ಮೇ 2011
೩೨೩ ಲೇಖನಗಳು
ಆರತಿಯ ಬೆಳಗಿರೆ ಅರಸಿ ರುಕ್ಮಿಣಿ ಕೂಡ ಅರಸು ವಿಠಲಗೆ
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ಆರಿಗೆ ಆರಾಗರಯ್ಯ - ಶ್ರೀ ವಾಸುದೇವ ನೀನೊಬ್ಬನಲ್ಲದೇ
ದಾಸರು: ಇತರೆ · ಪ್ರಕಾರ: ಪದ / ದೇವರನಾಮ
ಪೋಸ್ಟ್ ಮ್ಯಾನ್ ಅಂಕಲ್ (ನನ್ನೂರು ಮತ್ತು ನಾಸ್ಟಾಲ್ಜಿಯಾ)
’ಬೀಟಲ್ಸ್’ ಎನ್ನುವ ಮ್ಯೂಸಿಕ್ ಬ್ಯಾಂಡಿನ ’ಪ್ಲೀಸ್ ಮಿ||ಪೋಸ್ಟ್ ಮ್ಯಾನ್’ ಹಾಡನ್ನು ಹೇಳುತ್ತಿದ್ದೆ. ಈ ಹಾಡು ಕೇಳುತ್ತಿರುವುದು ಮೊದಲ ಬಾರಿಯೇನಲ್ಲ ಆದರೂ ಕಾಡುತ್ತಿದ್ದ ಒಂಟಿತನದ ಪರಿಣಾಮವೋ ಏನೋ ಊರಿನ ಪೋಸ್ಟ್ ಮ್ಯಾನಿನ...
ದಂಡದ ಕೆಲಸಗಳು
ಸೊಕ್ಕಿದ ಸಲಗವ ಕಮಲದ ದಂಟಿನಲಿ ಕಟ್ಟಿ ಹಿಡಿಯಲುಜ್ಜುಗಿಸುವಂತೆಗಟ್ಟಿ ವಜ್ರವನು ಹೂವಿನ ದಳದಲಿಪಟ್ಟೆನಿಸಿ ಮುರಿಯ ತೊಡಗುವಂತೆಉಪ್ಪಿನ ಕಡಲನು ಜೇನ ಹನಿಯಿಂದಹೆಚ್ಚು ರುಚಿಗೊಳಿಸ ಬಯಸುವಂತೆಒಳ್ಳೆ ಮಾತಿನಲಿ ಮೂಳರ ದಾರಿಗೆಜಗ್ಗಿ...
ಕಣ್ಣಿಗೆ ಕಣ್ಣು, ಹಲ್ಲಿಗೆ, ಹಲ್ಲು..ಸಮ್ಮತವೇ?
ಕಣ್ಣಿಗೆ ಕಣ್ಣು, ಹಲ್ಲಿಗೆ, ಹಲ್ಲು – ಕ್ರೈಸ್ತ ಧರ್ಮದ “ಹಳೇ ಒಡಂಬಡಿಕೆ” ಯ ಈ ಮಾತುಗಳು ಇಸ್ಲಾಮಿನ ಶರಿಯಾ ಕಾನೂನಿನಲ್ಲೂ ಶಿಫಾರಸು ಮಾಡಲಾಗಿದೆ. ಒಂದು ರೀತಿಯ ಸೇಡಿಗೆ ಸೇಡು. ಆದರೆ ಇದನ್ನು ತಪ್ಪು ಎನ್ನುವವರೂ ಕೆಲವೊಮ್ಮೆ...
ಅವರು ಹಾಗೆ, ನಾವ್ಯಾಕೆ ಹೀಗೆ?
ಜಾರ್ಜ್ ಬುಶ್ ತನ್ನ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಅತ್ಯಾಧುನಿಕ ದುರ್ಬೀನು ಹಿಡಿದು ಗುಡ್ಡ ಕಣಿವೆ, ಹಳ್ಳ ಕೊಳ್ಳ ಬಿಡದೆ ಹುಡುಕಾಡಿದರೂ ಸಿಗದ ಒಸಾಮಾ ಬಿನ್ ಲಾದೆನ್ ನನ್ನು ತನ್ನ ಅಧಿಕಾರಾವಧಿಯ ಉತ್ತರಾರ್ಧದಲ್ಲೇ ಕೆಡವಿ...
ಮಲೆನಾಡ ಬೆಳಗು
ಮೂಡಣದಿ ರವಿ ಮೂಡುತಿರಲು ಹಾಡುವುದು ಹಕ್ಕಿಗೊರಳು ಏನು ಖುಷಿ! ಏನು ಖುಷಿ! ಮೆತ್ತನ್ನ ಹುಲ್ಲು ಹಾಸಿನೊಳು ಮುತ್ತಾಗಿ ಹೊಳೆವುದಿಬ್ಬನಿ ಏನದೆಂಥ ಚೆಲುವು! ಕರೆದ ಬಿಸಿಬಿಸಿ ನೊರೆಹಾಲು ಹೀರಿ ಹಿಗ್ಗುವುದು ಮನವು ಏನು ಸವಿ!ಏನು...
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧಿವೇಶನ ನಮ್ಮ ಕುಂದಾಪುರದಲ್ಲಿ
ಕನ್ನಡತನ ಬದುಕಿನಲ್ಲಿ ಹಾಸುಹೊಕ್ಕಾಗ ಬೇಕು ಇಲ್ಲವಾದಲ್ಲಿ ಕನ್ನಡತನ ಸಾಯುತ್ತದೆ .ಇದು ಅಧ್ಯಕ್ಷ ರಾಗಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆದ ಸಂತೋಷ್ ಕುಮಾರ್ ಗುಲ...
ಸಮರ ಆರ೦ಭ ....
ಮನೆಯಲ್ಲಿ ಸಮರ ಮುಗಿಸಿ, ಒಂದು ಸಮಾರ೦ಭಕ್ಕೆ ಹೋಗಿದ್ದೆ. ಸಮರದ ಆರಂಭ ಆಗಿದ್ದು ಭಾನುವಾರದ ದಿನ. ಬೇಗ ಎದ್ದು ಏನಾದರೂ ತಿಂಡಿ ಮಾಡು ಎಂದು ಅವಳಿಗೆ ಪೀಡಿಸಿದ್ದಕ್ಕೆ. ಭಾನುವಾರ ಕೂಡ ನಮಗೆ ಕೆಲಸ..ಛೇ ಎಂದು ಗೊಣಗಿ, ನಿನ್ನೆಯ...
ಝಾನ್ಸಿಯ ರಾಣಿ, ಮಡಿವಾಳದ ರಾಜ
ಇತ್ತೀಚಿಗೆ ಝಾನ್ಸಿಯ ರಾಣಿ ಕತೆಯೂ ಹಿಂದಿವಾಹಿನಿಯೊಂದರಲ್ಲಿ ದೈನಂದಿಕ ಧಾರಾವಾಹಿಯಾಗಿ ಬರುತ್ತಿದೆ. ಆ ಲಕ್ಷ್ಮೀಬಾಯಿಯ ಕತೆ ನನಗೆ ಮೊದಲಿನಿಂದಲೂ ಬಹಳ ಇಷ್ಟ. ಆದ್ದರಿಂದ ಈ ಧಾರಾವಾಹಿಯನ್ನು ನಾನು ತಪ್ಪದೇ ವೀಕ್ಷಿಸುತ್ತಿದ್ದ...
ಸಾರ್ಥಕ ಸಂಜೆ.
ಕಳೆದಬಾರಿ ಕವಿ ನಾಗರಾಜರು ಪಂಡಿತ್ ಚತುರ್ವೇದಿ ಸುಧಾಕರ ಅವರ ಕುರಿತಾಗಿ ಬರಹವೊಂದನ್ನು ಸಂಪದದಲ್ಲಿ ಪ್ರಕಟಿಸಿದ್ದಾಗ ಅದನ್ನು ಓದಿ ಪಂಡಿತರನ್ನು ಭೇಟಿ ಮಾಡುವ ಆಸೆ ಹುಟ್ಟಿತ್ತು. ಹಾಗೆಯೇ ನಾಗರಾಜ್ ಅವರನ್ನು ಭೇಟಿ ಮಾಡಿಸಲು...
ನತದೃಷ್ಟ - ಕಥೆ.
ಅಂದು ಅಮಾವಾಸ್ಯೆ. ಸಂಪೂರ್ಣ ಕತ್ತಲಾವರಿಸಿತ್ತು. ಜೊತೆಗೆ ಆ ಬೀದಿಯಲ್ಲಿ ವಿದ್ಯುತ್ ಬೇರೆ ಇರಲಿಲ್ಲ. ಆ ಬೀದಿಯ ತುದಿಯಲ್ಲೊಂದು ರುದ್ರಭೂಮಿ. ಅಲ್ಲಲ್ಲಿ ನಾಯಿಗಳು ಊಳಿಡುತ್ತಿದ್ದವು. ಆ ರುದ್ರಭೂಮಿಯ ಕೊನೆಯ ಸಮಾಧಿಯ ಮೇಲೆ ಒ...
ನಮ್ಮ ರಾಜ್ಯದ ರಾಜಕಾರಣ
ಕರ್ನಾಟಕದ ಕಿಣ್ಣರು ಗಣಿತ ಮತ್ತು ಜಾಗ್ರಫಿ ವಿಷಯಗಳಲ್ಲಿ ಬೇರೆಲ್ಲಾ ರಾಜ್ಯಗಳ ಕಿಣ್ಣ ರಿಗಿಂತ ಮುಂದೆ ಅಂತೆ – “ಅಧ್ಯಯನ” (ದಿನವೂ ನಾವು ಓದಿದ ದಿನಪತ್ರಿಕೆಯ ಅಧ್ಯಯನ). ಗಡಗಡ ನಡುಗಿಸುವ ಗಣಿತ, ಜೋಂಪು ಹತ್ತಿಸುವ ಜಾಗ್ರಫಿ...
ಎಲ್ಲಿದ್ದೀರಿ ರಘು ಮುಳಿಯರೇ..?
ರಘು ಸರ್, ಎಲ್ಲಿದ್ದೀರಿ? ಎಷ್ಟೊಂದು ದಿನಗಳಾದವು ನಿಮ್ಮನ್ನು ನೋಡಿ. ಪ್ರತಿ ದಿನಾ ಸಂಪದದಲ್ಲಿ ನಿಮ್ಮನ್ನು ಹುಡುಕಿ ಹುಡುಕಿ ನನ್ನ ಕನ್ನಡಕದ ನಂಬರ್ ಬದಲಾಗಿದೆ. ಸಮಯದ ಅಭಾವವಿರಬಹುದು ನಿಮಗೆ, ಆದರೂ ಷಟ್ಪದಿ ಬೇಡ ಒಂದು ಚೌಪ...