ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2011

ಮೇ 2011

೩೨೩ ಲೇಖನಗಳು

ಒಂದು ಸಿನಿಮಾ ನಟಿಯ ಕಥೆ

ಜಯಂತ್ ರಾಮಾಚಾರ್ ಮೇ ೩೧ ಲೇಖನ ೮೯೧ ವೀಕ್ಷಣೆ

ಈ ಕಥೆಯಲ್ಲಿ ಬರುವ ಎಲ್ಲ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾವುದೇ ವ್ಯಕ್ತಿಯನ್ನು ಉದ್ದೇಶಿಸಿ ಬರೆದಿದ್ದಲ್ಲ

ಮಮತೆಯ ಹನಿ

ಕೃಷ್ಣಪ್ರಕಾಶ ಬೊಳುಂಬು ಮೇ ೩೧ ಬ್ಲಾಗ್ ೫೨ ವೀಕ್ಷಣೆ

ಮಲಗಿರುವನು ಬಿಳಿಯ ಚಂದಿರ | ಎಳೆಯಲೆಗಳೇ ಬೞಿಗೆ ಬರದಿರಿ |ಎಲೆಯಿಂದ ಹನಿಯುವ ಹನಿಗಳ ನಲುಗಲು | ಕೊಡದಿರಿ |ಎದೆಯಿಂದ ಜಿನುಗುವ ಒಱತೆಯ ಒಣಗಲು | ಬಿಡದಿರಿ ||ಒಡಲಿನೊಳ್ ಒಱೆವ ಒಱತೆಯ | ಮನದ ಮಮತೆಯ ಮುಡಿಪಿನ |ಜೇನುಲಿಗಳ ಉಲಿ...

ವಿಚಿತ್ರ ಆದರೂ ನಿಜ!

ಆಸು ಹೆಗ್ಡೆ ಮೇ ೩೧ ಬ್ಲಾಗ್ ೫೮ ವೀಕ್ಷಣೆ

ವಿಚಿತ್ರ ಆದರೂ ನಿಜ! ಈ ಎರಡು ವರದಿಗಳಲ್ಲಿರುವ ಸಾಮ್ಯತೆಗಳನ್ನು ಪಟ್ಟಿ ಮಾಡಿ ನೋಡಿ. ಎರಡು ದುರ್ಘಟನೆಗಳು. ಒಂದು ಮಲೇಶಿಯಾದಲ್ಲಿ. ಇನ್ನೊಂದು ಚೆನ್ನೈನಲ್ಲಿ. http://www.deccanherald.com/content/163753/child-di...

ಎದೆಗೂಡಲ್ಲಿ...

Preetham ಮೇ ೩೧ ಕವನ ೯೯೬ ವೀಕ್ಷಣೆ

ಎದೆಗೂಡಲ್ಲಿ ಮಿನುಗುವ ನೆನಪುಗಳ ತಾರೆ ಹನಿಯಮುತ್ತುಗಳು ಕೂಡಿ ಒಂದಾದ ನೀರೆ ಸೂರ್ಯಕಿರಣವು ಮಳೆಯ ಸೋಕಿ ಮೂಡಿದ ಕಾಮನಬಿಲ್ಲಿನ ಬಳೆ ಕೆರೆಯ ಕರೆಗೆ ಮೊಳಗಿದ ತಾವರೆ, ಏನು ನಿನ್ನ ಪ್ರೇಮದ ಲೀಲೆ! ಅತಿಯಾಗಿ ಕಾಡಿದೆ ನಿನ್ನ ಪರಿಚ...

ಶೀಲಳ ಸಾವು...

ಜಯಂತ್ ರಾಮಾಚಾರ್ ಮೇ ೩೧ ಬ್ಲಾಗ್ ೪೭ ವೀಕ್ಷಣೆ

ಪದ್ಮಿನಿ ಮಾಲೊಂದರಲ್ಲಿ ಶಾಪಿಂಗ್ ಮಾಡುವುದರಲ್ಲಿ ನಿರತಳಾಗಿದ್ದಳು. ಮನೆಗೆ ಬೇಕಾದ ವಸ್ತುಗಳನ್ನು, ಸೌಮ್ಯ ಹಾಗೂ ಶೀಲ ಳಿಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡು ಕೌಂಟರ್ ಬಳಿ ಬಂದು ಬಿಲ್ ಪಾವತಿಸಿ ಸಾಮಾನುಗಳನ್ನು ಕಾರಿನಲ್ಲ...

ನಮ್ಮ ತಂದೆಯ ನೆನಪಿನ ಸುರಳಿಗಳು - 2

ಜಯಂತ್ ರಾಮಾಚಾರ್ ಮೇ ೩೦ ಲೇಖನ ೧,೧೬೦ ವೀಕ್ಷಣೆ

ಸಿನೆಮಾ ಹುಚ್ಚು - ನನ್ನ ತಂದೆಯವರಿಗೆ ಬಾಲ್ಯದಿಂದಲೂ ಸಿನೆಮಾ ಹುಚ್ಚು ಅಧಿಕ. ಆಗ ಮುಳಬಾಗಿಲಿನಲ್ಲಿ ಇದ್ದದ್ದು ೨-೩ ಚಿತ್ರಮಂದಿರಗಳು ಮಾತ್ರ, ಆಂಧ್ರದ ಗಡಿಗೆ ಹತ್ತಿರದಲ್ಲಿದ್ದರಿಂದ ಅಲ್ಲಿ ಬಿಡುಗಡೆಯಾಗುತ್ತಿದ್ದ ಬಹುಪಾಲು...

ಹೋರಾಟ ಏನು? ಕೈ ಜೋಡಿಸುವುದು ಹೇಗೆ?

ಆರ್ ಕೆ ದಿವಾಕರ ಮೇ ೩೦ ಚರ್ಚಾವೇದಿಕೆ ೫,೮೭೧ ವೀಕ್ಷಣೆ

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಚಳುವಳಿ, ರಾಷ್ಟ್ರವ್ಯಾಪೀ ಜಾಗೃತಿ ಮೂಡಿಸಿರುವುದು ನಿಜ. ಅದರೊಡನೆ ಸಾರ್ವಜನಿಕರು, ಅದರಲ್ಲೂ ಮಧ್ಯಮವರ್ಗದವರು ಕೈ ಜೋಡಿಸಬೇಕೆಂಬ ಕರೆಯೂ ವ್ಯಾಪಕವಾಗಿ ಕೇಳಿಸುತ್ತಿದೆ. ಹಾಗೆನ್ನುವುದು...

ಪ್ರೊಡಕ್ಷನ್ ನಂ -೧ ಭಾಗ-೪

ಮಂಸೋರೆ ಮೇ ೩೦ ಲೇಖನ ೧,೪೮೫ ವೀಕ್ಷಣೆ

ಧೀರ್ಘವಾದ ಧಂ ಎಳೆದುಕೊಂಡ ಅರವಿಂದ್ ಕಿಟಕಿಯಿಂದ ಹೊರಗೆ ನೋಡುತ್ತ , ತುಂಬಾ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಇಂದು ಉತ್ತರ ರೂಪದ ನಿರ್ಧಾರವನ್ನು ನಿರ್ಧರಿಸಿದಂತಾ ಮುಖಭಾವದಲ್ಲಿ ಕಿಟಕಿಯ ಮೂಲಕ ಕಾಣುತ್ತಿದ್ದ ನಗರವನ್ನೇದ...

ಸಖಿ ನಿನ್ನ ಊರು ನನಗೆ ಇಷ್ಟ...!

ಆಸು ಹೆಗ್ಡೆ ಮೇ ೩೦ ಬ್ಲಾಗ್ ೯೯ ವೀಕ್ಷಣೆ

ಸಖಿ ನಿನ್ನ ಊರು ನನಗೆ ಇಷ್ಟ...!(ಇನ್ನೊಂದು ಭಾವಾನುವಾದದ ಯತ್ನ)ಸಖಿ ನಿನ್ನ ಊರು ನನಗೆ ಇಷ್ಟ, ಹೋಗೋದಿನ್ನು ಕಷ್ಟ, ಈ ಊರಿಂದ್ ಇನ್ಮೇಲೆ, ನನ್ನೂರಿಗ್ ಇನ್ಮೇಲೆ,ಇಷ್ಟ ನಿನ್ನ ಸೀದಾ ಸಾದಾ ರೂಪ, ಚಂದ್ರನ ಸ್ವರೂಪ, ಪ್ರೀತಿ ನ...

ಬಸವನ ಗುಡಿಯಲ್ಲಿ ‘ಕರಪ್ಷನ್ ಸಾಕು’ ಆ೦ದೋಲನ. ನಾ ಕ೦ಡ೦ತೆ

ಹರೀಶ್ ಆತ್ರೇಯ ಮೇ ೩೦ ಬ್ಲಾಗ್ ೭೯ ವೀಕ್ಷಣೆ

ಕಿರಣ್ ಬೇಡಿ ಸ್ವಾಮಿ ಅಗ್ನಿವೇಶ್ ರ ಪ್ರಚೋದಕನಕಾರಿ ಭಾಷಣ, ಶ್ರೀ ಬಾಲಸುಬ್ರಹ್ಮಣ್ಯ೦ ರ ನಿರೂಪಣೆ ಮತ್ತು ಗಣ್ಯರ ಭಾಷಣದ ಅನುವಾದ, ಅರವಿ೦ದ್ ಖೇಜ್ರಿವಾಲರ ಜನಲೋಕಪಾಲ್ ಕಾನೂನು ಪಾಠ, ಕೆಲ ಕಾರ್ಯತಕರ್ತರ ಉತ್ಸಾಹ, ನೈಜ ಕಾಳಜಿ...

ಮೂಢ ಉವಾಚ - 86

kavinagaraj ಮೇ ೩೦ ಬ್ಲಾಗ್ ೫೬ ವೀಕ್ಷಣೆ

ಜಗದ ಕಣ್ಣದುವೆ ಭಾಸ್ಕರನ ಬೆಳಕು ರವಿಯ ಮಹತಿಗೆ ಕಾರಣವು ಪ್ರಭೆಯು | ನರರು ನಮಿಪ ರವಿ ಕಿರಣದಣುವಣುವು ದೇವನಂತಃಕರಣ ಸ್ಫುರಣ ಮೂಢ || ಮನಮುದಗೊಳಿಸುವ ಇಂದ್ರ ಆ ಚಂದ್ರ ಸಕಲರಿಗಾಪ್ಯಾಯ ಮನಾಪಹರ ಶೀತಲ | ಶಾಂತಿ ಪ್ರದಾತ ಚೆಲುವ...

ಸಂದರ್ಭ ಸಹಿತ ಕುವೆಂಪು ಕವನಗಳ ಸೊಗಸು - 4

Dr.B.R.Satyanarayana ಮೇ ೨೯ ಲೇಖನ ೮೩೮ ವೀಕ್ಷಣೆ

ಸರಸ್ವತಿಯನ್ನು ಕುರಿತು ನಾನು ಪಿಹೆಚ್.ಡಿ. ಅಧ್ಯಯನ ಮಾಡುತ್ತಿದ್ದಾಗ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸರಸ್ವತಿಗೆ ಸಂಬಂಧಪಟ್ಟ ಕವಿತೆಗಳ ಹುಡುಕಾಟ ನಡೆಸುತ್ತಿದ್ದೆ. ಡಿ.ವಿ.ಜಿ., ಬೇಂದ್ರೆ, ಕುವೆಂಪು, ಬಿ.ಎಂ.ಶ್ರೀ., ಪು....

ಹೊಗೆಯಾಗಿ ಹೋಗಲಿರುವ ಮತ್ತೊಂದು ದಿನ...

ಅಬ್ದುಲ್ ಲತೀಫ್ ಸಯ್ಯದ್ ಮೇ ೨೯ ಲೇಖನ ೧,೭೧೧ ವೀಕ್ಷಣೆ

...”ವಿಶ್ವ ತಂಬಾಕು ರಹಿತ” ದಿನ. ಶಾಸನ ವಿಧಿಸಿದ ಎಚ್ಚರಿಕೆ: ಧೂಮಪಾನ ಆರೋಗ್ಯಕ್ಕೆ ಹಾನಿಕರ. ಈ ಮಾತುಗಳು ಶಾಸನಗಳಷ್ಟೇ ವ್ಯರ್ಥ, ಕೆಲಸಕ್ಕೆ ಬಾರದಂಥವು. ಜೀವಗಳನ್ನು ರಕ್ಷಿಸಲೆಂದು ಸೃಷ್ಟಿಸಿದ ನಿರ್ಜೀವ ಸಂದೇಶ. ಈ ಸಂದೇಶ...

ದೇಹದಾನ

ಗಣೇಶ ಮೇ ೨೯ ಬ್ಲಾಗ್ ೬೫ ವೀಕ್ಷಣೆ

ಕಳೆದ ವರ್ಷ ಮಾರ್ಚ್‌ನಲ್ಲಿ ನನ್ನ ತಾಯಿಯವರು ಆಸ್ಪತ್ರೆಯಲ್ಲಿ ನಿಧನರಾದಾಗ ನಡೆದ ಘಟನೆ : ೫೨ ವರ್ಷ ತಾಯಿಯನ್ನು ಹೆಚ್ಚು ಕಮ್ಮಿ ಕ್ಷಣವೂ ಬಿಟ್ಟಿರದ ತಂದೆಯವರು, ತಾಯಿಯ ಬಳಿ ಸ್ವಲ್ಪ ಹೊತ್ತು ನಿಂತು ನೋಡಿ, ಹೊರಬಂದು, ನನ್ನನ...

ನನ್ನವರ ಲೋಕ

Dr.LeelaAppaji ಮೇ ೨೯ ಕವನ ೯೪೯ ವೀಕ್ಷಣೆ

ನೋಡೆ, ಅವರು ಹೀಗೆಂದರು, ಇವರು ಹಾಗೆಂದರು ಎಂದು ದಿನಾ ಹೀಗೆ ಕೊರಗುತ್ತಿದ್ದರೆ, ಒಂದು ದಿನ ಅವರ ಹಲ್ಲು ಮುರಿದು ಕೈಗೆ ಕೊಡುತ್ತೇನೆ ಎನ್ನುತ್ತಾರೆ ನನ್ನವರು ಎಷ್ಟಾದರೂ ಅವರು ದಂತವೈದ್ಯರು. ಅಮ್ಮಾ, ಹೀಗೇಕೆ ಬೇಕಾದ್ದಕ್ಕೆ,...

ನೆನಪಿನಾಳದಿ೦ದ....೧೮..... ಅಮ್ಮನ ಬಿಡುಗಡೆಯ ಪ್ರಯತ್ನದಲ್ಲಿ.

ಹೊಳೆ ನರಸೀಪುರ ಮಂಜುನಾಥ ಮೇ ೨೯ ಬ್ಲಾಗ್ ೮೧ ವೀಕ್ಷಣೆ

ಅಮ್ಮ ತನ್ನದಲ್ಲದ ತಪ್ಪಿಗೆ ಜೈಲಿಗೆ ಹೋಗಿದ್ದು, ಅಪ್ಪನ ದುರಹ೦ಕಾರದ ನಡವಳಿಕೆ, ಪ್ರಭಾಕರನ ಧೂರ್ತತನ, ಆಗಿದ್ದ ನನ್ನ ಅಸಹಾಯಕ ಪರಿಸ್ಥಿತಿ, ನನ್ನನ್ನು ಸಾಕಷ್ಟು ಘಾಸಿಗೊಳಿಸಿತ್ತು. ಇದೇ ಯೋಚನೆಯಲ್ಲಿ ಊಟ ತಿ೦ಡಿ ಬಿಟ್ಟು ಏನಾ...

ಎಲ್ಲ ಇದ್ದರೂ ಅಲ್ಲಿ.........?

ಹೊಳೆ ನರಸೀಪುರ ಮಂಜುನಾಥ ಮೇ ೨೯ ಬ್ಲಾಗ್ ೪೬ ವೀಕ್ಷಣೆ

ನಿನ್ನ ನಡೆಯಲ್ಲಿ ನುಡಿಯಲ್ಲಿ ಹಿತವಾದ ಸ್ಪರ್ಶದಲ್ಲಿನಿನ್ನ ಸುಕೋಮಲ ಬಾಹುಗಳಲ್ಲಿ ನೀಲ ನೇತ್ರಗಳಲ್ಲಿಮಧುರ ಮಾತುಗಳಲ್ಲಿ ನಗುವ ಕೆನ್ನೆಯ ಗುಳಿಯಲ್ಲಿಎಲ್ಲೆಲ್ಲಿಯೂ ಹುಡುಕಿದೆ ಗೆಳತಿ, ಎಲ್ಲ ಇದ್ದರೂ ಅಲ್ಲಿಕಾಣದಾಯಿತು ಆ ನಿನ...