ಗಾನ ವೈಭವ
2 ತಾಸುಗಳ ಕಾಲ ಭೀಮಣ್ಣನ ಸಂಗೀತದೊಟ್ಟಿಗೆ ಪಯಣ5ನೆ ತಾರೀಖು ಸಂಜೆ 6ಕ್ಕೆ ಚಾಮರಾಜಪೇಟೆಯ ಗಾಯನ ಸಮಾಜದಲ್ಲಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೦೨ ಲೇಖನಗಳು
2 ತಾಸುಗಳ ಕಾಲ ಭೀಮಣ್ಣನ ಸಂಗೀತದೊಟ್ಟಿಗೆ ಪಯಣ5ನೆ ತಾರೀಖು ಸಂಜೆ 6ಕ್ಕೆ ಚಾಮರಾಜಪೇಟೆಯ ಗಾಯನ ಸಮಾಜದಲ್ಲಿ
ನನ್ನ ಪ್ರಾಣ ಸ್ನೇಹಿತ, ಉದಯ ರವಿ ಕಿರಣಗಳ೦ತೆ; ಇರುಳಿನ ಚ೦ದ್ರನ ಬೆಳಕಿನ೦ತೆ ಬೀಸೋ ಗಾಳಿಯ ತ೦ಪಿನ೦ತೆ; ಉಕ್ಕಿಹರಿಯುವ ಸಾಗರದ೦ತೆ ಉರಿಯುವ ಬಿಸಿಲಿನ ಬೆ೦ಕಿಯ೦ತೆ; ಆದರೆ ಮನಸ್ಸು ಹಾಲಿನ೦ತೆ ಓ ಗೆಳೆಯ! ನೀ ಬ೦ದೆ ಜೀವನದಲಿ. ಮಮ...
ದೊಂಬರಾಟದ ಜನಗಳು ನಾವು ತರ ತರ ಸರ್ಕಸ್ ಮಾಡುವೆವು ಹಗ್ಗದ ಮೇಲೆ ನಡೆದು ಕುಣಿಯುತಾ ನೀಡೋ ನೋಟನೆದುರು ನೋಡುವೆವು|1| ಹತ್ತು ದಾಟದ ಹುಡುಗಿಯರಾದರೆ ಹಗ್ಗದ ಮೇಲಿನ ಕುಣಿದಾಟ ತಂಬಿಗೆಯ ಹೊತ್ತು, ರಿಮ್ಮಲಿ ನಿಂತು ಒಂದು ತುದಿಯಿ...
ಆತ್ಮೀಯ ಸಂಪದಿಗರೇ, ಶಿವರಾತ್ರಿಯ ಈ ಶುಭದಿನದಂದು ಸಂಜೆ ೭ ಗಂಟೆಯಿಂದ ೭-೪೫ ರ ವರೆಗೆ ಸಮಯ ಟಿ ವಿ ಯಲ್ಲಿ ನನ್ನ ಹರಿಕಥೆ(ಹರಕಥೆ) ಪ್ರಸಾರ ವಾಗಲಿದೆ.ಸಮಯಾವಕಾಶವಿದ್ದಲ್ಲಿ ವೀಕ್ಷಿಸಿ.
ಹರಡಿಟ್ಟೆ ನನ್ನೆಲ್ಲ ಕನಸುಗಳನ್ನು, ಮಿಣುಕು ತಾರೆಗಳ ರಾತ್ರಿ ಬಾ೦ದಳವಾಯಿತು! ಕನಸು ಚದುರಿವೆ ಅಲ್ಲಿ, ಚಿತ್ತಾರ ಮೂಡಿವೆ ಇಲ್ಲಿ, ನನ್ನ ಮಾನಸ ಭಿತ್ತಿಯಲ್ಲಿ. ಇನ್ಕೆಲವು ಕನಸುಗಳು ಕಾಡುತ್ತಲಿವೆ ಪ್ರಜ್ವಲಿಸಿ, ನನ್ನನ್ನು ನ...
ನೋಡ ಬನ್ನಿ ನಂ ಶಿವಮೊಗ್ಗ ಚಾರಣ, ಇತಿಹಾಸಕೆ ಸ್ವರ್ಗ ಇತಿಹಾಸದ ಕೆಳದಿ ,ಕಲಸೆಗಳು ಇಲ್ಲೇ ಇಹುದು ಇಕ್ಕೇರಿ ನೋಡಬನ್ನಿರಿ ಜೋಗ ಜಲಪಾತ ಹೊನ್ನೆಮರಡು, ಮುಪ್ಪಾನೆ|1| ಮಂಡಗದ್ದೆಯ ಪಕ್ಷಿಧಾಮವು ತ್ಯಾವರೆಕೊಪ್ಪದ ಹುಲಿಸಿಂಹ ಸಕ್ರ...
ಶಿವಲಿಂಗಂ ಈಶ್ವರಲಿಂಗಂ ವಿಶ್ವರೂಪಲಿಂಗಂ ಮಹಾಲಿಂಗಂ ಧ್ಯಾನ ಭಕ್ತಿಲಿಂಗಂ ಮಹಾಶಿವರಾತ್ರಿ ಪೂಜ್ಯಲಿಂಗಂ ಕೋಟಿ ಭಕ್ತರ ಶಿವಲಿಂಗಂ ಶಿವ ಶಿವವೆಂದು ಸ್ಮರಿಸುವ ಲಿಂಗಂ ಕಷ್ಟಗಳ ಪರಿಹರಿಸುವ ಶಿವಲಿಂಗಂ ಮಹಾಶಿವರಾತ್ರಿ ಶಿವಲಿಂಗಂ...
ಒಂದು ದಿನ ದೇವರು ನಾಯಿಯನ್ನು ಸೃಷ್ಠಿಸಿ ಹೇಳಿದ: " ನೀನು ದಿನವಿಡೀ ಒಂದೆಡೆ ಕೂತು ಯಾರನ್ನೆ ಕಂಡರು, ನಿನ್ನ ಬಳಿ ಯಾರೇ ಸುಳಿದರೂ, ಬೊಗಳುತ್ತಿರು. ಇದಕ್ಕಾಗಿ ನಾನು ನಿನಗೆ ಇಪ್ಪತ್ತು ವರ್ಷಗಳ ಜೀವಿತಾವಧಿಯನ್ನು ಕೊಡುತ್ತೇನ...
ಮುಂಗಾರು ಮಳೆಯಲ್ಲಿ ಮಿಂದೆದ್ದ ಮನಸ್ಸು ಗಾಳಿಯಲ್ಲಿ ಗಾಳಿಪಟದಂತೆ ಗಿರ್ರೆಂದು ಮನಸಾರೆ ಮುಗಿಲಿನಲ್ಲಿ ಮೀಯ್ದು ಪಂಚರಂಗಿಯಂತೆ ಪೃಥ್ವಿ ಯ ಪಯಣಿಸುತ್ತ ಪರಮಾತ್ಮನ ಪಾದದಂಗಳದಲ್ಲಿ ಪರಿಭ್ರಮಿಸುತ್ತಿಹುದು
ಭಾವನೆಗಳಿಲ್ಲದೆ ಜೀವನವಿಲ್ಲ, ಆದರೆ ಭಾವನೆಗಳಿಗೆ ಬೆಲೆಯಿಲ್ಲ, ಅಂದರೆ ಜೀವನವೋ - ಭಾವನವೋ?
ಚಲನಚಿತ್ರ ನಟಿ ಹೇಮಾಮಾಲಿನಿಯವರನ್ನು ರಾಜ್ಯಸಭೆಯ ಚುನಾವಣೆಗೆ ಸ್ಪರ್ಧಿಯಾಗಿ ಕಣಕ್ಕೆ ಇಳಿಸಿರುವ ಭಾಜಪಾದ ಕಾರ್ಯವೈಖರಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಯುತ ಗಿರೀಶ್ ಕಾರ್ನಾಡ್ ಅವರು ವಿರೋಧಿಸಿರುವುದು...
"ಮನುಜನಆಸೆಮರೀಚಿಕೆಯಂತೆ.ದೂರದಲ್ಲೆಲ್ಲೋಇದ್ದಂತೆಕಾಣುವುದು,ಕೈಗೆಟಕುವಂತೇಅನಿಸುವುದು, ಹತ್ತಿರಹೋದಾಗಮಾತ್ರಮರೆಯಾಗುವುದು." - ನನ್ನ ನೆಚ್ಚಿನಸಾಲುಗಳು, ಆದರೆ ನಾ ಬರೆದಿದ್ದಲ್ಲ, ಯಾರದೋ ಬ್ಲಾಗ್ ಅಲ್ಲಿ ನೋಡಿಮೆಚ್ಚಿದೆ . ನ...
ಪಾಚಿ ಕಟ್ಟಿದ ಪಾಗಾರ: ಕಾದಂಬರಿ ಮಿತ್ರಾ ವೆಂಕಟ್ರಾಜ ಮನೋಹರ ಗ್ರಂಥಮಾಲಾ,ಧಾರವಾಡ ಪಾಚಿ ಕಟ್ಟಿದ ಪಾಗಾರ ಕಾದಂಬರಿಯ ಕಾಲಮಾನ ೧೯೪೦ರ ಮಧ್ಯಭಾಗದಿಂದ ೧೯೭೦ರ ಮೊದಲ ವರ್ಷಗಳವರೆಗೆ - ಒಟ್ಟಿನಲ್ಲಿ ಸುಮಾರು ಮೂರು ದಶಕಗಳು. ಕುಂದಾ...
ಶಿವರಾತ್ರಿಯ ಸಂದರ್ಭದಲ್ಲಿ ಈ ಹಿಂದೆ ಅನುವಾದಿಸಿದ್ದ ಕೆಲವು ಸ್ತುತಿಗಳನ್ನು ಹಾಕುತ್ತಿದ್ದೇನೆ. ಮತ್ತೆ ಯಾಕೆ ಅಂದಿರಾ? ಇವತ್ತಿಗೆ ಸಂಪದದ ನನ್ನ ಬ್ಲಾಗಿಗೆ ನಾಲ್ಕು ವರ್ಷಗಳು ಆದವು - ಈ ದಿನ ಏನನ್ನಾದರೂ ಹಾಕಬೇಕೆಂದು :) ....
ಭಾರ್ಗವಿ ೧೮ ವರ್ಷ, ಮೊದಲನೆ ವರ್ಷದ ಬಿಬಿಎ೦ ವಿದ್ಯಾರ್ಥಿನಿ, ಶಿವಕುಮಾರ ೨೨ ವರ್ಷ, ಅ೦ತಿಮ ವರ್ಷದ ಬಿಬಿಎ೦ ವಿದ್ಯಾರ್ಥಿ, ಇವರಿಬ್ಬರೂ ನಿನ್ನೆಯವರೆಗೂ ಜೀವ೦ತವಾಗಿದ್ದರು. ಸತತ ಮೂರು ವರ್ಷಗಳಿ೦ದ ಒಬ್ಬರನ್ನೊಬ್ಬರು ಅದಮ್ಯವಾ...
"ಪ್ರೀತಿ ಸೆಳೆಯಿತು ಮನವಾ ನನ್ನ ಮನಸಾಯಿತು ಬೆಳವಾ.. ಕೂಗಿ ಕರೆಯುತಿದೆ ನಿನ್ನ ಹೃದಯವಾ ಪ್ರೀತಿ ಗೂಡನು ಕಟ್ಟುವ ಬಾ.., ಪ್ರೀತಿಯ ಭಾವನೆಗಳ ಹೆಕ್ಕಿ ಮನಸು ಮುರಿಯುವ ಮಾತುಗಳ ಕುಕ್ಕಿ.. ಕನಸು ಕಾಳುಗಳ ಕೂಡಿ ಹಾಕಿ ನಾವಾಗುವಾ...
ಗೋರ್ಬಚೋಫ್ ೮೦ ನೆ ಜನ್ಮದಿನಾಚರಣೆಯ ಹುಮ್ಮಸ್ಸಿನಲ್ಲಿದ್ದಾರೆ. ವಿಶ್ವದ ಅತ್ಯಂತ VISIBLE LEADER ಗಳಲ್ಲಿ ಒಬ್ಬರಾಗಿದ್ದರು ಗೋರ್ಬಚೋಫ್. ೮೦ ರ ದಶಕದಲ್ಲಿ ಅಮೆರಿಕೆಯ ರೊನಾಲ್ಡ್ ರೇಗನ್, ರಷ್ಯದ ಗೋರ್ಬಚೋಫ್ ಸುದ್ದಿ ಮಾಡಿದ...
ತರಗತಿಯಲ್ಲಿ ಅವರು ಬದ್ಧ ವೈರಿಗಳು. ಒಬ್ಬನಿಗೆ ಅಂಗ್ಲ ಭಾಷೆ ಪ್ರಿಯವಾದರೆ, ಇನ್ನೋರ್ವನಿಗೆ ಕನ್ನಡ. ಒಬ್ಬನಿಗೆ ಸಮಾಜ ಇಷ್ಟವಾದರೆ ಇನ್ನೊಬ್ಬನಿಗೆ ಗಣಿತ. ತಿಂಗಳ ಕೊನೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಿದೆ, ಅವರಿಬ್ಬರೂ ಕ...
ಆತ ಖ್ಯಾತ ಚಿತ್ರ ನಿರ್ದೇಶಕ. ಆ ಚಿತ್ರನಟಿಯ ಮೇಲೆ ಮೋಹ. ತನ್ನ ಹೊಸ ಚಿತ್ರಕ್ಕೆ ನಟಿಯಾಗಿ ಆರಿಸಿದ್ದು ಮಾತ್ರ ತನ್ನ ಮೊಹಿತೆಯ ಪ್ರತಿಸ್ಪರ್ಧಿಯನ್ನು. ಮುನಿದ ಮೊಹಿತೆಗೆ ನೀಡಿದ ಒಂದು ಉಡುಗೊರೆಯ ಆ ನಿರ್ದೇಶಕ - "ಇನ್ನೊಂದು...
ಚಳಿಗಾಲ ಮುಗಿಯಿತು ಅನ್ನುವ ಸೂಚನೆ ಕೊಡಲು ಮತ್ತೊಮ್ಮೆ ಬಂದಿತು ಶಿವರಾತ್ರಿ. ನಾಳೆ ಪೂರ್ತಿ ಬೆಂಗಳೂರಿನ ಮತ್ತು ಕರ್ನಾಟಕದ ಎಲ್ಲ ಶಿವ ದೇವಾಲಯಗಳಲ್ಲಿ ಜನಪೂರ. ಬೆಂಗಳೂರಿನ ಹಲವು ದೇವಾಲಯಗಳಲ್ಲಿ ನಾಳೆ ಒಂದು ದಿನ ಶಿವದರ್ಶನ...