ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2011

ಮಾರ್ಚ್ 2011

೪೦೨ ಲೇಖನಗಳು

ಪ್ರೀತಿ

M R Ganeshakumar ಮಾರ್ಚ್ ೧೫ ಕವನ ೬೦೮ ವೀಕ್ಷಣೆ

ಪ್ರೀತಿ.ಎದೆಹಾಲನುಣಿಸಿಜೀವ ಪೋಷಿಸುವಬೆಚ್ಚನ್ನ ಮಡಿಲು -ಪ್ರೀತಿ. ವ್ಯಕ್ತಿದೌರ್ಬಲ್ಯ ವಾತಾಪಿಯಜೀರ್ಣಿಸಿಕೊಳ್ಳುವಅಗಸ್ತ್ಯ ಒಡಲು -ಪ್ರೀತಿ. ಆಳಕ್ಕಿಳಿದಂತೆಮುತ್ತುರತ್ನದಾಗರವಾಗುವವಿಶಾಲ ಕಡಲು -ಪ್ರೀತಿ. ಬದುಕ ಬವಣೆಯಲಿಬಸವ...

ನಮ್ಮ ಬದುಕು ನಮ್ಮದು..!!!

ksraghavendranavada ಮಾರ್ಚ್ ೧೫ ಬ್ಲಾಗ್ ೮೯ ವೀಕ್ಷಣೆ

ಒಮ್ಮೊಮ್ಮೆ ಗುಟುರು ಹಾಕುವ ಗೂಳಿಯ೦ತೆಸಣ್ಣದೊ೦ದು ಕಣ್ಣಾಮುಚ್ಚಾಲೆಮಕ್ಕಳ ನಡುವಿನ ಕಳ್ಳ ಪೋಲೀಸ್ ಆಟಪ್ರಕೃತಿ-ಮನುಜರ ನಡುವಿನ ಹೊಯ್ ಕೈದಾಟಕನಸು ಕ೦ಡಾಗಲೆಲ್ಲಾ ಮನಸ್ಸು ಹೇಳುತ್ತದೆಅವೆಲ್ಲಾ ಆಗೇ ಆಗುತ್ತದೆ೦ದುಆಗದಿದ್ದಾಗಲೂ...

ತೊರೆದು ಜೀವಿಸಬಹುದೆ

ಗುರು. ಹೆಚ್. ಎಮ್ ಮಾರ್ಚ್ ೧೫ ಬ್ಲಾಗ್ ೬೪ ವೀಕ್ಷಣೆ

ಕೆಲವು ದಿನಗಳ ಹಿಂದೆ, ಎದೆ ತುಂಬಿ ಹಾಡುವೆನು ಕಾರ್ಯಕ್ರಮ ನೋಡ್ತಾ ಇದ್ದೆ. ಮಾನಸ ಜಿ. ಪುರೋಹಿತ್ ಎಂಬ ಗಾಯಕಿ ಹಾಡುವ ಸರದಿ ಬಂತು. ಆಕೆ ಕನಕದಾಸರ " ತೊರೆದು ಜೀವಿಸಬಹುದೆ" ಎಂಬ‌ ಹಾಡನ್ನು ಆಯ್ಕೆ ಮಾಡಿಕೊಂಡಿದ್ದಳು. ಯಾವುದ...

ಬೆತ್ತಲಾಗಿಸುತ್ತಾಳೆ...

ಪ್ರಸನ್ನ ಮಾರ್ಚ್ ೧೫ ಕವನ ೧,೭೪೨ ವೀಕ್ಷಣೆ

ಅದೇನೋ ಅಲರ್ಜಿ ಇವಳಿಗೆ ಬಟ್ಟೆಯೆ೦ದರೆ... ಕಿತ್ತೆಸೆಯುತ್ತಾಳೆ ಹಾಕಿದ್ದನ್ನೆಲ್ಲ. ಬೆತ್ತಲಾಗುತಾಳೆ ಎಲ್ಲರೆದುರು,

ಎಲ್ಲ ಕೊಟ್ಟವನ ವಿರುದ್ಧ ದಂಗೆ ಏಳುವದು ಹರಾಮಿಕೋರತನವಾಗುತ್ತದೆ

ಉದಯ್ ಇಟಗಿ ಮಾರ್ಚ್ ೧೫ ಲೇಖನ ೨,೭೨೦ ವೀಕ್ಷಣೆ

ಲಿಬಿಯಾದಲ್ಲಿ ಈ ಎಲ್ಲ ಗಲಾಟೆ ಶುರುವಾಗುವದಕ್ಕೆ ಎಂಟು ದಿನ ಮುನ್ನವೇ ನಾನು ಹದಿನೈದು ದಿನದ ಮಟ್ಟಿಗೆ ನನ್ನ ಮಧ್ಯಂತರ ರಜೆಯ ಮೇರೆಗೆ ಭಾರತಕ್ಕೆ ಬಂದಿಳಿದಿದ್ದೆ. ಅಸಲಿಗೆ ನಾನು ಲಿಬಿಯಾ ಬಿಡುವ ಮುನ್ನ ಅಲ್ಲಿ ಹೀಗೊಂದು ಕ್ರಾ...

ಸುನಾಮಿ ಭೂಕಂಪ

ಹೆಚ್ ವಿರುಪಾಕ್ಷಪ್ಪ ತಾವರಗೊಂದಿ ಮಾರ್ಚ್ ೧೫ ಕವನ ೬೫೨ ವೀಕ್ಷಣೆ

ರೊಚ್ಚಿಗೆದ್ದಿದೆ ಕಡಲು ಭೂಮಿ ಸುಮ್ಮನಿರದೆ ಕಂಪಿಸುವ ಕಂಪನದೊಂದಿಗೆ ಆರ್ಭಟಿಸಿದೆ ಸುನಾಮಿ ರಕ್ಕಸ ಅಲೆಗಳೊಂದಿಗೆ ನರ್ತಿಸಿದೆ ಕಡಲು ತನ್ನ ಗಡಿರೇಖೆ ಮೀರಿ ಆಕ್ರಮಿಸಿದೆ ದೈತ್ಯಾಕಾರದ ಸುನಾಮಿ ಅಲೆಗಳ ರುದ್ರ ನರ್ತನದೊಂದಿಗೆ ಜ...

ಹಕ್ಕಿಗಳ ಹಾಡು.

MADVESH. K.S ಮಾರ್ಚ್ ೧೫ ಕವನ ೨,೧೬೧ ವೀಕ್ಷಣೆ

ಹಕ್ಕಿಗಳ ಹಾಡು. ಕೇಳದೆ ನಿಮಗೆ, ಹಕ್ಕಿಗಳ ಚಿಲಿ ಪಿಲಿ,ದೂರದಲ್ಲಿ, ಕಾನನದಲ್ಲಿ, ಹಾಡು ಹೇಳುತಿವೆ, ನಾವು ಹಾರುವೆವು, ಹಾರುತ ಹಾಡುವೆವು,ಹಾಡುತ ನಲಿಯುವೆವು, ಎಂದೆಂದೂ ನಮ್ಮ ನಿತ್ಯದಲ್ಲಿ, ಹಾರುವ ತವಕದಲಿ,ಹುಡುಕುವೆವು ನಮ್...

ಕಾಪಿರೈಟ್ ಕಾಯ್ದೆ ಕಾರ್ಯಶಿಬಿರ

ಕಾರ್ಯಕ್ರಮಗಳು ಮಾರ್ಚ್ ೧೫ ಕಾರ್ಯಕ್ರಮ ೭೫೩ ವೀಕ್ಷಣೆ

ಕರ್ನಾಟಕ ಪ್ರಕಾಶಕರ ಸಂಘ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ "ಕಾಪಿರೈಟ್ ಕಾಯ್ದೆ ಕಾರ್ಯಶಿಬಿರ"ಸ್ಥಳ: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಂ.೬, ವಾಡಿಯಾ ರಸ್ತೆ, ಬಸವನಗುಡಿ...

ಕೊಡೈಕೆನಾಲ್ ಪ್ರವಾಸ

ಜಯಂತ್ ರಾಮಾಚಾರ್ ಮಾರ್ಚ್ ೧೪ ಲೇಖನ ೨,೬೩೨ ವೀಕ್ಷಣೆ

ಮದುವೆ ಆದ ನಂತರ ಎಲ್ಲಾದರೂ ಪ್ರವಾಸ ಹೋಗೋಣ ಎಂದುಕೊಂಡು ಬಹಳಷ್ಟು ಜಾಗಗಳ ಮಾಹಿತಿ ಹುಡುಕಿ ಎಲ್ಲಿ ಹೋಗಬೇಕೆಂಬ ಗೊಂದಲದಲ್ಲಿದ್ದಾಗ ನನ್ನ ಸಹೋದ್ಯೋಗಿ ಒಬ್ಬ ಕೊಡೈಕೆನಾಲ್ ಬಗ್ಗೆ ತನಗೆ ತಿಳಿದ ಮಾಹಿತಿ ಹಾಗೂ ಚಿತ್ರಗಳನ್ನು ತೋ...

ಕೋಳಿ ಮತ್ತು ಕುರಿಗಳು ಪ್ರಾಣಿಗಳು ಅಲ್ಲವೇ ?

ಜಯಂತ್ ರಾಮಾಚಾರ್ ಮಾರ್ಚ್ ೧೪ ಬ್ಲಾಗ್ ೫೮ ವೀಕ್ಷಣೆ

ಇದು ಕೇವಲ ನನ್ನ ಅನಿಸಿಕೆ. ಯಾರಾದರೂ ಮನಸಿಗೆ ಘಾಸಿ ಆದರೆ ದಯವಿಟ್ಟು ಕ್ಷಮಿಸಿ. ಕೋಳಿ ಮತ್ತು ಕುರಿಗಳು ಪ್ರಾಣಿಗಳು ಅಲ್ಲವೇ? ಹೌದು ನನಗೆ ಬಹಳ ದಿನಗಳಿಂದ ಈ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ಎಲ್ಲೇ ಯಾವುದೇ ಪ್ರಾಣಿಗಳಿಗ...

ನೀವು ಪುಸ್ತಕದ ನರಿಗಳೋ?

ಅಬ್ದುಲ್ ಲತೀಫ್ ಸಯ್ಯದ್ ಮಾರ್ಚ್ ೧೪ ಬ್ಲಾಗ್ ೩೪ ವೀಕ್ಷಣೆ

ಪುಸ್ತಕದ ಹುಳುವಿನ ಬಗ್ಗೆ ಕೇಳಿರಲೇಬೇಕಲ್ಲವೇ ನೀವು? ಏನೇ ಅನ್ನಿ ಅತಿಯಾಗಿ ಓದುವವರನ್ನು, ಪುಸ್ತಕಗಳನ್ನು ಪ್ರೀತಿಸುವವರನ್ನು ಹುಳು ಎಂದು ಮಾತ್ರ ಜರೆಯಬಾರದಿತ್ತು ನಮ್ಮ ಹಿರಿಯರು. ‘ದೇಶ ಸುತ್ತು ಇಲ್ಲಾ ಕೋಶ ಓದು’ ಎಂದ ಸಮ...

ಶಿವಗಂಗೆ, ತುಮಕೂರು

ಹರಿ ಪ್ರಸಾದ್ ನಾಡಿಗ್ ಮಾರ್ಚ್ ೧೪ ಬ್ಲಾಗ್ ೧೫೧ ವೀಕ್ಷಣೆ

ಎಷ್ಟೋ ದಿನಗಳ ನಂತರ ಲಭಿಸಿತ್ತು ಬಿಡುವಿನ ಭಾನುವಾರ. ಮುಂಜಾನೆ ಬೇಗನೆ ಎದ್ದು ಹೊರಟರೂ ತುಮಕೂರು ರೋಡಿನಲ್ಲಿ ಟ್ರಾಫಿಕ್ ಎಂದಿನಂತೆ. ಹೊಸತಾದ ಟೋಲ್ ರಸ್ತೆಯಲ್ಲಿ ಹೇಗಂದರೆ ಹಾಗೆ ವೇಗದಲ್ಲಿ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ...

ದಣಿಯದಾತನ ಬೆರಳು ನಾರಾಯಣರವದ ವೀಣೆಯಲಿ

nagarathna vinayaka joshi ಮಾರ್ಚ್ ೧೪ ಲೇಖನ ೨,೬೫೫ ವೀಕ್ಷಣೆ

ವಿಶ್ವಾವಸೋಸ್ತು ಬೃಹತೀ ತುಂಬುರೋಸ್ತು ಕಲಾವತೀ ಮಹತೀ ನಾರದಸ್ಯ ಸ್ಯಾತ್ ಸರಸ್ವತ್ಯಾಸ್ತು ಕಚ್ಛಪೀ ಜಗತ್ತಿನಲ್ಲಿ ನಾಲ್ಕು ಜನ ಪ್ರಸಿದ್ಧ ವೈಣಿಕರಂತೆ.ಅದರಲ್ಲಿ ಮೊದಲನೆಯವನು ವಿಶ್ವಾವಸು-ಅವನ ವೀಣೆಯ ಹೆಸರು ಬೃಹತೀ ತುಂಬುರ-ಕ...

ಅಬ್ಬಬ್ಬಾ ಹುಟ್ಟಿದಬ್ಬಾ...!!

ರೋಹಿತ್ ಮಾರ್ಚ್ ೧೪ ಬ್ಲಾಗ್ ೬೬ ವೀಕ್ಷಣೆ

ಒಂದು ಕೇಕು, ಅರ್ಧ ಡಜನ್ ಮೊಟ್ಟೆ, ಎತ್ತಿಕೊಂಡು ಆಕಾಶಕ್ಕೆ ಎಸಿಯುತ್ತಿದ್ದ ನನ್ನ ಹುಡುಗರು... ಕರಗದ ನಲಿವು.. ಕೂಗಿ-ಕಿರುಚಿ ತೆರೆದ ಮನದಂಗಳದ ಹಸಿವು.. ನನ್ನವರು ಜೊತೆಯಾಗಿ ತಂದಂತಹ ಭಾವ ಗೊಚ್ಚವು.. ಅಬ್ಬಬ್ಬಾ ಅನ್ನಿಸೋಕ...

ಸ೦ಪದದ ಭವಿಷ್ಯ?

ನರಸಿ೦ಹ ಭ೦ಗಿ ಮಾರ್ಚ್ ೧೪ ಬ್ಲಾಗ್ ೪೨ ವೀಕ್ಷಣೆ

ಒ೦ದು ವಿಚಾರಕ್ಕೆ ಒ೦ದು ವಿದ್ಯಮಾನಕ್ಕೆ, ಒ೦ದು ಸೈದ್ಧಾ೦ತಿಕತೆಗೆ ರಚನಾತ್ಮಕ, ಸಹೃದಯದ ಟೀಕೆ ಸದಾ ಒಳ್ಳೆಯದು. ಎಲ್ಲದಕ್ಕೂ ತೆರೆದುಕೊಳ್ಳುವ ಮನಸ್ಸಿರಬೇಕು.ಆದರೆ ಟೀಕಿಸಲೇ ಬೇಕು, ನನ್ನ ಪಾ೦ಡಿತ್ಯ ಹೇಗೋ ಎ೦ತೋ ಪ್ರತಿಷ್ಠಾಪಿ...

ಭೂಕಂಪ

ಸಿದ್ದರಾಮ ಎನ್.ಕೋರಪಳ್ಳಿ (Siddaram N.Korpalli) ಮಾರ್ಚ್ ೧೪ ಕವನ ೭೩೦ ವೀಕ್ಷಣೆ

ಭೂಕಂಪ ಜಪಾನ್ ದೇಶದ ಭೂಕಂಪ ಎಲ್ಲಿ ನೋಡಿದರಲ್ಲಿ ಭಯದ ಆ ಕಂಪ ಸೂರ್ಯೋದಯದ ನಾಡಲಿ ಇದ್ದೆಂತಹ ಭೂಕಂಪ ಎಲ್ಲರಲಿ ತಂದಿದೆ ಆತಂಕ ನಮ್ಮ ನಾಡಿನ, ದೇಶದ ಹಾಗು ಜಪಾನಿನಲ್ಲಿರುವರೆಲ್ಲರ ಮೇಲೆ ಇರಲಿ ಆ ಭಗವಂತನ ಅನುಕಂಪ ತಣ್ಣಗಾಗಲಿ ಭ...

ಕೆಮ್ಮಣ್ಣು ಗುಂಡಿ ಪ್ರವಾಸ ಕಥನ

chandrashekar b c ಮಾರ್ಚ್ ೧೪ ಲೇಖನ ೭೭೭ ವೀಕ್ಷಣೆ

ಬಾ ಚಾರಣಿಗ, ಬಾ ಚಾರಣಿಗ ಕರೆಯುತಿಹುದು ಮೋಹಕ ಮಲೆನಾಡು. ಸುಲಲಿತ ವಿಹಂಗಮ ಕಲರವ ತುಂಬಿಹ, ಸುಮಧುರ ಸುಂದರ ಬೀಡು. ನಿರ್ಮಲ ಹಸಿರಿನ, ನಿಶ್ಚಲ ಶೃಂಗದ, ಸ್ವರ್ಗದ ಸಿರಿನಾಡು. ಧವಲ ಝರಿಗಳು, ನಿರ್ಮಲ ನದಿಗಳು, ಉಲಿಯುತಿಹವು ಇಂ...

ಮೇಧಾವಿತನವೂ ಸಹ ಮೇಧಾವಿತನವನ್ನು ಮೂರ್ಖತನವನ್ನಾಗಿಸಲಾಗದು - ಗಾದೆಗೊಂದು ಗುದ್ದು--೭೧

ಎಚ್.ಎ. ಅನಿಲ್ ಕುಮಾರ್ ಮಾರ್ಚ್ ೧೪ ಬ್ಲಾಗ್ ೫೯ ವೀಕ್ಷಣೆ

(೩೬೧) ಪ್ರತಿಯೊಂದು ತಿರುವಿನಲ್ಲೂ ಹೊಸ ಹೊಳಹುಗಳನ್ನು ಕಂಡುಹಿಡಿಯಬಲ್ಲವರು ಚಾಲಾಕಿ ಜನ. ಆದರೆ ಮೇಧಾವಿಗಳು ತಿರುವು ತೆಗೆದುಕೊಳ್ಳುವ ಮುನ್ನವೇ ಹೊಳಹುಗಳನ್ನೇ ಹುಟ್ಟಿಹಾಕಿಬಿಟ್ಟಿರುತ್ತಾರೆ. (೩೬೨) ಆದರ್ಶಮಯ ಆಟವೇ ಅತಿಕೆಟ...

ನಮ್ಮಲ್ಲಿ ಈ ಅಸಹನೆ ಏಕೆ ಮನೆಮಾಡಿದೆ?

ಆಸು ಹೆಗ್ಡೆ ಮಾರ್ಚ್ ೧೪ ಬ್ಲಾಗ್ ೭೭ ವೀಕ್ಷಣೆ

ನಮ್ಮಲ್ಲಿ ಈ ಅಸಹನೆ ಏಕೆ ಮನೆಮಾಡಿದೆ? ಚಿತ್ರನಟಿ ಹೇಮಾಮಾಲಿಯವರನ್ನು ರಾಜ್ಯಸಭೆಗೆ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಕ್ರಮವನ್ನು ವಿರೋಧಿಸಿತ್ತಾ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀ ಗಿರೀಶ್ ಕಾರ್ನಾಡ್ ಅವರ...