ನೀ ಚೆಲ್ಲಿದ ಆ ನಗುವಿನ ಬೆಳ್ಳಿ ಬೆಳಕು
ಪ್ರೀತಿಯ ಸುಖವೇನೆಂದು ಅರಿಯದೆ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದೆ ಪ್ರೀತಿಯ ಪರಿಚಯವ ಮಾಡಿಸಿದೆ ನಿನ್ನ ಪ್ರೀತಿಯಲ್ಲಿ ಮುಳುಗಿಹೋದೆ... ನೀ ಚೆಲ್ಲಿದ ಆ ನಗುವಿನ ಬೆಳ್ಳಿ ಬೆಳಕು ಮನವ ಆವರಿಸಿಕೊಂಡಿರುವುದು ಗೆಳತಿ ಕಪಟವಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೦೨ ಲೇಖನಗಳು
ಪ್ರೀತಿಯ ಸುಖವೇನೆಂದು ಅರಿಯದೆ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದೆ ಪ್ರೀತಿಯ ಪರಿಚಯವ ಮಾಡಿಸಿದೆ ನಿನ್ನ ಪ್ರೀತಿಯಲ್ಲಿ ಮುಳುಗಿಹೋದೆ... ನೀ ಚೆಲ್ಲಿದ ಆ ನಗುವಿನ ಬೆಳ್ಳಿ ಬೆಳಕು ಮನವ ಆವರಿಸಿಕೊಂಡಿರುವುದು ಗೆಳತಿ ಕಪಟವಿ...
ಭ್ರಮೆ- ವಾಸ್ತವ- ಬದುಕುಒಮ್ಮೆ ಬದುಕು ಕೇಳಿತು ಓ ನನ್ನ ಸುಂದರ ಕನಸುಗಳೇನೀವೇಕೆ ನೆನಸಾಗಲೊಲ್ಲಿರಿ?ಕೊಟ್ಟು ವಾಸ್ತವ ಅರ್ಥಕನಸುಗಳೆಂದವು ಪ್ರಿಯವೆಮಗೆ ನಮ್ಮ ವಾಸ್ತವನೆನಸಾದರೆ ಎಲ್ಲಿ ಉಳಿದೀತು ನಮ್ಮ ಬದುಕಿಗೆ ಅರ್ಥ?(ಮಾನ್ಯ...
ಇದಕೆ ಇಲ್ಲ ಸರಿಸಮ ಹಲವು ಭಾಗಗಳ ಸಮಾಗಮ ಇದರ ವಿಶೇಷ ವೇಗ ಬಳಸುವವರಿಗೆ ಇದು ಸುಯೋಗ ಕೆಲಸ ಮಾಡಬಲ್ಲದು ಹಗಲು-ಇರುಳು ಆಗುವರು ಇದಕೆ ಮರುಳು ನೋಡುತ್ತಿದ್ದರೆ ಕಳೆಯುವುದು ಸಮಯ ಆನಂದಕೆ ಇಲ್ಲ ಯಾವುದೇ ಪ್ರಮೇಯ ಬಳಕೆಯಿದೆ ಇದು ಸ...
“ಟೊಂಯ್ಯ್ ಟೊಂಯ್ಯ್” ಎಂಬ ದುಃಖಭರಿತ ಹಿನ್ನಲೆ ದನಿಯೊಂದಿಗೆ ತಲೆದಪ್ಪ ಕೈಕಾಲು ಸೊಟ್ಟೆ ವಿಕಲಾಂಗ ಮಕ್ಕಳ ವ್ಯಕ್ತಿಗಳ ಚಿತ್ರಗಳು-ಒಂದೆರಡು ತಿಂಗಳಿಂದ ಈಚೆ ಇದನ್ನು ಮತ್ತೆ ಮತ್ತೆ ಟೀ.ವಿ ಯಲ್ಲಿ ನೀವು ನೋಡಿಯೇ ನೋಡಿರುತ್ತೀರ...
ಚೈತ್ರಮಾಸದ ಮಾರುತಕ್ಕರಳಿದ ಕೋಮಲ ಸುಮ, ಮುತ್ತಿಕ್ಕಿದ ದು೦ಬಿಯ ಮಾತುಗಳಿಗೆ, ಮೌನದಲ್ಲೇ ನಲುಗಿತ್ತು. ಕಾರ್ಮೋಡವೇರಿ ಕೋಲ್ಮಿ೦ಚು ಮೂಡಿ ಗುಡುಗಿನ ದುಗುಡದ ಮಾತುಗಳಿಗೆ, ತಣಿದ ಬುವಿಯ ಇ೦ದ್ರಧನುಷ ಮೌನದಲ್ಲೇ ಮೆರೆದಿತ್ತು. ರಭ...
ಅಮ್ಮಾ ನಾನು ದೇವರಾಣೆ ಏನೂ ಕದ್ದಿಲ್ಲಮ್ಮಾ!ನಿನ್ನ ಪ್ರೀತಿ ಒ೦ದೇ ಸಾಕು ಬೇರೆ ಬೇಕಿಲ್ಲಮ್ಮಾ!ನಾನೆತ್ತ ಹೋದರೂ ಎನ್ನ ಹೊಡೆದು ಅಟ್ಟುವರಮ್ಮಾ!ನಾನೇನೂ ಮಾಡದಿದ್ದರೂ ಸುಮ್ಮನೆ ಬೈಯ್ಯುವರಮ್ಮಾ!ನೀನಿಲ್ಲದಾಗ ದಾಹವಾರಿಸಲು ನೀರ ಹ...
ಬರಲಿರುವ ರಾಮನವಮಿಗೆ 115ನೆಯ ವರ್ಷಕ್ಕೆ ಕಾಲಿಡಲಿರುವ ಪಂ. ಸುಧಾಕರ ಚತುರ್ವೇದಿಯವರು
"ನನ್ನ ತಲೆಯೊಂದನ್ನು ಬಿಟ್ಟು ಏನನ್ನಾದರೂ ತಿನ್ನಬಹುದು". ತನ್ನ ಕಾಯಿಲೆಗೆ ಪಾಲಿಸಬೇಕಾದ ಪಥ್ಯದ ವಿವರಗಳನ್ನು ಪರಿಪರಿಯಾಗಿ ಕೇಳಿ ಪೀಡಿಸುತ್ತಿದ್ದ ರೋಗಿಯೊಬ್ಬರಿಗೆ ತಾಳ್ಮೆ ಕಳೆದುಕೊಂಡ ವೈದ್ಯರೊಬ್ಬರು ಈ ರೀತಿ ಉತ್ತರವಿತ್...
ಈಗ್ಗೆ ಸುಮಾರು ೩೪ ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡರೆ ಈಗಲೂ ಮೈಯಲ್ಲಿ ನಡುಕ ಬರುತ್ತದೆ. ನಮ್ಮ ಸ್ನೇಹಿತೆಯೊಬ್ಬರು ತೀವ್ರ ಅನಾರೋಗ್ಯದ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೇರಿದ್ದರು. ಮನೆಯಲ್ಲಿ...
ಅರಳಿ ನಗುವ ಹೂವೇನಿನ್ನ, ನಗೆಯ ಅರ್ಥವೇನೆ?ಕ್ಷಣಿಕ ಬಾಳೆಂಬ ನೋವೆಸಾರ್ಥಕವೆಂಬಾ ನಲಿವೆ.ತರುಲತೆಗಳ ಅಂದ ನೀ ಹೆಚ್ಚಿಸುವೆಕಂಪ ಸೂಸಿ ಆನಂದ ನೀಡುವೆಹೆಂಗಳೆಯರ ಮುಡಿಗೇ ಏರುವೆಭಗವಂತನ ಅಡಿಗೆ ಎರಗುವೆ.ನಿನಗಿಲ್ಲ ನಾಳೆಯೆಂಬ ಗೊಡವ...
"ಕಣ್ಣುಗಳು ಕಾತರಿಸುತಿಹುದೇಕಿಂದು, ಸಂಜೆ ಸೂರ್ಯನ ಮುದ್ದಿಸಲು ಕಾದಂತೆ ಕಾರ್ಮುಗಿಲು, ತಹ ತಹಿಸುತಿಹುದೆನ್ನ ಕಂಗಳು, ಮನವು ಮೌನಗೀತೆಯ ಹಾಡಿಹುದು, ಪಾರಿವಾಳಗಳ ಜೋಡಿ ಸೊಬಗ ಕಂಡು, ಬೀಸುಗಾಳಿಯಿದು ಬಯಸಿಹುದು ಏನನ್ನು, ನನ್ನ...
ತಿಂಗಳಿಗೊಂದು ದೆವ್ವದ ಕಥೆ:ತೊಟ್ಟಿಲು ತೂಗಿದ ದೆವ್ವ !ಮೊನ್ನೆ ಬಾನುವಾರ ತಿಂಡಿತಿಂದು ಸುಮ್ಮನೆ ಕುಳಿತ್ತಿದ್ದೆ. ಹಾಗೆ ಏಕೆ ಮನು ಮನೆಗೆ ಹೋಗಿಬರಬಾರದೇಕೆ ಅನ್ನಿಸಿತು. ಕಳೆದ ಬಾರಿ ಹೋದಾಗ ಅವನ ಅಜ್ಜಿ ಹೇಳಿದ ಕಥೆ ಇನ್ನು ನ...
ನೀನಿಲ್ಲದೆ ನಾನಿಲ್ಲ, ನೀನಿಲ್ಲದೆ ಅವನಿಲ್ಲ ನೀನಿಲ್ಲದೆ ಏನಿಲ್ಲ ನೀನಿಲ್ಲದೆ ಜಗವಿಲ್ಲ ನಿನಗುಂಟೆ ಅಡೆ ತಡೆ ನಿನಗುಂಟೆ ಪರಿಮಿತಿ ನೀನಿಲ್ಲದೆ ಭೂಮಿಯು ತಲುಪುವುದು ಅಧೋಗತಿ. ಬಣ್ಣವಿಲ್ಲ ನಿನಗೆ..ರೂಪವಿಲ್ಲ ನಿನಗೆ ಆಕಾರವಿಲ...
ಭಾರತ ಆಸ್ಟ್ರೇಲಿಯಾ ವಿರುದ್ಧ ಜಯಭೇರಿ ಬಾರಿಸಿದ ಮರುಕ್ಷಣದಿಂದಲೇ ಕ್ರಿಕೆಟ್ ಪ್ರೇಮಿಗಳಲ್ಲಿ ಏನೋ ಒಂದು ರೀತಿ ಖುಷಿ, ಸಂತೋಷ, ಸಂಭ್ರಮ, ಆತಂಕ, ರೋಚಕತೆ, ಕುತೂಹಲ ಮನೆ ಮಾಡಿರುವ ಸಂಗತಿ ಸುಳ್ಳಲ್ಲ. ಅದಕ್ಕೆ ಕಾರಣ ಭಾರತ ತನ್...
ಸ್ನೇಹಿತರೆ, ಈ ಹಿ೦ದೆ ಜಪಾನ್ ನಲ್ಲಿ ಸುನಾಮಿ ಸ೦ಭವಿಸಿದಾಗ ಒ೦ದೊವರೆ ಲಕ್ಷಕ್ಕೊ ಅಧಿಕ ಮ೦ದಿ ಸಾವುಗಳಾದರೆ ಆದರೆ ಭಾರತದಲ್ಲಿ ಯಾವುದೇ ಸುನಾಮಿ, ಭೊಕ೦ಪ ಅಥಾವ ಇನ್ನಿತರೇ ಯಾವುದೇ ಪ್ರಕೃತಿ ವಿಕೋಪವಿಲ್ಲದೆಯೋ ೭೦ ಲಕ್ಷ ಮ೦ದಿ...
ವಿಮಾನಯಾನ, ಒಂದು ಕಾಲಕ್ಕೆ ಅತಿಶ್ರೀಮಂತರಿಗೆ ಮಾತ್ರ ಲಭ್ಯವಿದ್ದ ಸಾರಿಗೆ ಸೌಲಭ್ಯ ಇಂದು ಜನಸಾಮಾನ್ಯರೂ ಭರಿಸಲು ಸಾಧ್ಯವಾಗುವಷ್ಟು ಬೆಳವಣಿಗೆ ಕಂಡಿದೆ. ವಿಮಾನಯಾನದ ಎಲ್ಲಾ ಧನಾತ್ಮಕ ಅಂಶಗಳು ಅತೀವ ದುಬಾರಿ ಸಾರಿಗೆ ವೆಚ್ಚದ...
ಮೂರು ಮತ್ತೊಂದು ಚುಟುಕು ಕಥೆಗಳು: ತಪ್ಪು: ಮುಂದಾನೊಂದು ಕಾಲದಲ್ಲಿ, ತಪ್ಪು ಮಾಡಿದ್ದವರೆಲ್ಲ ಸತ್ತಿರಲು, ಯಾವ ತಪ್ಪೂ ಮಾಡದ ಒಬ್ಬ ಮಾತ್ರ ಉಳಿದುಕೊಂಡ ... ಜೋರಾಗಿ ಸೀನಿದವನಿಗೆ ’ಚಿರಂಜೀವಿ ಶತಾಯುಷಿ’ ಅನ್ನುವವರೇ ಗತಿ ಇರ...
ಸಾಧಿಸಲಿಕೆನಿದೆಯುನಾನೆ ಎಲ್ಲವೆ೦ದು ಹಲುಬಿಹಮ್ಮಿನಲಿ ಬೀಗಿದರೆ ನೆಮ್ಮದಿಯ ಬಾಳೇ?ಹಣ್ಣು ತು೦ಬಿದ ಮರಸೆಟೆದು ನಿಲ್ಲುವುದಿದೆಯೇಬಾಗಿ ಬಳಸುವುದು ಭುವಿಯಪ್ರೀತಿಯಿ೦ದಕಲಿಕೆ ಕಲಿಸದಿರೆ ಬಾಗುವಿಕೆ ಮನುಜನಿಗೆಕತ್ತಲೆಯು ಕಳೆಯುವುದ...