ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2011

ಮಾರ್ಚ್ 2011

೪೦೨ ಲೇಖನಗಳು

ಕೆಟ್ಟ ಅಡುಗೆಯ ಮನೆಯನ್ನು ಹೋಟೆಲ್ ಎನ್ನುತ್ತೇವೆ --ಗಾದೆಗೊಂದು ಗುದ್ದು ೬೯

ಎಚ್.ಎ. ಅನಿಲ್ ಕುಮಾರ್ ಮಾರ್ಚ್ ೦೬ ಬ್ಲಾಗ್ ೫೮ ವೀಕ್ಷಣೆ

(೩೫೧) ಮೂಗುನತ್ತಿನ ಮೇಲಿನ ಪ್ರತಿಯೊಂದು ಬಿಂದುವೂ ಸಹ ತಾನು ಒಮ್ಮೆಯಾದರೂ ಒದ್ದೆಯಾಗಿಬಿಡುವ ಭಯ ಮತ್ತು ಸಾಧ್ಯತೆಯನ್ನು ಹೊಂದಿರುತ್ತದೆ. (೩೫೨) ’ಪೇಜ್ ಥ್ರೀ’ಯನ್ನು ಒಳಗೊಂಡ ಪತ್ರಿಕೆಗಳ ಪ್ರತಿಪುಟದ ಸಂಖ್ಯೆಯೂ ಇಷ್ಠರಲ್ಲೇ...

ಕೊಳಲಿಗೆ

ಹಂಸಾನಂದಿ ಮಾರ್ಚ್ ೦೬ ಬ್ಲಾಗ್ ೧೧೫ ವೀಕ್ಷಣೆ

ಓ ಕೊಳಲೇ,ನೀನಿರುವೆ ನಸುನಗುವ ಮುಕುಂದನಮೊಗದಾವರೆಯ ಬಳಿಯೇ;ಅವನುಸಿರನೇ ಸವಿದುನಲಿವ ನಿನಗೆನಾ ಕೈಯ ಮುಗಿವೆ;ಬೇಡಿಕೊಳುವೆ.ಆ ನಂದ ಕಂದನರನ್ನದಾ ತುಟಿಗಳ ಬಳಿಸಾರಿ ನೀ ಹೇಗೋ ನನ್ನಳಲನ್ನು ಅವನ ಕಿವಿಯಲ್ಲಿ ಮೆಲ್ಲಗುಸಿರೇ! ಸಂಸ್...

ವಿಶ್ವ ಕನ್ನಡ ಸಮ್ಮೇಳನ ಪುರುಷ ಪ್ರಧಾನವೇ?

chandrashekar ಮಾರ್ಚ್ ೦೫ ಲೇಖನ ೧,೧೫೨ ವೀಕ್ಷಣೆ

ರಾಜ್ಯದ ಗಡಿನಾಡು ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿರುವಾಗ ಕವಿಗಳು, ಕನ್ನಡಪರ ಚಿಂತಕರ ಬಗ್ಗೆ ನೆನಪು ಮಾಡಿಕೊಳ್ಳುವುದು ಸಹಜ, ನಾಡಿನಲ್ಲಿ ಮಹಿಳಾ ಬರಹಗಾರ್ತಿಯರ ಬಗ್ಗೆ 12ನೇ ಶತಮಾನದಲ್ಲೇ ನಾಡಿನಲ್ಲಿ ಎಂ...

ಕೆ೦ಪುದೀಪದ ಹಾದಿ

ಮಲ್ಲೇಶ್ ಗೌಡ ಮಾರ್ಚ್ ೦೫ ಲೇಖನ ೧,೮೨೨ ವೀಕ್ಷಣೆ

ಬೀದಿ ದೀಪದ ಹಳದಿ ಬೆಳಕು ಬಿದ್ದು ನಗರದ ಜೀವಿಗಳು ಹೊರಡುವ ಸಮಯಕ್ಕೆ ನಾಗರೀಕತೆಯ ಸ೦ಜೆಯೊ೦ದು ತೆರೆದುಕೊಳ್ಳುತ್ತದೆ. ಸ೦ಜೆಯ ಸುಳಿಗೆ ಸಿಲುಕಿ ಕತ್ತಲಾಗುವ ಸಮಯದಲ್ಲಿ ನಮಗೆ ಅರಿವಿಲ್ಲದೇ ಬೀದಿ ಬೆಳಕಲ್ಲಿ ನಿಗೂಢ ಜಗತ್ತು ಆವರ...

ಕೊನೆಯ ಬೇಡಿಕೆ

ಎಸ್.ಕೆ. ಗೋಪಾಲಕೃಷ್ಣ ಭಟ್ ಮಾರ್ಚ್ ೦೫ ಕವನ ೮೧೮ ವೀಕ್ಷಣೆ

ಓ ತಾಯೆ,ಕನ್ನಡಾಂಬೆ, ಬೆಳ್ಳಿ ಜರಿಯಂಚಿನ ದಿವ್ಯ ವಸ್ತ್ರಾನ್ವಿತೆಯೇ, ನೀನು ಕಣ್ಣೋಡಿಸಿ ನೋಡದ ನಿರ್ಭಾಗ್ಯ ಮಕ್ಕಳು ನಾವು, ಕಾಸರಗೋಡಿನವರು. ಮೊದಲು ಮಹಾಬಲಶಾಲಿಗಳಾಗಿದ್ದೆವು, ಉತ್ಸಾಹ ಉಲ್ಲಾಸಗಳ ಪ್ರತೀಕವಾಗಿದ್ದೆವು, ಈಗ ನ...

ಈ ಹಾಡಿನ ಬಗ್ಗೆ ಬರೆಯಲೇ ಬೇಕಾಗಿದೆ !!!!!ಬಳಲಿದ ದೇಹಕ್ಕೆ ಔಷಧಿಯಂತೆ ಬಂದಿತ್ತು ಈ ಹಾಡು!!!

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ಮಾರ್ಚ್ ೦೫ ಲೇಖನ ೬೫೯ ವೀಕ್ಷಣೆ

ಕಳೆದ ಸ್ವಲ್ಪ ದಿನಗಳಿಂದ ಬ್ಲಾಗ್ ಲೋಕದಿಂದ ವಿಮುಖನಾಗಿದ್ದೆ. ಕೆಲಸದ ಒತ್ತಡ ಇತ್ಯಾದಿಗಳಿಂದ ಬಳಲಿ ಕಳೆದ ಮಾರ್ಚ್ ಒಂದನೇ ತಾರೀಖು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿಕೊಂಡು ಹೊರ ಲೋಕದ ಸಂಪರ್ಕ ಕಳೆದುಕೊಂಡು ಆಸ್ಪತ್...

ಕನ್ನಡ ಕುವರ ಕುಮಾರವ್ಯಾಸ ಭಾಗ=೨

ಹರಿದಾಸ ನೀವಣೆ ಗಣೇಶಭಟ್ಟ ಮಾರ್ಚ್ ೦೫ ಲೇಖನ ೨,೭೪೨ ವೀಕ್ಷಣೆ

ಕುಮಾರವ್ಯಾಸ ಭಾರತವು ಕಾವ್ಯಪ್ರೇಮಿಗಳಿಗೆ ರಸದೌತಣ.. ಕವಿಯೇ ಹೇಳಿಕೊಂಡಂತೆ ಕಾವ್ಯಕೆ ಗುರು. ಅದರಲ್ಲಾವುದಿಲ್ಲ? ಅರಸುಗಳು ಬಯಸಿದರೆ ಅವರಿಗೆ ಅತ್ಯಂತ ಪ್ರಿಯವಾದ ವೀರರಸವಲ್ಲಿದೆ.ವೇದಜ್ಞರಾದ ದ್ವಿಜರೋದಿದರೆ ಚತುರ್ವೇದಗಳ ಸಾ...

culture = ಕನ್ನಡತೆ ?

ಸವಿತೃ ಮಾರ್ಚ್ ೦೪ ಬ್ಲಾಗ್ ೨೮೮ ವೀಕ್ಷಣೆ

ಮೊನ್ನೆ ಒಬ್ರು ಕನ್ನಡ ಮೇಷ್ಟ್ರು, ತಮಾಷೆಯಾಗಿ ಹೇಳ್ತಾ ಇದ್ರು. ಅವರು ಒಬ್ದ್ರು ಸಂಸ್ಕೃತ ಮೇಷ್ಟ್ರು ಜೊತೆ ಮಾತಾಡ್ತಾ ಇದ್ರಂತೆ. ಸಂಸ್ಕೃತ ಮೇಷ್ಟ್ರು ಕನ್ನಡ ಮೇಷ್ಟ್ರಿಗೆ, ಮಾತಿನ ನಡುವೆ "ನಿಮಗೆ ಸಂಸ್ಕೃತ ಬರಲ್ವಾ? ಹಾಗಾ...

ನನ್ನ ಕನಸು

Vaadiraaja Bhat ಮಾರ್ಚ್ ೦೪ ಲೇಖನ ೧,೦೬೪ ವೀಕ್ಷಣೆ

ಕನಸಿನಲ್ಲಿ ಬಂದು ಹೋದ ವಿಷಯದ ಅರ್ಥವನ್ನು ಹೇಳುವ ತಂತ್ರಾಂಶ ಒಂದನ್ನು ನನ್ನ ಮಿತ್ರ ಪರೀಕ್ಷಿಸಿ ನೋಡಲು ಕೊಟ್ಟಿದ್ದನು. "Dream interpretator " ಎಂದದರ ಹೆಸರು. ನನ್ನ ಕನಸು ಹೀಗಿತ್ತು. ಅದೊಂದು ದೊಡ್ಡ ಆಲದ ಮರ. ಅದರ ಕ...

ನೀ................ಹುಣ್ಣಿಮೆಯ ಶಶಿಕಿರಣ!

ಹೊಳೆ ನರಸೀಪುರ ಮಂಜುನಾಥ ಮಾರ್ಚ್ ೦೪ ಬ್ಲಾಗ್ ೫೭ ವೀಕ್ಷಣೆ

ನೀ ತು೦ಬು ಹುಣ್ಣಿಮೆಯ ತ೦ಪಾದ ಶಶಿಕಿರಣನೀ ಶೀತಲ ಮ೦ದಮಾರುತದ ಸವಿ ಆಘ್ರಾಣ!ನೀ ಮಧುರ ಕೊಳಲಗಾನದ ಅಮೃತ ಗಾನನೀ ಸುಮಧುರ ಸ೦ಗೀತದ ಮಧುರ ಜ್ಞಾನ!ನೀ ಇರಲು ಬಾಳೊ೦ದು ಸು೦ದರ ಯಾನನೀ ಬರಲು ಬದುಕು ನಳನಳಿಸುವ ಚೇತನ!ನೀ ಇರದೆ ಬದುಕು...

ನಾನಾರು...?

RAMAMOHANA.N ಮಾರ್ಚ್ ೦೪ ಕವನ ೫೭೦ ವೀಕ್ಷಣೆ

ನಾನು...... ನೀನು.... ? ಕವಿಯಾಗ ಹೊರಟೆಕವಿತೆ ಮರೆತು ಬಿಟ್ಟೆ, ಕುಣಿಯಲೆಂದು ಎದ್ದೆತಾಳ ತಪ್ಪಿ ಬಿದ್ದೆ ಅಲೆದಲೆದು ಬೇಸತ್ತುಮುಗಿಸಿ ಎಲ್ಲ ಕಸರತ್ತುನಿನ್ನಲ್ಲಿ ಒಂದಾಗಿ ನಿಂದೆಎಲ್ಲ ನಾನಾಗಿಹುದ ಕಂಡೆಸತ್ಯದ ಸಿಹಿಯ ನಾನುಂ...

ಯಮನೇಕೆ ಈ ಭಭ್ಭಾವಲ್ಲಿಯಲ್ಲಿ ಕುಳಿತಿರುವನೋ

nagarathna vinayaka joshi ಮಾರ್ಚ್ ೦೪ ಬ್ಲಾಗ್ ೬೬ ವೀಕ್ಷಣೆ

ರಾಜನೊಬ್ಬ ಕವಿಯೋರ್ವನಿಗೆ ಮರಣದಂಡನೆ ವಿಧಿಸಿದ ನಿನ್ನ ಕೊನೆಯ ಆಸೆಯೇನು ಹೇಳೆಂದಾಗ ಆ ಕವಿ ಹೇಳಿದ ರಾಜನ್ ನನಗೆ ನಿನ್ನ ಮುಂದೆ ನನ್ನ ಶ್ಲೋಕವೊಂದನ್ನುಸುರುವ ಆಸೆ. ಸರಿ ಹೇಳೆಂದ ರಾಜ ಕವಿ ಹೇಳಿದ ಭಟ್ಟಿರ್ನಷ್ಟೋ ಭಾರವಿಶ್ಚಾಪ...

ಪ್ರಕಾಶಿಸಲಿರುವ ಗೌಡಪ್ಪ!

ಹೊಳೆ ನರಸೀಪುರ ಮಂಜುನಾಥ ಮಾರ್ಚ್ ೦೪ ಬ್ಲಾಗ್ ೫೫ ವೀಕ್ಷಣೆ

ನನ್ನ ದುಬೈ ಜೀವನದ ಅನುಭವಗಳನ್ನಾಧರಿಸಿದ "ಅರಬ್ಬರ ನಾಡಿನಲ್ಲಿ" ಸರಣಿಯಲ್ಲಿ ೧೪ ಲೇಖನಗಳು ಸ೦ಜೆವಾಣಿಯ ಮ೦ಗಳೂರು ಆವೃತ್ತಿಯಲ್ಲಿ ಪ್ರಕಟಗೊ೦ಡವು. ೧೦ನೆಯ ಲೇಖನದ ನ೦ತರ ಗುಲ್ಬರ್ಗ ಹಾಗೂ ಶಿವಮೊಗ್ಗ ಆವೃತ್ತಿಯಗಳಲ್ಲಿಯೂ ಪ್ರಕಟ...

ರಾತ್ರಿ

ವೆಂಕಟಗಿರಿ ಕುಲಕರ್ಣಿ ಮಾರ್ಚ್ ೦೪ ಕವನ ೯೧೮ ವೀಕ್ಷಣೆ

ಈ ರಾತ್ರಿ ಎಂಬುದುಹಗಲೆಲ್ಲ ದುಡಿದು ಬಂದಜೀವಕ್ಕೆ ದೇವರಿತ್ತ ವರಈ ರಾತ್ರಿ ಎಂಬುದುಪ್ರಿಯತಮೆಯ ನೆನಪಲ್ಲಿನಿದ್ದೆ ಬರದೆ ಒದ್ದಾಡುವವಿರಹ ಪ್ರೇಮಿಯ ಸಂಕಟಈ ರಾತ್ರಿ ಎಂಬುದುನೋವಿನಲ್ಲಿಯೇ ಸುಖದಮೆಲಕು ಹಾಕುವ ಸೂಳೆಯವ್ಯಾಪಾರ ವೇ...

ವಿಕಲಚೇತನರು

ಪ್ರಭುನಂದನ ಮೂರ್ತಿ ಮಾರ್ಚ್ ೦೩ ಲೇಖನ ೩,೭೩೯ ವೀಕ್ಷಣೆ

ದಿನಾಲೂ ಬೆಂಗಳೂರು ನಗರ ಸಾರಿಗೆ ಬಸ್‌ನಲ್ಲಿ ಹೋಗಿಬರುವಾಗಲೆಲ್ಲಾ ‘ವಿಕಲಚೇತನ’ ಎಂಬ ಪದ ತುಂಬಾ ಮುಜುಗರ ಪಡಿಸುತ್ತದೆ. ಅದು ಕೇವಲ ನನ್ನ ಮಟ್ಟಿಗೆ ಎಂದುಕೊಂಡಿದ್ದೆ. ಆರ್ಕೈವಿನಿಂದ ಪ್ರತ್ಯಕ್ಷವಾದ 'ಅಂಗವಿಕಲರು ವಿಕಲಚೇತನರೇ...

ಕಥೆ ಬರೆಯಲು ಹೋದವನ ಕಥೆ !

ವೆಂಕಟಗಿರಿ ಕುಲಕರ್ಣಿ ಮಾರ್ಚ್ ೦೩ ಲೇಖನ ೧,೨೦೬ ವೀಕ್ಷಣೆ

ಮೊನ್ನೆ ಹೀಗೆಯೇ ಸಕಲೇಶಪುರಕ್ಕೆ ಹೋಗಿದ್ದೆ ಸ್ಪೂರ್ತಿ( ಹುಡುಗಿಯಲ್ಲ ರೀ !)ಯನ್ನ ಹುಡುಕಿಕೊಂಡು ಒಂದು ಕಥೆ ಬರೆಯಲಿಕ್ಕೆ .ಮಳೆಯ ಕುರಿತು ಒಂದು ಕಥೆ ಬರೆದರೆ ಹೇಗೆ ?"ಅವನು ಬಯಲು ಸೀಮೆಯ ಹುಡುಗ . ಮಲೆನಾಡಿಗೆ ಬಂದ . ಮಳೆಯ...

ವಿಫಲ ಪ್ರೇಮದ ನಂತರ !

ವೆಂಕಟಗಿರಿ ಕುಲಕರ್ಣಿ ಮಾರ್ಚ್ ೦೩ ಲೇಖನ ೭೮೯ ವೀಕ್ಷಣೆ

ಕಣ್ಣ ಮುಚ್ಚಿದೆ .ಕಣ್ಣಮುಂದೆ ಕತ್ತಲು . ಅವಳ ನೆನಪಿಸಿಕೊಂಡೆ .ಆದರೀಗ ಅವಳ ಮುಖದ ಬದಲು ,ನಾನು ಆವಳಿಗಾಗಿ ಅತ್ತ ನನ್ನ ಕಣ್ಣಿರು ಕಂಡಿತು .ಮೊಬೈಲ್ ನಲ್ಲಿ ಅವಳ ನಂಬರ್ ಡಿಲೀಟ್ ಮಾಡಿದೆ .ಮತ್ತೆ ಕಣ್ಣು ಮುಚ್ಚಿದೆ .ಮುಗಳ್ನಗ...

ಭಾವನೆಗಳು !!

ವೆಂಕಟಗಿರಿ ಕುಲಕರ್ಣಿ ಮಾರ್ಚ್ ೦೩ ಕವನ ೪೮೬ ವೀಕ್ಷಣೆ

ಹೊತ್ತಲ್ಲದ ಹೊತ್ತಿನಲ್ಲಿಸುತ್ತಲೂ ಕತ್ತಲಿದ್ದರೂಮತ್ತೆ ಮತ್ತೆ ನೆನಪಾಗುವಚಿತ್ತದ ಚಿಲಿಪಿಲಿಗಳುಈ ಭಾ... ವ... ನೆ... ಗ... ಳು... !!

ಮೀಸೆಯ ಪುರಾಣ

ವೆಂಕಟಗಿರಿ ಕುಲಕರ್ಣಿ ಮಾರ್ಚ್ ೦೩ ಲೇಖನ ೭೫೭ ವೀಕ್ಷಣೆ

ಮೊನ್ನೆ ಸಾಯಂಕಾಲ ಹಾಗೆ ಸುಮ್ಮನೆ ಕುಳಿತಿದ್ದಾಗ , "ಮೀಸೆ ಹೊತ್ತ ಗಂಡಸಿಗೆ ಡೀಮೆಂಡುದಪ್ಪೋ ಡೀಮೆಂಡುದಪ್ಪೋ ...." ಅಂತ ಬಾನುಲಿಯಲಿ ಬರುತಿದ್ದ ಹಾಡನು ಕೇಳಿ,ಮೀಸೆ ಯ ಬಗ್ಗೆ ಕುತೂಹಲ ಹೆಚ್ಚಾಗಿ ಕೆಲವು ವೆಬ್ ಪೇಜ್ ಗಳನು ಅಂ...