ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2011

ಮೇ 2011

೩೨೩ ಲೇಖನಗಳು

ಕ್ರಾಂತಿ

ಜಯಂತ್ ರಾಮಾಚಾರ್ ಮೇ ೧೯ ಕವನ ೧,೦೨೪ ವೀಕ್ಷಣೆ

ಓ ಭಾರತಾಂಬೆಯ ಮಕ್ಕಳೇ ಎದ್ದು ಬನ್ನಿರಿ ಶುಭ್ರವಾಗಿಸೋಣ ಈ ನಮ್ಮ ದೇಶವ ಜಾತಿಯ ಮರೆತು ಒಂದಾಗಿ ಸೇರೋಣ ಅನ್ಯಾಯದ ಕಳೆಯ ಕೀಳೋಣ ಬನ್ನಿ.. ನವಚೈತನ್ಯವ ನವೋಲ್ಲಾಸವ ತುಂಬಿಕೊಂಡು ಬನ್ನಿ ತೊಲಗಿಸೋಣ ಭ್ರಷ್ಟಾಚಾರವ ದೇಶದಿಂದ ಭಗತ್...

ಕಳ್ಳಾಟ

Dr.LeelaAppaji ಮೇ ೧೯ ಲೇಖನ ೫೮೪ ವೀಕ್ಷಣೆ

ಕಳ್ಳಾಟ ಬಾಗಿಲ ಹಿಂದೆ ಕಾಯುತ್ತಾ ನಿಂತ ಕಳ್ಳನಿಗೆ ಈ ಮನೆಯಲ್ಲಿ ಏನೇನಿವೆ ಎಂದು ಗೊತ್ತು. ಕಳ್ಳ ಕಾಯುತ್ತಿದ್ದಾನೆ, ಕಾಯುತ್ತಲೇ ಇದ್ದಾನೆ ಮನೆಯ ಯಜಮಾನ ಮಲಗಲೆಂದು. ಯಜಮಾನನೋ, ಕಳ್ಳ ಒಳ ಬರಲೆಂದೆ ತನ್ನ ಮನೆಯ ಬಾಗಿಲನು ತೆರ...

ಕತೆ: ಗಿಫ್ಟ್

ಗುರುರಾಜ ಕೊಡ್ಕಣಿ ಮೇ ೧೯ ಲೇಖನ ೯೫೨ ವೀಕ್ಷಣೆ

"ರೀಟಾ....ನಿನಗೆಷ್ಟು ಸಲ ಹೇಳೊದು ಪಲ್ಲವಿ ಬ೦ದ್ರೆ ಒಳಗೆ ಕಳಸ್ಬೇಡಾ ಅ೦ತಾ ..." ಎ೦ದು ಕೂಗಿದ ಅಜೀತ್ ಸಿಟ್ಟಿನಿ೦ದ. "ಸಾರಿ ಸರ್....ನನಗ್ಗೊತ್ತಾಗ್ದೇನೆ ಅವಳು ಬ೦ದ್ಲು,ಮತ್ತೊಮ್ಮೆ ಬ೦ದ್ರೇ ಒಳಗೆ ಬಿಡಲ್ಲ ಬಿಡಿ" ಎ೦ದುತ್ತ...

ಸುಪ್ತತೆ

Mrunalini Sathyanarayana ಮೇ ೧೯ ಕವನ ೭೬೭ ವೀಕ್ಷಣೆ

ಮನದಾಳದ ಮಾತಿಗೆ ನೀ ಆದೆ ಕವನಮನಸಿನಲ್ಲಿ ನಡೆದಿದೆ ನಿನ್ನ ಮಾತಿನ ಮನನಏಕೆ ನಡೆದಿದೆ ಮನಸಲಿ ಈ ಕದನನೀನೆ ತಾನೇ ಕಟ್ಟಿದೆ ಈ ಪ್ರೇಮ ಸಧನಹೇಗೋ ನೀ ಸೇರಿದೆ ಈ ಪುಟ್ಟ ಹೃದಯಕೆಎಲ್ಲ ಸಮಯವೂ ನಿನ್ನಧೆ ಕನವರಿಕೆನೀ ಆದೆ ಈ ಜೀವನದ ಹ...

ನಾನು

Mrunalini Sathyanarayana ಮೇ ೧೯ ಕವನ ೫೬೩ ವೀಕ್ಷಣೆ

ಕನಸಿನ ಲೋಕದ ಕವನ ನಾನು ಕಾಣದ ಕವಿಯ ಲೇಖಣಿ ನಾನು ಕತ್ತಲಿನ ಜಗತ್ತಿನ ಜ್ಯೋತಿಯು ನಾನು ನಿನ್ನಲಿನ ಉತ್ಸುಕಥೆಯ ಶಕ್ತಿಯು ನಾನು ಮುಗಿಯದ ಬದುಕಿನ ಹೋರಾಟ ನಾನು ಹಾಡಿನ ಸಾಲಿನ ಪದಗಳು ನಾನು ಮಗುವಿನ ಮನಸಿನ ಮುಗ್ಧತೆ ನಾನು ನಿನ...

ಪ್ರಕೃತಿ

Mrunalini Sathyanarayana ಮೇ ೧೯ ಕವನ ೫೨೭ ವೀಕ್ಷಣೆ

ಹಸಿರು ಬೆಟ್ಟಗಳ ನಡುವಲಿ, ಬಾನಿನ ಅಂಚಿನ ಬೆಳಕಲಿ ಸೌಂದರ್ಯ ತುಂಬಿದ ಪ್ರಕೃತಿಯಲಿ ಕವಿಯ ಕವಿತೆಯ ಕದ ತೆರೆಯಲಿ ಹೃದಯ ಮೀಟುವ ನಾದ ಜನರ ಮನ ಮುಟ್ಟಲಿ ಸುಂದರ ಬದುಕು, ಸುಂಟರಗಾಳಿಗೆ ಸಿಲುಕದಿರಲಿ ಪ್ರಕೃತಿ ಎಂದೆಂದೂ ನಗುತ ಇರಲ...

ಪ್ರೇಮ ಕವನ

Mrunalini Sathyanarayana ಮೇ ೧೯ ಕವನ ೪,೩೭೫ ವೀಕ್ಷಣೆ

ನನ್ನ ಪ್ರತಿ ಹೆಜ್ಜೆಗಳ ಗುರುತು ನೀ ಆಗಬೇಕೆಂದು ನಾ ಬಯಸಿದೆ, ನಿನ್ನದೇ ನೆನಪಿನಲ್ಲಿ ಮಗ್ನಳಾಗಿ ನಾ ನಿನ್ನ ಅರಸಿದೆ, ಬಾಳ ಪಯಣದ ಒಂದೊಂದು ತಿರುವಿನಲೂ ಕೇವಲ ನಿನ್ನ ನೆರಳ ನಾ ಆಶಿಸಿದೆ!! ನೂರೊಂದು ಕಿರಣಗಳ ಬಿರುತಾ ರವಿ ತಾ...

ಗೂಗಲ್ ಕ್ರೋಮ್‌ಬುಕ್

ASHOKKUMAR ಮೇ ೧೯ ಲೇಖನ ೬೧೯ ವೀಕ್ಷಣೆ

ಗೂಗಲ್ ಕ್ರೋಮ್‌ಬುಕ್ ಗೂಗಲ್ ತನ್ನದೇ ಆದ ಆಪರೇಟಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ವಿಷಯ ಹಳೆಯದು.ಈಗದು ಸಿದ್ಧವಾಗಿದೆ.ಅಷ್ಟೇ ಅಲ್ಲ,ಅದನ್ನು ಅಳವಡಿಸಿದ,ಲ್ಯಾಪ್‌ಟಾಪ್ ಸಾಧನವನ್ನೂ ಗೂಗಲ್ ಕ್ರೋಮ್‌ಬುಕ್ ಎನ್ನುವ ಹೆ...

ತಾಳಗುಪ್ಪ ರೈಲು ಒಂದು ನೆನಪು:

ದೇವರು ಆರ್ ಭಟ್ ಮೇ ೧೯ ಬ್ಲಾಗ್ ೧೨೩ ವೀಕ್ಷಣೆ

ದಕ್ಷಿಣ ಭಾರತದಲ್ಲಿಯ ಕೊನೆಯ ರೈಲು ನಿಲ್ದಾಣ ಎಂಬ ಖ್ಯಾತಿ ಹೊಂದಿದ್ದ ತಾಳಗುಪ್ಪ ಮೀಟರ್ ಗೇಜ್ ರೈಲು ನಿಲ್ದಾಣ ಸ್ವತಂತ್ರ ಪೂರ್ವದ ರೈಲು ನಿಲ್ದಾಣವೂ ಆಗಿದ್ದು, ಶರಾವತಿ ನದಿಗೆ ಕಟ್ಟಿದ ಮೊದಲ ಅಣೆ ಕಟ್ಟೆ ಮಡೆನೂರು ಡ್ಯಾಂ ಹ...

ಏಕಾಂತ

ಶಫಿ ಸಲಾಂ ಮೇ ೧೯ ಕವನ ೧,೨೯೫ ವೀಕ್ಷಣೆ

ಈಗೀಗ ನನಗೇಕೋ ಈ ಏಕಾಂತವು ಅತಿಯೆನಿಸುತ್ತಿದೆ ನನ್ನ ವ್ಯಕ್ತಿತ್ವದ ಅಸ್ಥಿತ್ವವು ಹಂತ ಹಂತವಾಗಿ ನಶಿಸುತ್ತಿದೆ ನನ್ನೊಳಗಿನ ನನ್ನ ಲೋಕದಲಿ ನನಗೆ ನನ್ನೊಡನೆಯೇ ಒಡನಾಟವು ಹೇಗೆ ನೀಡಲಿ ನಿನ್ನ ಪ್ರೆಶ್ನೆಗಳಿಗುತ್ತರ ನನಗಿಲ್ಲಿದ...

ಪ್ರಳಯವಂತೆ.. ಇದೇ ೨೧ ಕ್ಕಂತೆ..ಸಂಜೆ ಆರು ಘಂಟೆಗಂತೆ.. ನಿಜ್ವಾಗ್ಲೂ ಅಂತೆ.

ಅಬ್ದುಲ್ ಲತೀಫ್ ಸಯ್ಯದ್ ಮೇ ೧೯ ಲೇಖನ ೭೪೧ ವೀಕ್ಷಣೆ

ಪ್ರಳಯದ ಬಗ್ಗೆ ಆಗಾಗ ನಾವು ಓದುತ್ತಲೇ ಇರುತ್ತೇವೆ, ಓದಿ ಗಾಭರಿಯಾಗಿ ಸಿಕ್ಕ ಸಿಕ್ಕವರನ್ನು ವಿಚಾರಿಸುತ್ತೇವೆ. ವರ್ಷಗಳ ಹಿಂದೆ ದಕ್ಷಿಣ ಕನ್ನಡ ಮೂಲದ ಖ್ಯಾತ ವಾರಪತ್ರಿಕೆ ಪ್ರಳಯದ ಬಗ್ಗೆ ಒಂದು ಲೇಖನ ಹಾಕಿ ಅದು ಎಷ್ಟು ಜನಪ...

ವಾಕ್ಪಥ - ನಾಲ್ಕನೆಯ ಹೆಜ್ಜೆ. ಆತ್ಮೀಯ ಸ್ವಾಗತ.

ಹೊಳೆ ನರಸೀಪುರ ಮಂಜುನಾಥ ಮೇ ೧೯ ಬ್ಲಾಗ್ ೫೮ ವೀಕ್ಷಣೆ

ವಾಕ್ಪಥ - ನಾಲ್ಕನೆಯ ಹೆಜ್ಜೆ. ವಾಕ್ಪಥದ ನಾಲ್ಕನೆಯ ಹೆಜ್ಜೆಯು ಜೂನ್ ೧೨, ಭಾನುವಾರ, ೨೦೧೧, ಬೆಳಿಗ್ಗೆ ೧೦-೧೫ಕ್ಕೆ ಮೂಡಿ ಬರಲಿದೆ.ಸ್ಥಳ: ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ,...

ಆಸಕ್ತರಿಗೆಲ್ಲ ಆದರಣೀಯ ಆಮ೦ತ್ರಣ.

ಹೊಳೆ ನರಸೀಪುರ ಮಂಜುನಾಥ ಮೇ ೧೯ ಬ್ಲಾಗ್ ೪೬ ವೀಕ್ಷಣೆ

ವಾಕ್ಪಥ - ನಾಲ್ಕನೆಯ ಹೆಜ್ಜೆ. ವಾಕ್ಪಥದ ನಾಲ್ಕನೆಯ ಹೆಜ್ಜೆಯು ಜೂನ್ ೧೨, ಭಾನುವಾರ, ೨೦೧೧, ಬೆಳಿಗ್ಗೆ ೧೦-೧೫ಕ್ಕೆ ಮೂಡಿ ಬರಲಿದೆ.ಸ್ಥಳ: ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ,...

ಜಾತ್ರೆಯಲೂ... ಏಕಾಂತದಲೂ...!

ಆಸು ಹೆಗ್ಡೆ ಮೇ ೧೯ ಬ್ಲಾಗ್ ೯೦ ವೀಕ್ಷಣೆ

ಜಾತ್ರೆಯಲೂ… ಏಕಾಂತದಲೂ…!(ಇನ್ನೊಂದು ಭಾವಾನುವಾದದ ಯತ್ನ)ಜಾತ್ರೆಯಲೂ ಏಕಾಂತದಲೂದಾಹತುಂಬಿದ ಮನದಾಳದಲೂನೋವಿನಲೂ ವಿರಹದಲೂನನಗೆ ನಿನ್ನದೇ ನೆನಪಾಗುತಿದೆ||ಗೀತೆಯಲೂ ಸಂಗೀತದಲೂಕನಸಿನಲೂ ತಂಗಾಳಿಯಲೂಬಿಸಿಲಿನಲೂ ನೆರಳಿನಲೂನನಗೆ...

ಪ್ರೊಡಕ್ಷನ್ ನಂ -೧ ಭಾಗ-೧

ಮಂಸೋರೆ ಮೇ ೧೯ ಲೇಖನ ೧,೮೬೨ ವೀಕ್ಷಣೆ

ವಿಶಾಲವಾದ ಗಾಜಿನ ಕಿಟಕಿಯ ಬಳಿ ನಿಂತಿದ್ದ ಸುಮತಿ ಕೈಯಲ್ಲಿದ್ದ ಫೋಟೋನ ದಿಟ್ಟಿಸಿ ನೋಡುತ್ತಿದ್ದಳು... ಮುಂದಿನ ಕಿಟಕಿಯೊಳಗೆ ಇಡೀ ನಗರದ ಟ್ರಾಫಿಕ್, ನೆಲದ ಮೇಲೆ ಹರಡಿರುವ ರಾಶಿ ರಾಶಿ ಸೀರಿಯಲ್ ಲೈಟ್ಸ್ ನಂತ ಸ್ಟ್ರೀಟ್ ಲೈಟ...

ಯೋಚಿಸಲೊ೦ದಿಷ್ಟು...೩೪

ksraghavendranavada ಮೇ ೧೯ ಬ್ಲಾಗ್ ೭೧ ವೀಕ್ಷಣೆ

೧.ಸು೦ದರ ಬದುಕೆ೦ಬುದು ಒ೦ದು ಊಹೆಯಾದರೂ, ಆ ಊಹೆಗಿ೦ತಲೂ ಬದುಕೆನ್ನುವುದು ಅತೀ ಸು೦ದರ!! ೨. ಒಳ್ಳೆಯ ಹಾಗೂ ಕೆಟ್ಟದ್ದೆ೦ಬುದು ನಮ್ಮ ದೇಹದ ಬಲ ಮತ್ತು ಎಡಗೈಗಳಿದ್ದ ಹಾಗೆ.. ಅವು ತಮ್ಮದೇ ಆದ ಉದ್ದೇಶವನ್ನು ಸಾಧಿಸುತ್ತವೆ!! ೩...

ಮತ್ತದೇ ನಿರೀಕ್ಷೆ

ಮಂಸೋರೆ ಮೇ ೧೯ ಬ್ಲಾಗ್ ೪೫ ವೀಕ್ಷಣೆ

ಪಡೆದೆನೆ..?ಗೊತ್ತಿಲ್ಲ.. ಆದರೆಅಂದು ನೀ ಬಂದುನನ್ನ ಸನಿಹದಲ್ಲಿ ಕುಂತಾಗಎಷ್ಟೋ ವರ್ಷಗಳಹುಡುಕಾಟಅಂತ್ಯವಾಗಲಿದೆಯೋ ಎಂಬಆಸೆ ಮನದಲಿ ಚಿಗುರೊಡೆಯಿತು.ಮನಸ್ಸೆಂಬ ಮರ್ಕಟದಬೇಲಿಯೊಳಗೆಸಿಲುಕುಬಾರದೆಂಬ ನಿಲುವಿಗೆಎಷ್ಟೇ ಪ್ರಯತ್ನಿಸ...

ಮಜೆಸ್ಟಿಕ್ ನಲ್ಲೊಂದು ಸುತ್ತು

ಜಯಂತ್ ರಾಮಾಚಾರ್ ಮೇ ೧೯ ಬ್ಲಾಗ್ ೪೦ ವೀಕ್ಷಣೆ

ಎಷ್ಟೊಂದು ಜನ, ಎಷ್ಟೊಂದು ಜನ..ಅಬ್ಬಬ್ಬಾ ಎಷ್ಟು ರೀತಿಯ ಜನಗಳು, ಪರಿಚಿತರು ಕೆಲವರಾದರೆ ಅಪರಿಚಿತರು ಹಲವಾರು. ಕಪ್ಪು ಮುಖದ ಜನ, ಬಿಳಿ ಮುಖದ ಜನ, ಕೆಂಪು ಮುಖದ ಜನ, ಉದ್ದ ಜನ, ಕುಳ್ಳ ಜನ, ಸಣ್ಣ ಜನ, ದಪ್ಪ ಜನ, ಗಂಡಸರು,...

ಮಾತು ಮೌನಗಳು

ರಘುಮುಳಿಯ ಮೇ ೧೮ ಕವನ ೧,೪೯೮ ವೀಕ್ಷಣೆ

ವಿಶ್ವಕೋಶವನೋದದಿದ್ದರುಅಶ್ವಹೃದಯವನರಿಯದಿದ್ದರುವಿಶ್ವದಲ್ಲಿಹ ಉಭಯ ಶಕ್ತಿಗಳನ್ನು ಬಣ್ಣಿಸಲುನಶ್ವರದ ಜೀವನದ ನದಿಯಲಿವಿಶ್ವತೋಮುಖರಾಗಿ ಈಸುವವಿಶ್ವಮಾನವರೆನಿಪ ಅನುಭವಿ ಜನರು ಬಲ್ಲಿದರುಮಾತುಮೌನಗಳೆರಡು ಆತತಧಾತುಗಳು ಜಗದೊಳಗೆ...

ಸಾಲದ ಪ್ರಸಂಗವೂ ಗಾನ ಮಾಲೆಯೂ !

ಶ್ರೀನಾಥ್ ಭಲ್ಲೆ ಮೇ ೧೮ ಲೇಖನ ೩,೪೪೮ ವೀಕ್ಷಣೆ

ಬೆಳಿಗ್ಗೆ ಎದ್ದೆ. ಬೇಸಿಗೆ ರಜೆಗೆ ಹೋಗಿದ್ದ ಸಂಸಾರ ಇಂದು ಸಂಜೆಗೆ ಬರುವವರಿದ್ದರು. ಹಾಗಾಗಿ ಅಲ್ಲಿಯವರೆಗೆ ಮನೆಯಲ್ಲಿ ನನ್ನ ಬಿಟ್ಟರೆ, ಕೆಲವು ಜಿರಳೆಗಳನ್ನುಳಿದು ಇನ್ಯಾರೂ ಇಲ್ಲ. ಹಿಂದಿನ ಸಂಜೆ ಸಂಗೀತ ಕಛೇರಿಗೆ ಹೋಗಿದ್ದ...