ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2011

ಮಾರ್ಚ್ 2011

೪೦೨ ಲೇಖನಗಳು

ಋಷಿಯಾಗುವೆ

Radhika L.K. ಮಾರ್ಚ್ ೨೪ ಕವನ ೧,೦೫೮ ವೀಕ್ಷಣೆ

ಕಡುಗಪ್ಪು ಕತ್ತಲಿರೆಜಗಜಗನೆ ಬೆಳಕು ಇರೆಶೀತವಿರೆ ಉಷ್ಣವಿರೆಹಾರಾಡುವೆ, ನಿನ್ನಹಾಡಾಡುವೆಮಿಂಚು ಇರೆ ಸಿಡಿಲು ಇರೆಅಬ್ಬರದ ಭರತವಿರೆಬಿರುಗಾಳಿ ಬಿರುಸು ಇರೆಈಜಾಡುವೆ, ಈಜಿದಡ ಸೇರುವೆ.ಧೂಪವಿರೆ ಧೂಮವಿರೆಅಗ್ನಿ ಕಿಡಿಗಾರುತಿರೆ...

ರಾಧೆಯ ಕರೆ

Radhika L.K. ಮಾರ್ಚ್ ೨೪ ಕವನ ೧,೩೭೭ ವೀಕ್ಷಣೆ

ಮೆಲ್ಲ ಮೆಲ್ಲನೆ ಹೆಜ್ಜೆಯನಿಡುತನಲ್ಲನಂತೆ ನನ್ನ ಸುತ್ತ ಸುತ್ತುತಕಣ್ಣಿನಲ್ಲೆ ಸಮ್ಮೋಹನ ಮಾಡುತಸೆಳೆವಾ ಓ ಮೋಹನ ಬಾಹೋ..ಸೆಳೆವಾ ಓ ಮೋಹನ ಬಾಕೊಳಲ ಧನಿಯಲ್ಲಿಹುದು ಸೃಷ್ಠಿಯ ಸುಳುವುನವಿಲ ಗರಿಯಲ್ಲಿಹುದು ಭಾವಗಳ ನಲಿವುನಿನ್ನ...

ಯಾರಿವನು? ಎಲ್ಲರ ಮನ ಗೆದ್ದವನು

ಸರಸ್ವತಿ ಟಿ. ಎನ್ ಮಾರ್ಚ್ ೨೪ ಕವನ ೯೭೫ ವೀಕ್ಷಣೆ

ನನ್ನ ಪ್ರೀತಿಯ ಸಹಚರಿಯಗುಣಗಳೆನಿತು ಅತಿಶಯಸಹಿಸಲಾರೆ ಅಗಲಿಕೆಯಮಾಡಿಕೊಡಲೇನು ಪರಿಚಯ.ಕರದಲ್ಲಿ. ಕೊರಳಲ್ಲಿ.ನಡುವಲ್ಲಿ. ಕಿವಿಯಬಳಿ.ಪರ್ಸಲ್ಲಿ, ಕಿಸೆಯಲ್ಲಿಎಲ್ಲೆಲ್ಲೂ ಇವನಿರುವಜಾತಿಮತ ಇವನಿಗಿಲ್ಲರಾಜ್ಯಭಾಷೆ ತಕರಾರಿಲ್ಲಸುಖ...

ಯೋಚಿಸಲೊ೦ದಿಷ್ಟು...೨೭

ksraghavendranavada ಮಾರ್ಚ್ ೨೪ ಬ್ಲಾಗ್ ೧೨೨ ವೀಕ್ಷಣೆ

೧. ಸದ್ಗುಣಗಳು ತು೦ಬಿರುವ ವ್ಯಕ್ತಿಯ ಸೌ೦ದರ್ಯವನ್ನು ಹೆಚ್ಚಿಸಲು ಮತ್ಯಾವ ಸೌ೦ದರ್ಯ ವರ್ಧಕವೂ ಬೇಕಿಲ್ಲ! ೨. ಒಮ್ಮೆ ಸುಳ್ಳನ್ನು ನುಡಿದು ಕಳೆದುಕೊಳ್ಳಬಹುದಾದ ಸ್ನೇಹಿತನನ್ನು ಮು೦ದೊ೦ದು ದಿನ ಅವನ ಬಳಿ ಸತ್ಯವನ್ನು ನುಡಿದೂ...

’ಡ’ ರವರಿಗೊಂದು ಬಹಿರಂಗ ಪತ್ರ

ಪಾರ್ಥಸಾರಥಿ ಮಾರ್ಚ್ ೨೪ ಬ್ಲಾಗ್ ೪೨ ವೀಕ್ಷಣೆ

’ಡ’ ರವರಿಗೊಂದು ಬಹಿರಂಗ ಪತ್ರಹೆಚ್ಚಿಗೆ ಆಶ್ಚರ್ಯವೇನು ಬೇಡ. ’ಕರ್ನಾಟಕದ ಮಹಾಚೇತನ :ಭಕ್ತಿ ಭಂಡಾರಿ ಬಸವಣ್ಣನವರು’ ಗೆ ಬಂದ ಪ್ರತಿಕ್ರಿಯೆಯ ಹಿನ್ನಲೆಯಲ್ಲಿ ಈ ಪತ್ರವಷ್ಟೆ. ಹೆಚ್ಚೆಂದರೆ ’ನೀವು ಬಸವಣ್ಣನವರ ಜೀವನವನ್ನು ವೈ...

ಇಂದಿನ ಕ್ರಿಕೆಟ್ ಪಂದ್ಯವನ್ನು ಭಾರತ ಗೆಲ್ಲುತ್ತದೆ!

Vaadiraaja Bhat ಮಾರ್ಚ್ ೨೪ ಚರ್ಚಾವೇದಿಕೆ ೬,೪೯೯ ವೀಕ್ಷಣೆ

ನಾನೇನೂ ಜ್ಯೋತಿಷಿಯಲ್ಲ, ಆದರೂ ಇಷ್ಟು ಖಂಡಿತವಾಗಿ ಇಂದಿನ ಪಂದ್ಯದ ಭವಿಷ್ಯ ಹೇಳುವುದು ಹೇಗೆ ಸಾದ್ಯ ಎಂದು ಆಶ್ಚರ್ಯವಾಯಿತೇ ? ಭಾರತ ಫೈನಲ್ಲಿಗೆ ಬಂದರೆ ಮಾತ್ರ ಐಸಿಸಿ ಗೂ ಲಾಭ. ಬೆಟ್ಟಿಂಗ್ ನವರಿಗೂ ಲಾಭ. ಆದ್ದರಿಂದ ಈ ಪಂದ...

ಒ೦ದು ಸು೦ದರ ಸ೦ಜೆ

ರಘುಮುಳಿಯ ಮಾರ್ಚ್ ೨೪ ಬ್ಲಾಗ್ ೪೦ ವೀಕ್ಷಣೆ

----------------------------------------------------------------------------------------- ಒ೦ದು ಸು೦ದರ ಸ೦ಜೆ ಎನ್ನ ಮನವನು ಕದ್ದಇ೦ದುವದನೆಯ ಮೊಗವ ನೋಡುತಿದ್ದೆ|ಚೆ೦ದುಟಿಯ ಮೇಲೊ೦ದು ನಸುನಗೆಯು ಮೇಲೆದ್ದ...

ಅರಿವಿನ ಮಾನಸ ಗಾನ

ಪಾರ್ಥಸಾರಥಿ ಮಾರ್ಚ್ ೨೪ ಬ್ಲಾಗ್ ೩೬ ವೀಕ್ಷಣೆ

ಅವಳು ಮೊದಲು ಎದುರಾಗಿದ್ದು ನಾ ಕೆಲಸ ಮಾಡುವಲ್ಲೆಯಾರನ್ನೊ ಹುಡುಕುವಾಗ ಕಣ್ಣ ಮಿಂಚ ತೋರಿ ಮಾಯವಾದಳುಮತ್ತೆ ಎದುರಾದಾಗ ನನ್ನ ನೋಡಿಹೆಸರ ಕೇಳಿ ಅಚ್ಚರಿ ಮೂಡಿಸಿದಳುಕೆಲಸದ ನಡುವೆ ಪದೆ ಪದೆ ಎಂಬಂತೆಅವಳು ಹತ್ತಿರ ಬಂದು ನಿಂತಾಗ...

ಸೂನ್ನೆ

ದಯಾನoದ ಮಾರ್ಚ್ ೨೪ ಕವನ ೮೧೬ ವೀಕ್ಷಣೆ

೧ ಕ್ಷಮಿಸಿ ಸೊನ್ನೆ ಬರಿ ಸೊನ್ನೆಯಲ್ಲ ಬೆಲೆಕಟ್ಟಲದಕೆ ಸೊನ್ನೆಯಲ್ಲದೆ ಮತ್ತಿನ್ನೇನು ಸರಿ ಸಾಟಿಯಿಲ್ಲ ೨ ಉತ್ತರವಿರದ ಪ್ರಶ್ನೆಗಳ ಹಾಗೆ ಜೊತೆಗಿದ್ದೂ ಸೇರದ ರೈಲು ಹಳಿಗಳ ಹಾಗೆ ಆಶಕ್ತರೆಡೆಗೆ ಅನುಕ೦ಪವಿಲ್ಲದ ಒಳ್ಳೆಯ-ಕೆಟ್ಟ...

ಬದುಕು- ಸಾವುಗಳೆರೆಡು ನಿನಗೆ ಮುಡಿ ಬಿಟ್ಟಿರುವೆ

ದಯಾನoದ ಮಾರ್ಚ್ ೨೪ ಕವನ ೬೧೦ ವೀಕ್ಷಣೆ

ಬದುಕು- ಸಾವುಗಳೆರೆಡು ನಿನಗೆ ಮುಡಿ ಬಿಟ್ಟಿರುವೆ ನನ್ನ ಕಣ್ಣುಗಳಲ್ಲಿ ನೋಡು ನೀ ನಿನ್ನನ್ನೇ ಕೆದಕೆನ್ನ ಹೃದಯವನು ಬಗಿಯನ್ನ ಮನವ ಸಿಗದೇನು ನಿನ್ನಬಿಟ್ಟಿನ್ನೇನು ಹೇಳದಿರು ಸಿಗಲಿಲ್ಲ ನೀನು ನನ್ನೊಳಗಿಲ್ಲೆ೦ದು ನಾನು ಮಾಡುವು...

ಮಲೆನಾಡಿನ ಬೆಳದಿಂಗಳ ರಾತ್ರಿ

ನಂದೀಶ್ ಬಂಕೇನಹಳ್ಳಿ ಮಾರ್ಚ್ ೨೪ ಲೇಖನ ೭೧೨ ವೀಕ್ಷಣೆ

ನೀಲಿ ಆಗಸದ ತುಂಬ ಬೆಳ್ಳಿಮೋಡಗಳು ನಿಧಾನವಾಗಿ ಚಲಿಸುತ್ತಿವೆ.ಹುಣ್ಣಿಮೆಚಂದ್ರನನ್ನು ಮರೆಮಾಡಿದ ಮೋಡಗಳ ಅಂಚಿನಲ್ಲಿ ಬೆಳದಿಂಗಳು ಚದುರಿ,ಮೋಡಗಳಿಗೊಂದು ಹೊಳಪನ್ನು ನೀಡಿದೆ.ಮಿನುಗುವ ಚುಕ್ಕಿಗಳು ಇಡೀ ಆಕಾಶವನ್ನು ಬೆಳಗಿಸಿವೆ....

ನಾಜುಂಡೇಶ್ವರನ ಆಣೆ!

ಆರ್ ಕೆ ದಿವಾಕರ ಮಾರ್ಚ್ ೨೪ ಬ್ಲಾಗ್ ೪೦ ವೀಕ್ಷಣೆ

ಸ್ವಾಮೀ, ನಂಜಂಡೇಶ್ವರಾ, ಏನೂ ಅಲ್ಲದ, ಏನೂ ಇಲ್ಲದ ನನ್ನಂಥವರ ತಪ್ಪೊಪ್ಪುಗಳಿಗೂ ಸಾಕ್ಷಿ ನೀನೆಂದು ನಂಬಿದ್ದೆ; ನನ್ನ ಶ್ರದ್ಧಾ ಮಟ್ಟ ಗಟ್ಟಿಗೊಂಡರೆ, ನನ್ನ ಕೂಗೂ ನಿನ್ನ ಕಿವಿ ಮಟ್ಟೀತೆಂಬ ಭರವಸೆ ಇಟ್ಟಿದ್ದೆ. ಆದರೀಗ ಬಿಜೆ...

ಜನಗಳನ್ನು ಮೂರ್ಖರೆಂದು ತಿಳಿದಿದ್ದಾರೆಯೇ?

ನಂದೀಶ್ ಬಂಕೇನಹಳ್ಳಿ ಮಾರ್ಚ್ ೨೪ ಚರ್ಚಾವೇದಿಕೆ ೭೨೬ ವೀಕ್ಷಣೆ

ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ, ಪ್ರತಿದಿನ ಒಂದಲ್ಲ ಒಂದು ಹಗರಣಗಳು ಬೆಳಕಿಗೆ ಬರುತಿವೆ.ಹಗರಣಗಳನ್ನು ಸಮರ್ಥಿಸುವ ದಾಖಲೆಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ.ಅಲ್ಲಿ ಸಾಕ್ಷ್ಯ ಕಣ್ಣಿಗೆ ಕಟ್ಟುವಂತಿದರ...

ಸ್ವರ್ಗಸುಖಕ್ಕಾಗಿ ಸ್ವರ್ಗವಾಸಿಗಳಾಗುವುದು ನರಕವಾಸವೇ - ಗಾದೆಗೊಂದು ಗುದ್ದು--೭೩

ಎಚ್.ಎ. ಅನಿಲ್ ಕುಮಾರ್ ಮಾರ್ಚ್ ೨೩ ಬ್ಲಾಗ್ ೭೬ ವೀಕ್ಷಣೆ

(೩೭೧) ಚಟವು ವ್ಯಸನದಿಂದ ಉಂಟಾಗುತ್ತದೆ. ವ್ಯಸನವೆಂದರೆ ಅತಿಗೆ ಹೋಗುವುದು. ನೂರು ವರ್ಷಕ್ಕಿಂತಲೂ ಹೆಚ್ಚಿಗೆ ಬದುಕುವುದೆಂದರೆ ಅತಿಗೆ ಹೋಗುವುದು, ಅಂದರೆ ವ್ಯಸನಕ್ಕೆ ದಾರಿಮಾಡಿಕೊಡುವುದು. ವ್ಯಸನಕ್ಕೆ ಮೂಲ ಚಟ. ಸುದೀರ್ಘ ಜ...

ಹೊನ್ನೇಮರಡಲ್ಲಿ ಶರಾವತಿ

ಸದಾನಂದ ಮಾರ್ಚ್ ೨೩ ಕವನ ೬೫೫ ವೀಕ್ಷಣೆ

ಹೊನ್ನೇಮರಡಲ್ಲಿ ಶರಾವತಿ ಈ ಕಟ್ಟೆಗಂಜಿ ಒತ್ತರಿಸಿಕೊಂಡು ನಿಂತಿರುವ ಗಂಗೆಯಿವಳು ಈ ನಾಡಿಗೆಲ್ಲ ಬಲು ಬೆಳಕ ತೋರಿ ನಡೆಸಿರುವ ತಾಯಿಯಿವಳು || ಇವಳಾಚೆಯೀಚೆ ತುಸುಕೆಂಪು ಪಟ್ಟಿ ಅದರಾಚೆ ಹಸಿರ ಸೊಭಗು ಅ ಅಂಬುತೀರ್ಥದಿಂದಬುಧಿವರ...

ಓಡುತಿದೆ ಸಮಯ

chandrashekar b c ಮಾರ್ಚ್ ೨೩ ಕವನ ೫೩೯ ವೀಕ್ಷಣೆ

****ಓಡುತಿದೆ ಸಮಯ**** ಓಡುತಿದೆನೋಡೋಡುತಿದೆ ಸಮಯ ದಿಗ್ದಿಗಂತಗಳೆಲ್ಲೆ ಮೀರಿ ಹಂಗುಗಳಿಲ್ಲದೆ ಎಲ್ಲು ನಿಲ್ಲದೆ ಸ್ವಚ್ಛಂದವಾಗಿ ಜಾರಿ ದೇಶ,ಭಾಷೆ, ವರ್ಗಗಳಾತಿತವಾಗಿ ಹಾರುತಿದೆ ತನಗಿಲ್ಲದೆ ಗುರಿ ಖಗ,ಮಿಗ,ಮರಗಳಾತ್ಮದಾಳದಲಿ...

ಹಳೇ ನಿದ್ರೆ ಪುರಾಣ...

Rashmi Kasaragod ಮಾರ್ಚ್ ೨೩ ಬ್ಲಾಗ್ ೧೫೦ ವೀಕ್ಷಣೆ

ಇತ್ತೀಚೆಗೆ ಬ್ಲಾಗ್ ಬರೆಯೋದು ಕಡಿಮೆ ಆಗಿದೆ. ಕೆಲಸದ ಒತ್ತಡ, ಸಮಯದ ಅಭಾವ ಮತ್ತೊಮ್ಮೆ ಮೂಡ್ ಇಲ್ಲ ಹೀಗೆ ಹಲವಾರು ಕಾರಣಗಳಿಂದ ಬ್ಲಾಗ್ ಬರವಣಿಗೆ ನಿಂತುಹೋಗಿದೆ. ಏನಾದರೂ ಬರೆಯೋಣ ಎಂದು ಕೂತರೆ ವಿಷಯಗಳೇ ಸಿಗಲ್ಲ. ಈ ವಿಷಯಗಳ...

ನಮ್ಮ ಪ್ರೀತಿ

ಗೋಪಾಲ್ ಮಾ ಕುಲಕರ್ಣಿ ಮಾರ್ಚ್ ೨೩ ಬ್ಲಾಗ್ ೬೦ ವೀಕ್ಷಣೆ

ಅವಳು ಪ್ರೀತಿಯ ಆಳ ಅರಿಯಲಿಲ್ಲ ನಾನು ಪ್ರೀತಿಸಿ ಮೇಲೆ ಏಳಲಿಲ್ಲ ಬತ್ತಿ ಹೋಯಿತೆ ನಮ್ಮ ಪ್ರೀತಿ ಮುತ್ತು ಉಂಟು ಚಿಪ್ಪಿನಲ್ಲಿ ತುತ್ತು ಮರೆಸಿತು ರೆಪ್ಪೆಯಲ್ಲಿ ಹನಿಯಾಗಿ ಉರುಳಿತೆ ನಮ್ಮ ಪ್ರೀತಿ ಚಂದ್ರನಿರುವ ಬಾನಿನಲ್ಲಿ ಚು...

ಅತ್ತ ಜಪಾನ್ ಇತ್ತ ಲಿಬಿಯಾ

Arvind Aithal ಮಾರ್ಚ್ ೨೩ ಬ್ಲಾಗ್ ೪೬ ವೀಕ್ಷಣೆ

ಈಜಿಪ್ಟ್ನಲ್ಲಿ ಸರ್ವಾಧಿಕಾರ ಕೊನೆಗೊಂಡ ನಂತರ ಎಲ್ಲಾ ಅರಬ್ ರಾಷ್ಟ್ರಗಳಲ್ಲಿ ಸ್ವಲ್ಪ ಹಲ್ ಚಲ್. ಮತ್ತೊಂದು ಶೀತಲ ಸಮರಕ್ಕೆ ನಾಂದಿಯೋ ಈ ಲಿಬಿಯಾದ ಗಡಾಫಿ ಸರ್ವಾಧಿಕಾರದ ವಿರುದ್ಧದ ಸಮರ?ಇಲ್ಲಿ ಎಲ್ಲ ಚಿತ್ರಗಳೂ ಅಸ್ಪಷ್ಟ.ದೊ...