ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2011

ಮಾರ್ಚ್ 2011

೪೦೨ ಲೇಖನಗಳು

ಒಗಟು ಬಿಡಿಸುವಿರಾ ? ಉತ್ತರ ಸಿಕ್ಕಿತೆ ? ಇಲ್ಲಿದೆ ನೋಡಿ

RAMAMOHANA.N ಮಾರ್ಚ್ ೨೬ ಬ್ಲಾಗ್ ೭೮ ವೀಕ್ಷಣೆ

ಈ ಕೆಳಗೆ ಜೋಡಿಸಿರುವ ಸಾಲುಗಳಲ್ಲಿನ ಮರ್ಮವನ್ನು ಒಡೆದುಅಲ್ಲಿಹ ‘ನಾನ್ಯಾರು‘ ಎಂಬ ಉತ್ತರಕ್ಕೆ ಪ್ರಯತ್ನಿಸುವಿರಾ?, ಸಹೃದಯತೆಯಿಂದ ಯೋಚಿಸುವ ನಿಮ್ಮ ಉತ್ತರವೂ ನನ್ನ ಉತ್ತರವಾಗಿರುತ್ತದೆಂಬ ನಂಬಿಕೆ ನನಗಿದೆ ನನ್ನ ಉತ್ತರ ನಂತ...

ನಮ್ಮ ಮುಕ್ಯಮ೦ತ್ರಿಯವರು ರಾಜೀನಾಮೆ ಕೊಡುತ್ತಾರಾ?

ದಯಾನoದ ಮಾರ್ಚ್ ೨೫ ಚರ್ಚಾವೇದಿಕೆ ೫,೩೯೨ ವೀಕ್ಷಣೆ

ನಮ್ಮ ಮುಕ್ಯಮ೦ತ್ರಿಯವರು ರಾಜೀನಾಮೆ ಕೊಡುತ್ತಾರಾ? ಇತ್ತಿಚೀನ ರಾಜಕೀಯ ಬೆಳವಣೆಗೆ ಗಮನಿಸಿದರೆ ಮಧ್ಯ೦ತರ ಚುನಾನವಾನೆ ಬರಬಹುದಾ! ಮತ್ತೇನಾದರೂ ಸಾದ್ಯತೆಗಳು ಇವೆಯ? ನಿಮ್ಮ ಪ್ರತಿಕ್ರಿಯೆ ಏನು?

ಗುಮ್ಮನೆಲ್ಲಿಹ ತೋರಮ್ಮ!

ಅವಿನಾಶ್ ಕಾಮತ್ ಮಾರ್ಚ್ ೨೫ ಲೇಖನ ೧,೯೨೦ ವೀಕ್ಷಣೆ

ಕರ್ನಾಟಕದ ಒಳನಾಡಿನ ಹಾಗೆಯೇ ಹೊರನಾಡಿನಲ್ಲೂ ಕೂಡ ಹಲವಾರು ಕನ್ನಡ ನಾಟಕ ತಂಡಗಳಿವೆ, ಅವುಗಳಲ್ಲಿ ಬಹುತೇಕ ತಂಡಗಳು ಸಕ್ರಿಯವಾಗಿವೆ ಎಂಬುದು ಬಹಳ ಜನರಿಗೆ ತಿಳಿಯದ ವಿಷಯ. ಈ ಎಲ್ಲ ತಂಡಗಳು ಸೀರಿಯಸ್ ಥಿಯೇಟರ್ ನಲ್ಲಿ ತೊಡಗಿಕೊ...

ಅಪ್ಪನ ಮನದಲ್ಲೊಮ್ಮೆ ಇಣುಕಿ...

Rashmi Kasaragod ಮಾರ್ಚ್ ೨೫ ಬ್ಲಾಗ್ ೧೧೪ ವೀಕ್ಷಣೆ

ಮಗಳು ದೊಡ್ಡವಳಾಗುವುದನ್ನು ನೋಡಿದರೆ ಯಾವ ಅಪ್ಪನಿಗೆ ಖುಷಿಯಾಗಲ್ಲ ಹೇಳಿ? ಅವಳಿಡುವ ಪುಟ್ಟ ಹೆಜ್ಜೆಯ ಗೆಜ್ಜೆ ನಾದ ಅಪ್ಪನ ಮನಸ್ಸಿನ ದನಿಯಾಗುತ್ತದೆ. ಪೀ....ಪೀ...ಸದ್ದು ಹೊರಡಿಸುವ, ಹೆಜ್ಜೆಯಿಟ್ಟಾಗ ಲೈಟ್ ಹೊತ್ತಿಕೊಳ್ಳು...

ಹುಡುಕಾಟ.

M R Ganeshakumar ಮಾರ್ಚ್ ೨೫ ಕವನ ೭೦೩ ವೀಕ್ಷಣೆ

ಹುಡುಕಾಟ. ಕಾಯಿದೆ ಕಾನೂನುಪೊಲೀಸು ನ್ಯಾಯಾಲಯಗಳನಾಗರಿಕ ಸಮಾಜದಸದಸ್ಯ ನಾನಾಗಿತಾಯ ಮಡಿಲಲ್ಲಿಮಲಗಿದ ಕಂದಮ್ಮನಭದ್ರತೆಯ ಬಯಸಿದೆ.ಮಗು ಕನಸಿನಲ್ಲೇ ನಕ್ಕಿತು. ಬಂಧು ಬಳಗ ಮನೆ ವಾಹನಸಕಲ ಸೌಲಭ್ಯಗಳಬದುಕ ಸಾಗಿಸುತ್ತಾದೇವರ ಮುಂದೆ...

ಭೂಕಂಪ:ವಂತಿಗೆಗೆ ತಾಣಗಳು

ASHOKKUMAR ಮಾರ್ಚ್ ೨೫ ಲೇಖನ ೫೬೫ ವೀಕ್ಷಣೆ

ಭೂಕಂಪ:ವಂತಿಗೆಗೆ ತಾಣಗಳು ಜಪಾನ್ ಭೂಕಂಪ ಮತ್ತು ಸುನಾಮಿ ಅನಾಹುತಗಳನ್ನೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವ ಅಂತರ್ಜಾಲ ತಾಣಗಳಿವೆ. ಜನರು ಜಪಾನಿಗೆ ಸಂಬಂಧಿಸಿದ ವಿಡಿಯೋ ತುಣುಕುಗಳಿಗಾಗಿ ಹುಡುಕಿದಾಗ,ಸಿಗುವ ವಿಡಿಯ...

ಕನ್ನಡ ನಾಟಕ - ಗುಮ್ಮನೆಲ್ಲಿಹ ತೋರಮ್ಮ

ಕಾರ್ಯಕ್ರಮಗಳು ಮಾರ್ಚ್ ೨೫ ಕಾರ್ಯಕ್ರಮ ೪,೯೫೧ ವೀಕ್ಷಣೆ

ಕರ್ನಾಟಕ ನಾಟಕ ಅಕಾಡೆಮಿಯವರು ಆಯೋಜಿಸಿರುವ ’ಹೊರನಾಡ ಕನ್ನಡಿಗರ ನಾಟಕೋತ್ಸವದ’ ಅಂಗವಾಗಿ, ಕರ್ನಾಟಕ ಸಂಘ, ಮುಂಬಯಿ ಅರ್ಪಿಸುತ್ತಿರುವ ಶ್ರೀರಂಗರ- ಗುಮ್ಮನೆಲ್ಲಿಹ ತೋರಮ್ಮ. ನಿರ್ದೇಶಕರು: ಭರತ್ ಕುಮಾರ್ ಪೊಲಿಪು. ಸಮಯ: ಮರ್...

ಕೇರಳ-ತಮಿಳ್ನಾಡುಗಳಲ್ಲಿ ಕನ್ನಡ ಶಾಲೆಗಳಿಗೆ ಕಷ್ಟವಂತೆ

ಆರ್ ಕೆ ದಿವಾಕರ ಮಾರ್ಚ್ ೨೫ ಲೇಖನ ೬೫೩ ವೀಕ್ಷಣೆ

ಕೇರಳ, ತಮಿಳ್ನಾಡುಗಳಲ್ಲಿ ಕನ್ನಡ ಶಾಲೆಗಳ ಕಷ್ಟ! ತಮಿಳ್ನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲೆಯಾಳಂ, ಶಿಕ್ಷಣದಲ್ಲಿ ಕಡ್ಡಾಯವಾದದ್ದಕ್ಕೆ ಕನ್ನಡಾಭಿಮಾನಿಗಳು ಕನಲಿ ಕಳವಳಿಸುತ್ತಿದ್ದಾರೆ! ಕೇರಳದ ಮೇಲೆ ಕೆರಳೋಣವೇ; ಅಥವಾ ತಮಿ...

ಸಮರಸವೇ ಜೀವನ

ಇಂದುಮತಿ ರಾಮಮೂರ್ತಿ ಮಾರ್ಚ್ ೨೫ ಕವನ ೧,೪೦೨ ವೀಕ್ಷಣೆ

ಅಂಬರದಿ ಏಳು ಬಣ್ಣಗಳ ಕಾಮನಬಿಲ್ಲು ಪೀತಾಂಬರದಿ ಬಣ್ಣ ಬಣ್ಣಗಳ ಸಾಲು ಸಾರುತಿದೆ ಸಾಧಿಸಲು ವಿವಿಧತೆಯಲಿ ಏಕತೆಯ ಸರ್ವಧರ್ಮ ಸಮನ್ವಯ ನೀತಿಯ ಸವಿಯಲು ಸಮರಸಜೀವನದ ಸವಿಯ ***************** ಸಮರಸವೇ ಜೀವನ

ಸಾಧನೆ

ಇಂದುಮತಿ ರಾಮಮೂರ್ತಿ ಮಾರ್ಚ್ ೨೫ ಕವನ ೫೯೯ ವೀಕ್ಷಣೆ

ಏತಕೀ ವಿಜ್ಞಾನ, ಏತಕೀ ಸಂಶೋಧನೆಗಳ ದೊಂಬರಾಟ, ಬದಲಿ ಹೃದಯಗಳ ಜೋಡಿಸಿ, ಅಭಿನವ ಬ್ರಹ್ಮರೆಂದು ಮೆರೆಯುವ ವಿಜ್ಞಾನಿಗಳೇ, ಕಿವುಡರೇ ನೀವು ? ಕುರುಡರೇ ನೀವು ? ಕೇಳಿಸದೇ ನಿಮಗೆ ಕೋಟಿ ಕೋಟಿ ಜನರ ಆರ್ತನಾದ ? ಕಾಣಿಸದೇ ಮಾರಣಹೋಮ...

ಒಗಟು ಬಿಡಿಸುವಿರಾ ?

RAMAMOHANA.N ಮಾರ್ಚ್ ೨೫ ಬ್ಲಾಗ್ ೪೦ ವೀಕ್ಷಣೆ

ಈ ಕೆಳಗೆ ಜೋಡಿಸಿರುವ ಸಾಲುಗಳಲ್ಲಿನ ಮರ್ಮವನ್ನು ಒಡೆದುಅಲ್ಲಿಹ ‘ನಾನ್ಯಾರು‘ ಎಂಬ ಉತ್ತರಕ್ಕೆ ಪ್ರಯತ್ನಿಸುವಿರಾ?, ಸಹೃದಯತೆಯಿಂದ ಯೋಚಿಸುವ ನಿಮ್ಮ ಉತ್ತರವೂ ನನ್ನ ಉತ್ತರವಾಗಿರುತ್ತದೆಂಬ ನಂಬಿಕೆ ನನಗಿದೆ ನನ್ನ ಉತ್ತರ ನಂತ...

ಒಮ್ಮೊಮ್ಮೆ...!

ಆಸು ಹೆಗ್ಡೆ ಮಾರ್ಚ್ ೨೫ ಬ್ಲಾಗ್ ೪೯ ವೀಕ್ಷಣೆ

ಒಮ್ಮೊಮ್ಮೆ...! ಒಮ್ಮೊಮ್ಮೆನನ್ನದೇ ಮಾತೃಭಾಷೆಯಲ್ಲಿ ಅರ್ಥಪೂರ್ಣವಾಗಿ ಬರೆಯಲು ನಾನೇ ಅಸಮರ್ಥನಾದಂತೆ ...ಕೆಲವೊಮ್ಮೆನಾನು ಎಣಿಸುವುದೊಂದುನಾನು ಬರೆಯುವುದೊಂದುಓದುಗ ಅರ್ಥೈಕೊಳ್ಳುವುದೊಂದು ...ಒಮ್ಮೊಮ್ಮೆಯೋಚಿಸುವೆ ನಾ ಎಣಿ...

ನನ್ನ ಕಂದ

SiddhKirti ಮಾರ್ಚ್ ೨೫ ಕವನ ೯೯೯ ವೀಕ್ಷಣೆ

ಮುದ್ದು ಮುದ್ದಾದ ಕಂದ ಮೊದಲ ದಿನದ ನೆನಪು ಚೆಂದ ಹೊಸ ಜಗಕೆ ನೀ ಬಂದಾಗ ನಕ್ಕು ನಕ್ಕು ನಲಿದಾಡಿದೆ ಮುದ್ದಾದ ಮುಖ ಕಂಡು ಮುತ್ತಿಟ್ಟು ಬೆರಗಾದೆ ಕರಳು ಕುಡಿ ನೀನು ಮನೆ ದೀಪ ಬೆಳಗಿದೆ ನೀ ಬಂದ ಹೊತ್ತಿಗೆ ಎಲ್ಲರ ಮನ ಸೇರಿದೆ ಮ...

ಬೇಸಿಗೆ

SiddhKirti ಮಾರ್ಚ್ ೨೫ ಕವನ ೪೪೪ ವೀಕ್ಷಣೆ

ಬಂತು ಬೇಸಿಗೆ ನೋಡಿ ಬಿಸಿ ಬಿಸಿ ಕಾಡು ಬಿಡಿ ಬೆವರಿನಲ್ಲಿಯೇ ಸ್ನಾನ ಬಿಸಿಲಿನಲ್ಲೂ ಪಯಣ ಕರವಸ್ತ್ರದ ಕಪ್ಪು ವರ್ಣ ನೀರದಿಕೆಯಾಗುವುದು ಚೆನ್ನ ವಿದ್ಯುತ್ ಸಮಸ್ಯೆ ಅಣ್ಣ ಸೊಳ್ಳೆಯ ಕೆಂಪು ಬಣ್ಣ ಪಾನೀಯ ಕುಡಿಯುವ ಮುನ್ನ ಎಚ್ಚರ...

ಹೇಳು ಕಾರಣ ?

SiddhKirti ಮಾರ್ಚ್ ೨೫ ಕವನ ೪೪೮ ವೀಕ್ಷಣೆ

ನಾ ಸನಿಹ ಬಂದರೆ ದೂರವೇಕೆ ಸಾಗುವೆ ಪ್ರೀತಿ ನೀಡುವೆ ನಾನು ಬೆದವೆಂದೇಕೆ ಹೇಳುವೆ ಜೀವದ ಗೆಳತಿ ನೀನು ಏಕೆ ಮರೆತಿರುವೆ ಸಿರಿವಂತ ನಾನು ಹೃದಯದಿಂದ ಪ್ರೀತಿಸು ಮನ ಹೇಳಿದೆ ಸುಂದರ ನೆನಪಿನ ಅಲೆಗಳು ಬಂದು ಅಪ್ಪಳಿಸಿದೆ ನಾ ನಿನ್...

ಊಹೆ ನಿಜವಾದಾಗ !!!!

ವೆಂಕಟೇಶ್ ಕಾಮತ್ ಕುಂಬ್ಳೆ ಮಾರ್ಚ್ ೨೪ ಬ್ಲಾಗ್ ೮೬ ವೀಕ್ಷಣೆ

ಊಹೆ ನಿಜವಾದಾಗ !!!! ಭಾರತ ಸೆಮಿ ಫೈನಲ್ ತಲುಪಿದೆ. ಅದೂ ಪಾಕ್ ನೊಂದಿಗೆ!!!ನಿನ್ನೆ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಪಂದ್ಯ ಬಹುತೇಕ ನನ್ನದುಕ್ಕೊಂಡಂತೆ ನಡೆದಿದೆ. ಅವಲ್ಲಿ ಕೆಲವು ಉದಾಹರಣೆ ಭಾರತ ೨೬೫-೨೮೦ ವರೆಗಿನ ಮೊತ...

ಸ್ವಲ್ಪ ಕಿವಿಗೊಟ್ಟು ಕೇಳಿ

ನಂದೀಶ್ ಬಂಕೇನಹಳ್ಳಿ ಮಾರ್ಚ್ ೨೪ ಕವನ ೬೪೧ ವೀಕ್ಷಣೆ

ಕೇಳುತ್ತಿಲ್ಲವೇ ನಿಮಗೆ ವೃಕ್ಷಗಳ ಅರಣ್ಯರೋದನ. ಗರಗಸದ ಗರಗರದಿ,ಸರಪಳಿಯ ಜಣಜಣದಿ ಕೇಳದಿರಬಹುದು ಕ್ಷೀಣವೇದನ. ಸ್ವಲ್ಪ ಕಿವಿಗೊಟ್ಟು ಕೇಳಿ, ಯಂತ್ರಗಳ ತಂದು ಲಾರಿಗೇರಿಸುವಾಗ ಗುಟುಕು ಜೀವದ ಆಕ್ರಂದನ. ಯಂತ್ರಗಳ ಆರ್ಭಟದಿ ಕೇಳ...

ನುಡಿಮುತ್ತು

ನಂದೀಶ್ ಬಂಕೇನಹಳ್ಳಿ ಮಾರ್ಚ್ ೨೪ ಉಲ್ಲೇಖಗಳು ೧,೪೩೫ ವೀಕ್ಷಣೆ

"ಮೂರು ವರ್ಷ ಸತತ ಕಾಲೇಜು ವ್ಯಾಸಂಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ ನಮ್ಮ ಲೆಕ್ಕ ಬರೆಯುವುದು ಹೆಚ್ಚುಅರ್ಥಪೂರ್ಣವಾದದ್ದು"

ನೀನಿರಲು ಜೊತೆಗೆ

Radhika L.K. ಮಾರ್ಚ್ ೨೪ ಕವನ ೧,೨೧೨ ವೀಕ್ಷಣೆ

ನೀನಿರಲು ಜೊತೆಗೆಬೇರೇನು ಬೇಕೆನಗೆನೀನೆನ್ನ ತನುಮನಕೆಜೀವವಯ್ಯಭವ್ಯ ವಿಶ್ವದಿ ಬೆರೆತಸರ್ವಶಕ್ತಿಯು ನೀನೆನೀನಿರಲು ಜೊತೆಗೆ ಭಯ--ವಿಲ್ಲವಯ್ಯನಿರ್ಜೀವ ಜೀವ ನಡು--ವಣ ಬೇಧವನು ತೊರೆದುಸಕಲವನು ಸಲಹುತಿಹಧಾತ ನೀನೆಸರ್ವಗುಣ ಸರ್ವಮ...

ಮನೆಯೆ ಮೊದಲ ಪಾಠಶಾಲೆ

ಗುರು. ಹೆಚ್. ಎಮ್ ಮಾರ್ಚ್ ೨೪ ಬ್ಲಾಗ್ ೨೯೨ ವೀಕ್ಷಣೆ

ಶೈಕ್ಷಣಿಕವಾಗಿ ಉನ್ನತ ಶ್ರೇಣಿಯನ್ನು ಹೊಂದಿರುವ ಯುವಕನೊಬ್ಬ, ವ್ಯವಸ್ಥಾಪಕ (ಮ್ಯಾನೇಜರ್) ಹುದ್ದೆಗಾಗಿ, ಬಹುದೊಡ್ಡ ಖಾಸಗಿ ಕಂಪನಿಯೊಂದರಲ್ಲಿ ಅರ್ಜಿ ಸಲ್ಲಿಸಿದ. ಮೊದಲ ಸುತ್ತಿನ ಸಂದರ್ಶನದಲ್ಲಿ ಬಹುಸುಲಭವಾಗಿ ಉತ್ತೀರ್ಣನಾ...