ಪಯಣಿಗ ಮತ್ತು ಅವಳು...
ಕರಗಿದ ಕನಸುಗಳ ಕಾಲುವೆಯಲ್ಲಿ ದೋಣಿ ಹೊರಟಿದೆ ಪಯಣ... ಎದೆಗು೦ದದ ಪಯಣಿಗನಿಗೆ ಆಧಾರವಾಗಿದೆ ಎ೦ದೋ ಮಾಡಿದ ಪ್ರಮಾಣ... ಕಳೆದುಹೋದ ಆತ್ಮಗಳ ಸ೦ತೆಯಲ್ಲಿ ನಡೆದಿದೆ ಫಲವಿಲ್ಲದ ಹುಡುಕಾಟ... ಮಾಯಾಮ್ರುಗಕ್ಕೆ ಜೀವ ತು೦ಬಲು ನೆಡಿಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೨೩ ಲೇಖನಗಳು
ಕರಗಿದ ಕನಸುಗಳ ಕಾಲುವೆಯಲ್ಲಿ ದೋಣಿ ಹೊರಟಿದೆ ಪಯಣ... ಎದೆಗು೦ದದ ಪಯಣಿಗನಿಗೆ ಆಧಾರವಾಗಿದೆ ಎ೦ದೋ ಮಾಡಿದ ಪ್ರಮಾಣ... ಕಳೆದುಹೋದ ಆತ್ಮಗಳ ಸ೦ತೆಯಲ್ಲಿ ನಡೆದಿದೆ ಫಲವಿಲ್ಲದ ಹುಡುಕಾಟ... ಮಾಯಾಮ್ರುಗಕ್ಕೆ ಜೀವ ತು೦ಬಲು ನೆಡಿಸ...
ದಾರಿ ಲಾಗಾಯ್ತಿನಿಂದಲೂ ಇದು ದಾರಿ ಆಮೇಲಾಯ್ತು ಇದು ಹೆದ್ದಾರಿ ಇದೀಗ ಘೋಷಿಸಲಾಯ್ತು ಇದು ರಾಷ್ಟ್ರೀಯ ಹೆದ್ದಾರಿ ನಮ್ಮ ಹುಡುಗಾಟಿಕೆಯ ಕಾಲದಲಿ ಈ ರಸ್ತೆಗೆ ನಮ್ಮ ನೇತಾರನ ಹೆಸರಿರಿಸಿ ಆ ಕೊನೆಯಲಿ ಅವನದೇ ಪುತ್ಥಳಿಯಿರಿಸಿ ನಾ...
ಕೆಹೂಂ...ಕೆಹೂಂ ನಾ...ಕೆಹೂಂ ಕೆಹೂಂ...ಕೆಹೂಂನಾ... ಬಿಡದೇ ಬರುತ್ತಿದ್ದ ಕೆಮ್ಮಿಗೆ ಸ್ವಲ್ಪ ರಾಗ ಸೇರಿಸಿ ಕೆಮ್ಮಿದ್ದು... ರಾಗ ಜೋರಾಗಿ ೮ನೇ ಮನೆ ತಲುಪುವ ಲಕ್ಷಣ ಕಾಣಿಸಿದಾಗ, ನನ್ನಾಕೆ ಕಷಾಯ ಮಾಡಿ ಕೊಡಲು ಬಂದಳು. "ಇದು...
ವೆಂಡಿಂಗ್ ಯಂತ್ರ:ಗೆಳೆಯರಿಗೆ ಪಾನೀಯ ವೆಂಡಿಂಗ್ ಯಂತ್ರಗಳು ದಿನೇ ದಿನೇ ಜನಪ್ರಿಯವಾಗುತ್ತಿವೆ.ಇವುಗಳು ಕಡಿಮೆ ಜಾಗವನ್ನು ಬಳಸಿ,ಯಾವುದಾದರೂ ಸಾಮಗ್ರಿಯ ಮಾರಾಟಕ್ಕೆ ಆಸ್ಪದ ನೀಡುತ್ತವಲ್ಲದೆ,ಇವನ್ನು ನೋಡಿಕೊಳ್ಳಲು ಜನರೂ ಬೇಡ...
ಇತ್ತೀಚಿನ ದಿನಗಳಲ್ಲಿ ಹಲವಾರು ಮುಸ್ಲಿಂ ಬಾಂಧವರು ಜಾತಕ ಬರೆಸುವುದು, ಮದುವೆಗೆ ಜ್ಯೋತಿಷ್ಯ ಕೇಳುವುದು, ಹಿಂದೂ ದೇವತೆಗಳನ್ನು ಆರಾಧನೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಅದೇ ರೀತಿ ಹಿಂದೂಗಳು ಕೂಡ ಮೊಹರಂ ದಿನದಂದು ಕಲ್...
ಮುಂದೆ ಸಂಗೀತ ಪಕ್ಕದಲಿ ತೆಂಕಣದ ಸರಸ ಕವಿಗಳ ಕೂಟಹಿಂದೆ ಜಣಜಣಿಸುವ ಬಳೆಕೈಗಳ ಸುಂದರಿಯರ ಚಾಮರ ಸೇವೆಉಂಟೆಂದಾದರೆ ಸವಿ ನೀ ಸಂಸಾರಚಪಲಗಳ ಬಿಡದೆಲೆ;ಇಲ್ಲದಿರೆ ನಿನ್ನನೇ ಮರೆತು ಸೇರಿಕೋ ತನ್ಮಯಸ್ಧಿತಿಗೆ ಕೂಡಲೆ!ಸಂಸ್ಕೃತ ಮೂಲ...
’ನಗೆ’ ಪ್ರಕೃತಿ ದತ್ತವಾಗಿ ಮನಕುಲಕ್ಕೆ ವರವಾಗಿ ಬಂದಿದೆ. ಮನುಷ್ಯನಿಗಷ್ಟೆ ಭಾವನೆಗಳನ್ನು ನಗುವ ಮೊಲಕ ವ್ಯಕ್ತಪಡಿಸುವ ಅವಕಾಶವುಂಟು.“ನಗು” ನಮ್ಮೆಲ್ಲಾ ದುಃಖಗಳನ್ನ ಮರೆಸುವ immunity. ಇಂದು ನಗೆಕೂಟಗಳು ನಮ್ಮೆಲ್ಲಾ ಒತ್ತ...
ಮೇರುವನು ಎತ್ತರದಿ ನೋಡಿದವನೋರ್ವ ಅದನೇರಿದವ ಮತ್ತೋರ್ವ ಸುತ್ತಿಸುತ್ತಿಓರುವನ ನೋಟ ಮತ್ತೋರುವನಿಗಿಲ್ಲ ಅವುಸೇರಿದೊಡೆ ಒನ್ನೋಟ ಚಾರುವಾಕ
ಚಾರು ವರ್ಣದ ಗಿಳಿಗೆ ಮೂರು ನುಡಿಗಲಿಸಿದವರಾರು ಪೇಳೀ ಕಮಲಜಾಂಡದೊಳಗೆಬಾರಿಬಾರಿಗು ನಿನ್ನನೆಳ್ಚರಿಸಿ ನಡೆಸುತಿಹಕಾರುಣಿಕನರಿವೆ ಗುರು ಚಾರುವಾಕ
ಮಳೆ ಅಂದರೆ ತಕ್ಷಣ ಎಲ್ಲರಿಗು ಯಾವುದಾದರು ಒಂದು ಬಿಂಬ ಕಣ್ಣ ಮುಂದೆ ಬಂದು ಹೋಗುತ್ತೆ ಅನ್ಸುತ್ತೆ. ನನ್ನ ಪ್ರಕಾರ ಈ ಮಳೆ ನಮ್ಮ ಅಂತರಾಳವನ್ನೇ ಬಿಂಬಿಸುತ್ತೆ. ಕೆಲವೊಂದು ಸಲ ಓಡಿ ಹೋಗಿ ಮಳೆಯಲ್ಲಿ ನೆಂದು ಮನಸ್ಸಿನ ಭಾರವನೆಲ...
ಬಂಧು ನೀನಲ್ಲ, ಬಳಗದವನಲ್ಲ, ಆದರೂ ನೀನಿಲ್ಲದೆ ನಾನೀಗ ಒಂಟಿ. ಒಲವಿಂದ ಅಡುಗೆ ಮಾಡಿ ಪ್ರೀತಿಯಿಂದ ಬಡಿಸಿ ಜೊತೆಯಾಗಿ ಉಂಡವರು ನಾವಲ್ಲವೇ? ನೀನಿಲ್ಲದಿದ್ದಾಗ ನಿನ್ನದೇ ನೆನಪಲ್ಲಿ ಮಂಜಾದ ಕಣ್ಣುಗಳನ್ನು ಹೇಗೆ ಸಂತೈಸಲಿ? ನಿನಗ...
ಶಿಕಾರಿಪುರಕ್ಕೆ ಹೆಲಿಕಾಪ್ಟರ್ ಅಂತ ಬಂದಿದ್ದು, ಇಂದಿರಾಗಾಂಧಿ ಪ್ರಧಾನ ಮಂತ್ರಿಯಾಗಿದ್ದಾಗ. ಆಗ ನಮ್ಮ ತಂದೆ ಅದನ್ನು ತೋರಿಸಲೆಂದು ಅಕ್ಕ,ಅಣ್ಣ, ನನ್ನನ್ನು ನಾಲ್ಕಾರು ಕಿ.ಮೀ ದೂರು ಕರೆದುಕೊಂಡು ಹೋಗಿ ತೋರಿಸಿದ್ದರು. ಆ ನಂ...
ತೆಂಕಣಾಕಾಶದ ಉತ್ತರ ದಿಕ್ಕಲ್ಲಿ ಈಗ ಕಾಣುತ್ತಿರುವ ನಾಕು ತಾರೆಯರ ಕೂಟದ ಚಿತ್ರಗಳು ಇವು. ಜೂಪಿಟರ್, ವೀನಸ್, ಮೆರ್ಕುರಿ ಹಾಗು ಮಾರ್ಸ್ ಕೂಟ ನಡೆಸಿರುವ ತಾರೆಯರು. ಈವತ್ತು ಬೆಳಿಗ್ಗೆ ಸುಮಾರು ೫.೩೦ರ ಹೊತ್ತಿಗೆ ಅದನ್ನು ಸೆರ...
“ನೀವು ಕರೆಮಾಡಿದ ಚಂದಾದಾರರು ನಿಮ್ಮ ಯಾವುದೇ ಕರೆಗಳಿಗೂ ಪ್ರತಿಕ್ರಯಿಸುತ್ತಿಲ್ಲ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ”. – ಮೊಬೈಲ್ ಇಟ್ಟುಕೊಂಡ ಯಾವನಿಗೂ ಈ ಸಂದೇಶ ಬಾಯಿ ಪಾಠವೇ. ಚುನಾವಣೆ ಫಲಿತಾಂಶ ಹೊರಬಿದ್ದಿದ...
ದಿನವೂ ನಡೆಯುತ್ತೇನೆ ದಣಿಯಾಗುವವರೆಗೆ ಕಾಲು ಕರೆದಲ್ಲಿಗೆ ತಡಮಾಡದೆ ಈ ಲೋಕ ವ್ಯವಹಾರ ತಿಳಿಯುತ್ತಿಲ್ಲ ಆದರೂ ನಡೆದಿದೆ ತೊಂದರೆ ಇಲ್ಲದೆ\\ ನನ್ನಿಂದ ಏನಾಗಬೇಕೋ ತಿಳಿದಿಲ್ಲ ಮನವು ಮಾತ್ರ ಕಾಣದ ಗುರಿಯ ಕಡೆಗೆ ತಿರುಗಿದೆ ಮನದ...
ವಾರ್ಷಿಕೋತ್ಸವಆಹಾ ನನ್ನ ಮದುವೆಯಂತೆ ಎಂದು ಹರ್ಷಿಸಿದ್ದೆ ಅಂದು,ದ್ವಾದಶ ಸಂವತ್ಸರವ ಕಳೆದಿರುವೆವುಮದುವೆಯಾಗಿ ನಾವು ಇಂದು,ನಾ ನೋಡಿದಾಗ ನನ್ನ ಜೀವನ ಪಥವ, ಹಿಂದು, ಮುಂದು,ತಿಳಿದೆನು, ಬಾಳಲ್ಲಿ ಸಾಧಿಸುವುದುಇನ್ನೂ ಬಹಳ ಉಳಿ...
ಸುರಕ್ಷತಾ ನಿಯಮಗಳು ಮತ್ತು ಕಾನೂನು ಅನುಷ್ಟಾನ ದ ಬಗ್ಗೆ ನಿಮಗೆ ಅನುಮಾನವೇ/ಉದಾಸೀನವೇ ?ನಮ್ಮ ಭವ್ಯ ಭಾರತದಲ್ಲಿ ಆಂದೋಲನ ಮೂಡಿಸಲು ಜನಜಾಗ್ರತಿಯ ಕಾರ್ಯಕ್ರಮಇತ್ತೀಚೆಗಿನ ಆಕಸ್ಮಿಕ /ಅಫಘಾತದಲ್ಲಿ ಜನರ ದುರ್ಮರಣ, ವಾರ್ತಾಪತ್...
ಮಾರ್ಚ್ ಮುಗಿಯುತ್ತಿದ್ದಂತೆ ನಮಗೆಲ್ಲ ಖುಷಿ. ಬಿಡುಗಡೆಯಾದಂಥ ಭಾವ. ಪರೀಕ್ಷೆಯ ಮಾರನೇ ದಿನವೇ ಅಜ್ಜನ ಮನೆಗೆ ಪಯಣ.ಇನ್ನು ಬೆಂಗಳೂರಿಗೆ ಬರುತ್ತಿದ್ದಿದ್ದು ಮೇ ೩೦ಕ್ಕೆ. ಜೂನ್ ೧ ರಿಂದ ಶಾಲೆ ಗೆ ಹೋಗಬೇಕಿತ್ತಲ್ಲ........ ಆ...
ಕನಸೊಂದ ನಾ ಕಂಡೆ ಗೆಳತಿ ಮುಂಜಾವಿನಲಿಎತ್ತ ನೋಡಿದರೂ ಶುಭ್ರ ಶ್ವೇತ ಪರಿಸರನೀನಲ್ಲಿ ನಡೆದು ಬರುತಿರಲು ದೇವತೆಯಂತೆನಾ ನೋಡುತ ನಿಂತಿಹೆನು ಮೂಕವಿಸ್ಮಿತನಾಗಿ ನೀ ನನ್ನ ಬಳಿ ಸನಿಹವಾಗುತಿರಲು ಹೊಮ್ಮುತಿದೆಘಮಘಮಿಸುವ ಮಲ್ಲಿಗೆಯ...