ವಾಕ್ಪಥ ಎರಡನೆಯ ಹೆಜ್ಜೆ : ಎರಡನೆಯ ಗೋಷ್ಠಿ ಯ ಆಹ್ವಾನ ಪತ್ರ - ಭಾನುವಾರ ಎಪ್ರಿಲ್ ೧೦ ರಂದು.
ನಲ್ಮೆಯ ಸಂಪದಿಗರೇ, ಶ್ರೀಮಾನ್ ಪ್ರಭು ಮೂರ್ತಿಯವರ ಕಲ್ಪನೆಯ ಕೂಸಾದ ವಾಕ್ಪಥದ ಎರಡನೆಯ ಹೆಜ್ಜೆ ಯ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ. ಇದು ವಾಕ್ಪಥದ ಎರಡನೆಯ ಗೋಷ್ಠಿ. ಈ ಮೊದಲೇ ತಿಳಿಸಿದಂತೆ ಎಪ್ರಿಲ್ ೧೦ ಭಾನು...