ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2011

ಮೇ 2011

೩೨೩ ಲೇಖನಗಳು

ಜನುಮ ದಿನದ ಶುಭಾಶಯಗಳು..!

ಶ್ರೀನಿವಾಸ್ ಮೇ ೨೫ ಬ್ಲಾಗ್ ೮೬ ವೀಕ್ಷಣೆ

ನೀವು ನಿಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತೀರಾ? ಹೇಗೆ ಆಚರಿಸುತ್ತೀರಿ? ನಾನಿಲ್ಲಿ ದೀಪ ಬೆಳಗಿಸುವ ಅಥವಾ ಆರಿಸುವ ಬಗ್ಗೆ ಮಾತಾಡುತ್ತಿಲ್ಲ, ಅದರ ಬಗ್ಗೆ ಸಾಮಾನ್ಯವಾಗಿ ಎಲ್ಲರೂ ಆಗಾಗ ಮಾತಾಡಿರುತ್ತಾರೆ. ಆದ್ದರಿಂದ...

ಮಳೆ-ಕಾಲದ ತಯಾರಿ

ನಾರಾಯಣ ಭಾಗ್ವತ ಮೇ ೨೫ ಕವನ ೧,೨೪೮ ವೀಕ್ಷಣೆ

ಅಂದು................... ಬಿರುಬಿಸಿಲಿಗೆ ಬಿದ್ದಿರುವ ಹಪ್ಪಳ, ಸಂಡಿಗೆ,ಸಾಸಿವೆ ಜೀರಿಗೆ 'ಬಸವಳಿದ ಅಮ್ಮನ ಮುಖ'ವಂತೆ..! ಪುಟ್ಟ ಮಗುವಿನ ತುಂಟ ಮಾತು ಕೈಯಲ್ಲೊಂದು ಹಪ್ಪಳ.. ಅಂಗಳದಲ್ಲಿ ಹನಿಯಲು ಬಿಟ್ಟ ಕೊಬ್ಬರಿ ಎಣ್ಣೆಯ...

ಮನದ ಬಯಕೆ ಅಶ್ರುವಾಗಿ ಹರಿದಿದೆ!

ಆಸು ಹೆಗ್ಡೆ ಮೇ ೨೪ ಬ್ಲಾಗ್ ೯೩ ವೀಕ್ಷಣೆ

ಮನದ ಬಯಕೆ ಅಶ್ರುವಾಗಿ ಹರಿದಿದೆ! (ಮತ್ತೊಂದು ಭಾವಾನುವಾದದ ಯತ್ನ) ಮನದ ಬಯಕೆ ಅಶ್ರುವಾಗಿ ಹರಿದಿದೆನಿಷ್ಠಳಾಗಿ ಇದ್ದೂ ನಾ ಒಂಟಿ ಆಗಿಹೆಮನದ ಬಯಕೆ ಅಶ್ರುವಾಗಿ ಹರಿದಿದೆನನ್ನೀ ಬದುಕು ತೃಷೆಯಂತಾಗಿ ಉಳಿದಿದೆನನ್ನೀ ಬದುಕು ತೃ...

ಹೊಂಗೆ ಮರವೆ

chandrashekar b c ಮೇ ೨೪ ಕವನ ೬೫೩ ವೀಕ್ಷಣೆ

****** ಹೊಂಗೆ ಮರವೆ ****** ಮನೆಯಂಗಳದ ಹೊಂಗೆ ಮರವೆ ನಿನ್ನಡಿಯಲಿ ಬಿಸಿಲ ಮರೆವೆ ನೀ ತಣ್ಣೆಳಿನ ಸೌಖ್ಯ ತೋರೆ ನಾ ಅದನು ಸುಖದಿ ಹೀರೆ ಬಿಸಿಲ ಬವಣೆ ಮರೆವೆನು ವನದಾರಿಯ ನೆನೆವೆನು. ಮನೆ ಮುಗಿಲನು ಮೀರಿ ಬೆಳೆದೆ. ನೆಳಲ ರಾಶ...

ಆಗ - ಈಗ

ಚೇತನ್ ಕೋಡುವಳ್ಳಿ ಮೇ ೨೪ ಬ್ಲಾಗ್ ೮೫ ವೀಕ್ಷಣೆ

ಆಗ ಹಾಕುತ್ತಿದ್ದರು ಚೂಡಿದಾರ್ ಈಗ ಯಾರು ಮಾಡುತ್ತಿಲ್ಲ ಅದಕ್ಕೆ ಕೇರ್ ಆಗ ಹಾಕುತ್ತಿರಲಿಲ್ಲ ಜೀನ್ಸುಈಗ ಹಾಕುತ್ತಿದ್ದಾರೆ ಸಿಕ್ಕಿದ್ದೇ ಚಾನ್ಸು ಆಗ ಗೊತ್ತಿರಲಿಲ್ಲ ಟೀ ಶರ್ಟ್ಈಗ ಹಾಕಬೇಡ ಎಂದರೆ ಆಗುವರು ಹರ್ಟ್ ಆಗ ತೋರಿಸು...

ಖಾಲಿ ಹಾಳೆಯ ಮೇಲೆ...

ಪ್ರಸನ್ನ ಮೇ ೨೪ ಬ್ಲಾಗ್ ೬೮ ವೀಕ್ಷಣೆ

ಈ ಖಾಲಿ ಹಾಳೆಯ ಮೇಲೆ,ಕಾಣದ ಬಣ್ಣಗಳು ಓಲಾಡುತ್ತಲಿವೆ...ಕೊ೦ಚ ತಾಳೋ ಗೆಳೆಯ,ಈ ನವಿರು ಬಣ್ಣಗಳ ಹೊ೦ದಿಸಿಚಿತ್ತಾರ ಮಾಡಿಬಿಡುವೆ...ಸ೦ಜೆಗಿರಲಿ ನನ್ನ ನಿನ್ನಯ ಆಟ...! ಈ ಖಾಲಿ ಹಾಳೆಯ ಮೇಲೆ,ಅಲ್ಲಲ್ಲಿ ಬಿದ್ದಿವೆ ಚದುರಿದಕ್ಷರ...

ಬಿಡುವಿದ್ದರೆ ಸ್ವಲ್ಪ ನಕ್ಕುಬಿಡಿ

ಜಯಂತ್ ರಾಮಾಚಾರ್ ಮೇ ೨೩ ಬ್ಲಾಗ್ ೫೧ ವೀಕ್ಷಣೆ

ಪೀಟರ್ ಪುಸ್ತಕದ ಅಂಗಡಿಗೆ ಬಂದು, "ಜ್ಞಾಪಕ ಶಕ್ತಿ ಹೆಚ್ಚಿಸುವುದು ಹೇಗೆ" ಎಂಬ ಪುಸ್ತಕ ಇದೆಯಾ ಎಂದು ಕೇಳುತ್ತಾನೆ, ಅಂಗಡಿಯವ ಆ ಪುಸ್ತಕ ಕೊಟ್ಟು ೧೨೦ ರೂ ತೆಗೆದುಕೊಳ್ಳುತ್ತಾನೆ, ಪೀಟರ್ ಇನ್ನೇನು ಪುಸ್ತಕ ತೆಗೆದುಕೊಂಡು ಹ...

ಮನ ನೋಯಿಸಿಕೊಳ್ಳಬೇಕಾಗಿಲ್ಲ!

ಆಸು ಹೆಗ್ಡೆ ಮೇ ೨೩ ಬ್ಲಾಗ್ ೪೩ ವೀಕ್ಷಣೆ

ಮನ ನೋಯಿಸಿಕೊಳ್ಳಬೇಕಾಗಿಲ್ಲ! ಎಷ್ಟೇ ಒಳ್ಳೆಯ ಅಡುಗೆ ಮಾಡಿ ಬಡಿಸಿದರೂ, ಖುಷಿಯಲ್ಲಿ ಹೊಟ್ಟೆ ತುಂಬಾ ಉಂಡವರೆಲ್ಲರೂ,ಮೆಚ್ಚುಗೆಯ ಮಾತನಾಡುವರು ಎಂಬ ಖಾತ್ರಿಯೂ ಇಲ್ಲನಾವೆಷ್ಟೇ ಚಿಂತನೆ ಮಾಡಿ ನಮ್ಮ ಮಾತುಗಳನ್ನುಹೊರ ಹಾಕಿದರೂ,...

ನನ್ನಿಂದಂತೂ ಸಾಧ್ಯವೇ ಇಲ್ಲ...

ವಸಂತ್ ಆರ್ ಮೇ ೨೩ ಕವನ ೮೪೯ ವೀಕ್ಷಣೆ

ಈ ದಾರಿ ತುಂಬಾ ಉದ್ದವಿರುವಂತಿದೆ ಎಷ್ಟು ನಡೆದರೂ ಹೆಜ್ಜೆಗಳೇ ಮೂಡುತ್ತಿಲ್ಲ ನಡೆದು ನಡೆದು ದಣಿದ ಪಾದಗಳು ಬಿಳಿಚಿಕೊಂಡ ಮುಖ ಸುಕ್ಕುಗಟ್ಟಿದೆ ಚರ್ಮ ಬಾಗಿದ ಬೆನ್ನನ್ನೊತ್ತು ನನ್ನಿಂದಂತೂ ನಡೆಯಲು ಸಾಧ್ಯವೇ ಇಲ್ಲ.. ಹಿಂದೆ...

ಭಾರತೀಯ ಶಿಕ್ಷಣ ಪದ್ಧತಿ ಉದ್ಯೋಗ ಪೂರ್ವ ಶಿಕ್ಷಣವೇ ಅಥವಾ ಜ್ಞಾನ ಸಂಪಾದನೆಯ ಮಾರ್ಗವೇ ? ಒಂದು ಚರ್ಚೆ

ಕುಂದಾಪುರ ನಾಗೇಶ್ ಪೈ ಮೇ ೨೩ ಲೇಖನ ೯೩೮ ವೀಕ್ಷಣೆ

ನಮ್ಮ ಭಾರತೀಯ ಶಿಕ್ಷಣ ಪದ್ಧತಿ .ವ್ಯಕ್ತಿತ್ವ ವಿಕಾಸ ಮಾಲಿಕೆಯಲ್ಲಿಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .ಇಂದಿನ ವಿಧ್ಯಾಭ್ಯಾಸದ ಮೂಲ ಉದ್ಧೇಶ ಗಳ ಮಾಹಿತಿ ವಿಧ್ಯಾರ್ಥಿಗಳಿಗೆ,ಹೆತ್ತವರಿಗೆ ಶಿಕ್ಷಕರಿಗೆ,ದೇಶದ...

ನಮ್ಮ ನಮ್ಮಲ್ಲೇ ಹೋರಾಟ?

ಶ್ರೀನಾಥ್ ಭಲ್ಲೆ ಮೇ ೨೩ ಲೇಖನ ೧,೮೯೭ ವೀಕ್ಷಣೆ

ಜಗತ್ತನ್ನೇ ಗೆಲ್ಲುವ ಆತ್ಮ ವಿಶ್ವಾಸದ ಪ್ರತೀಕನಾದ ಅವನು, ಆಯುಧವನ್ನು ಹೊತ್ತು ಕಣ್ಮುಚ್ಚಿ ಧ್ಯಾನಿಸಿ ಕಣ್ ತೆರೆದ ... ತನ್ನನ್ನು ಅಡ್ಡಗಟ್ಟಲು ನಿಂತಿರುವ ವ್ಯೂಹವನ್ನು ನೋಡಿ ಹೆಮ್ಮೆಯೆನಿಸಿದ್ದು ಒಂದು ಘಳಿಗೆ ಮಾತ್ರ ......

ಪ್ರೊಡಕ್ಷನ್ ನಂ -೧ ಭಾಗ-೩

ಮಂಸೋರೆ ಮೇ ೨೩ ಲೇಖನ ೧,೧೯೫ ವೀಕ್ಷಣೆ

--೩-- ಕಿಟಕಿಯ ಬಳಿ ನಿಂತಿದ್ದ ರಶ್ಮಿ, ಗಾಜಿನ ಮೇಲೆ ಇಡೀ ನಗರದ ಛಾಯೆಯೇ ನಾನು, ನನ್ನೊಳಗೆ ಇಡೀ ನಗರವೂ ಎಂಬಂತಿದ್ದ ಕೌಶಿಕ್ ನ ಪ್ರತಿಬಿಂಬದ ಮೇಲೆ ಕೈಯಾಡಿಸುತ್ತಾ ..’ಕಳೆದೆರೆಡು ತಿಂಗಳಿಂದ ನನ್ನೊಳಗೆ ತಲ್ಲಣಗಳ ತಂಗಾಳಿಗೆ...

ವಾಕ್‌ಪಥ ೧/೨

ಗಣೇಶ ಮೇ ೨೩ ಬ್ಲಾಗ್ ೪೨ ವೀಕ್ಷಣೆ

ಎಂದಿನಂತೆ ಅರ್ಧ ಘಂಟೆ ಮೊದಲೇ ಹೊರಟು "ವಾಕ್ಪಥ"ಕ್ಕೆ ಬಂದೆನು. ಬಾಗಿಲ ಬಳಿ ಪರಿಚಿತರು ಯಾರೂ ಕಾಣಿಸದಿದ್ದಾಗ, ಹಿಂದಿನಿಂದ "ನಿದಾನವಾಗಿ ಹೋಗ್ರೀ, ಏನಷ್ಟು ಅರ್ಜೆಂಟ್?" ಎನ್ನುವುದು ಕೇಳಿಸಿತು. ನೋಡಿದರೆ ಮೀನಾಕ್ಷಮ್ಮನವರು...

ಮತ್ತೆ ಬಂಧಿಯಾಗಲು ಅಣಿಯಾಗುತ್ತಿದೆ..

ಮಂಸೋರೆ ಮೇ ೨೩ ಕವನ ೧,೨೩೫ ವೀಕ್ಷಣೆ

ಅಂದು ರೆಕ್ಕೆ ಮುರಿದಿತ್ತು ಹಾರಲಾಗದೆ,ಮುಂದೆ ಹೋಗಲಾಗದೆ ನಿಂತ ನೀರ ಸೆಲೆಯದಡದ ದೂರದಲ್ಲೇಬಿದ್ದಿತ್ತು ನನ್ನಹಾರಲಾಗದ ಈ ದೇಹ.ಹಾರಲು ಮನಸ್ಸಿಲ್ಲಗುಡ್ಡಗಾಡುಗಳನ್ನುದಾಟಿಸಾಗಬೇಕೆಂಬ ತುಡಿತವಿಲ್ಲ,ಗರಿಯ ಮೀಟಿಗಡಿಯ ದಾಟಿಬಾನ ಏ...

ಇವಳೇನ ತುಂಗೆ ಇವಳೇನ?

ಪಾರ್ಥಸಾರಥಿ ಮೇ ೨೩ ಬ್ಲಾಗ್ ೭೫ ವೀಕ್ಷಣೆ

ಇವಳೇನ ತುಂಗೆ ಇವಳೇನ? ಇವಳೇನ ತುಂಗೆ ಇವಳೇನ?ಕಾಳಸರ್ಪದ ಹಾಗೆ ಬುಸುಗುಟ್ಟಿ ಹುಂಕರಿಸಿಮಧಗಜದ ಹಾಗೆ ಎಲ್ಲವನು ಕಾಲಲ್ಲಿ ಹೊಸಗಿನೆಲವನ್ನು ನದಿಯನ್ನು ಒಂದುಗೂಡಿಸಿ ಬೆದರಿಸಿಹರಿಯುತ್ತಿದ್ದತುಂಗೆ ಇವಳೇನ? ಇವಳೇನ ತುಂಗೆ ಇವಳೇನ...

ಅಂಬಾನಿ ಸಂಪತ್ತಿಗೆ ಟಾಟಾ ಸವಾಲ್

ಅಬ್ದುಲ್ ಲತೀಫ್ ಸಯ್ಯದ್ ಮೇ ೨೩ ಲೇಖನ ೫೪೨ ವೀಕ್ಷಣೆ

ಉಪ್ಪಿನಿಂದ ಹಿಡಿದು ಬೆಲೆಬಾಳುವ ಜಾಗ್ವಾರ್ ಕಾರುಗಳ ತನಕ ಉತ್ಪಾದಿಸುವ ಬೃಹತ್ ಕೈಗಾರಿಕೋದ್ಯಮಿ ರತನ್ ಲಾಲ್ ಟಾ ಟಾ (ಕೆಲವರು ತಾ ತಾ ಎಂತಲೂ ಬರೆಯುತ್ತಾರೆ) ಇಂಗ್ಲೆಂಡಿನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಿಲಯನ್ಸ...

ಸ್ನೇಹ

M R Ganeshakumar ಮೇ ೨೩ ಕವನ ೧,೦೬೮ ವೀಕ್ಷಣೆ

ಸುಡುಬೇಸಗೆಯ ನಡುಹಗಲಲಿ ಹಾಯೆನಿಸುವ ತಂಗಾಳಿ ತಂಪೆರೆವ ಜೀವಜಲ. ಗಾಢಾಂಧಕಾರದ ಕರಾಳ ರಾತ್ರಿಯಲಿ ದಿಕ್ಸೂಚಿ ನಕ್ಷತ್ರ ಬೆಳಕಿನ ದಾರಿದೀವಿಗೆ. ಕವಲೊಡೆದ ದಾರಿಯಲಿ ನೆರವೀಯುವ ಕೈಮರ ಜೀವಕೊಲಿದು ಬಂದ ದೈವದತ್ತ ವರ. ಜೀವ ಜೀವರ ನ...