ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2011

ಮಾರ್ಚ್ 2011

೪೦೨ ಲೇಖನಗಳು

ಪರಿಸರ ಮಿತ್ರ

ಸರಸ್ವತಿ ಟಿ. ಎನ್ ಮಾರ್ಚ್ ೧೮ ಕವನ ೯೮೪ ವೀಕ್ಷಣೆ

ಸೈಕಲ್ಲು ಬಲು ಒಳ್ಳೇದಣ್ಣಹೆಚ್ಚು ಖರ್ಚಿಲ್ಲದೆ ಸಂಚಾರಕ್ಕೆ ಒದಗುವುದಣ್ಣಬಡವರಿಗಾಧಾರವಣ್ಣ ಈ ಸೈಕಲ್ಲುಮಕ್ಕಳಿಗೆ ಪ್ರಾಣವಣ್ಣಹೈಸ್ಕೂಲ್ ಮಕ್ಕಳ ಮಿತ್ರ ಕಾಲೇಜ್ ಹುಡುಗರ ಶತ್ರುಲೈಸೆನ್ಸ್ ಇಲ್ಲದೆ ಬ್ಯಾಲೆನ್ಸಲ್ಲೋಡಿಸುವಾಸೈಕಲ...

ಇವುಗಳನ್ನು ಹೆಸರಿಸಬಲ್ಲಿರಾ?

ಬೆಳ್ಳಾಲ ಗೋಪೀನಾಥ ರಾವ್ ಮಾರ್ಚ್ ೧೮ ಲೇಖನ ೨,೪೭೩ ವೀಕ್ಷಣೆ

ಭಾಗವಹಿಸಿದ ಎಲ್ಲರಿಗೂ ನನ್ನ ನಮನಗಳುಎಲ್ಲರೂ ಪ್ರಯತ್ನಿಸಿದರಾದರೂ ಈ ಸಾರಿ ಪುನಃ ನೀರ್ಕಜೆಯವರು ಗೆದ್ದಿದ್ದಾರೆಉತ್ತರ ಅವರು ಬರೆದ ಹಾಗೇ :೧. ಈಂದು (ತುಳು), ಬೈನೆ (ಕನ್ನಡ). ೨. ಗಾಂಧಾರಿ ಮೆಣಸು, ಸೂಜಿ ಮೆಣಸು (ಬಿಳಿ ಬಣ್...

ಧರಣಿಯ ಮುನಿಸು

RAMAMOHANA.N ಮಾರ್ಚ್ ೧೮ ಕವನ ೫೨೭ ವೀಕ್ಷಣೆ

ಧರಣಿಯ ಮುನಿಸು ಮುನಿದು ತೋರಿಹಳಲ್ಲಿ ಮಾತೆಒಡಲಾಗ್ನಿಯ ಹೊರಗೊಗೆದುಮೀರಿದೆ ಇಂದೆನುತ ಸಹನೆಯ ಮಿತಿ ಮನುಕುಲ ಇನ್ನಾದರೂ ಅರಿಯಬೇಕಂತೆಬಾಳ ನಡಿಗೆಯ ದರ್ಮದಒಳ ಹೊರಗಣ ಇತಿ ಮಿತಿ ಸುಮ್ಮನಿದ್ದರೆ ಅರಿತೂ ಅರಿಯದಂತೆಉಳಿಯದಂತಾದೀತದು...

ನನ್ನ ಪ್ರೀತಿಯ ಕವನ....

ಜೆ.ಎಮ್.ಮಹೇಶ್ ಮಾರ್ಚ್ ೧೮ ಕವನ ೭,೩೨೨ ವೀಕ್ಷಣೆ

ಇದು ನನ್ನ ಮೊದಲ ಪ್ರೆಮ ಪತ್ರ... ಸಹಿಸಲಗದು ನಿನ್ನ ನಿರುತ್ತರ... ಹಾಗಾಗಿ ಇದು ಇಲ್ಲೆ ಇದೆ ನನ್ನ ಹತ್ತಿರ..... ಬಾ ಬೆಗ ಪ್ರೆಯಸಿ ಕಾಯಿಸಿದಿರು ನಿನೀತರ... ನಾ ಕೊದುವದಕ್ಕು ಮೊದಲೆ ಪತ್ರ..ನೀ ನೀದು ಅದಕ್ಕೆ ಉತ್ತರ..

ಹೌದಲ್ಲವೇ?

ಕೇಶವ ಮೈಸೂರು ಮಾರ್ಚ್ ೧೮ ಲೇಖನ ೧,೭೨೦ ವೀಕ್ಷಣೆ

ಸ್ನೇಹಿತನಿಂದ ಮಿಂಚಂಚೆಯಲ್ಲಿ ಬಂದದ್ದು; ನಿಮ್ಮಲ್ಲಿ ಹಂಚಿಕೊಳ್ಳೋಣವೆನಿಸಿತು! - ಕೇಶವ ಮೈಸೂರು

ಬಾಷೆಯ ಕಲಿಕೆಗೆ ಕಲಿಕೆಯ ಮಾಧ್ಯಮ ಅಡ್ಡಿಯಾಗಬಾರದು!

ಆಸು ಹೆಗ್ಡೆ ಮಾರ್ಚ್ ೧೮ ಬ್ಲಾಗ್ ೫೯ ವೀಕ್ಷಣೆ

ಬಾಷೆಯ ಕಲಿಕೆಗೆ ಕಲಿಕೆಯ ಮಾಧ್ಯಮ ಅಡ್ಡಿಯಾಗಬಾರದು ಕನ್ನಡಿಗರು ಅನ್ಯ ಭಾಷಿಗರ ಜೊತೆಗೆ ಮಾತನಾಡುವಾಗ ಮಾತೃಭಾಷೆಯನ್ನು ಬಳಸದೇ, ಅನ್ಯರ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ ಅನ್ನುವ ಅಪವಾದ ಇದೆ. ಆದರೆ, ಇದು ಬೆಂಗಳೂರಿನಂತಹ ನಗ...

" ಕಾಣದ ಕಡಲಿಗೆ ಹಂಬಲಿಸಿದೆ ಮನ "

ವಿಶ್ವನಾಥ್ ಜಿ ಮಾರ್ಚ್ ೧೮ ಬ್ಲಾಗ್ ೧೦೨ ವೀಕ್ಷಣೆ

" ಕಾಣದ ಕಡಲಿಗೆ ಹಂಬಲಿಸಿದೆ ಮನ " ಈ ಮಾತನ್ನು ಎಲ್ಲೋ ಕೇಳಿದ ನೆನಪು, ಹಾಗೆ ನೆನಪಿನಲ್ಲಿ ಉಳಿದುಕೊಂಡಿದೆ. . ಯಾರದೋ ಅನುಭವದ ಮಾತು ಅನ್ನಿಸುತೆ ಇದು. . ಇದ್ದಕೆ ಉತ್ತಮ ಉದಾಹರಣೆ ಕೊಡಿ (ನೀವು ಅನುಭವಿಸಿದ ಅಥವಾ ನಿಮಗೆ ಗೊ...

ಬೆಳಕಿನ ಸಿ೦ಚನ..

ksraghavendranavada ಮಾರ್ಚ್ ೧೭ ಬ್ಲಾಗ್ ೧೦೧ ವೀಕ್ಷಣೆ

ಎಲ್ಲೆಲ್ಲಿಯೂ ಬಿಕ್ಕುವಿಕೆ,ನಿಟ್ಟುಸಿರುಗಳ ಸದ್ದು ತಲೆಯ ಮೇಲಿನ ಗ೦ಟಿಗಿ೦ತಲೂ ಭಾರವಾದ ಉಸಿರು, ಹೆಜ್ಜೆಯ ಮೇಲೆ ಮತ್ತೊ೦ದು ಹೆಜ್ಜೆ ಎಲ್ಲಿಗೆ ಹೋಗುತ್ತಿದ್ದೇವೆ೦ಬ ಯಾವ ಪರಿವೆಯು ಇರದಿದ್ದರೂ ಯಾರಾದರೂ ಕರೆದಾರೇನೋ! “ನಮ್ಮಲ್...

ಒಲವಿನ ಕರೆ

ಆತ್ರೇಯ ಮಾರ್ಚ್ ೧೭ ಕವನ ೧,೨೧೬ ವೀಕ್ಷಣೆ

ಒಲವಿನ ಕರೆಕಡಲ ಅಂಚಿನಲಿಅಡಿಗಳ ಎಳೆದಿಡುವಾಗಒಡಲ ಆಳದಲಿಅಳಿದ ನಡೆಗಳ ನೆನಪು. ಕರೆಯಲಿಟ್ಟ ನಡೆತಿರುಗಿ ನೋಡೆ ಸುಳಿವಿರದು. ಮರೆಯಲಿಟ್ಟ ನೋವು ತಿರುಗಿತಷ್ಟೇ- ಸುಳಿಬಿಡದು.ಕಪ್ಪಿರಳೋ, ತಿಂಗಳೋ,ಜಪ್ಪಿ ಮೇಲೇರಿ ಮೊರೆಯುವುದು.ತಪ...

ಗೋಕರುಣೆ ಬೀಚ್

ಗಣೇಶ ಮಾರ್ಚ್ ೧೭ ಬ್ಲಾಗ್ ೪೭ ವೀಕ್ಷಣೆ

ಈ ರಥದ ಮುಂದೆ ನಿಂತು ಮಕ್ಕಳು "ಇದೇನು ಅಂಕಲ್?" ಎಂದು ಕೇಳಿದಾಗ ಆಶ್ಚರ್ಯವಾಯಿತು! ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಲ್ಲಿ, ಊರ ಜಾತ್ರೆ ಸಮಯಕ್ಕೇ ಪರೀಕ್ಷೆ ಇರುತ್ತಿದ್ದುದರಿಂದ ಯಾವುದೇ ಜಾತ್ರೆಗೆ ಹೋಗಲು ಸಾಧ್ಯವಾಗಿರಲಿ...

ಇವಳು ಯಾರು ಬಲ್ಲಿರೇನು?

ಸರಸ್ವತಿ ಟಿ. ಎನ್ ಮಾರ್ಚ್ ೧೭ ಕವನ ೮೨೯ ವೀಕ್ಷಣೆ

ನಲವತ್ತರಲ್ಲಾಯಿತು ಪರಿಚಯಶುರುವಾಗೆ ಬಿಟ್ಟಿತು ಪ್ರಣಯತಾಳಲಾರದೆ ಅಗಲಿಕೆಯಮಾಡಿಕೊಂಡೇ ಬಿಟ್ಟೆ ಪರಿಣಯ ಬರುವ ಮೊದಲು ಬರೀ ನಿರಾಸಕ್ತಿಬಂದ ಮೇಲೆ ತುಂಬಿದಳು ಆಸಕ್ತಿಜಡತನದಿಂದ ಮಾಡಿ ಮುಕ್ತಿನೀಡಿಹಳು ಸ್ಪೂರ್ತಿ, ಶಕ್ತಿ.ಇವಳಿಲ...

ಈ ಚಿತ್ರದಲ್ಲಿರುವವುಗಳನ್ನು ಹೆಸರಿಸ ಬಲ್ಲಿರಾ?

ಬೆಳ್ಳಾಲ ಗೋಪೀನಾಥ ರಾವ್ ಮಾರ್ಚ್ ೧೭ ಲೇಖನ ೩,೦೧೮ ವೀಕ್ಷಣೆ

ನಿಮ್ಮ ಆಸಕ್ತಿದಾಯಕ ಪ್ರತಿಕ್ರೀಯೆಗಳಿಗೆ ನನ್ನ ನಮನಗಳುಉತ್ತರ ಎಲ್ಲರೂ ಕೊಟ್ಟರಾದರೂ ಮೂರಕ್ಕೂ ಸರಿಯುತ್ತರ ಕಳುಹಿಸಿದವರಲ್ಲಿ ನೀರ್ಕಜೆಯವರು ಮೊದಲಿಗರುಉತ್ತರ ಹೀಗಿದೆ೧. ದೀವ ಹಲಸು /ಜೀ ಗುಜ್ಜೆ೨. ಕಾಸರ್ಕನ ಮರ ಇದರ ಎಲೆ ತೊ...

ಜಪಾನ್ ದುರಂತ ಮತ್ತು ಹಾಸ್ಯ

ಅಬ್ದುಲ್ ಲತೀಫ್ ಸಯ್ಯದ್ ಮಾರ್ಚ್ ೧೭ ಬ್ಲಾಗ್ ೩೫ ವೀಕ್ಷಣೆ

ಜಪಾನ್ ದುರಂತದಿಂದ ದಿಗ್ಭ್ರಾಂತವಾದ ವಿಶ್ವ ಜಪಾನೀಯರಿಗೆ ತನ್ನ ಅನುಭೂತಿ, ಸಂತಾಪ, ಪ್ರಾರ್ಥನೆಗಳನ್ನು ಒಂದು ಕಡೆ ಅರ್ಪಿಸುತ್ತಿದ್ದರೆ ಮತ್ತೊಂದು ಕಡೆ ಅಲ್ಲಿನ ಸಾವು ನೋವಿನ ಬಗ್ಗೆ ಯಾವ ನೋವೂ ಇಲ್ಲದೆ ಅಭಿವ್ಯಕ್ತಿ ಸ್ವಾತಂ...

ಡಿ ವಿ ಜಿ

ಹರಿ ಪ್ರಸಾದ್ ನಾಡಿಗ್ ಮಾರ್ಚ್ ೧೭ ಲೇಖನ ೨,೩೩೮ ವೀಕ್ಷಣೆ

ಡಿ ವಿ ಜಿಯವರ ಬಗ್ಗೆ ಕನ್ನಡಿಗರಿಗೆ ಹೇಳಬೇಕಿಲ್ಲ. ಮಾರ್ಚ್ ೧೭ ಡಿ ವಿ ಜಿಯವರ ಹುಟ್ಟುಹಬ್ಬ. ಈ ಚಿತ್ರ ಬಸವನಗುಡಿಯ ಬ್ಯೂಗಲ್ ರಾಕ್ ಪಾರ್ಕಿನಲ್ಲಿರುವ ಡಿ ವಿ ಜಿಯವರ ಪ್ರತಿಮೆ.

ಗುಂಡು ಒಳ ಹೋದಾಗ ಮೂಡಿ ಬಂದ ಭಾವ ಲಹರಿ

ಡೇವಿಡ್ ಮಾರ್ಚ್ ೧೭ ಕವನ ೪೧೫ ವೀಕ್ಷಣೆ

ಹದ ಮೀರಿ ಹೋಗಿದೆ ಮಿತ ಮೀರಿ ಏರಿದೆ ಕಾಲ್ಗಳು ಗೆಜ್ಜೆ ಕಟ್ಟಿಕೊಂಡು ನವಿಲಿನಂತೆ ಹೆಜ್ಜೆ ಹಾಕಿವೆ ಕಂಠವು ಕೋಗಿಲೆಯಂತೆ ಹಾಡಿದೆ ಕೈ ಗಳು ರೆಕ್ಕೆ ಬಿಚ್ಚಿಕೊಂಡು ಧರಣಿ ಬಿಟ್ಟು ಮುಗಿಲಲ್ಲಿ ಹಕ್ಕಿಯಂತೆ ಹಾರಿವೆ ಇಡೀ ದೇಹದ ಅಂ...

ಕರ್ನಾಟಕದ ಮಹಾಚೇತನ : ಭಕ್ತಿ ಭಂಡಾರಿ ಬಸವಣ್ಣನವರು

ಪಾರ್ಥಸಾರಥಿ ಮಾರ್ಚ್ ೧೭ ಲೇಖನ ೧೮,೮೭೪ ವೀಕ್ಷಣೆ

ಕಾಯಕವೆ ಕೈಲಾಸ : ಭಾರತದ ಪ್ರಸಿದ್ದ ಗ್ರಂಥಗಳಲ್ಲಿ ಪ್ರಥಮವಾಗಿ ನಿಲ್ಲುವುದು 'ಭಗವದ್ಗೀತೆ', ಅದರಲ್ಲಿ ಶ್ರೀಕೃಷ್ಣನು ಭೋದಿಸಿದ ಕರ್ಮ ತತ್ವವನ್ನು , ನಿನ್ನ ಕರ್ತವ್ಯವನ್ನು ನೀನು ಮಾಡು ಎಂದ ಅವನ ಕರ್ಮದೀಕ್ಷೆಯನ್ನು ಒಂದೇ ಪ...

ಯೋಚಿಸಲೊ೦ದಿಷ್ಟು..೨೬

ksraghavendranavada ಮಾರ್ಚ್ ೧೭ ಬ್ಲಾಗ್ ೫೬ ವೀಕ್ಷಣೆ

೧. ಜ್ಞಾನವು ನಾವು ಇಚ್ಛಿಸಲಿ , ಬಿಡಲಿ ನಮ್ಮತ್ತ ಹರಿದು ಬರುವ ಜಡ ವಸ್ತುವಲ್ಲ... ಅದನ್ನು ಪಡೆಯಲು ನಾವು ಪ್ರಯತ್ನಿಸಲೇ ಬೇಕು!

ಮಾಂಗಲ್ಯ ಧಾರಣೆ

ಜಯಂತ್ ರಾಮಾಚಾರ್ ಮಾರ್ಚ್ ೧೭ ಕವನ ೧,೮೫೮ ವೀಕ್ಷಣೆ

ಮೊಳಗುತಿವೆ ಮಂಗಳವಾದ್ಯಗಳು ಮಂಟಪದೊಳಗಿಂದಬರುತಿಹರು ಬಂಧು ಬಾಂಧವರು ಸಂಭ್ರಮದಿಂದಸಿದ್ಧನಾದನು ವರನು ಸ್ವೀಕರಿಸಲು ಗೃಹಸ್ಥಾಶ್ರಮವ ಸಿದ್ಧಳಾದಳು ವಧುವು ತೊರೆದು ಬರಲು ತಂದೆ ತಾಯಿಯ.. ಹೊರಟು ನಿಂತ ವರನನ್ನು ಮರಳಿ ಕರೆತಂದರು...

ಸೂಪರ್ ಮೂನ್:ಜಪಾನ್ ಭೂಕಂಪಕ್ಕೆ ಸಂಬಂಧವಿಲ್ಲ

ASHOKKUMAR ಮಾರ್ಚ್ ೧೬ ಲೇಖನ ೪೬೮ ವೀಕ್ಷಣೆ

ಸೂಪರ್ ಮೂನ್:ಜಪಾನ್ ಭೂಕಂಪಕ್ಕೆ ಸಂಬಂಧವಿಲ್ಲ ಭೂಮಿ ಹಾಗು ಚಂದ್ರಪಥಗಳು ಮಾರ್ಚ್ ಹತ್ತೊಂಭತ್ತರಂದು ಅತ್ಯಂತ ನಿಕಟವಾಗಿ ಬಂದು,ಭೂಮಿ ಹಾಗು ಚಂದ್ರನ ಕಾಂತೀಯ ಬಲಗಳ ಘರ್ಷಣೆಯಿಂದ ಭೂಮಿಯಲ್ಲಿ ವಿಪತ್ತು ಸಂಭವಿಸಬಹುದು ಎನ್ನುವ ಗ...