ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2011

ಮೇ 2011

೩೨೩ ಲೇಖನಗಳು

ಕಾಲವೇ ಚಲಿಸು ಹಿಂದಕ್ಕೆ

ಕೃಷ್ಣಪ್ರಕಾಶ ಬೊಳುಂಬು ಮೇ ೨೮ ಬ್ಲಾಗ್ ೩೧ ವೀಕ್ಷಣೆ

ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಬಾಲ್ಯವನ್ನು ಮರಳಿಸು | ಚಲಿಸು ಕಾಲವೇ ಚಲಿಸು ಹಿಂದಕ್ಕೆ | ಮತ್ತೆ ಕಾವ್ಯವನ್ನು ಬರೆಯಿಸು || ಮೂಡಬಾಂದಳದೆ ತೇರನ್ನೇಱಿದ ಆದಿತ್ಯದೇವನ ಸಂಗದೆ | ಓಡೆ ಓಟವನ್ನು ಮಾಡೆ ಮಾಟವನ್ನು ಹ...

ಪ್ರಜಾವಾಣಿಯಲಿ 'ಲ'ದ ಒತ್ತಕ್ಷರಗಳಿಗೆ ಭಾರೀ ಕೊರತೆ?

ಶ್ರೀಕಾಂತ ಮಿಶ್ರಿಕೋಟಿ ಮೇ ೨೮ ಬ್ಲಾಗ್ ೩೩ ವೀಕ್ಷಣೆ

ಪ್ರಜಾವಾಣಿಯ ಮುದ್ರಿತ ಆವೃತ್ತಿಯಲ್ಲಿ 'ಲ' ದ ಒತ್ತಕ್ಷರವು ತಲೆಬರಹಗಳಲ್ಲಿ ಕಾಣುವುದೇ ಇಲ್ಲ. ಗಮನಿಸಿದ್ದೀರಾ? 'ನಗರದಲ್ಲಿ' 'ನಗರದಲಿ' ಆಗಿ ಕೆಲವೆಡೆ ಕಾವ್ಯಮಯವಾಗಿ ಕಂಡರೆ 'ಇಲ್ಲಿ' 'ಇಲಿ'ಯಾಗಿಬಿಟ್ಟಿದೆ! ಹೀಗೆ ಎಷ್ಟೋ ಆ...

ವಿಶ್ವ ತಂಬಾಕು ರಹಿತ ದಿನ ಮೇ ೩೧ ಇಷ್ಟ-ಕಷ್ಟ

ಸರಸ್ವತಿ ಟಿ. ಎನ್ ಮೇ ೨೮ ಲೇಖನ ೭೧೨ ವೀಕ್ಷಣೆ

ವಿಶ್ವ ತಂಬಾಕು ರಹಿತ ದಿನ ಮೇ ೩೧ ಬೀಡಿ ಸಿಗರೇಟು ಸೇದುವವರಿಗೆ ಸೇದಬೇಡಿ ಎಂದರೆ ಸಿಟ್ಟು ಬರಬಹುದು. ಗುಟುಕ ಹಾಕುವವರಿಗೆ ಹಾಕಬೇಡಿ ಎಂದರೆ ಗುಟುರು ಹಾಕಬಹುದು. ನಮ್ಮ ದುಡ್ಡು, ನಮ್ಮ ಆರೋಗ್ಯ ನಷ್ಟ ಆದರೆ ಇವರಿಗೇನು ಕಷ್ಟ ಎ...

ತೀರ್ಥಯಾತ್ರೆ

MADVESH. K.S ಮೇ ೨೮ ಲೇಖನ ೧,೩೮೪ ವೀಕ್ಷಣೆ

ಪ್ರಿಯ ಸಂಪದಿಗರೆ, "ಇದೊಂದು ತೀರ್ಥ ಕ್ಷೇತ್ರಗಳ ಬಗ್ಗೆ ತಿಳಿದಿರುವ ವಿಷಯವನ್ನು ಹಂಚಿಕೊಳ್ಳುವ ಪ್ರಯತ್ನ, ಇದಕ್ಕೆ ಯಾರು ಬೇಕಾದರು ತಮಗೆ ತಿಳಿದದ್ದನ್ನು ಸೇರಿಸಬಹುದು.ಇಲ್ಲಿ ಯಾರನ್ನು ಉದ್ದೇಶಿಸಿ ಬರೆದುದ್ದಲ್ಲ. ಇಲ್ಲಿ ಬ...

ಕವಿಯಾಗುವೆ ನೀ ಕವಿತೆಯಾದರೆ

Mohan Raj M ಮೇ ೨೮ ಕವನ ೧,೬೮೭ ವೀಕ್ಷಣೆ

ಮಳೆಯ ಚುಂಬನಕೆ ಚದುರಿದ ಧೂಳು ಕಂಪು ಸೂಸಿದೆ ಶ್ವಾಸದೊಳಗೆ ಚಾಚಿರುವೆ ಕೈಗಳನು ಬೀಸುವ ತಂಗಾಳಿಗೆ ಎದೆಯ ಗೂಡು ನೆನೆಯ ತೊಡಗಿದೆ ಪ್ರೀತಿಯ ಮಳೆಗೆ. ಕನಸೊಳಗೆ ಕನಸು ಬೀಳುತಿದೆ ತೊಟ್ಟಿಕ್ಕುತಿರುವ ನೆನಪುಗಳಿಗೆ, ಜಗವೇ ತೋಯುತಿದ...

ಶಿಕ್ಷೆ

ಎಸ್.ಕೆ. ಗೋಪಾಲಕೃಷ್ಣ ಭಟ್ ಮೇ ೨೭ ಕವನ ೭೨೧ ವೀಕ್ಷಣೆ

ಮನಸಿನಲಿ ದೇವನಿರೆ,ಪೂಜೆಯೇತಕ್ಕೆ? ನಾ ಮಾಡೆನೆಂದವಗೆ,ಅಮ್ಮನದು ಶಿಕ್ಷೆ | ಮನದಲ್ಲೇ ಮಾಡೂಟ,ನಾ ಮಾಡೆನಡಿಗೆ ಮನದಲ್ಲೇ ತೃಪ್ತಿಪಡು,ಭಕ್ಷಿಸಿದ ಹಾಗೆ ||

ವಚನೇ ಕಾ ದರಿದ್ರತಾ?

ಎಸ್.ಕೆ. ಗೋಪಾಲಕೃಷ್ಣ ಭಟ್ ಮೇ ೨೭ ಕವನ ೬೨೬ ವೀಕ್ಷಣೆ

ಗಿಣಿರಾಮ ಮಂಗಳವ ತೋರಿಸುವ ಚೀಟಿಯನು ಹುಡುಕಿ ತೆಗೆ ಮರೆಯದೆಯೆ ಸಂತೋಷದಿಂದ ಸುಖದ ದಿನಗಳನಿಂದು ಬಯಸುತಿಹ ಮನುಜರಿಗೆ ನಿನ್ನ ಕಣಿಯಿಂದುಂಟುಮಾಡು ಆನಂದ [೧] ಅನುದಿನವು ಬದುಕಿನಲಿ ಕಷ್ಟ ಸಂಕಟ ಮುಸುಕಿ ಬಾಳು ಗೋಳಾಗುತ್ತಲಿರಲು...

ಕಾಡು

Dr.LeelaAppaji ಮೇ ೨೭ ಕವನ ೧,೨೦೬ ವೀಕ್ಷಣೆ

ಕಾಡು ಕಾಡುತಿರಲಿ ಕಾಡು ಒಳಗೆ ಒಳಗೊಳಗೆ ನಾಡಿನ ಸಾಫ್ ಸೀದಾ ದಾರಿಗಳಲ್ಲಿಯೂ ಸೀದಾ ಅಲ್ಲದವರಿಗೆಲ್ಲಾ ಅರ್ಥವಿಲ್ಲದೆ ಹಲ್ಲು ಕಿರಿದು ಕಳೆದುಕೊಂಡ ಅಸ್ಮಿತೆಯ ಕೂಡಿಸುವ ಕಾಡು ಕಾಡುತಿರಲಿ ಆ ಬಳ್ಳಿ, ಆ ಪೊದೆ, ಆ ಹೆಮ್ಮರ ನಮ್ಮ...

ಕೊಡು ಶಿವನೇ ಕೊಡು ವರವ

ಕೃಷ್ಣಪ್ರಕಾಶ ಬೊಳುಂಬು ಮೇ ೨೭ ಬ್ಲಾಗ್ ೫೮ ವೀಕ್ಷಣೆ

ಕೊಡು ಶಿವನೇ ಕೊಡು ವರವಕುಡುಕನಲ್ಲದ ಗಂಡನಕೊಡು ಶಿವನೇ ಕೊಡು ವರನಕೆಡುವ್ಯಸನಗಳಿರದ ಗಂಡನನಿಡುಚಡ್ಡಿಗಳ ತೊಟ್ಟಡುಗೆಗುಪಕರಿಸುತ್ತಮನೆಯ ಕೆಲಸಗಳ ಕೂಡೆ ಮಾಡುತ್ತಿರಲಿಕೂರ್ಮೆಯಲಿ ಗಲವನ್ನೊತ್ತಿ ಹಿಡಿಯುತ್ತಸವಿಮುತ್ತುಗಳ ಮೞೆಯ...

ಮರೆಯಲಾರದ ಹಳೆಯ ಕತೆಗಳು: ೫

ಹಂಸಾನಂದಿ ಮೇ ೨೭ ಬ್ಲಾಗ್ ೧೨೦ ವೀಕ್ಷಣೆ

ಹಿಂದೆಲ್ಲ, ನನಗೆ ಬಸ್ ಅಥವಾ ರೈಲು ಪ್ರಯಾಣ ಅಂದರೆ, ಒಂದು ತರಹ ಖುಷಿ ಆಗ್ತಿತ್ತು. ಯಾಕಂದ್ರೆ, ದಾರಿಯಲ್ಲಿ ಕುಳಿತುಕೊಂಡು ಯಾವ್ದಾದ್ರೂ ಪುಸ್ತಕ ಓದಬಹುದಲ್ಲ ಅಂತ. ರೈಲು ಪ್ರಯಾಣವಾದರೆ ರಾತ್ರಿ ಹೊತ್ತೂ ಕೂಡ ಸ್ವಲ್ಪ ಏನಾದರ...

ನಾಯಿಯ ಹಾಲಿನ ಮೇವು

ಅಬ್ದುಲ್ ಲತೀಫ್ ಸಯ್ಯದ್ ಮೇ ೨೭ ಬ್ಲಾಗ್ ೧೦೩ ವೀಕ್ಷಣೆ

ಇದು ಚೀನಾದಲ್ಲಿ ನಡೆದಿದ್ದು. ‘ಸಿಂಹುಲಿ’ ಮರಿಗಳಿಗೆ ನಾಯಿಯೊಂದು ಹಾಲೂಡಿಸಲು ಒಪ್ಪಿತು. ಹೌದಾ? ಮೊದಲು ಈ ಸಿಂಹುಲಿ ಏನು ಎನ್ನುವುದನ್ನು ಹೇಳು, ಎಂದಿರೋ? ಗಂಡು ಸಿಂಹ ವಾಗಿ, ಹುಲಿ ಹೆಣ್ಣಾಗಿ ಇವರೀರ್ವರ ಮಿಲನದ ಫಲವಾಗಿ ಹು...

ಏ ಹುಡುಗಿ ಹುಬ್ಬಳ್ಳಿ ಪ್ಯಾಟಿ

ಸರಸ್ವತಿ ಟಿ. ಎನ್ ಮೇ ೨೭ ಕವನ ೧,೨೧೫ ವೀಕ್ಷಣೆ

ಏ ಹುಡುಗಿ ಹುಬ್ಬಳ್ಳಿ ಪ್ಯಾಟಿ ನಿನ್ನ ಅಂದಕೆ ನೀನೆ ಸಾಟಿ ನನ್ನೆದೆಯ ವೀಣೆಯ ಮೀಟಿ ತಪ್ಪಿಸಿದೆ ರಾಗದ ಧಾಟಿ. ಗೊತ್ತೆನಗೆ ನೀನೊಬ್ಬ ನಟಿ ತಿವಿಬೇಡ ಕಂಗಳ ಈಟಿ ಬೀಸುತ ನಗುವಿನ ಚಾಟಿ ಆಟ ಆಡಿಸಬೇಡ ತುಂಟಿ. ನನ್ನ ಹೃದಯದ ಖಾಲಿ...

ಒಂದು ಸಂಭಾವ್ಯ ಡಿವೋರ್ಸ್ ಪ್ರಸಂಗ

ಅಬ್ದುಲ್ ಲತೀಫ್ ಸಯ್ಯದ್ ಮೇ ೨೭ ಬ್ಲಾಗ್ ೩೫ ವೀಕ್ಷಣೆ

ಪಾಕಿಸ್ತಾನದ ಅರಿವಿಗೆ, ಸುಳಿವಿಗೆ ಸಿಗದೆ ರಾಜಾರೋಷವಾಗಿ ಎತ್ತರದ ಗೋಡೆ ಸುತ್ತುವರಿದ ಕಟ್ಟಡ ವೊಂದರಲ್ಲಿ ವಾಸಿಸುತ್ತಿದ್ದ ಬಿನ್ ಲಾದೆನ್ ನನ್ನು ಅಮೇರಿಕಾ ತನ್ನದೇ ಆದ ಶೈಲಿಯಲ್ಲಿ ಪಾಕಿಸ್ತಾನದ ಅರಿವಿಗೆ ಸುಳಿವಿಗೆ ಸಿಗದೇ...

ಮೂಢ ಉವಾಚ - 85

kavinagaraj ಮೇ ೨೭ ಬ್ಲಾಗ್ ೫೧ ವೀಕ್ಷಣೆ

ಪದ್ಮಪತ್ರದ ಮೇಲಣ ಜಲಬಿಂದುವಿನೊಲು ಸ್ಥಿರವಲ್ಲವೀ ಬದುಕಿನಾಸೆ ಬಯಕೆಗಳು | ಮಿಂಚಿನೊಲು ಮೂಡಿ ಮರೆಯಾಗದೆ ಸುಖ ಚಂಚಲ ಮನವನಚಲಗೊಳಿಸು ಮೂಢ || ವಿರಾಗದಲಿ ಮನೆಯ ತೊರೆಯಬೇಕಿಲ್ಲ ತಪವನಾಚರಿಸೆ ವನವನರಸಬೇಕಿಲ್ಲ | ನಿಷ್ಕಾಮಕರ್ಮದ...

ಹಗಲೂ ಇರುಳೂ ಮರೆಯಲ್ಲಿ ನಿಂತು...!

ಆಸು ಹೆಗ್ಡೆ ಮೇ ೨೭ ಬ್ಲಾಗ್ ೬೮ ವೀಕ್ಷಣೆ

ಹಗಲೂ ಇರುಳೂ ಮರೆಯಲ್ಲಿ ನಿಂತು...!(ಇನ್ನೊಂದು ಭಾವಾನುವಾದದ ಯತ್ನ)ಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದೆಲ್ಲಾ ನೆನಪಿದೆನನಗೆ ಇನ್ನೂ ನಮ್ಮ ಒಲವಿನಾ ಸುಂದರ ದಿನಗಳ ನೆನಪಿದೆಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದಿನ್ನ...

ಬಂಡೀಪುರದ ಪಸಿರ್ಬನಂ

chandrashekar b c ಮೇ ೨೭ ಕವನ ೬೫೫ ವೀಕ್ಷಣೆ

ಉಂಡವರೇ ಬಲ್ಲರು ಹಳೆಗನ್ನಡದ ಸವಿಯನ್ನು....:-) ನನ್ನ ಮೊದಲ ಹಳೆಗನ್ನಡ, ನಡುಗನ್ನಡ ( ಮಿಶ್ರಿತ) ಕವನ ಪ್ರಯತ್ನ...... ----ಬಂಡೀಪುರದ ಪಸಿರ್ಬನಂ---- ಬಂಡೀಪುರದ ಪಸಿರ್ಬನವಂ ಸೀಳ್ದ,ಪೆರ್ದಾರಿಯೊಳ್ ನಾಂ ಪೋಗಲು,ಮರತೆ ಉಸಿ...

ನಮ್ಮ ತಂದೆಯ ನೆನಪಿನ ಸುರಳಿಗಳು

ಜಯಂತ್ ರಾಮಾಚಾರ್ ಮೇ ೨೭ ಲೇಖನ ೧,೦೮೪ ವೀಕ್ಷಣೆ

ನೆನ್ನೆ ಊಟದ ಸಮಯಕ್ಕೆ ಇನ್ನೇನು ತಟ್ಟೆ ಹಾಕ್ಬೇಕು ಎನ್ನುವಷ್ಟರಲ್ಲಿ ವಿದ್ಯುತ್ ಕೈ ಕೊಟ್ಟಿತು. ಸರಿ ಇನ್ನು ವಿದ್ಯುತ್ ಬಾರೋ ತನಕ ಊಟವಿಲ್ಲ ಎಂದುಕೊಂಡು ಮನೆಯ ಆಚೆ ಬಂದು ಕುಳಿತೆವು. ನಾನು ನನ್ನ ತಂದೆ, ತಾಯಿ ಹಾಗೂ ನನ್ನ...

ಯೋಚಿಸಲೊ೦ದಿಷ್ಟು...೩೫

ksraghavendranavada ಮೇ ೨೬ ಬ್ಲಾಗ್ ೬೨ ವೀಕ್ಷಣೆ

೧. ನಿನ್ನೆ ಸಾಧಿಸಲಾಗದ್ದಕ್ಕೆ ಬೇಸರ ಬೇಡ.. “ನಾಳೆ‘‘ ಎ೦ಬುದು ನಮಗಾಗಿ ಕಾಯುತ್ತಿದೆ! ೨. ನಮ್ಮದ್ದಲ್ಲದರ ಬಗ್ಗೆ ಕಾಯುವುದು ಎಷ್ಟು ದುಸ್ತರವೋ ಹಾಗೆಯೇ ಬಯಸಿದ ಹಾಗೂ ಅಗತ್ಯದ ವಸ್ತುವನ್ನು ಕೈಬಿಡುವುದು ಅತ್ಯ೦ತ ನೋವು ನೀಡು...

ನಿನ್ನ ಹೆಸರೇನು ??

ಜಯಂತ್ ರಾಮಾಚಾರ್ ಮೇ ೨೬ ಕವನ ೮೩೯ ವೀಕ್ಷಣೆ

ರೈಲಿನಲ್ಲಿ ನಾ ಕಂಡೆ ನಿನ್ನನು ಎದುರಿನ ಆಸನದಲಿ ಕಿಟಕಿಯಲಿ ಪಕ್ಕದಲಿ ನೀ ಕುಳಿತು ಆಚೆ ನೋಡುತಿರಲು ಹೊರಗಿನಿಂದ ಬೀಸುತ್ತಿದ್ದ ಗಾಳಿಗೆ ನೀ ನಿನ್ನ ಕೂದಲನ್ನು ಬದಿಗೊತ್ತಿದಾಗ ಕಂಡೆ ನಾ ನಿನ್ನ ವದನವ ಆ ನಿನ್ನ ಮುದ್ದು ಮುಖವ...