ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2011

ಮೇ 2011

೩೨೩ ಲೇಖನಗಳು

ನೀ ನಾ ನಾ ನೀನಾಗೆ. . . .

ದೇವರು ಆರ್ ಭಟ್ ಮೇ ೧೧ ಬ್ಲಾಗ್ ೮೪ ವೀಕ್ಷಣೆ

ನೀ ನಾ ನಾ ನೀನಾಗೆ. . . . ಮೊನ್ನೆ 09-5-2011ರಂದು ಕೆರೇಕೈ ಶ್ರೀಮತಿ ಶುಭಾ ಮತ್ತು ಶ್ರೀಕಾಂತ ಇವರ ಪುತ್ರ ಶ್ರೇಯಾಂಕ ಶರ್ಮನ ಚೌಲ ಮಹೋತ್ಸವದ ಅಂಗವಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡ...

ಸೂರ್ಯ-ಚಂದ್ರರ ನೀತಿ ಸಂದೇಶ!

ಆಸು ಹೆಗ್ಡೆ ಮೇ ೧೧ ಬ್ಲಾಗ್ ೩೭ ವೀಕ್ಷಣೆ

ಸೂರ್ಯ-ಚಂದ್ರರ ನೀತಿ ಸಂದೇಶ! ರಾತ್ರಿ ಹಠಾತ್ತನೇ ವಿದ್ಯುತ್ ಕೈಕೊಟ್ಟು ಕಾಡಿದಾಗನನಗೆ ನಿದ್ದೆ ಬರಲಿಲ್ಲ ವಿಪರೀತ ಸೆಕೆ ಕಾಡುತ್ತಿತ್ತಾಗಮನೆಯೊಳಗೆ ಇರುವುದು ಇನ್ನು ದುಸ್ತರ ಎನಿಸಿದಾಗಮೆಲ್ಲನೇ ಬೀದಿಗಿಳಿದು ನಾ ಹೊರಟೆ ಕಾಲ...

ನಾ ಪೂರ್ಣನಾದೆ

ಹರೀಶ್ ಆತ್ರೇಯ ಮೇ ೧೦ ಕವನ ೬೫೪ ವೀಕ್ಷಣೆ

ಭಾವವದು ಮೋಡದ೦ತೆ ಸಾಗುತಿದೆ ನಿಲ್ಲದ೦ತೆ ಹಾರುತಿದೆ ಹನಿಗಳಜೊತೆಗೆ ನಿಲ್ಲು ಎನ್ನಲೇ ನಾನು ನಿಲ್ಲು ಎನ್ನಲೇ ಕನಸದುವೆ ನಿನ್ನಯ ಒಲವು ಕಾಣುತಿದೆ ನನ್ನಯ ಮನವು ಒಳಿತೆನುವ ಈ ಜಗದಲ್ಲಿ ಒಲವೆ೦ಬ ಹಸಿರನು ಕ೦ಡೆ ಸುತ್ತಮುತ್ತಲೂ ಚ...

ಅನೈತಿಕ ಕೊನೆಯ ಭಾಗ

ಹರೀಶ್ ಆತ್ರೇಯ ಮೇ ೧೦ ಬ್ಲಾಗ್ ೪೭ ವೀಕ್ಷಣೆ

ನನ್ನ ವ್ಯಕ್ತಿಗತ ಬ್ಲಾಗಿನಲ್ಲಿ ಪ್ರಕಟಿಸಿದ್ದೆ. ತಡವಾಗಿ ಸ೦ಪದದಲ್ಲಿ ಹಾಕುತ್ತಿದ್ದೇನೆ ಹಳೆಯ ಕ೦ತುಗಳಿಗೆ ಇಲ್ಲಿ ಚುಟುಕಿಸಿ ಅನೈತಿಕ ಭಾಗ ೧ ಅನೈತಿಕ ಭಾಗ ೨ ಅನೈತಿಕ ಭಾಗ ೩ ಹರಿಯ ಶವ ಯಾತ್ರೆ, ಸ೦ಸ್ಕಾರ ಎಲ್ಲವನ್ನು ಮುಗಿ...

ಮದುವೆಗೆ, ಏನ್ ಅಡಿಗೆ ಮಾಡಿಸೋಣ?

ಶ್ರೀನಾಥ್ ಭಲ್ಲೆ ಮೇ ೧೦ ಲೇಖನ ೩,೯೮೫ ವೀಕ್ಷಣೆ

{ಕಳೆದ ಏಪ್ರಿಲ್ ೩೦ರಂದು, ನಮ್ಮ ರಿಚ್ಮಂಡ್ ಕನ್ನಡ ಸಂಘದ ಉಗಾದಿ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ನಾಟಕವನ್ನು ಆಡಲಾಯಿತು. ಓದಿ ನಿಮ್ಮ ಅಭಿಪ್ರಾಯ ತಿಳಿಸಿ} {ಅಡಿಗೆಯವರನ್ನು ಹುಡುಕಿಕೊಂಡು ಒಬ್ಬಾತ ಬರುತ್ತಾರೆ} ಆತ...

ಗಂಡಿನ ದೇಹದ ಹೆಣ್ಣಿನ ಅಂತರಂಗ - ೧

ಇಂಚರ ಮೇ ೧೦ ಬ್ಲಾಗ್ ೧೬೧ ವೀಕ್ಷಣೆ

ನಾನ್ಯಾರು? ಇಂದಿಗೂ ನನಗೆ ಇದೊಂದು ಬಗೆಹರಿಯದ ಸಂಗತಿ. ಸೇಲಮ್ ಬಳಿಯ ನಮಕಲ್ಲ್ ತಾಲೂಕಿನ ಪುಟ್ಟದೊಂದು ಹಳ್ಳಿಯಲ್ಲಿ ಹುಟ್ಟಿದ ನನಗೆ ಅಪ್ಪ ಅಮ್ಮ ಇಟ್ಟ ಹೆಸರು ದೊರೈಸ್ವಾಮಿ. ಆದರೆ ನನಗೆಂದಿಗೂ ಈ ನನ್ನ ಹೆಸರು ಆಪ್ತವೆನಿಸಲೇ...

ಒಲವಿನೊಸಗೆ

M R Ganeshakumar ಮೇ ೧೦ ಕವನ ೫೬೬ ವೀಕ್ಷಣೆ

ಹನಿ ಹನಿ ಒಲವಧಾರೆ ಧಾರಾಕಾರ ಹರಿಸಿದೆ ನೀನು ಮಳೆಯಲ್ಲಿ ನಿಂತ ಗೋರ್ಕಲ್ಲು ಕೊನರದ ಕೊರಡಾದೆ ನಾನು. ಹಸಿರ ಹಬ್ಬಿಸಲೆಂದೆ ಹರಿದೆ ಪ್ರೀತಿಯೊರತೆಯಾಗಿ ನಾನು ತೀರದ ದಾಹದ ಮರುಭೂಮಿ ನನ್ನ ಹೀರಿ ನಿಂತೆ ನೀನು. ನನಗೆ ನೀನು; ನಿನಗ...

ಚಿಂತನೆ :- ಕಾಫಿಯಿಂದ ಸಂಸ್ಕೃತಿವರೆಗು

ಪಾರ್ಥಸಾರಥಿ ಮೇ ೧೦ ಬ್ಲಾಗ್ ೮೮ ವೀಕ್ಷಣೆ

ಹೀಗೆ ಸುಮ್ಮನೆ ಕುಳಿತ್ತಿದ್ದೆ, ಸ್ವಲ್ಪ ಕಾಫಿ ಬೇಕೆನಿಸಿತು. ನಾನೇ ಏಕೆ ಮಾಡಬಾರದು ಅನ್ನಿಸಿ ಅಡಿಗೆಮನೆಯೊಳಗೆ ಹೋದೆ, ಕಾಫಿಗೆ ಬೇಕಾದ ಡಿಕಾಕ್ಷನ್ ಸಿದ್ದವಿಲ್ಲ. ಫಿಲ್ಟರ್ಗೆ ಹಾಕಬೇಕು. ಏಕೊ ಮೊದಲು ಅಮ್ಮ ಮಾಡುತ್ತಿದ್ದ ಹತ...

ಸಂಪದಿಗರಾದ ಮಹೇಶ್ ನೀರ್ಕಾಜೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಜಯಂತ್ ರಾಮಾಚಾರ್ ಮೇ ೧೦ ಬ್ಲಾಗ್ ೭೨ ವೀಕ್ಷಣೆ

ಸಂಪದದಲ್ಲಿ ಉತ್ತಮ ಲೇಖನಕಾರರು ಉತ್ತಮ ಚರ್ಚಾಕಾರರು ಆಗಿರುವ ಶ್ರೀ ಮಹೇಶ್ ಪ್ರಸಾದ್ ನೀರ್ಕಾಜೆ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ಅವರಿಗೆ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಹರಸಲಿ.ಫೇಸ್ ಬುಕ್ ಇಂದ ತಿಳಿ...

ಈ ಹುಡುಗಿಯರೇ ಹೀಗೆ !

ಶ್ರೀಪತಿ ಗೋಗಡಿಗೆ ಮೇ ೧೦ ಕವನ ೧,೨೭೭ ವೀಕ್ಷಣೆ

ಬೆಟ್ಟದ ಬದಿಯಿಂದಮುಂಜಾನೆಯ ರವಿ ಇಣುಕಿದಂತೆಕಿಟಕಿ ಹಿಂದಿನ ಕಂಗಳು,ಕಂಡೂ ಕಾಣದ ಮುಂಗುರುಳುಗಲಗಲ ಬಳೆಯ ತರಂಗಕಿಲಕಿಲ ನಗುವಿನಂತರಂಗ,ಎದುರು ಬರಲಾರರು ಚೆಲುವೆಯರುಬಂದರೂ ಬಹು ಲಾಸ್ಯ ಲಜ್ಜೆಇಡುತಲಿ ಒಂದೊಂದೇ ಹೆಜ್ಜೆಮುಗಿಲಿಂದ...

ಶ್ರೀನಾಥ ಭಲ್ಲೇಯವರ ಹುಟ್ಟುಹಬ್ಬಕ್ಕೆ ಶುಭಾಶಯಗಳು..!!

ಸತ್ಯ ಚರಣ ಎಸ್. ಎಂ. ಮೇ ೧೦ ಬ್ಲಾಗ್ ೧೦೧ ವೀಕ್ಷಣೆ

ಸಂಪದ ಸದಸ್ಯ ಶ್ರೀನಾಥ ಭಲ್ಲೇಯವರ ಹುಟ್ಟಿದ ದಿನ ಇಂದು..! ಅವರಿಗೆ ಶುಭ ಕೋರುತ್ತಾ.. ಅವರ ಮುಂದಿನ ಬಾಳು ಸಂತೋಷ, ನೆಮ್ಮದಿ ತುಂಬಿ.. ಹೆಚ್ಚು ಸಮೃದ್ಧಿಯಾಗಿರಲಿ ಅನ್ನುತ್ತಾ.. ಅವರ ಬಗೆಗೆ ಕೆಲ ವಿವರ ಅವರೇ ಅಂತರ್ಜಾಲದಲ್ಲಿ...

ಸುಳ್ಳು ಹೇಳದೋರ್ ಯಾರ್ ಅವ್ರೇ ?

ಶ್ರೀಪತಿ ಗೋಗಡಿಗೆ ಮೇ ೧೦ ಲೇಖನ ೬೨೪ ವೀಕ್ಷಣೆ

ವೈದ್ಯರೊಂದಿಗೆ ಮತ್ತು ನ್ಯಾಯವಾದಿಯೊಂದಿಗೆ ಸುಳ್ಳು ಹೇಳಬಾರದು ಎಂಬ ನಾಣ್ಣುಡಿ ಇದೆ. ಆದರೆ ಜನ ಎಲ್ಲರೊಂದಿಗೂ ಸುಳ್ಳು ಹೇಳಿ ದಕ್ಕಿಸಿಕೊಳ್ಳುತ್ತಾರೆ. ಸುಳ್ಳುಗಾರರನ್ನು ಜನರು ಬೈಯ್ಯುತ್ತಾರೆ. ಹೀಯಾಳಿಸುತ್ತಾರೆ; ಕೀಳಾಗಿ...

ಕುಂದಾಪ್ರ ಕನ್ನಡ

ಅನಂತೇಶ ನೆಂಪು ಮೇ ೧೦ ಬ್ಲಾಗ್ ೧೪೦ ವೀಕ್ಷಣೆ

ನನ್ನಿ ಸುನಿಲರ ಬರಹ ನೋಡಿದೆ, ಮರೆಯಾಗುತ್ತಿರುವ, ನನಗೆ ಗೊತ್ತಿರುವ ಕೆಲವು ಕುಂದಾಪ್ರ ಕನ್ನಡದ ಶಬ್ದಗಳನ್ನು ಇಲ್ಲಿ ಬರೆದಿರುವೆ. ಅಲಾಯ್ದ್ =ಪ್ರತ್ಯೇಕ ಇತ್ಲಾಯ್ = ಈ ಕಡೆ. ಇಕಾಣಿ = ಇಲ್ಲಿ ನೋಡಿ ಇಗಣಿ = ತೆಗೆದು ಕೊಳ್ಳಿ...

ನಾವು ಮತ್ತು ಅವರು - ಕಸಬ್ ಮತ್ತು ಲಾಡೆನ್

ಚೇತನ್ ಕೋಡುವಳ್ಳಿ ಮೇ ೧೦ ಬ್ಲಾಗ್ ೬೬ ವೀಕ್ಷಣೆ

ಕಂಡ ಕಂಡವರನ್ನು ಕಣ್ಣೆದುರಿಗೇ ಕೊಂದ ಕೊಲೆಗಾರನನ್ನಿಟ್ಟುಕೊಂಡು ಕೋಟಿಗಟ್ಟಲೆ ಖರ್ಚುಮಾಡುತ್ತಿಹೆವು ........... ಕಣ್ಣಿಗೆ ಕಾಣಿಸದೆ ಕೊಲೆಗೆಯ್ಯುತ್ತಿದ್ದವನನ್ನು ಕಣ್ಣಿಗೆ ಕಾಣದ ಹಾಗೆ ಕಿತ್ತೆಸೆದಿದ್ದಾರವರು

ಮಾಮರನಂದನ

chandrashekar b c ಮೇ ೦೯ ಕವನ ೫೫೬ ವೀಕ್ಷಣೆ

**ಮಾಮರನಂದನ** ರಾಜಾಧಿರಾಜ ರಾಜ ಮಾರ್ತಾಂಡ ಸ್ವಾಧಿಷ್ಟ ಪ್ರಚಂಡ ರಸರುಚಿ ವೀರ ಸುಗಂಧ ಶೂರ ಫಲರಾಜ್ಯ ಸಾಂಮ್ರಾಟ ಸವಿಭೋಜ್ಯ ಶ್ರೇಷ್ಟ ಸುರಸುಂದರಾಂಗ ಶ್ರೀ ಶ್ರೀ ಶ್ರೀ ಮಾಮರನಂದನ ಬಹುಪರಾಗ್, ಬಹುಪರಾಗ್, ಬಹುಪರಾಗ್. ವಸಂತಮಾ...

ಯೋಗಿ-ಜೋಗಿ..!!

ksraghavendranavada ಮೇ ೦೯ ಬ್ಲಾಗ್ ೧೧೬ ವೀಕ್ಷಣೆ

೧ ಊರಿಗೇ ಬೆಳಕಾದವನ ಪ್ರೀತಿಯ ಪುತ್ರ ಹುಟ್ಟಾ ಕುರುಡನಾಗಿದ್ದರೂ ತನ್ನ ಆತ್ಮವಿಶ್ವಾಸದ ಮು೦ದಿನ್ಯಾವ ಬೆಳಕೂ ಬೇಡವೆ೦ದವನು ಊರೋಗೋಲಾಗಿದ್ದ ತ೦ದೆಯ ಸಾವಿನ ನ೦ತರ ಮತ್ತೊಮ್ಮೆ ಕುರುಡಾದ!! ೨ ಕೇಳಿದವರಿಗೆ ಕೇಳಿದ್ದನ್ನು ಕೊಡುವ...

ಸವಿ ಸವಿ ನೆನಪು

ಸುರೇಶ್ ನಾಡಿಗ್ ಮೇ ೦೯ ಲೇಖನ ೨,೯೪೭ ವೀಕ್ಷಣೆ

ಏಯ್ ಇದು ನಾನು ಓದಿದ್ದು ಶಾಲೆ ಕಣೇ, ಇವರು ನಮ್ಮ ಮೇಸ್ಟ್ರು, ಅದೇ ಅವತ್ತು ಹೇಳಿರಲಿಲ್ಲವಾ, ಬಹಳ ಹೊಡಿತಾ ಇದ್ರು ಅಂತ, ಇವನೇ, ಅದೇ, ನಾನು ಶ್ರೀಧನ್ ಅಂತಿರ್ತಿನಲ್ಲಾ, ಇಲ್ಲೇ ಕಣೇ ನಾನು ಈಜು ಕಲಿತಿದ್ದು, ಅಯ್ಯೋ ಗೊತ್ತು...

Nepotism

ನಾಗೇಂದ್ರ ಕುಮಾರ್ ಕೆ.ಎಸ್ ಮೇ ೦೯ ಕವನ ೬೨೪ ವೀಕ್ಷಣೆ

ಇಲ್ಲಿ ನರಕ ಯಾತನೆ ಎಲ್ಲಕ್ಕೂ ಬೇಕು ಯಾಚನೆ ನಮ್ಮತನಕ್ಕೆ ಬೆಂಕಿ ಹಚ್ಚಿ ಖುಷಿ ಪಡುವವರು ಇಲ್ಲಿ ಬಹಳ ನಮ್ಮ ಹೃದಯದಲ್ಲಿ ಬೆಂಕಿ ಹಚ್ಚಿಕೊಂಡು ಪಡಬೇಕು ಯಾತನೆ ಅತ್ತ ಹೋಗಲಾರದೆ

ನಿನ್ನ ಒಲವಿಗೆ ನಾ ಅರ್ಹಳೆಂದು...!

ಆಸು ಹೆಗ್ಡೆ ಮೇ ೦೯ ಬ್ಲಾಗ್ ೬೫ ವೀಕ್ಷಣೆ

ನಿನ್ನ ಒಲವಿಗೆ ನಾ ಅರ್ಹಳೆಂದು...! (ಮತ್ತೊಂದು ಭಾವಾನುವಾದದ ಯತ್ನ) ನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿನ್ನ ಕಂಗಳುನನ್ನೆದೆಯ ಬಡಿತವೇ ನಿಲ್ಲು, ಗಮ್ಯ ತಲುಪಿವೆ ಕಾಲ್ಗಳುನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿ...

ಸರ್ವಜ್ಞ ಮತ್ತು ಅವನ ವಚನಗಳಲ್ಲಿ ಒಗಟುಗಳು

ಪ್ರಸನ್ನ ಮೇ ೦೯ ಬ್ಲಾಗ್ ೭೯೧ ವೀಕ್ಷಣೆ

ನೆತ್ತಿಯಲಿ ಉ೦ಬುವುದು ಸುತ್ತಲೂ ಸುರಿಸುವುದುಎತ್ತಿದರೆ ಎರಡು ಹೋಳಹದು, ಕವಿಗಳಿದಕುತ್ತರವಪೇಳಿ ಸರ್ವಜ್ಞ II ಸರ್ವಜ್ಞನ ತ್ರಿಪದಿಯ ಈ ಪ್ರಸಿದ್ಧ ಒಗಟನ್ನು ಓದಿದಾಕ್ಷಣ ನಾವು ಅದರ ಉತ್ತರ ಹುಡುಕಲು ನಮ್ಮ ನಮ್ಮದೇ ಕಲ್ಪನೆಯಲ್...