ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2011

ಮೇ 2011

೩೨೩ ಲೇಖನಗಳು

ಕವಿಗಾಗಿ

ನಂದೀಶ್ ಬಂಕೇನಹಳ್ಳಿ ಮೇ ೧೨ ಕವನ ೪೫೩ ವೀಕ್ಷಣೆ

ಕಣ್ಣ ಸೆಳೆವ ಪಚ್ಚೆ ಹಸಿರು ಕವಿಗಾಗಿ ಕಿವಿ ನಿಮಿರುವ ಪಕ್ಷಿಗಾನ ಕವಿಗಾಗಿ ಮೂಗ ಸೆಳೆವ ಹೂ ಸುಗಂಧ ಕವಿಗಾಗಿ ಜಗವ ಮರೆಸೋ ಜೇನಸವಿಯು ಕವಿಗಾಗಿ ತಂಪನೀವ ತಂಗಾಳಿಯ ಸ್ಪರ್ಶ ಕವಿಗಾಗಿ ಮನ ತಣಿಸುವ ಸೋನೆ ಮಳೆಯು ಕವಿಗಾಗಿ

ಜಾದೂ

ನಂದೀಶ್ ಬಂಕೇನಹಳ್ಳಿ ಮೇ ೧೨ ಕವನ ೮೮೬ ವೀಕ್ಷಣೆ

ಕಹಿಯ ಕುಡಿದು ಸಿಹಿ ಜೇನ ಕೊಡುವ ಜೇನ್ನೊಣದೆಂಥ ಜಾದೂ ಮಣ್ಣತಿಂದು ಗಮಸುಮವ ಕೊಡುವ ಗಿಡದದೆಂಥ ಜಾದು ಒರಟು ಹಲಸೊಳು ಸಿಹಿಯ ಸವಿಯನ್ನಿಟ್ಟ ಮರದದೆಂಥ ಜಾದು ಕೇಕೆದನಿಯ ನವಿಲ ಚೆಲುವಿನದೆಂಥ ಜಾದೂ ಮುಳ್ಳು ಮೈಯ ತುದಿ ಮೃದು ಸುಮವ...

ಸುಖ ಸಂಸಾರಕ್ಕೆ ಅರಿತು ಬಾಳುವುದೇ ಸೂತ್ರ

komal ಮೇ ೧೨ ಲೇಖನ ೨,೩೭೬ ವೀಕ್ಷಣೆ

ಅಕ್ಕ ಪಕ್ಕದ ಎರಡು ಮನೆ. ಎರಡೂ ಮನೆಯಲ್ಲೂ ಸಂಸಾರಸ್ಥರೆ ಇದ್ದಾರೆ. ಗುಂಡನ ಮನೆಯವರು ಸಾಕಷ್ಟು ಮಡಿ ಹಾಗೇ ದೇವರಲ್ಲಿ ಅಪಾರ ನಂಬಿಕೆ. ಮತ್ತೊಬ್ಬ ಸುಬ್ಬನ ಮನೆಯವರು ಮಡಿ ಅಂತ ಏನೂ ಇಲ್ಲ, ಆದರೆ ಎಷ್ಟು ಬೇಕೋ ಅಷ್ಟು ದೇವರನ್ನು...

ವಾಣಿಯ ವೈಪರೀತ್ಯ

ಹಂಸಾನಂದಿ ಮೇ ೧೨ ಬ್ಲಾಗ್ ೧೧೯ ವೀಕ್ಷಣೆ

ನಿಕ್ಕುವದಿ ವಾಣಿಯ ಹೋಲುವ ಬೊಕ್ಕಸವು ಬೇರೆಲ್ಲೂ ಇಲ್ಲ; ವೆಚ್ಚ ಮಾಡಿದರೆ ಹೆಚ್ಚುತಲಿದ್ದು ಬಚ್ಚಿಡಲು ಸೊರಗುವುದಲ್ಲ! ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ) ಅಪೂರ್ವಃ ಕೋsಪಿ ಕೋಶೋಯಂ ವಿದ್ಯತೇ ತವ ಭಾರತಿ | ವ್ಯಯ...

"ಪಡೀಸ್" ಆಡೋ ಹುಡ್ಗುರು .......

Pramod G M ಮೇ ೧೨ ಲೇಖನ ೧,೫೩೪ ವೀಕ್ಷಣೆ

ಬೇಸಿಗೆ ರಜಾ ಯಾವಾಗ್ ಬರುತ್ತೆ ? ಅಂತಾ ತುದಿಗಾಲನಲ್ಲಿ ಕಾಯ್ತಾ ಇರೋ ಪ್ರೈಮರಿ ಸ್ಕೂಲ್ ಹುಡ್ಗುರು, ಕಾಲೇಜ್ ಯಾವಾಗ ಸ್ಟಾರ್ಟ್ ಆದೀತು??, ಮೆಟ್ಟಲು ಯಾವಾಗ ತುಳಿತೀವಿ ಅಂತಾ ಹಾತೊರೆಯೋ ಎಸ.ಎಸ.ಎಲ್.ಸಿ ಪಾಸ್ ಹುಡ್ಗಿರು, ಸರ...

ಮೂಢ ಉವಾಚ - 82

kavinagaraj ಮೇ ೧೨ ಬ್ಲಾಗ್ ೩೮ ವೀಕ್ಷಣೆ

ಪ್ರೀತಿಯಿಂದಲೆ ನಲಿವು ಪ್ರೀತಿಯಿಂದಲೆ ನೋವು ಪ್ರೀತಿಯಿಂದಲೆ ರಕ್ಷೆ ಪ್ರೀತಿಯಿಂದಲೆ ಭಯವು | ಪ್ರೀತಿಯಿಂದಲೆ ಸುಖವು ಪ್ರೀತಿಯಿಂದಲೆ ದುಃಖ ಪ್ರೀತಿಯ ಪರಿಗಳದೆನಿತೋ ತಿಳಿಯೆ ಮೂಢ || ಆಸೆಯಿಂದಲೆ ದುಃಖ ಆಸೆಯಿಂದಲೆ ಭಯವು ದುಃ...

ಎಲ್ಲಿ ಹೋದವೋ ಆ ದಿನಗಳು...

ವಾಣಿ ಶೆಟ್ಟಿ ಮೇ ೧೨ ಬ್ಲಾಗ್ ೧೩೧ ವೀಕ್ಷಣೆ

ಆಗ : ಓಡುವ ಕಾಲ ಕೆಳಗೆ ಜಾರುವ ಗದ್ದೆ ಅಂಚು ಮೇಲೆ ಕರಿ ಮೋಡಗಳ ಮಧ್ಯದ ಕೋಲ್ಮಿಂಚು ರಾತ್ರಿಯಿಡೀ ಕೇಳುವ ಗುಡುಗಿನ ಅಸ್ಪಷ್ಟ ಆರ್ಭಟ ಹೆಂಚಿನ ಮಾಡಿನಿಂದಿಳಿವ ಮಳೆಯ ನಿಲ್ಲದ ಚಟಪಟ ಅಜ್ಜಿಯ ಮಹಾಭಾರತದ ಕಥೆಗೆ ಹೂoಗುಟ್ಟುತ್ತಾ...

ಎಸ್.ಎಸ್.ಎಲ್.ಸಿ/ಪಿ.ಯು ರಿಸಲ್ಟ್ ಮತ್ತು ಅತ್ಮಹತ್ಯೆಗಳು...

vinay G ಮೇ ೧೨ ಲೇಖನ ೨,೧೦೦ ವೀಕ್ಷಣೆ

ಎಂದಿನಂತೆ ಈ ವರ್ಷದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು ಫಲಿತಾಂಶಗಳು ಹೊರಬಿದ್ದಿವೆ. ವಿದ್ಯಾರ್ಥಿಗಳ ಮುಂದಿನ ಜೀವನದ ಬಾಗಿಲು ಸಹ ತೆರೆದಿದೆ. ಶಿಕ್ಷಕರ ಮುಷ್ಕರ, ಹೆಚ್ಚಿನ ಆನುದಾನದ ಬೇಡಿಕೆ, ಹೋರಾಟಗಳ ನಡುವೆಯೂ ಉತ್ತರಪತ್ರಿ...

ಗೆಳೆಯನೇ ಇನ್ನು ನೀನು ಬರಿಯ ನೆನಪು

ವೆಂಕಟೇಶ್ ಕಾಮತ್ ಕುಂಬ್ಳೆ ಮೇ ೧೨ ಬ್ಲಾಗ್ ೧೨೪ ವೀಕ್ಷಣೆ

ಉದಯರವಿ ಪಡುವಣ ತೀರದಲಿ ಕರಗದೇ ಇಹ ತೊರೆದು ನಡುದಾರಿಯಲಿ ಮರೆಯಾದೆ ನೆನಪ ಜೋಳಿಗೆಯಲಿ ಬಚ್ಚಿಟ್ಟು ತನ್ನ ಕಣ್ಣಿರ ನಗು ಮೊಗದಿ ನಗುನಗುತಲಿ ತೇಲಿಹೋದೆ ನಾವಿಕನ ಆಟಕೆ ಒಂಟಿಯಾಗಿದೆ ದೋಣಿಯು ಪಯಣಿಕನಿಗೆ ಯಾರ ಆಸರೆ ನಡುನೀರಿನೋಳ...

ಕಲೆಗಾರ

ನಂದೀಶ್ ಬಂಕೇನಹಳ್ಳಿ ಮೇ ೧೨ ಕವನ ೪೧೮ ವೀಕ್ಷಣೆ

ರೈತನು ಬೆಳೆವನು ಅನ್ನವನ್ನು ಕಣ್ಮನ ಸೆಳೆಯುವ ಚೆಲುವನ್ನು ಬರಡಾಗಿಹ ಬಯಲಲ್ಲಿ ಬೆವರನ್ನು ಸುರಿಸಿ ಹಗಲಿರುಳೆನ್ನದೇ ಶ್ರಮವನ್ನು ವ್ಯಯಿಸಿ ಬೆಳೆವನ್ನು ತಿಳಿಹಸಿರಿನ ಚೆಲುವನ್ನು ಭತ್ತದ ತೆನೆಯು ತೂಗುತ್ತಲಿರಲು ಹಕ್ಕಿಯ ಹಿಂಡ...

ಅಮ್ಮ

SANTOSH DEVADIGA ಮೇ ೧೨ ಕವನ ೯೦೧ ವೀಕ್ಷಣೆ

ಅಮ್ಮ ನೀನ್ನಿಲದ ಬಾಳು ನನಗೆ ನೋವಿನ ಗೋಳು ಕ್ಷಮೆಯನ್ನು ಯಾಚಿಸುವೆನು ಕೇಳು ಸಲಹಮ್ಮ ಇ ನೀನ್ನ ಕಂದನ ಬಾಳು ಯಾಕಾಮ್ಮ ಇ ಘೋರ ಮೌನ ತಳಮಳಗೊಳುತ್ತಿದೆ ಇ ನನ್ನ ಮನ ಬಿಡು ಮಾತೇ ಆ ಘೋರ ಮೌನ ಅಲಿಸಮ್ಮನೀಮ್ಮ ಕರುಳ ಕುಡಿಯ ಮನ ತಪ್...

ತಪ್ಪು ಎಲ್ಲಿದೆ?

ಜಯಂತ್ ರಾಮಾಚಾರ್ ಮೇ ೧೧ ಚರ್ಚಾವೇದಿಕೆ ೧,೧೨೧ ವೀಕ್ಷಣೆ

ಮೊನ್ನೆ ಬಂದ ಪಿ.ಯೂ. ಸಿ ಫಲಿತಾಂಶದಲ್ಲಿ ಕರ್ನಾಟಕ ಐವತ್ತಕ್ಕಿಂತ ಕಡಿಮೆ ಪ್ರತಿಶತ ಉತ್ತೀರ್ಣತೆಯನ್ನು ಮಾತ್ರ ಕೊಟ್ಟಿದೆ. ಅಂದರೆ ಐವತ್ತಕ್ಕಿಂತ ಹೆಚ್ಚು ಪ್ರತಿಶತ ಅನುತ್ತೀರ್ಣರಾಗಿದ್ದಾರೆ. ಅನುತ್ತೀರ್ಣರಾದವರು ತಮ್ಮ ಜೀವ...

ಸಂದರ್ಭ ಸಹಿತ ಕುವೆಂಪು ಕವನಗಳ ಸೊಗಸು

Dr.B.R.Satyanarayana ಮೇ ೧೧ ಲೇಖನ ೧,೦೫೪ ವೀಕ್ಷಣೆ

ನಾನು ಚಿಕ್ಕವನಿದ್ದಾಗ ರೇಡಿಯೋದಲ್ಲಿ ಬರುತ್ತಿದ್ದ ಬೇಂದ್ರೆಯವರ ’ನೀ ಹೀಂಗ ನೋಡಬ್ಯಾಡ ನನ್ನ’ ಎಂಬ ಹಾಡನ್ನು ಅದೊಂದು ಪ್ರೇಮಗೀತೆ ಎನ್ನವಂತೆ ಭಾವಿಸಿದ್ದೆ. ಆಗಿನ್ನೂ ನನಗೆ ಇಡೀ ಕವಿತೆಯ ಪಾಠವನ್ನು ಗಮನಿಸುವ ವ್ಯವಧಾನವೂ ಇರ...

ವೈಶಾಖ ಶುದ್ಧ ದಶಮಿ - ಶ್ರೀನಿವಾಸ ಕಲ್ಯಾಣ

ಜಯಂತ್ ರಾಮಾಚಾರ್ ಮೇ ೧೧ ಲೇಖನ ೧,೫೪೬ ವೀಕ್ಷಣೆ

ಇಂದು ವೈಶಾಖ ಶುದ್ಧ ದಶಮಿ. ತಿರುಮಲಗಿರಿವಾಸ, ಆಪದ್ಭಾಂದವ, ಅನಾಥರಕ್ಷಕ, ಏಳು ಬೆಟ್ಟಗಳ ಒಡೆಯ ಶ್ರೀ ಶ್ರೀನಿವಾಸನು ಪದ್ಮಾವತಿಯನ್ನು ವಿವಾಹವಾದ ಪುಣ್ಯ ದಿನ. ಈ ಸಂದರ್ಭದಲ್ಲಿ ಶ್ರೀನಿವಾಸ ಕಲ್ಯಾಣವನ್ನು ಇಲ್ಲಿ ಹಂಚಿಕೊಂಡಿದ...

ಭರವಸೆಯ ಹಾದಿ

ನಾಗೇಂದ್ರ ಕುಮಾರ್ ಕೆ.ಎಸ್ ಮೇ ೧೧ ಕವನ ೪೯೯ ವೀಕ್ಷಣೆ

ನನ್ನಲ್ಲಿ ಏನೋ ಧೋಷವಿದೆ ನನಗನಿಸಿ ಬಹು ದಿನಗಳಾದವು ಉತ್ತರ,ಸಮಾಧಾನ ಮಾತ್ರ ಪ್ರಶ್ನೆಯಾಗೇ ಉಳಿದಿದೆ ಎಲ್ಲೇ ಹೋದರೂ,ಏನೇ ಮಾಡಿದರೂ ನನ್ನಲ್ಲೇನೋ ಕೊರತೆ ಇದೆ ಎಂಬ ಭಾವ ಮನದಲ್ಲಿ ಕಾಡಿದೆ ಏಕೆ ಹೀಗೆ ಒಂದೂ ತಿಳಿದಿಲ್ಲ ಮನದಲ್ಲ...

ಉದ್ವೇಗ

karthik kote ಮೇ ೧೧ ಕವನ ೫೫೪ ವೀಕ್ಷಣೆ

ಕಣ್ಣು ಮಿಟುಕಿಸ ಬೇಡ ಉತ್ತರಿಸು ಬೇಗ ಕೋಪವೇತಕೆ ನಿನಗೆ ನನ್ನಮೆಲೀಗ ಭಾವಪರವಶವಾಗಿ ಆಡಿದಾ ಮಾತು ಕಾಡುವುದು ಅದೆಷ್ಟು ನೋಡಿದೆಯ ಈಗ ಮಾತು ಮಥಿಸುವ ಮೋದಲೆ ಮೌನವದು ವ್ಯರ್ಥ ಮಾತು ಮಥಿಸಿದ ಮೇಲೆ ಮೌನಕೊ೦ದರ್ಥ

ಸುಳ್ಳಿನ ಸಂಗ

ಸರಸ್ವತಿ ಟಿ. ಎನ್ ಮೇ ೧೧ ಕವನ ೮೪೫ ವೀಕ್ಷಣೆ

ಸುಳ್ಳೊಂದು ಕಾರಣವಣ್ಣ ಸಮಸ್ಯೆಗಳ ನೂರಾರು ಸೃಷ್ಟಿಸುವುದಣ್ಣ ಸುಳ್ಳೊಂದು ಬಂದೂಕಿನಂತಣ್ಣ ನಂಬಿಕೆಗೆ ಗುಂಡು ತೂರುವುದಣ್ಣ ಸುಳ್ಳೊಂದು ಕತ್ತಿಯಂತಣ್ಣ ಸಂಬಂಧಗಳ ಕಡಿದು ತುಂಡರಿಸುವುದಣ್ಣ ಸುಳ್ಳೊಂದು ಕತ್ತರಿಯಂತಣ್ಣ ಜೀವನವ ಚ...

ಅರಿವಿನ ದಾರಿ

ಮಂಜುನಾಥ ಕೊಳ್ಳೇಗಾಲ ಮೇ ೧೧ ಬ್ಲಾಗ್ ೧೨೩ ವೀಕ್ಷಣೆ

ತೈತ್ತಿರೀಯೋಪನಿಷತ್ತಿನ ಭೃಗುವಲ್ಲಿಯೆಂಬ ಭಾಗದಲ್ಲಿ ಒಂದು ಸುಂದರ ಸಂವಾದವಿದೆ. ವರುಣನ ಮಗನಾದ ಭೃಗು, ಬ್ರಹ್ಮಜ್ಞಾನವನ್ನು ಹೊಂದುವ ಕುತೂಹಲದಿಂದ, ತಂದೆಯ ಬಳಿ ಸಾರಿ ಹೀಗೆ ಕೇಳುತ್ತಾನೆ: "ಭಗವನ್, ನನಗೆ ಬ್ರಹ್ಮನ ಬಗ್ಗೆ ತಿ...

ಬಿರುಕು (ಕೇಸ್ ನ೦ ೧)

ಹರೀಶ್ ಆತ್ರೇಯ ಮೇ ೧೧ ಬ್ಲಾಗ್ ೭೧ ವೀಕ್ಷಣೆ

ಸ೦ಜೆ ನಾಕು ಗ೦ಟೆಗೆ ಒ೦ದು ಮುಖ್ಯವಾದ ಕೇಸ್ ಇದೆ. ಮಿಸ್ ಮಾಡ್ಕೋಬೇಡ ಅ೦ತ ಮಿಥಿಲಾ ಹೇಳಿದ್ದು ಕೇಳಿ ನಗು ಬ೦ತು. ಅವಳು ಯಾವಾಗ್ಲೂ ಹಾಗೇ ಎಲ್ಲವನ್ನೂ ಆತುರ, ಭಯ, ನಿಷ್ಠೆ, ಶ್ರದ್ಧೆ, ಕುತೂಹಲ ಮತ್ತು ಭಾವನಾತ್ಮಕತೆಯ ನೋಟದಲ್ಲ...

ಅರಿವಿನ ದಾರಿ

ಮಂಜುನಾಥ ಕೊಳ್ಳೇಗಾಲ ಮೇ ೧೧ ಲೇಖನ ೨,೯೫೦ ವೀಕ್ಷಣೆ

ತೈತ್ತಿರೀಯೋಪನಿಷತ್ತಿನ ಭೃಗುವಲ್ಲಿಯೆಂಬ ಭಾಗದಲ್ಲಿ ಒಂದು ಸುಂದರ ಸಂವಾದವಿದೆ. ವರುಣನ ಮಗನಾದ ಭೃಗು, ಬ್ರಹ್ಮಜ್ಞಾನವನ್ನು ಹೊಂದುವ ಕುತೂಹಲದಿಂದ, ತಂದೆಯ ಬಳಿ ಸಾರಿ ಹೀಗೆ ಕೇಳುತ್ತಾನೆ: "ಭಗವನ್, ನನಗೆ ಬ್ರಹ್ಮನ ಬಗ್ಗೆ ತಿ...