ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ
ಅನೇಕ ದಿನಗಳಿಂದ ನನ್ನ ಮನದೊಳಗೆ ಒಂದು ಚಿಂತೆ ಕಾಡುತ್ತಿದೆ.ನಮಗೆಲ್ಲಾ ಜನ್ಮಕೊಟ್ಟಈ ನೆಲಕ್ಕೆ ಪುಣ್ಯಭೂಮಿ, ಮೋಕ್ಷಭೂಮಿ, ತ್ಯಾಗಭೂಮಿ,ದೇವಭೂಮಿ, ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ.ನಮ್ಮ ಋಷಿಪುಂಗವರ ತಪಸ್ಸಿನಿಂದ, ಅವರ ಆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೨೩ ಲೇಖನಗಳು
ಅನೇಕ ದಿನಗಳಿಂದ ನನ್ನ ಮನದೊಳಗೆ ಒಂದು ಚಿಂತೆ ಕಾಡುತ್ತಿದೆ.ನಮಗೆಲ್ಲಾ ಜನ್ಮಕೊಟ್ಟಈ ನೆಲಕ್ಕೆ ಪುಣ್ಯಭೂಮಿ, ಮೋಕ್ಷಭೂಮಿ, ತ್ಯಾಗಭೂಮಿ,ದೇವಭೂಮಿ, ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ.ನಮ್ಮ ಋಷಿಪುಂಗವರ ತಪಸ್ಸಿನಿಂದ, ಅವರ ಆ...
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ವೃತ್ತಿಗೌರವ ಬಾಚಣಿಗೆಯನ್ನು ಕೈಯಲ್ಲಿ ಹಿಡಿದಿದ್ದ ಕತ್ತರಿಯಿಂದ 'ಟಪ್' ಎಂದು ಬಡೆದು ಮೂಲೆಗೆ ಹೋಗಿ 'ಊಫ್' ಎಂದು ಊದಿದ. ಕಟಿಂಗ್ ಮಾಡುವಾಗ ಮಾದುವಿನ ಅಭ್ಯಾಸದು. ಮಾದವನ್ ಅವನ ಹೆಸರು ಎಲ್ಲರು ಮಾದು ಎಂದೆ ಕರೆಯುತ್ತಿದ್ದರು...
ಬೆ೦ಗಳೂರಿನ ಎಲ್ಲಾ ಮುಖ್ಯ ರಸ್ತೆಗಳನ್ನೂ "ಬಿಜೆಪಿ ತೊಲಗಲಿ" ಎ೦ದು ಕೂಗುತ್ತಾ ಬ೦ದ್ ಮಾಡಿದ ಕಾ೦ಗ್ರೆಸ್ಸಿಗರು ತಮ್ಮ ಅಜ್ಞಾನ, ಅಹ೦ಕಾರ, ಸಾರ್ವಜನಿಕರ ನಿತ್ಯ ಜೀವನದ ಕಷ್ಟಕೋಟಲೆಗಳೆಡೆಗಿನ ದಿವ್ಯ ನಿರ್ಲಕ್ಷ್ಯವನ್ನು ಮತ್ತೊಮ...
"ಏಯ್, ನಿಂಗೆ ಸೈಕಲ್ ಹೊಡೆಯುಕೆ ಬತ್ತಿಲ್ಯಾ" "ಎಂತಕೆ, ನೀ ಸೈಕಲ್ ಕಲಿಲ್ಲೆ?" "ಇಷ್ಟ್ ವರ್ಷ ಆದ್ರೂ ನಿಂಗೆ ಸೈಕಲ್ ಬಿಡೋಕೆ ಬರೊಲ್ವಾ?" ನನ್ನ ವಿದ್ಯಾರ್ಥಿ ಜೀವನದುದ್ದಕ್ಕೂ ಇದೊಂದು ಪ್ರಶ್ನೆಯನ್ನು ಅದೆಷ್ಟು ಸಾರಿ ಕೇಳಿಸ...
ಚಿನ್ಮಯ ಮಿಷನ್ ವತಿಯಿಂದ ಏರ್ಪಡಿಸಿದ್ದ ಉಪನ್ಯಾಸವೊಂದರ ಸಂದರ್ಭದಲ್ಲಿ ಹಂಚಲಾದ ಕರಪತ್ರದಲ್ಲಿ 'ಜನ್ಮದಿನದ ಗೀತೆ' ಎಂದು ಈ ಕೆಳಗೆ ತಿಳಿಸಿರುವದನ್ನು ಪ್ರಕಟಿಸಲಾಗಿತ್ತು. ಮಕ್ಕಳ ಜನ್ಮದಿನದಂದು ಇದನ್ನು ಹಾಡಬಹುದೆಂದು ಸೂಚಿಸ...
ಕನಸು ಕನವರಿಕೆಗಳಿರಲಿ..ಮೌನ ಬವಣೆಗಳಿರಲಿ..ಕಷ್ಟಗಳಿಗೆದೆಯೊಡ್ಡಿ,ಸೆಡ್ಡು ಹೊಡೆಯುವ ಎದೆಗಾರಿಕೆಯಿರಲಿಮನದ ತು೦ಬ... ಅರಳು ಕುಸುಮದ ಮುಳ್ಳವೇದನೆಯಿರಲಿ..ಚಿಗುರು ಜೀವದೆಲೆಗಳಿಗೆ ಒಲವಒನಪುಗಳಿರಲಿ..ಗ೦ಧ ಪಸರುವ ಮಾರುತವಾಗಿರಲ...
ಪಾಲು ಪಟ್ಟಿ ಬಾಳಬಟ್ಟೆಯ ಅರ್ಧ ಸವೆಸುತ ಇತ್ತ ನಿಂತು ಹಿಂದೆ ನೋಡಲುಕೆಲವು ಮಸುಕು ಕೆಲವು ಸ್ವಷ್ಟಬಾಳ ಬಣ್ಣದ ದೃಶ್ಯಗಳುಸಾಧನೆಯೋ ಬಹು ದೊಡ್ಡ ಶೂನ್ಯವುಬಾಳ ಚಕ್ರದ ಉರುಳಲಿನಾನು ಪಥಿಕನು ನನ್ನದಿಲ್ಲೇನು ಇಲ್ಲವುಎನುವ ಯೋಚನೆ...
ಈ ಹೃದಯ ಕವಿಯಾಗಿ...! (ಮತ್ತೊಂದು ಭಾವಾನುವಾದದ ಯತ್ನ) ಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆಅವರಿವರ ಗೀತೆಗಳ ಕೇಳುತ್ತಾ ಇರುವವಳೇ, ನನ...
ಸ್ನೇಹಿತರು ನೂರಾರು ಜನ ಇರುತ್ತಾರೆ. ಆದರೆ ಅದರಲ್ಲಿ ಆತ್ಮೀಯರು ಕೆಲವರು ಮಾತ್ರ. ನಮ್ಮ ಕಷ್ಟ, ಸುಖಗಳಲ್ಲಿ ಭಾಗಿಯಾಗುವವರು ಕೂಡ ಕೆಲವೇ ಮಂದಿ. ನನ್ನ ವೃತ್ತಿ ಜೀವನದಲ್ಲಿ ಮೊದಲು ಪರಿಚಿತನಾದವನು ಗಿಡ್ಡಪ್ಪ. ಈತನ ಮತ್ತು ನನ...
ಮೂರು ವರ್ಷಗಳ ಹಿ೦ದೆ ಕನ್ನಡಿಗರು ಭಾ.ಜ.ಪಾವನ್ನು ಕಾ೦ಗ್ರೆಸ್ ಹಾಗೂ ಜೆ.ಡಿ,.ಎಸ್. ಗಳಿಗೆ ಪರ್ಯಾಯವೆ೦ದೋ, ಕುಮಾರಸ್ವಾಮಿ ಹೇಳಿದ ಮಾತಿನ೦ತೆ ಅಧಿಕಾರ ಕೊಡದೆ ಯಡಿಯೂರಪ್ಪ ಆಗ ಹರಕೆಯ ಕುರಿಯಾಗಿದ್ದಕ್ಕೋ... ಕೇವಲ ೮ ದಿನಗಳ ಅಧ...
ಒಂದು ತೊಟ್ಟು ಮಸಿ ಬರೆಯಲೊಂದು ಕಾಗದ ಭಾವನೆಗಳಿಗೆ ಭಾಷೆಯ ಬಂಧ ಕಾಗದದ ಚತುರ್ಗಡಿಯಲ್ಲಿ ನಲಿಯಲು ಬರೆದವನಿಗಾದರೋ ಮನದಲ್ಲಿ ಮಮಕಾರ ಆದರೀ ಕರ್ಮಯೋಗಿಗೆ ತನ್ನೊಡಲ ಕುಡಿಯಲ್ಲಿ ಯಾಕೀ ನಿರಾಸಕ್ತಿ?
ಹಾಲದು ತನ್ನೊಳು ಬೆರೆಸಿದ ನೀರಿಗೆತನ್ನ ನಡತೆಯನೆಲ್ಲವ ನೀಡುವುದುಹಾಲ ಕಾಯಿಸಿರೆ ನೀರು ಗೆಳೆಯನನೋವಿಗೆ ಮರುಗಿ ಹಬೆಯಾಡುವುದುನೀರಿನ ಗತಿಯ ನೋಡಿದ ಹಾಲುಉಕ್ಕಿ ಬೆಂಕಿಗಾಹುತಿಯಾಗುತಿರಲುಬೆರೆಸಲು ಅದಕೆ ತುಸುವೇ ನೀರನುಕೂಡಲೆ ತ...
ಬಾಳಿನ ಆಶಾಕಿರಣನೀನು ನನ್ನೆದೆಯ ಭಾವನೆಗಳ ಜೀವಾಳ ನೀನು ನನ್ ಹೃದಯದ ಬಡಿತದ ಹಿಂದಿನ ಚೈತನ್ಯ ನೀನು ನನ್ನ ಚಂಚಲ ಮನದಶ್ವದ ಸವಾರ ನೀನು ನಾ ಕಳೆದ ಪ್ರತಿಕ್ಷಣಕೆ ಸಾಕ್ಷಿ ನೀ ನಾ ಕಳೆವ ಪ್ರತಿಕ್ಷಣವ ಬಲ್ಲೆನೀ ನಾಕಳೆಯುತಿರುವ ಕ...
ತಾಜ್ ಭವನನೋಡದೇ ನಿನ್ನ ಚೆಲುವಬರೆದ ಪ್ರೀತಿಯ ಕವನ,ಅಕ್ಷರಗಳಲ್ಲಿ ಮೂಡಿಸಿವೆನಿನಗಾಗಿ ನನ್ನ ತಾಜ್ ಭವನ ಸೌಂದರ್ಯಸೌಂದರ್ಯವೆನ್ನುವುದು ಸದಾ ಅನುಭವಿಸಬಹುದಾದ ಸುಖಎಂದು ಹೇಳುವ ಪ್ರತಿಯೊಬ್ಬ ಯುವಕ,ಹುಡುಗಿಯರಲ್ಲಿ ಮಾತ್ರ ಸೌಂದ...
ಅಕ್ಕರೆಯ ಪಡೆದವರು ಅರಿಗಳಂತಾಡಿರಲು ಆಸರೆಯ ಪಡೆದವರು ದೂಡಿ ನಡೆದಿರಲು | ಸ್ವಾರ್ಥವೆಂಬುದು ಪ್ರೀತಿಯನೆ ನುಂಗಿರಲು ವೈರಾಗ್ಯವೆರಗದಿರೆ ಅಚ್ಚರಿಯು ಮೂಢ || ಮಸಣ ವೈರಾಗ್ಯವದು ಮರೆಯುವ ತನಕ ಅಭಾವ ವೈರಾಗ್ಯವದು ದೊರೆಯುವ ತನಕ...
ಗೆಣಸು ಹಚ್ಚಸಿರುರಾಗಿತೆನೆ ನೆಲಗಡಲೆಅವರೆ ಹಸಿ ಮೆಣಸಿನ ಕಾಯಿಗಳ ಸುಟ್ಟುಕಲ್ಲ೦ಗಡಿ ಎಳೆನೀರು ಸೌತೆಕಾಯಿಗಳ ಕೊಯ್ದುಬಾರೆ ಕಾರೆ ನೇರಳೆ ತೊ೦ಡೆ ಹೀಚಲ ಹಣ್ಣುಗಳ ಕಿತ್ತು ಗೆಳಯರೊಡಗೊಡಿ ಕಾಡು ಮೇಡುಗಳಲದುಸವಿದ ಬಾಲ್ಯದ ನೆನಪೇಬಾ...
ಸನ್ಮಾನ್ಯ ಡಾ ಎಚ್ ಎಸ ವೆಂಕಟೇಶ್ ಮೂರ್ತಿಯವರ ಅಭ್ಯಾಸ ೧೧ ಈ ಸಾರಿಯ ಅಭ್ಯಾಸ ,ಇದೇ ರವಿವಾರ ೨೨.೦೫.೨೦೧೧ ರಂದು ಅಭ್ಯಾಸದ ಮಾರ್ಗದರ್ಶಿತ್ವವನ್ನು ವಹಿಸಿಕೊಂಡಿರುವ ರಾಜಶೇಖರ ಮಾಳುರರ ಮನೆಯಲ್ಲಿ . ಮುಂಜಾನೆಯ ತಿಂಡಿಯೊಂದಿಗೆ....
ಕಳೆದ ಸಂಚಿಕೆಯಿಂದ . . . ಒಮ್ಮೆ ಕುವೆಂಪು, ಅವರ ತಂಗಿ ರಾಜಮ್ಮನವರ ಆಹ್ವಾನದ ಮೇರೆಗೆ, ಮೂಡಿಗೆರೆ ಸಮೀಪದ ’ಕೊಳ್ಳಿಬೈಲು’ ಎಂಬ ಅವರ ತೋಟಕ್ಕೆ ಹೋಗುತ್ತಾರೆ. ತಾರಿಣಿಯವರು ’ನನಗೆ ಗೊತ್ತಿರುವಂತೆ ಮೊಟ್ಟಮೊದಲ ಬಾರಿಗೆ ತಂಗಿ...