ಈಗಿನ ಹಣ, ಝಣ-ಝಣವೇ?
ಪ್ರೀತಿಯ ಓದುಗರೆ, ನಿಮ್ಮನ್ನು ಓದುಗರೆ ಎಂದು ಸಂಭೋಧಿಸುವುದರ ಬದಲಿಗೆ, ' ಜೋದುಗರೆ ' ಎನ್ನಬಹುದು. ಅಂದರೆ, Interner Surfer = ಜಾಲಿಗ.ಜಾಲಿಗ ಓದುಗ = ಜೋದುಗ :)ಈ ತಿಳಿನಗೆಯೊಂದಿಗೆ, ನಾವೀಗ ಈಗಿನ ಹಣದ ಮೌಲ್ಯವನ್ನು ವಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೦೨ ಲೇಖನಗಳು
ಪ್ರೀತಿಯ ಓದುಗರೆ, ನಿಮ್ಮನ್ನು ಓದುಗರೆ ಎಂದು ಸಂಭೋಧಿಸುವುದರ ಬದಲಿಗೆ, ' ಜೋದುಗರೆ ' ಎನ್ನಬಹುದು. ಅಂದರೆ, Interner Surfer = ಜಾಲಿಗ.ಜಾಲಿಗ ಓದುಗ = ಜೋದುಗ :)ಈ ತಿಳಿನಗೆಯೊಂದಿಗೆ, ನಾವೀಗ ಈಗಿನ ಹಣದ ಮೌಲ್ಯವನ್ನು ವಿ...
ಮೊನ್ನೆ ಮೊಬೈಲನಲ್ಲಿ ಹಾಡು ಕೇಳುತ್ತಿದೆ.ಒಂದು ಹಾಡು ತುಂಬ ಕಾಡತೊಡಗಿತ್ತು.ಅದೊಂದು ಭಾವಗೀತೆ.ಆ ಗೀತೆಯನ್ನು ಬರೆದ ಕವಿ ಯಾರೆಂದು ತಿಳಿಯಲಿಲ್ಲ.ಆದರೆ ಆ ಹಾಡು ಮೊದಲ ಕೇಳುವಿಕೆಯಲ್ಲೆ ಇಷ್ಟವಾಯಿತು.ಇಲ್ಲಿ ಆ ಭಾವಗೀತೆಯನ್ನು...
ನನ್ನ ಮನದ ಮಲ್ಲಿಗೆಯ ಹೂವು ನನಗಾಗಿ ಮಿಡಿಯು ಹೂವು ನನ್ನ ಹೃದಯದಲ್ಲಿ ಅರಳಿ ನಿಂತ ಹೂವು ನನ್ನ ಚೆಲುವಿನ ಒಲವಿನ ಹೂವು ನನ್ನ ಕವನದ ಸ್ಫೂರ್ತಿಯ ಹೂವು ಎಂದೆಂದಿಗೂ ಬಾಡದ ಹೂವು ನನ್ನ ಪ್ರೀತಿಯ ಸುಕಂಪಿನ ಹೂವು ನನ್ನ ಆಸೆ ಆಕಾಂ...
ಸ್ನೇಹಿತರೇ.. ನೆನ್ನೆ.. ಅಂದರೆ, ೨೨ನೇ ಮಾರ್ಚ್ ೨೦೧೧ರ ದಿನದಂದು ಹಬ್ಬಿದ ಗಾಳಿಸುದ್ದಿ, ಶ್ರೀಯುತ ಎ.ಪಿ.ಜೆ. ಅಬ್ದುಲ್ ಕಲಾಂ ಸಾವಿನ ಸುಳ್ಳು ಸುದ್ದಿ.. ಬಹಳ ಜನರಿಗಾಗಲೇ ತಲುಪಿರಬೇಕು.. ಅದು ಈಗಿನ ಅತಿವೇಗದ ಕಾಲದಲ್ಲಿ, ಕ...
ಕಾಫಿತೋಟಕ್ಕೆ ಹೊಂದಿಕೊಂಡಂತೆ ಇರುವ ಹೆಂಚಿನಮನೆ,ಮನೆಯ ಹಿಂಬದಿಯಲ್ಲಿಗಗನಚುಂಬಿ ಕಾಡುಮರಗಳು.ಮನೆಯ ಬಲಬದಿಗೆ ಇರುವ ಬಚ್ಚಲುಮನೆಯ ದೊಡ್ಡ ಅಂಡೆಯಲ್ಲಿ ನೀರು ಹಬೆಯಾಡುತಿದೆ.ಮಂದವಾಗಿ ಹೊಗೆ ಬಚ್ಚಲುಮನೆಯ ತುಂಬ ಪಸರಿಸಿದೆ.ಬಚ್ಚಲ...
ಜನರಿಂದ ಜನರಿಗಾಗಿ ಜನರಿಗೋಸ್ಕರ ಬರೀ ಮಾತಿಗೆ ಎಂಬಂತಿರುವುದು ಸರಕಾರ ಹಣದಿಂದ ಹಣಕ್ಕಾಗಿ ಹಣಕ್ಕೋಸ್ಕರ ಎಂದು ನಡೆಯುತ್ತಿರುವುದು ಸರಕಾರ.. ಪ್ರಜಾಪ್ರತಿನಿಧಿಗಳು ಮರೆತಿರುವರು ಜನರ ಏಳಿಗೆ ತುಂಬಿಸಿ ಕೊಳ್ಳುತ್ತಿರುವರು ತಮ್ಮ...
ಸರಸರ ಸರಸರ ಹರಿಯುತ ಸರಿಯುತಭುಸುಭುಸು ಗುಟ್ಟುತ ಸದ್ದನು ಮಾಡುತಬಿಲಬಿಲ ದಿಂದಲಿ ಇಣುಕುತ ನೋಡುತಬಂದನು ನಾಗಣ್ಣ ಕರಕರ ಗಸಗಸ ಹಲ್ಲನು ಕಡಿಯುತಮುಷ್ಠಿಯ ಉಜ್ಜುತ ಕೈಯನು ಮಸೆಯುತಪಿಳಿಪಿಳಿ ಕಣ್ಣನು ಬಿಡುತಾ ನೋಡಿದಮರದಲಿ ಮಂಗಣ್...
ತಪ್ಪು ಮಾಡೋನು ನಾನೇ ಗೆಲುವನರಸೋನು ನಾನೇ ಕಡೆಗೆ ಸೋಲುವವನು ನಾನೇ ಅದಕೆ ಕಾರಣ ಮಾತ್ರ ಸಮಯ ಅದಕೆ ನಾನನ್ನುವೆನು ಟೈಮ್ ಸರಿಯಿಲ್ಲ ಮಾರಾಯ ಸೋತಿದಕ್ಕೊಬ್ಬನ ಮೇಲೆ ಗೂಬೆ ಕೂರಿಸಬೇಕು ಸಿಕ್ಕಿತಲ್ಲ ಸಮಯ ಅನ್ನೋ ಬಕರಾ... ಜನ ಬದ...
ಮಾನವ ಬದುಕಿನಿಂದ ಬೇಸತ್ತು ಬೇರೆಯದೇ ಜೀವವಾಗ ಬಯಸಿದೆ. ಕಾಡಲ್ಲಿ ನೆಗೆನೆಗೆದು ಉಲ್ಲಾಸದಿ ಓಡುವ ಜಿಂಕೆಯಾಗಿ ಹುಲ್ಲು ಸೊಪ್ಪು ತಿನ್ದುಕೊಂಡಿದ್ದೆ. ಒಮ್ಮೆ ಹುಲಿಯು ಹಿಂದೆ ಮತ್ತೊಮ್ಮೆ ಕಿರುಬಗಳ ಮಂದೆ ತೋಳಗಳ ಊಳಿಡುವ ಸದ್ದು...
ಭಗತ್ ಸಿಂಗ್ ಈ ಹೆಸರೇ ಒಂದು ರೋಮಾಂಚನ, ಯುವಜನತೆಗೆ ಚೇತನ ತುಂಬುವ ಶಕ್ತಿ ಅಡಗಿದೆ ಈ ಹೆಸರಲ್ಲಿ. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ಧೀರ, ಧೀಮಂತ ಕ್ರಾಂತಿಕಾರಿ ವ್ಯಕ್ತಿ ಭಗತ್ ಸಿಂಗ್. ಭಗತ್...
ಮುಂಜಾವಿನ ಉದ್ಗೀತವ ಕೇಳು! ಈ ದಿನವ ಕಾಣು! ’ಇಂದೇ’ ಜೀವ, ಈ ಜೀವನದ ಜೀವಾಳ. ಅದರ ಕಿರು ಹರಿವಿನಲ್ಲೆ ಅಡಗಿಹುದು ನಿನ್ನಿರವ ಬಗೆ-ನನಸುಗಳೆಲ್ಲ- ಏಳಿಗೆಯ ಆನಂದವು, ಕಾಯಕದ ವೈಭವವು, ಬೆಡಗಿನ ಬಹುಬಿನ್ನಾಣವು; ನಿನ್ನೆಯೆಂಬುದಲ...
ರಮ್ಯಾ ಮತ್ತು ನಿರ್ಮಾಪಕ ಗಣೇಶ್ ನಡುವಿನ ಕದನ ಆರಂಭವಾಗಿದ್ದು ಗಣೇಶ್ ರವರ ಹೇಳಿಕೆಗಳು ಮಾಧ್ಯಮದಲ್ಲಿ ಬರುವ ಮೂಲಕ. ಧ್ವನಿಸುರುಳಿ ಕಾರ್ಯಕ್ರಮಕ್ಕೆ ರಮ್ಯಾ ಗೈರಾಗಿದ್ದರಿಂದ ಕೋಪಗೊಂಡ ಗಣೇಶ್ ಮಾಧ್ಯಮದ ಮೂಲಕ ರಮ್ಯಾ ಅವರ ಮೇಲ...
ಭಾರತದ ಸೋಲಿಗೆ ಸಚಿನ್ ಶತಕ ಕಾರಣವಾ ....? ಸಚಿನ್ ಶತಕ ಹೊಡೆದಾಗ ಕೊಂಡಾಡುವ ಜನ ಪಂದ್ಯವನ್ನು ಭಾರತ ಸೋತಾಗ ಇನ್ನೊಂದು ದೃಷ್ಟಿಯಲ್ಲೇ ನೋಡುತ್ತಾರೆ. ಪ್ರಿಯ ನಾವುಡರ ಸಚಿನ್ ಶತಕ ಹೊಡೆದ್ರೆ ಭಾರತ ಸೋಲುತ್ತ೦ತೆ..!!(http://...
ಮತ್ತೊಂದು ದಿವ್ಯ ಸಮ್-ದರ್ಶನ.... ೨ಕೇಳ್ವೆ: ದೇವಾ ನನ್ನ ಹಿಂದಿನದ್ದೆಲ್ಲ ನನಗೆ ಗೊತ್ತಿದೆ, ಮುಂದಿನದ್ದೇನಾದರೂ ಕೇಳಲೇ?ಉತ್ತರ : ಕೇಳು, ನಿನ್ನ ಭೂತವೆಂದಾದರೂ ಭವಿಷ್ಯತ್ತಿಗೆ ಅಡ್ಡಿಯಾಗಬಾರದೆಂದಿದ್ದರೆ ನಿನ್ನ ವರ್ತಮಾನವ...
ಹರಿದು ಹೋದ ಚಿಂದಿ ಬಟ್ಟೆಗಳಂತೆಉಳಿದಿರುವ ಕಹಿ ನೆನಪುಗಳ ಹೊರ ಚೆಲ್ಲಿ ಮತ್ತೆ ಮರಳಬೇಕಿದೆ ಒಂದೊಮ್ಮೆ ಗೆಲುವಾಗಿದ್ದ ಮನಸ್ಸಿನೆಡೆಗೆ. *******************************ಪ್ರತಿದಿನವೂ ಹೀಗೆ ಕನಸುಗಳು ಆತ್ಮಹತ್ಯೆ ಮಾಡಿಕೊ...
ನಿಮ್ಮ ವಾಯು ವಿಹಾರದಲ್ಲಿ ಮೋಜಿನ ಪ್ರಸಂಗ ನಡೆದಿತ್ತಾ. ನಾವು ಮೂವರು ಗೆಳತಿಯರು ಬೆಳಗ್ಗಿನ ವಾಯುವಿಹಾರ ಹೋಗಲೇಬೇಕೆಂದು ಪಣ ತೊಟ್ಟಿದ್ದೆವು.ಅಬ್ಬಾ ಹೊರಡಲು ಅದೆಷ್ಟು ಅಡೆತಡೆಗಳು.ಮೊದಮೊದಲು ಬೆಳಗಿನ ಸಿಹಿ ನಿದ್ದೆಯಿಂದ ಏಳು...
ಮನುಷ್ಯನ ನ೦ಬಿಕೆಯೇ ಅ೦ಥಾದ್ದು! ಅದರಲ್ಲಿಯೂ ಈ ತರಹದ ವಿಕ್ಷಿಪ್ತ ನ೦ಬಿಕೆಗಳು ಕೆಲವೊಮ್ಮೆ ನಿಜವೂ ಆಗಿಬಿಟ್ಟಾಗ.. ಮತ್ತಷ್ಟು ಆ ನ೦ಬಿಕೆಗಳ ಬುಡ ಭದ್ರ.. ಈ ಜನರೂ ಹಾಗೆಯೇ... ಒ೦ದೇ ವ್ಯಕ್ತಿಯ ಮೇಲೆ ನ೦ಬಿಕೆ ಹಾಗೂ ಅಪನ೦ಬಿಕೆ...
ಮಂಜನ ಮನೆಗೆ ಹೋಗಿದ್ದೆ. ಈ ಗ್ಯಾಸ್ ಆಗಿಬಿಟ್ಟರೆ ಊಟ ಮಾಡೋದು ಕಷ್ಟ ಎಂದು ಮಂಜ ಬೇಜಾರಿನಿಂದ ಮಾತನಾಡುತ್ತಾ ಇದ್ದ. ಹಾಗಾದರೆ ಮನೆಯಲ್ಲಿ ಅಡುಗೆ ನಿನ್ನದೆ ಎಂದು ಆಯಿತು ಎಂದೆ. ಲೇ....ನೀನು ನಿನ್ನ ವಿಷಯ ಬೇರೆಯವರ ಮೇಲೆ ಹಾಕ...
ಆಭಾಸಬದುಕಿನಲಪರಿಮಿತ ಅಭಾಸಗಳ ಕಂಡೆಪರಿತಪ್ತ ಮನಸಾಗಿಹುದು ಅಗ್ನಿಯ ಉಂಡೆಸತ್ಯ ನ್ಯಾಯ ಧರ್ಮಗಳೆಂದು ಕಂಡರೆ ಕನಸಹೀಗಳೆದು ಕಾಲೆಳೆದು ಮಾಡುವರು ಪರಿಹಾಸಹುಂಬರೊಟ್ಟಾಗಿ ಹಂಗಿಸುತ ಜರೆಯುವರುಮನೆಮಂದಿಯೇ ಬೆಂಬಲವ ನೀಡದಿಹರುನಳನಳಿ...
ಸಂಗಾತಿಯೇ! ಸಂಗಾತಿಯೇ ನೀನಿಲ್ದೆ ಹೇಗೆ ಬದುಕಲಿ ನಾಹೂವಲ್ಲಿ ಮೊಗ್ಗಲ್ಲಿ ಕನಸಿನ ನಾಡಲ್ಲಿನೀನಿಲ್ದೇ ಎಲ್ಲೂ ಏನಿಲ್ಲಾ...ಹೇಗೋ ಏನೋ ನೆಲೆಯೂರಿಹರು ಯಾರೋ ನನ್ನೀ ತಪ್ತ ಮನದಿನನ್ನದೆಲ್ಲಾ ಕಳೆದುಕೊಂಡೆ ಹುಚ್ಚುಮನದ ಹುಚ್ಚುತನದ...