ್ರತ್ಯೇಕ ಇಲ್ಲಿ ಗೆಳೆಯರ ಬದಲಾಯಿಸುವ ಮಾತೇಲ್ಲಿ ಗೆಳೆತನಕೆ...
ಕವನ ಹುಟ್ಟುವುದುಕಡಲಷ್ಟು ಕಲ್ಪನೆಗಳುಕಣ್ಮುಂದೆ ಕಲೆತುಕದಡಿದಾಗಕಾಮನೆಗಳ ಕಾರ್ಮೋಡಕೈಹಿಡಿದು ಕರೆದುಕುಡಿಸಿದಾಗ !ಕವನ ಹುಟ್ಟುವುದುಕನಸುಗಳ ಕೋಟೆಯಲಿಕಣ್ಣಿಗೆ ಕಗ್ಗತ್ತಲುಕವಿದಾಗಕಣ್ತೆರೆದು ಕಮಲಮುಖಿಯಕಲಾಪ ಕಂಡುಕನವರಿಸಿದಾಗ...
ಮುಡಿಗೆಯಲ್ಲದ ಸರಳವಾಕ್ಯವುಅಡಕವಾಗಿಹುದೆನ್ನ ನುಡಿಯೊಳುಚಡಪಡಿಕೆಯಿಲ್ಲದೆಯೆ ಉಸುರುವೆ ಕೇಳಿರೀಗೆನುತಮುಡಿಪು ನಿಶ್ಚಿತವಿರಲು ಮನುಜರುಬಡತನದಿ ಕೊರಗುವೆವು ಅರಿಯದೆಬಡಿಸೆ ಮುಗಿಯದ ಬೆಡಗಿನಕ್ಷಯಪಾತ್ರೆಯಿರುತಿರಲುಸ೦ಚಯಿಸುತಿಹೆವ...
ಬನ್ನಂಜೆ ಗೋವಿಂದಾಚಾರ್ಯರಿಗೆ ಅಭಿನಂದನೆಋಷಿಯಂತೆ ಸಾಧನೆಯು ಹಸನಾದ ಹೊಂಗನಸುಹೊಸಹೊಸತರಲಿ ಭಾಷ್ಯೆ ಹೊಸಬಗೆಯ ಮೀಮಾಂಸೆ ವಿಷಯ ವಿಸ್ತಾರಗಳ ಮೂಲ ಸೂಕ್ಷ್ಮದ ರೀತಿ ಅಚ್ಚರಿಯು ಹೃದಯಂಗಮ |ಬಸುರುಕ್ಕಿ ಶಾರದೆಯು ಜಿಹ್ವೆಯೊಳು ನಲಿದ...
ಚಿತ್ರ ೧. "ವಾಕ್ಪಥ"ದ ಸು೦ದರ ಬ್ಯಾನರ್.ಚಿತ್ರ ೨. "ವಾಕ್ಪಥ"ದ ಮೊದಲ ಭಾಷಣ, ನನ್ನಿ೦ದ!ಚಿತ್ರ ೩. "ವಾಕ್ಪಥ"ದ ಎರಡನೆಯ ಭಾಷಣ, ಗೋಪಿನಾಥರಾಯರಿ೦ದ.ಚಿತ್ರ ೪. "ವಾಕ್ಪಥ"ದ ಮೊದಲ ಗೋಷ್ಠಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಆತ್ಮ...
ವಾಕ್ಪಥದಲ್ಲಿ ಮೊದಲ ಗುರುತು ಹೆಜ್ಜೆ ೧ ದಿನಾಂಕ ೬.೦೩.೨೦೧೧ ರಂದು ಸ್ಥಳ "ಬಸವನಗುಡಿಯ ಸೃಷ್ಟಿ ವೆಂಚರ್ಸ್" ನಲ್ಲಿಎಣಿಸಿದ ದಿನ ಬಂದೇ ಬಿಟ್ಟಿತು. ಕಾತರದ ಕ್ಷಣಗಳವು.ಎಣಿಸಿದಂತೆಯೆ ಪ್ರಭುಗಳು ಸರಿಯಾಗಿ ೯ಕ್ಕೇ ಮನೆಯಲ್ಲಿ ಹಾ...
ಕುಮಾರವ್ಯಾಸನ ಕೃತಿ "ಕೃಷ್ಣಕಥೆ" ಯಲ್ಲಿನ ದ್ರೌಪದಿ ಸ್ವಯಂವರದ ಒಂದು ಪದ್ಯ ಕಾಣ್ತು. http://sampada.net/%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%95%E0%B3%81%E0%B2%B5%E0%B2%B0-%E0%B2%9...