ನಕ್ಕು ಬಿಡು ಸಹಜವಾಗಿ...
ತುಟಿಗಳಾಚೆ ಬರದ ನಗು ಕುಳಿತಿದೆ ಅಲ್ಲಿ, ನೇಪಥ್ಯದಲ್ಲಿ. ಯಾವ ಮುರಳಿಯ ಕೊರಳ ಕರೆಗೆ ಕಾಯುತ್ತಿತ್ತೊ...? ಯಾವ ಬೆರಳ ಬರಹದಪ್ಪಣೆ ಬೇಡುತ್ತಿತ್ತೊ...? ಅಲ್ಲೇ ಇತ್ತು ಇಲ್ಲದ೦ತೆ, ಮರದೊಳವಿತ ಜ್ವಾಲೆಯ೦ತೆ, ಹನಿಯದ ಮುಗಿಲೊಡಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೦೨ ಲೇಖನಗಳು
ತುಟಿಗಳಾಚೆ ಬರದ ನಗು ಕುಳಿತಿದೆ ಅಲ್ಲಿ, ನೇಪಥ್ಯದಲ್ಲಿ. ಯಾವ ಮುರಳಿಯ ಕೊರಳ ಕರೆಗೆ ಕಾಯುತ್ತಿತ್ತೊ...? ಯಾವ ಬೆರಳ ಬರಹದಪ್ಪಣೆ ಬೇಡುತ್ತಿತ್ತೊ...? ಅಲ್ಲೇ ಇತ್ತು ಇಲ್ಲದ೦ತೆ, ಮರದೊಳವಿತ ಜ್ವಾಲೆಯ೦ತೆ, ಹನಿಯದ ಮುಗಿಲೊಡಲ...
ಹೊಸ ವರುಷ ಬರಲಿ ಹೊಸ ಹರುಷ ತರಲಿ ಮನದಲ್ಲಿ ಹೊಸ ಆಶಯ ಮೂಡಲಿ ಮುಖದಲ್ಲಿ ಗೆಲುವಿನ ಹೊನಲು ಹರಿಯಲಿ ಹೊಸ ವರುಷದಲ್ಲಿ ನವ ನಂದಾಜ್ಯೋತಿ ಬೆಳಗಲಿ ಇದು ನನ್ನ ಆಶಯ ಇದೇ ಹೊಸ ವರುಷದ ಶುಭಾಶಯ.
ಗುರು ಗುರುವೆಂಬ ಹೆಸರಲ್ಲಡಗಿಹುದು ಮಹಾಶಕ್ತಿ, ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರ ವೆಂಬುದು ಲೋಕೋಕ್ತಿ. ಇಟ್ಟರೆ ಗುರುವಿನಲ್ಲಿ ಅಚಲ ಭಕ್ತಿ, ಸಿಗುವುದು ಮನುಜಗೆ ಜೀವನ ಮುಕ್ತಿ. ಆತ್ಮಾನಂದ ದೇವರನ್ನು ನೆನೆಯು...
(೩೮೧) ಬದುಕಿನ ಅನಿರ್ದಿಷ್ಟತೆಯು ಅದೆಷ್ಟು ನಿರ್ದಿಷ್ಠವಾದುದೆಂದರೆ, ವೈರುಧ್ಯಗಳೊಂದಿಗೆ ಪ್ರೀತಿಯಲ್ಲಿ ಬೀಳುವುದು ನಮಗೆ ಅನಿವಾರ್ಯವಾಗಿದೆ! (೩೮೨) ಆರೋಗ್ಯಕರವಾದ ಆಹಾರವು ಅನಿಯಮಿತವಾಗಿ ದೊರಕುವ ಕಾರಣದಿಂದಾಗಿ ಅದನ್ನೇ ನಾ...
೧. ಪ್ರತಿಯೊ೦ದೂ ಹೃದಯವೂ ನೋವಿನ ಗೂಡೇ! ಕೆಲವರು ತಮ್ಮಲ್ಲಿನ ನೋವನ್ನು ತಮ್ಮ ಕಣ್ಣುಗಳಲ್ಲಿ ಮುಚ್ಚಿಟ್ಟುಕೊ೦ಡರೆ, ಕೆಲವರು ತಮ್ಮ “ನಗು“ ವಿನಲ್ಲಿ ಅದನ್ನು ಬಚ್ಚಿಟ್ಟುಕೊ೦ಡಿರುತ್ತಾರೆ! ೨.ಜಗತ್ತಿನ ಜನರ ದರ್ಜೆಗನುಗುಣವಾಗಿ...
ಜಗದನಾಡಿ ಮನದನಾಡಿ ನಮ್ಮನಾಡಿ ನಮ್ಮೆಲ್ಲರನಾಡಿ ವಂದೇ ನಾಡಿ ವಂದೇ ನುಡಿ ವಂದೇ ವಂದೇ ವಿಶ್ವವಂದೆ ಹಾರಿಸಿರೈ ವಿಶ್ವ ಭಾವುಟವ ಇಂದೆ ಪಣತೊಟ್ಟು ಸಿದ್ಧಸಿ ಸುಡುಗಾಡ ಸಿದ್ಧರಂತೆ ಮನುಜರೆ, ಮನುಜ ಕುಲಕ್ಕೆ ಒಳಿತು ಕುಲ ಪಂಥ ತೋರೆ...
ಏರುತಿದೆ ಕ್ರಿಕೆಟ್ ಜ್ವರ. ಎಲ್ಲೆಲ್ಲೂ ಕ್ರಿಕೆಟ್ ನದೇ ಸಡಗರ. ಗೆದ್ದು ಬರಲಿ ನಮ್ಮ ದೋನಿ ಪರಿವಾರ. ಹೊತ್ತು ತರಲಿ ವಿಶ್ವಕಪ್ ಭಂಡಾರ. ಜನಕೋಟಿಯ ಎದೆಯ ಬಡಿತ ಏರಿದೆ. ಭಾರತಿಯರ ಶುಭ ಆರೈಕೆ ಇದೆ ಎಂದು ನಿಮಗೆ. ಏರಿದ ಜ್ವರ ಇ...
ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ! ನಿನ್ನೆಯ ಸುದ್ದಿ ರಾತ್ರಿ ಮೊಹಾಲಿಯಲ್ಲಿ ಸುರಿಯುತ್ತಾ ಇತ್ತಂತೆ ತುಂತುರು ಮಳೆಇಂದು ಅಲ್ಲಿ ಕಂಡು ಬರಲಿ ಬರಿ ನಮ್ಮ ದಾಂಡಿಗರ ಓಟಗಳ ಭರ್ಜರಿ ಸುರಿಮಳೆಸಿಡಿಲು ಮಿಂಚುಗಳಂತೆ ಆರ...
ಭಾರತ ಪಾಕ್ ಕ್ರಿಕೆಟ್ ಸೇಲಾಗಿದೆ ಲಕ್ಷಕೆ ಟಿಕೆಟ್ ಬೌಲರ್ ಗಳ ಲಕ್ಷ್ಯ ವಿಕೆಟ್ ಗೆಲುವು ಯಾರಿಗೋ ಸೀಕ್ರೆಟ್|1| ನಮ್ಮಿಂಡಿಯಾದ ವೇಗದ ದಾಳಿಗೆ ಥರಥರಗುಟ್ಟಲಿ ವಿಕೆಟ್ ಮಿಂಚಿನ ವೇಗದ ಕ್ಷೇತ್ರರಕ್ಷಕರೇ ಆಗದಿರಿ ತೂತ್ ಬಕೆಟ್|2...
ಇದೇತಕೊ ಕವಿದಿದೆ ಭಾರತಕೆ ಕ್ರಿಕೇಟಿನ ಮಾಯೆಯ ಮತ್ತು|ಅದೇತಕೊ ಕಾಣದಿದೆ ಬಾರತಕೆಪಾಪಿ ಪಾಕಿಗಳು ತರುವ ಕುತ್ತು|ಹಿಂದೊಮ್ಮೆ ದೇಶದ ಉದ್ದಗಲಕೂಹಾಕಿದರು ಇವರೆ ಸಿಡಿಮದ್ದು|ಇಂದು ನಮ್ಮವರೆ ಹೊಡೆದಿಹರುಗೆಲುವೆಂಬ ಭ್ರಮೆಯ ಪಟಾಕಿಸ...
ಮಾರ್ಚ್ ೧೭ನೇ ತಾರೀಖು ಆಧುನಿಕ ಗೀತಾಚಾರ್ಯರೆನ್ನಿಸಿಕೊಂಡ ಶ್ರೀ ಡಿ.ವಿ.ಗುಂಡಪ್ಪನವರ ೧೨೪ ನೇ ಹುಟ್ಟುಹಬ್ಬದ ಸಂಭ್ರಮ. ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳೋದಿ, ಕೆಲವಂ ಸಜ್ಜನ ಸಂಗದಿದಲರಿಯಲ್ ಸರ್ವಜ್ಞನಪ್ಪ ನರ...
ಬಾಳ ಬಾನ೦ಗಳದಿಸ್ನೇಹ ಚ೦ದ್ರಮ ಮೂಡಿಹರುಷದ ಹೊನಲ ಪಸರಿಸಿಬಾಳ ಬೆಳಗುವುದೋ ಮನುಜಇದುವೇ ಪರಮ ನಿಜ..ಸ್ನೇಹಲೋಕದಿ ಮೋಸವಿಲ್ಲಮೇಲು ಕೀಳೆ೦ಬ ಬೇಧವಿಲ್ಲ!ವ೦ಚನೆ ದುರ್ಮಾರ್ಗತನವಿಲ್ಲಇದ ಅರಿಯದವಗೆ ಬೆಲೆಯಿಲ್ಲ!!ಸ್ನೇಹವಿದುವೆ ಸಾಗರ...
ನಸುಕಿನ ಚುಮು ಚುಮು ಬಿಸಿಲಿನಲ್ಲಿ ಆ ದಾರಿಯಲ್ಲಿ ನಡೆದರೆ ಅಕ್ಷರಶ: ವಜ್ರ ಮುತ್ತುಗಳನ್ನು ದಾರಿಯುದ್ದಕ್ಕೂ ಕಾಣಬಹುದು! ಇರುಳೆಲ್ಲ ಬಿದ್ದ ಇಬ್ಬನಿಯು ದಾರಿಯ ಇಕ್ಕೆಲಗಳಲ್ಲೂ ಹುಲ್ಲಿನ ಮೇಲೆ ಮುತ್ತಿನ ಮಣಿಗಳಂತೆ ಕೂತಿರುತ್ತ...
ಮೇಲಿನ ಚಿತ್ರ ಗಳನ್ನು ಗಮನಿಸಿ ದೂರದಿಂದ ನೋಡಿ ಬೊಂಬೆಗಳನ್ನು ಯಾವುದರಿಂದ ರಚಿಸಿದ್ದಾರೆ ತಿಳಿಯಿತೆ ಗೊತ್ತಾಗಲಿಲ್ಲವೆ ಹತ್ತಿರದಿಂದ ನೋಡಿ ಇನ್ನು ಹತ್ತಿರ ಮುಂದಿನ ಚಿತ್ರ ..... ಮುಂದಿನ ಚಿತ್ರ... ಇದು modern art ಮಿಚಂ...
ಸದ್ದು ಮಾಡದೆ ಮನವ ಹೊಕ್ಕಿ ಮಾತುಗಳಿಂದ ಮನಸು ಆಳಿ ನಿದ್ದೆಯಲ್ಲೂ ಸನಿಹ ಬಂದು ಬೇಡವೆಂದರೂ ಅಪ್ಪಿಕೊಂಡು ಕಾಡುವ ನೆಪಗಳೇ ಈ ನೆನಪುಗಳು ಅಳುವಾಗ ಬರುವ ಕಣ್ಣೀರಿಗೆ ನಗುವ ನೀಡಿ ನಲಿದಾಡುವಾಗ ಪನ್ನೀರೆಂದು ಮರುಕಳಿಸಿ ಹಗುರ ಹೃದ...
ಹಸಿವ ತಣಿಸಲು ಹೆಣಗುವರು ನರರುಏನೆಲ್ಲ ಮಾಡುವರು ಜೀವ ಸವೆಸುವರು |ಆ ಪರಿಯ ಕಳಕಳಿ ಕಲಿಕೆಯಲಿ ಬರಲಿಒಳಿತು ಬಯಸುವುದರಲಿರಲಿ ಮೂಢ || ಪರಮಾತ್ಮನೆಂಬುವನು ಎಲ್ಲಿಹನು ಕೇಳಿದೇವಭಕ್ತರೆ ಹೇಳಿ ಅರಿತವರೆ ತಿಳಿ ಹೇಳಿ |ದೇವನಿರದಿಹನ...
ನಿನ್ನೆ, ಸೋಮವಾರ ಸಂಜೆ ಅವಿನಾಶ್ ಕಾಮತ್ ಹಾಗು ಮುಂಬೈ ಕರ್ನಾಟಕ ಸಂಘದ ಹಲವರು ಕಲಾವಿದರು ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀರಂಗರ 'ಗುಮ್ಮನೆಲ್ಲಿಹ ತೋರಮ್ಮ' ನಾಟಕದ ರಂಗಪ್ರಯೋಗ ನಡೆಸಿಕೊಟ್ಟರು. ಕೆಲವು ಚಿತ್ರಗಳು ಇಲ್ಲಿವೆ...
ಏಳುಬೀಳಿನ ಬದುಕ ಕಥೆಯಾಗಿಸಿದವನು. ಕಥೆಯನ್ನೇ ಬದುಕಾಗಿಸಿಕೊಂಡವನು.ವಾಸ್ತವವ ಕಲ್ಪಿಸಿಕೊಳ್ಳುವನು. ಕಲ್ಪನೆಗಳ ವಾಸ್ತವಿಕರಿಸಿದನು. ತನ್ನ ಭಾವಗಳ ಜಗಕ್ಕೆ ಹಂಚಿದವನು. ಜಗದ ಭಾವಗಳ ತನ್ನದೆಂದುಕೊಂಡವನು. ಏಕಾಂತ ಮೌನದಲಿ,ನಿತ್...