ಬನ್ನಿರಿ ಚಿಣ್ಣರೆ ಆಟವಾಡಲು ಬರುತಿದೆ ಬೇಸಿಗೆಯು
ಬನ್ನಿರಿ ಚಿಣ್ಣರೆ ಆಟವಾಡಲು ಬರುತಿದೆ ಬೇಸಿಗೆಯುಶಾಲೆಯ ಮರೆತು ಪುಸ್ತಕವ ತೊರೆದು ಬನ್ನಿರಿಮೈದಾನಕೆ ಆಡುವ ಆಟವ ಲೋಕವ ಮರೆತು.. ಗಿಲ್ಲಿ ದಾಂಡು, ಲಗೋರಿ, ಛೂ ಚೆಂಡು, ಕಬಡ್ಡಿ,ಕ್ರಿಕೆಟ್, ಕಾಲ್ಚೆಂಡು, ಖೋ ಖೋ, ಹಾಕಿ,ಒಂದೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೦೨ ಲೇಖನಗಳು
ಬನ್ನಿರಿ ಚಿಣ್ಣರೆ ಆಟವಾಡಲು ಬರುತಿದೆ ಬೇಸಿಗೆಯುಶಾಲೆಯ ಮರೆತು ಪುಸ್ತಕವ ತೊರೆದು ಬನ್ನಿರಿಮೈದಾನಕೆ ಆಡುವ ಆಟವ ಲೋಕವ ಮರೆತು.. ಗಿಲ್ಲಿ ದಾಂಡು, ಲಗೋರಿ, ಛೂ ಚೆಂಡು, ಕಬಡ್ಡಿ,ಕ್ರಿಕೆಟ್, ಕಾಲ್ಚೆಂಡು, ಖೋ ಖೋ, ಹಾಕಿ,ಒಂದೇ...
ಹೇಗೋ,ಏನೋ ಇದೇ ನಾನು ನನ್ನ ಪಾಡಿಗೆ. ನೀನು ಯಾವ ಮಾಯದಲ್ಲಿ ಮನವ ಸೇರಿದೆ. ಬದುಕು ತಾನು ಸಾಗುತಿತ್ತು ಅದರ ಪಾಡಿಗೆ. ನೀನು ಬಂದ ಸುಳಿವು ದೊರೆಯೇ ಚಲನೆ ಬಾಳಿಗೆ. ಬಂದೇ ಸರಿಯೇ,ನಿಂತೆ ಸರಿಯೇ,ಕೊಂದೆ ಏತಕ್ಕೆ? ವಶವ ಮಾಡಿಕೊಂಡ...
ಓ ಮರಿಹಕ್ಕಿಯೇ ಭಾಗ್ಯವೆಂದರೇ ನಿನ್ನದೇ ಬಿಡು. ಮರದಿಂದ ಮರಕ್ಕೆ ಹಾರಿ ಬಗೆಬಗೆಯ ಹೂ ಮಕರಂಧವ ಹೀರಿ, ಅಡೆತಡೆಯಿಲ್ಲದೆ ಏರಿಳಿಯುವ ಭಾಗ್ಯವೆಂದರೆ ನಿನ್ನದೇ ಬಿಡು. ದೇಶಕಾಲದ ಪರಿವೇ ಇಲ್ಲದೇ, ಗಡಿ,ಗಡಿಯಾರದ ಕಡಿವಾಣವೂ ಇಲ್ಲದೇ...
ನೀನಿಲ್ಲದೆ.....ನಾವಿಲ್ಲ!!!ನೀನಿಲ್ಲದೇ ನಾವಿಲ್ಲವೋ / ನಂದಿಲ್ಲವೋ ಎಲ್ಲಾ ನಿಂದೆಲ್ಲವೋನೀನಿಲ್ಲದೇ ಈ ಬದುಕಿಲ್ಲವೋ / ನಿನ್ನಿಂದಲೇ ನಮ್ಮ ಬದುಕೆಲ್ಲವೋ // ಸಖನಾದೆ ಹಿತವಾದೆ / ಹಿತೈಷಿಯೂ ಆದೆಗುರುವಾಗಿ ಪಿತನಂತೆ / ಮಾರ್ಗ...
ಕನ್ನಡ ಪ್ರಭ ವಿಜಯ ಕರ್ನಾಟಕವಾಗಿ ಪರಿವರ್ತನೆ ಹೊಂದಿದೆ..!! ಇದುವರೆಗೆ ನನಗೆ ರಾಜ್ಯ ರಾಜಕೀಯದ ಬೆಳವಣಿಗೆ ನೋಡಿ, ನಿಷ್ಠಾವಂತ ಬಿಜೆಪಿ ನಾಯಕರ ಬಗೆಗೆ ಅನುಕಂಪ ಬಂದಿತ್ತು.ಈಗ ಅದೇ ಅನುಕಂಪ ನಿಷ್ಠಾವಂತ ಕನ್ನಡ ಪ್ರಭ ಪತ್ರಕರ್...
ದೇವರ ಸೃಷ್ಟಿಗೇ ಸಾವಿರುವಾಗ ಅಮರ ಭಾಂದವ್ಯದ ಕನಸು ಕಾಣುತ್ತಿದ್ದೆನಲ್ಲ , ನನಗೆಲ್ಲೋ ಭ್ರಮೆ. ಮೋಡ ಕವಿದ ಸಂಜೆಯಲಿ ನಮ್ಮೆಲ್ಲ ಕನಸಿಗೆ ಸಾಕ್ಷಿಯಾದ ಮಾಮರದೆದುರೇ, ಮರೆತು ಬಿಡು ನನ್ನನ್ನು ಎಂದೆಯಲ್ಲ ಗೆಳತಿ, ಗುಡುಗಿನ ಸದ್ದ...
ಬದುಕಿನ ಇನ್ನೊಂದು ದಿನ ಹಾಗೆ ಸುಮ್ಮನೆ ತಿಳಿಯದಂತೆ ಮೊಬೈಲ್ ಕರೆನ್ಸಿ ಯಂತೆ ಮುಗಿದು ಹೋಯಿತು. ವಿನಾಕಾರಣ ಬದುಕುವ ನನ್ನೀ ಹಂಬಲ ಕಾಲದ ಓಟಕ್ಕೆ ಸರಿ ಹೊಂದದೆ ........ಕಳೆಗುಂದಿದೆ.
ಸುನಾಮಿ ಬಂದಿದ್ದು ಜಪಾನಿನಲ್ಲಿ. ಆದರೆ ನಮ್ಮ ಕರ್ನಾಟಕದ ಕರಾವಳಿಯಲ್ಲಿ ಇದ್ದ ನನ್ನ ಊರು ಉಡುಪಿ, ಒಳನಾಡಿಗೆ (ಧರ್ಮಸ್ಥಳದ ಸಮೀಪಕ್ಕೆ) ಹೋಗಿಬಿಟ್ಟ ಸುದ್ದಿ ನನಗೆ ಗೊತ್ತಿರಲೇ ಇಲ್ಲ. ನಿಮಗೂ ಗೊತ್ತಿಲ್ವೇ? ಈ ಚಿತ್ರ ನೋಡಿ....
ಮಲೆನಾಡಿನ ಚಿತ್ರಗಳನ್ನು ಅದ್ಭುತವಾಗಿ ಪ್ರಕಟಿಸುತ್ತಿರುವ ಸಂಪದಿಗ ಚೇತನ್ ಕೋಡುವಳ್ಳಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಲವತ್ತೆಂಟನ್ನು ಮೈಸೂರು ಶಿವಮೊಗ್ಗ ರಸ್ತೆ ಛೇದಿಸುವಲ್ಲಿರುವುದೇ ವರಗೂರು ಹ್ಯಾಂಡ್ ಪೋಸ್ಟ್. ನೀವು ಆ ಮಾರ್ಗವಾಗಿ ಓಡಾಡುವ ಬಸ್ಸುಗಳಲ್ಲಿ ಅಥವಾ ನಿಮ್ಮ ನಿಮ್ಮ ಕಾರುಗಳಲ್ಲಿ ಪ್ರ...
ಮೂರು ವರ್ಷ ಹಳೆಯದಾದ ಈಗಿನ ನನ್ನ "ಎಲ್ ಜೀ" ಲ್ಯಾಪ್ಟಾಪ್ ಕಾರ್ಯಕ್ಷಮತೆಯಲ್ಲಿ ಕಳಪೆ ಆಗುತ್ತಿರುವುದರಿಂದ ಬೇರೊಂದು ಲಾಪ್ ಟಾಪ್ ಕೊಳ್ಳುವ ಯೋಚನೆಯಲ್ಲಿದ್ದ್ದೇನೆ. ವಿಂಡೋಸ್ ಆಧಾರಿತ ಕಂಪ್ಯೂಟರ್ ಬಳಸಿ ನಂತರ ಈಗ "ಆಪಲ್" ಕಂ...
ಬಾಳೆಎಲೆಯಲಿ ಮೃಷ್ಟಾನ ಭೋಜನ ಒತ್ತಾಯದ ಊಟ ಹಸಿವಿರದ ಹೊಟ್ಟೆಗೆ ಎಂಜಲೆಲೆ ತೆಗೆದ ಹಸಿದ ಬಾಲೆಯ ಪಾಲು ಮೂಲೆಯಲ್ಲಿ ಬಿದ್ದಿರುವ ನಾಯಿಯ ತಟ್ಟೆಗೆ ಬೆಳಗ್ಗೆ ಪಾರ್ಕಲ್ಲಿ ಓಡಿ ಬೆವರಿಳಿಸುತ್ತಿದೆಹಾಲಿನ ಬೂತ್ ಗೆ ಏ.ಸಿ. ಕಾರಲ್ಲಿ...
ಬೆಂಗಳೂರಿನ ಗಾಂಧೀಬಜ಼ಾರ್ ಪರಿಸರದಲ್ಲಿ ನಂ. 1 ಗೋವಿಂದಪ್ಪ ರಸ್ತೆ ಎಂಬ ಅಡ್ರೆಸ್ ಚಿರಪರಿಚಿತ. ಅದು ಮಠ. ರಾಯರ ಚಿಕ್ಕದೊಂದು ಬೃಂದಾವನ ಸನ್ನಿಧ್ಯ ಅಲ್ಲುಂಟಾದರೂ ಶ್ರೀವ್ಯಾಸರಾಜಮಠ ಎಂದೇ ಅದು ಜನಜನಿತ. ಕೋಚು-ಕೋಚಾದ ಕಟ್ಟಡಕ...
ನನಗೆ ತಿರುಪತಿ ಎಂದರೆ, ವೆಂಕಟೇಶ್ವರ ಎಂದರೆ ಪಂಚಪ್ರಾಣ. ವರ್ಷಕ್ಕೆ ಒಮ್ಮೆಯಾದರೂ ಅಲ್ಲಿಗೆ ಭೇಟಿ ಕೊಡುತ್ತೇನೆ. ಪ್ರತಿ ವರ್ಷ ಜನವರಿ ೨೬ ರಂದು ಹೋಗುವ ಪರಿಪಾಟಲಿತ್ತು. ಈ ಬಾರಿ ಕೆಲವು ಕಾರಣಗಳಿಂದ ಅಂದು ಹೋಗಲಾಗಲಿಲ್ಲ. ನಂ...
ಹಲೋ.. ಯಾರು ಪ್ರಸನ್ನನಾ? ಹೌದು. ನಾನು ಗೋಪಾಲರಾವ್ ಮಾತಾಡುದು.. ಹ್ಞಾಂ! ಹೇಳಿ ರಾಯರೇ, ಮತ್ತೆ ಆರಾಮಾ? ಹ್ಞೂ, ನಾನ್ ಚೆನಾಗಿದೀನಿ, ಆದ್ರೆ ನಮ್ ಕಂಪ್ಯೂಟ್ರೇ ಯಾಕೋ ಸರಿ ಇಲ್ಲ. ಯಾಕೆ? ಏನಾಗಿದೆ? ಅದೆಲ್ಲಾ ನಂಗೆ ಗೊತ್ತಾಗ...
ಆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಅಡುಗೆಮನೆಯಿಂದ ನಡುಮನೆಯವರೆಗೆ ನಡುಮನೆಯಿಂದ ಚಾವಡಿಯವರೆಗೆ ಚಾವಡಿಯಿಂದ ಅಂಗಳದವರೆಗೆ ನಡೆದದ್ದೇ ಹಾದಿ ಅಮ್ಮ ಅಲ್ಲಿ ಕೇಳಲ್ಲಿ ಶಾಲೆಯ ಘಂಟೆಯ ಸದ್ದು ಎಂದಂದು ಚೀಲವನ್ನು ಎತ್ತಿಕೊಂಡು ಹ...
ಹೆಜ್ಜೆ ಮೂಡದ ಹಾದಿಯಲ್ಲಿ, ಮೌನದ ಹೆಜ್ಜೆ ಮು೦ದಿನ ಪೀಳ್ಗೆಯ ರೈತರುನೀವು ಬನ್ನಿರಿಬನ್ನಿರಿ ಸವಿಯುವ,ಕೈ ಕೆಸರಿನ ಮೈ ಮನಸಿನ ಬೆವರಿನ ವಾಸನೆ ಮಣ್ಣಿನ ಮಾರ್ದನಿ ಎನ್ನುತ ಎನ್ನುತ ಕೆರೆತ೦ದನು ಯುವಕರ ಮಣ್ಣಿನ ಶಾಲೆಗೆ ಅನ್ನದ ಜ...
ಕನಸುಗಳ ಕೋಟೆಗಳ ಕಟ್ಟಿ ಕಟ್ಟಿ ಸೋತು ನಾ ನಿಂತಿದ್ದೆ.. ಎಲ್ಲಿಂದಲೋ ನೀ ಬಂದು ಮತ್ತೆ ಆಸೆಗಳ ಚಿಗುರಿಸಿದೆ.. ಖಾಲಿಯಾಗಿದ್ದ ಮನದರಮನೆಯ ತುಂಬಲು ನೀ ಬಂದೆ.. ನಿನಗಾಗಿಯೇ ಬರೆದಿಟ್ಟಿದ್ದ ಆ ಪಟ್ಟವ ಭಗವಂತ.. ಬರಿದಾಗಿದ್ದ ಬಾಳ...
ತಂಪು ತಂಪು ತಂಗಾಳಿ, ಕಣ್ಣಳತೆ ದೂರಕ್ಕೂ ಚಾಚಿಕೊಂಡಿರೋ ಹಸಿರು, ತಿಂಗಳುದ್ದಕೂ ಧೋ..ಅಂತ ಸುರಿಯೋ ಮಳೆ... ಮಲೆನಾಡ ಮಳೆಗಳ ಕಾಡ ನಡುವೆ ಸಿಗುವ ಆ ಅನುಭವವೇ ಬೇರೆ. ನನ್ನ ಪ್ರೀತಿಯ ತೀರ್ಥಹಳ್ಳಿಗೆ.. ಅದರಲ್ಲೂ ನಮ್ಮ ಮನೆಗೆ ನ...