ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2011

ಮಾರ್ಚ್ 2011

೪೦೨ ಲೇಖನಗಳು

ಮಠಗಳು; ಪ್ರಯೋಜನ ಮತ್ತು ಅನುದಾನ

ಆರ್ ಕೆ ದಿವಾಕರ ಮಾರ್ಚ್ ೨೨ ಲೇಖನ ೭೨೭ ವೀಕ್ಷಣೆ

ಮಠಗಳಿಗೆ ಸರಕಾರೀ ಅನುದಾನ ಅವಶ್ಯವಾಗಿ ಬೇಕು; ಇದರಲ್ಲಿ ರಾಜಕೀಯ ಸುತರಾಂ ಇಲ್ಲವೇ ಇಲ್ಲ ಎಂದು ಪ್ರತಿಪಾದಿಸಲು ಸಚಿವ ಪ್ರೊ. ಮುಮ್ತಾಜ್ ಅಲಿಖಾನ್ ಲೇಖನ ಬರೆದಿದ್ದಾರೆ. ಅವರೆಂದಿರುವಂತೆ, ದೊಡ್ಡ ಮಠಗಳು ಪ್ರಾಥಮಿಕ ಶಿಕ್ಷಣದಿ...

ಥಣಾರಿಯ ಪ್ರಣಯ ಪ್ರಸಂಗ

Dr.B.R.Satyanarayana ಮಾರ್ಚ್ ೨೨ ಬ್ಲಾಗ್ ೧೪೩ ವೀಕ್ಷಣೆ

ನಮ್ಮ ಹಳ್ಳಿಯ ಸುತ್ತಮುತ್ತಲಿನ ಏಳೆಂಟು ಹಳ್ಳಿಗಳಲ್ಲಿ ಥಣಾರಿಯ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಈ ಥಣಾರಿ ಎಂಬುದರಲ್ಲಿ ಪ್ರಾರಂಭದ ಅಕ್ಷರ ಅಲ್ಪಪ್ರಾಣವೋ? ಮಹಾಪ್ರಾಣವೋ? ನನಗೆ ಗೊತ್ತಿಲ್ಲ. ಅಷ್ಟೇ ಏಕೆ? ಈ ಹೆಸರು ಅವನ ಅ...

ಹುಟ್ಟು ಹಬ್ಬದ ದಿನ ದೀಪ ನಂದಿಸಬೇಕೆ?

ಜಯಂತ್ ರಾಮಾಚಾರ್ ಮಾರ್ಚ್ ೨೨ ಚರ್ಚಾವೇದಿಕೆ ೬,೨೩೭ ವೀಕ್ಷಣೆ

ಆತ್ಮೀಯರೇ, ಇದೊಂದು ವಿಷಯ ಬಹಳ ದಿನಗಳಿಂದ ಕೊರೆಯುತ್ತಿದೆ. ಇತ್ತೀಚಿಗೆ ನನ್ನ ಗೆಳೆಯನ ಮಗಳ ಹುಟ್ಟುಹಬ್ಬಕ್ಕೆಂದು ಆತನ ಮನೆಗೆ ಹೋಗಿದ್ದಾಗ ಅಲ್ಲಿ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಕೇಕ್ ಮೇಲೆ ೩ನೆ ನಂಬರಿನ ಮೋಂಬತ್ತಿಯನ್ನು...

ಶಿಶಿರ ಶಶಾಂಕ

chandrashekar b c ಮಾರ್ಚ್ ೨೧ ಕವನ ೮೯೬ ವೀಕ್ಷಣೆ

ಶಿಶಿರ ಋತು ಹೆಬ್ಬಾಗಿಲಿನಲಿ ಫಾಲ್ಗುಣದ ವ್ಯೋಮ ವಾರಿಧಿಯಲಿ ಪೌರ್ಣಿಮಾ ಚಂದಿರನು ನಲಿಯುತಿಹನು. ಬಹು ವರುಷಗಳಿಗೊಮ್ಮೆ ತೋರುತ ಭುವಿಗೆ ಒಲ್ಮೆ ಎಂದೂ ಬಾರದ ಸನಿಹದಲಿ ಪಿಸುಗುಡುತಿಹನು. ನಿಶೆಯ ಮೊಗದಂಚಿನಲಿ ಸೊಬಗನನುಪಮಗೊಳಿಸು...

ಕವಿತೆ..

SiddhKirti ಮಾರ್ಚ್ ೨೧ ಕವನ ೬೬೧ ವೀಕ್ಷಣೆ

ಯಾರೋ ಬಡವರು ಬೆವರು ಸುರಿಸಿ ಮೈಯ್ಯ ದಣಿಸಿ ಕಲ್ಮಣ್ಣು ಹೇರಿ ಹಾಡು ಹಾಡುತ ಸುಖ ದು:ಖ ಹಂಚುತ ಒಡತಿಯ ನೆನಪಿಸಿ ಕಟ್ಟಿದರು ಬಾನಿನುದ್ದಕೆ ಕಟ್ಟಡದ ಗೋಪುರ ಕಲಾವಿದರು ಭಾವಗಳ ಬಣ್ಣ ಬಳಿದು ಹೊಸತು ರೂಪ ತಂದು ಕಣ್ಣಿಗೆ ಕ್ಷೇಮವಾ...

ಆಗಸದಿ ಚಂದ್ರಮನು ಅಂಜುತಿಹನು

ಜಯಂತ್ ರಾಮಾಚಾರ್ ಮಾರ್ಚ್ ೨೧ ಕವನ ೯೦೩ ವೀಕ್ಷಣೆ

ಕೈಯಲ್ಲಿ ಕೈ ಹಿಡಿದು ನನ್ನೊಡನೆ ನೀನಿರಲು ನಿನ್ನ ಶಿರವ ನನ್ನ ಭುಜದ ಮೇಲೆ ಆನಿಸಿರಲು ನಿನ್ನ ಬೆಚ್ಚನೆಯ ಶ್ವಾಸ ನನಗೆ ತಗುಲಿತರಲು ವರ್ಣಿಸಲಾರೆ ನಾ ಈ ಮಧುರಾನುಭೂತಿಯ ನಿನ್ನ ಕಣ್ಣ ಕನ್ನಡಿಯೊಳಗೆ ಕಂಡೆ ನನ್ನ ಪ್ರತಿಬಿಂಬವ ನ...

"ಪ್ರಥಮವಾಗಿ ಹಾನಿ ಮಾಡದಿರು"

Kurnool Ramesh Babu ಮಾರ್ಚ್ ೨೧ ಲೇಖನ ೮೯೦ ವೀಕ್ಷಣೆ

"ಪ್ರಥಮವಾಗಿ ಹಾನಿ ಮಾಡದಿರು" ನಮ್ಮ ಪ್ರಾಚೀನ ವೈದ್ಯಕೀಯ ಪದ್ಧತಿಯಾದ ಆಯುರ್ವೇದದ ಗ್ರಂಥಗಳಲ್ಲಿ ಸಂಸ್ಕೃತದ ಸುಂದರ ನುಡಿಗಟ್ಟುಗಳನ್ನು ಕಾಣಬಹುದಾದಂತೆ, ಆಧುನಿಕ ವೈದ್ಯಕೀಯ ಪದ್ಧತಿಯ ಆರಂಭಿಕ ಗ್ರಂಥಗಳಲ್ಲಿ ಗ್ರೀಕ್ ಮತ್ತು...

ಗುಸು ಗುಸು ಪ್ರಸಂಗ !

ಶ್ರೀನಾಥ್ ಭಲ್ಲೆ ಮಾರ್ಚ್ ೨೧ ಲೇಖನ ೨,೪೨೩ ವೀಕ್ಷಣೆ

ಮೊನ್ನೆ ಹೀಗೇ ಕಾರನ್ನು ಪಾರ್ಕ್ ಮಾಡಿ ಧೂಮಪಾನ ಕ್ಷೇತ್ರವನ್ನು (smoking area) ದಾಟಿ ಹೋಗುತ್ತಿದ್ದೆ. ಸ್ವಲ್ಪವೇ ದೂರದಲ್ಲಿ ಇವರಿಬ್ಬರನ್ನು ಕಂಡೆ. ಒಬ್ಬ ಧೂಮಪಾನಿ ಮತ್ತೊಬ್ಬ ಆ ಧೂಮದ ಪಾನಿ. ಏನೋ ಮಾತನಾಡುತ್ತಿದ್ದವರು...

ಸೂಪರ್ ಮೂನ್ ಅಪಾಯಕಾರಿ

ಗಣೇಶ ಮಾರ್ಚ್ ೨೧ ಬ್ಲಾಗ್ ೫೬ ವೀಕ್ಷಣೆ

ನನ್ನ ಬಹುದಿನದ ಕನಸು ನಾನೂ ಕವಿಯಾಗಬೇಕು ನನ್ನ ಕವಿತೆ ಕ್ಯಾಸೆಟ್ ಆಗಿ ಜನ ಕೇಳಿ ಹುಚ್ಚೆದ್ದು ಕುಣಿಯಬೇಕು. ಪೂರ್ಣ ಚಂದಿರ ಭೂಮಿಗೆ ಅತೀ ಸಮೀಪ ಇದಕ್ಕಿಂತ ಶುಭಮುಹೂರ್ತ ಬೇರೆ ಬೇಕೆ? ಚಂದ್ರನಿಗೆ ಇನ್ನೂ ಸಮೀಪವಾಗಲು ಟೆರೇಸ್‌...

ಬಿಂಬ

ಕೃಷ್ಣಪ್ರಕಾಶ ಬೊಳುಂಬು ಮಾರ್ಚ್ ೨೧ ಬ್ಲಾಗ್ ೩೨ ವೀಕ್ಷಣೆ

೧. ಎತ್ತ ಹೋಗಲಿ, ಇನ್ನೆಲ್ಲಿ ಹುಡುಕಲಿ |ಎತ್ತ ಹೋದರಲ್ಲಿ ನೀನು ಕಾಣುವನ್ತಿರೆ |ಕಣ್ಣು ಕಾಂಬ ಬಿಂಬವೆಲ್ಲಾ ನಿನ್ನದಾಗಿರೆ |ನೀನೇಕೆ ಬಾರೆ, ಕಣ್ಣೆದುರಿಗೆ ತೋಱೆ |೨. ನೀರಿನೊಳು ಉದುರಿದ ಎಲೆಯನ್ತೆ, ತೇಲುತ್ತ ತೇಲುತ್ತ ನಾನ...

ತ೦ಗಾಳಿ ಸೂಸುತ್ತಿತ್ತು ನನ್ನ ನಿಟ್ಟುಸಿರು...

ಪ್ರಸನ್ನ ಮಾರ್ಚ್ ೨೧ ಕವನ ೯೪೧ ವೀಕ್ಷಣೆ

ನನ್ನ ಕಣ್ಣಲ್ಲಿ ಕಣ್ಣಿಟ್ಟು ಅವಳು ದಿಟ್ಟಿಸಿದಾಗ ನನ್ನ ಕಣ್ಣೋಟ ಬೇರೆಡೆಗೆ ಹರಿಸಿದ್ದೆ. ಗದ್ದ ಹಿಡಿದು ನನ್ನ ಮೊಗ ತನ್ನೆಡೆಗೆ ತಿರುವಿ ಮುಸಿ ಮುಸಿ ನಕ್ಕಿದ್ದಳು ದಿಟ್ಟೆ. ಬೀದಿಯಲ್ಲಿ ಸಾಗುವಾಗ ನನ್ನ ತೋಳನ್ನು ಬಿಗಿಯಾಗಿ...

ನೆನ್ನೆ ಎಂಬುದು ಇಂದಿನ ಕಲ್ಪನೆಯಷ್ಟೇಃ ಗಾದೆಗೊಂದು ಗುದ್ದು-೭೨

ಎಚ್.ಎ. ಅನಿಲ್ ಕುಮಾರ್ ಮಾರ್ಚ್ ೨೧ ಬ್ಲಾಗ್ ೬೬ ವೀಕ್ಷಣೆ

(೩೬೬) ’ಅಡುಗೆಮನೆ’ ಮತ್ತು ’ವಸ್ತ್ರ’ ಎಂಬ ಎರಡು ಹೆಜ್ಜೆಗಳಿಂದಾಗಿ ಮಾನವ ಪ್ರಕೃತಿಯಿಂದ ದೂರ ಸರಿದುಬಿಟ್ಟ. ಭಗವಂತ ದೊರಕಿಸಿಕೊಡುವುದೇ ನಿಜವಾದ ಅಡುಗೆ ಮತ್ತು ಆತನೇ ಸರಿಯಾದ ದರ್ಜಿ ಎಂದು ಇತರೆ ಪ್ರಾಣಿಗಳಿಗೆ ಸ್ಪಷ್ಟವಾಗಿ...

ಹಾಳೆಯಲ್ಲವೀ ಮನ

ಸರಸ್ವತಿ ಟಿ. ಎನ್ ಮಾರ್ಚ್ ೨೧ ಕವನ ೯೯೨ ವೀಕ್ಷಣೆ

ಬರುವ ಮೊದಲು ನೀಮನವಾಗಿತ್ತು ಖಾಲಿ ಖಾಲಿತುಂಬಿದೆ ರಂಗೋಲಿ ನೀ ಬಂದ ಮೇಲೆಇಟ್ಟ ಚುಕ್ಕಿ ತಪ್ಪೆಂದುಅಳಿಸದಿರು ಎಂದೆಂದುಹಾಳೆಯಲ್ಲವೀ ಮನ ಬಲು ಸೂಕ್ಷ್ಮ ಜೋಪಾನ.

ನನ್ನ ನಲ್ಲೆಗೆ.......

ಜೆ.ಎಮ್.ಮಹೇಶ್ ಮಾರ್ಚ್ ೨೧ ಕವನ ೯೧೫ ವೀಕ್ಷಣೆ

ನಾ ಬಯಸುವುದು ತಪ್ಪೆಂದು ನಂಗೊತ್ತು..... ಆದರು ಬಯಸಿದೆ ಈ ನನ್ನ ಮನಸು.... ದೈರ್ಯದಿಂದ ಹೇಳಬೇಕೆನಿಸಿದೆ ಇವತ್ತು ..... ತಪ್ಪಿದ್ದರೆ ಕ್ಶಮಿಸು...ದಯವಿಟ್ಟು.... ಕೊಡಬೇಕೆನಿಸಿದೆ ಈ ಹೊತ್ತು ನನ್ನ ನಲ್ಲೆ....! ನಿನಗೆ ಪ...

ಸಾರ್ಥಕ ಬದುಕು

RAMAMOHANA.N ಮಾರ್ಚ್ ೨೧ ಕವನ ೬೫೮ ವೀಕ್ಷಣೆ

ಸಾರ್ಥಕ ಬದುಕು ನಾನಾಗಲಿಲ್ಲ ನನ್ನವಳೆಣಿಸಿದಂತೆವಜ್ರ ವೈಡೂರ್ಯ ಖರೀದಿಯಲಿ ನಾನಾಗಲಿಲ್ಲ ನನ್ನ ಮಕ್ಕಳೆಣಿಸಿದಂತೆಅವರವರ ಮನಸ್ಸಿನ ಗೊಂದಲದಲಿ ನಾನಾಗಲಿಲ್ಲ ನನ್ನ ಹಿರಿಯರೆಣಿಸಿದಂತೆಜೇವನದ ಯಶೋಗಾಥೆಯಲಿ ನನ್ನದದಾಗಲಿಲ್ಲ ನಾನೆ...

ಮಾನವನ ಕನಸು

ನಂದೀಶ್ ಬಂಕೇನಹಳ್ಳಿ ಮಾರ್ಚ್ ೨೧ ಕವನ ೪೦೭ ವೀಕ್ಷಣೆ

ನನಸಾಗಿ ನೀಲಾಕಾಶದಲಿ. ಹಕ್ಕಿಯಂದದಿ,ಸ್ವಚಂದದಲಿ, ಮಾನವನ ಕನಸೊಂದು ಹಾರುತಿದೆ ನೋಡಲಿ. ನನಸಾಗಿ ಸಪ್ತಸಾಗರದಿ. ಜಲಚರಗಳ ಅಣಕಿಸುತ್ತಾ,ಆವೇಗದಲ್ಲಿ, ಮಾನವನ ಕನಸೊಂದು ತೇಲುತಿದೆ ನೋಡಲಿ. ಅಂತರಿಕ್ಷದಲ್ಲಿ,ಸಾಗರದಡಿಯಲಿ,ಅನ್ಯಗ್...

ಬೇಕಾಗಿದ್ದಾರೆ ಕವಿಗಳು

ನಂದೀಶ್ ಬಂಕೇನಹಳ್ಳಿ ಮಾರ್ಚ್ ೨೧ ಕವನ ೭೭೧ ವೀಕ್ಷಣೆ

ಜೀವರಾಶಿಯ ಎದೆಯಲ್ಲಿ ಕದಡಿ ಹೋಗಿಹ ಸಾವಿರ ಭಾವಗಳಿಗೆ ರೂಪ ಕೊಡಲು. ಬೇಕಾಗಿದ್ದಾರೆ ಕವಿಗಳು. ತೆರೆಮರೆಯಲ್ಲಿ ಅಳಿದುಹೋದ ಶ್ರೀಸಾಮಾನ್ಯರ ಬದುಕ ಜಗಕ್ಕೆ ತೆರೆದಿಡಲು, ಬೇಕಾಗಿದ್ದಾರೆ ಕವಿಗಳು. ರವಿಕಾಣದ ಜಗದ.ಸೌಂದರ್ಯ ರಸಸ್ವ...

ಕವಿಯು-ಚೆಲುವು

ನಂದೀಶ್ ಬಂಕೇನಹಳ್ಳಿ ಮಾರ್ಚ್ ೨೧ ಕವನ ೫೪೧ ವೀಕ್ಷಣೆ

ವನಸಿರಿಯ ಚೆಲುವ ಸವಿದು, ಮಲೆಯ ಅಲೆಯ ಸ್ಪರ್ಶ ಪಡೆದು, ಕಾಡುಕಣಿವೆ ತಂಪು ಕುಡಿದು ಕವಿಯು ಬರೆದ ಕವಿತೆಯ. ಮಧುವ ಹೀರೋ ದುಂಬಿ ಕಂಡು, ಜೇನಸವಿಯ ಸಿಹಿಯ ಉಂಡು, ಹೊಂಗೆ ಮರಕ್ಕೆ ಒರಗಿ ಕೊಂಡು, ಕವಿಯು ಬರೆದ ಕವಿತೆಯ. ಕವಿತೆ ಎನ...

ಹೈವೇಯಲ್ಲಿ ಒಂದು ರಾತ್ರಿ ...

ಜಯಂತ್ ರಾಮಾಚಾರ್ ಮಾರ್ಚ್ ೨೦ ಬ್ಲಾಗ್ ೭೪ ವೀಕ್ಷಣೆ

ಅದು ಬೆಂಗಳೂರು ಮೈಸೂರು ಹೈವೇ. ಪ್ರೀತಂ ತನ್ನ ಪಲ್ಸರ್ ಬೈಕ್ ಅನ್ನು ನೂರು ಸ್ಪೀಡಿನಲ್ಲಿ ಓಡಿಸುತ್ತಿದ್ದಾನೆ ಅವನ ಹಿಂದುಗಡೆ ಸಂಜನಾ ಅವನನ್ನು ಬಿಗಿದಪ್ಪಿ ಕೂತಿದ್ದಾಳೆ. ಅಂದು ಬೆಳಿಗ್ಗೆ ಮೈಸೂರಿಗೆ ಪ್ರವಾಸಕ್ಕೆಂದು ಹೋಗಿದ...

ಓ ಸಂಗಾತೀ, ನೀನಿಲ್ಲದಾವುದೀ ಜೀವನಾ - ಭಾವಾನುವಾದ

ಆತ್ರೇಯ ಮಾರ್ಚ್ ೨೦ ಲೇಖನ ೧,೬೮೨ ವೀಕ್ಷಣೆ

ಓ ಸಂಗಾತೀ, ನೀನಿಲ್ಲದಾವುದೀ ಜೀವನಾ - ಭಾವಾನುವಾದ ಓ ಸಂಗಾತೀ, ನೀನಿಲ್ಲದಾವುದೀ ಜೀವನಾಹೂವಲ್ಲಿ, ಮುಗುಳಲ್ಲಿ, ಹೊಂಗನಸ ಹಾದಿಯಲಿಇರದೆ ನೀನಿಲ್ಲಿ ಇಹುದೇನೇನುಯಿಲ್ಲಾಅರಿಯೆ ಎಂತು ಅರಿಯದಂತೆ, ಬಂದು ನೆಲೆಸಿಹರಾರೊ ಆಸರೆಯ ಮನ...