ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2011

ಮೇ 2011

೩೨೩ ಲೇಖನಗಳು

ಚಿತ್ರ, ಘನ ಘೋರ

ಅಬ್ದುಲ್ ಲತೀಫ್ ಸಯ್ಯದ್ ಮೇ ೦೬ ಬ್ಲಾಗ್ ೩೪ ವೀಕ್ಷಣೆ

ಚಿತ್ರಗಳು ನೋಡುವವರ ಮೇಲೆ ಗಾಢ, ಗಂಭೀರ ಪರಿಣಾಮ ಬೀರುತ್ತವೆ. ಆಂಗ್ಲ ಭಾಷೆಯಲ್ಲಿ a picture speaks a thousand words ಮತ್ತು a picture is worth of thousand words ಎಂತಲೂ ಹೇಳುತ್ತಾರೆ. ಚಿತ್ರಗಳು ಬರೀ ಭಾವನೆ...

ರಾಜಕೀಯದಿಂದ ಪ್ರವಾಸಿ ತಾಣದೆಡೆಗೆ

ಸುರೇಶ್ ನಾಡಿಗ್ ಮೇ ೦೬ ಲೇಖನ ೨,೪೬೯ ವೀಕ್ಷಣೆ

ರಾಜಕೀಯ ಜಿದ್ದಾಜಿದ್ದಿ, ಪ್ರತಿಭಟನೆಗಳಿಗೆ ಪ್ರಸಿದ್ದವಾಗಿದ್ದ ಶಿಕಾರಿಪುರ, ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ತಾಲ್ಲೂಕಿನ ಚಿತ್ರಣ ಬದಲಾಗುತ್ತಿದೆ. ಎಲ್ಲೆಡೆ ಅಭಿವೃದ್ದಿ ಕಾರ್ಯಗಳು ನಡೆಯುತ್ತಲೇ ಇದೆ. ಪಟ್ಟಣ...

ಬ್ಯಾಂಕಿನ ಹೆಸರಲ್ಲಿ ಬರೋ ಸಂದೇಶಗಳ ಬಗ್ಗೆ ಎಚ್ಚರ..!!

ಸತ್ಯ ಚರಣ ಎಸ್. ಎಂ. ಮೇ ೦೬ ಲೇಖನ ೨,೧೬೯ ವೀಕ್ಷಣೆ

ಸಂದೇಶ ನನಗೆ ಬಂದು ಬಿದ್ದಿದ್ದ ಜಾಗವೇ.. ಸ್ಪ್ಯಾಮ್..! ಇದರ ಒಟ್ಟು ಕತೆ ಏನು ಗೊತ್ತಿದ್ದರೂ.. ಒಮ್ಮೆ ನೋಡಿ ಬಿಡೋಣ ಅಂತ ಅನ್ನಿಸಿತ್ತು.. ಹೆಚ್ಚಿನ ವಿಚಾರ, ಇದರ ಬಗ್ಗೆ ತಿಳಿಯುವುದು ಒಳ್ಳೆಯದೇ ಅನ್ನೋ ಉದ್ದೇಶದಿಂದ.. ಈ ಸ...

ಹುಚ್ಚ

ಶಫಿ ಸಲಾಂ ಮೇ ೦೬ ಬ್ಲಾಗ್ ೭೨ ವೀಕ್ಷಣೆ

ನಾನೊಬ್ಬ ಹುಚ್ಚ, ಮತಿಯಿಲ್ಲ ನನಗೆ ಬೇಕುಗಳು ಏನಿಲ್ಲ, ಬೇಡಗಳು ಬೇಕಿಲ್ಲ ಮಿತ್ರರ ಹಂಗಿಲ್ಲ, ಶತ್ರುಗಳ ಹಗೆಯಿಲ್ಲ ಬಂಧುಗಳ ಅರಿವಿಲ್ಲ, ಬಂಧಗಳ ಪರಿವಿಲ್ಲ ಊರಿಂದೂರಿಗೆ ನಿಲ್ಲದ ನನ್ನಲೆವು ಅಪ್ರಯೋಜಕ, ಲೋಕಕೆ ನನ್ನಿರವು ಬೈದ...

ಬೊಜ್ಜಿನ ಕಡೆ ಗಮನವಿರಲಿ

ಅಬ್ದುಲ್ ಲತೀಫ್ ಸಯ್ಯದ್ ಮೇ ೦೬ ಬ್ಲಾಗ್ ೩೯ ವೀಕ್ಷಣೆ

ಒಂದ್ ‘ಜಮಾನಾ’ ದಲ್ಲಿ ಡಾಕ್ಟ್ರು ಅಂದ್ರೆ ಬಿಳೀ ಕೋಟು, ಸ್ಟೆತಾ ಸ್ಕೋಪು ಮಡಗಿ ಕೊಂಡಿರೋ ವ್ಯಕ್ತಿ. ಈಗ ಈ ಅಲಂಕಾರಕ್ಕೆ ಮತ್ತೊಂದು ಭೂಷಣ ಸೇರ್ಕೊಂತು. ಅದೇ ನಮ್ ಪಾಂಡು ಟೈಲರ್ ನೇತು ಹಾಕ್ಕೊಳ್ಳೋ ಬೆವರು, ಧೂಳು, ಕೊಳಕು ತು...

ಮಾತು-ಮೌನ

RAMAMOHANA.N ಮೇ ೦೬ ಬ್ಲಾಗ್ ೪೦ ವೀಕ್ಷಣೆ

ಶ್ರೀಯುತ ಆಸು ರವರ ‘ಮೌನವೆ ರೂಡಿಯಾದರೆ‘ ಕವನದ ಸಾಲುಗಳು ಮನಮುಟ್ಟುವಂತ್ತಿದ್ದವು, ಆ ಸಾಲುಗಳನ್ನು ಓದಿದ ನಂತರ ಮತ್ತು ಅದಕ್ಕೆ ಸಂಪದಿಗರಿಂದ ಬಂದ ಪ್ರತಿಕ್ರಿಯೆಗಳನ್ನು ನೋಡಿದ ನನ್ನ ಮನಸ್ಸು ಈ ಬರಹವನ್ನು ಬಿಳಿ ಕಾಗದದ ಮೇಲ...

ಮೌನ ಬೇಡ!

ಆಸು ಹೆಗ್ಡೆ ಮೇ ೦೬ ಬ್ಲಾಗ್ ೩೫ ವೀಕ್ಷಣೆ

ಮೌನ ಬೇಡ!!!ಸಖೀ,ಬೂದಿ ಮುಚ್ಚಿದಕೆಂಡದಂತೆ ಆಡುತ್ತಾ ಇರಬೇಡಸದಾ ಒಳಗೊಳಗೇಬುಸುಗುಟ್ಟುತ್ತಾಇರಬೇಡನನ್ನ ಮೇಲಿರುವಸಿಟ್ಟನ್ನು ಇನ್ನಿತರರಮೇಲೆ ಬರಿದೇಹಾಯಬಿಡಬೇಡಒಳಗಿರುವ ಕ್ರೋಧವನುಕಾರಿಬಿಡು ಒಮ್ಮೆಗೇಚಿಂತೆಯಿಲ್ಲನಾ ನಾಶವಾದರೂ...

ಹೂವಿನ ಚಿತ್ರ ಕಳಿಸಿಹೆ ನಿನಗೆ!

ಆಸು ಹೆಗ್ಡೆ ಮೇ ೦೬ ಬ್ಲಾಗ್ ೭೦ ವೀಕ್ಷಣೆ

ಹೂವಿನ ಚಿತ್ರ ಕಳಿಸಿಹೆ ನಿನಗೆ!ಹೂವಿನ ಚಿತ್ರ ಕಳಿಸಿಹೆ ನಿನಗೆ ಹೂವಲಿ ನನ್ನ ಪ್ರೀತಿಯಿದೆಪ್ರಿಯತಮ ನೀನು ತಿಳಿಸು ನಿನಗೆ ನನ್ನೀ ಪ್ರೀತಿ ಸ್ವೀಕೃತವೇಪ್ರೀತಿ ತುಂಬಿದೆ ಈ ಪತ್ರದಲಿ ಮುತ್ತುಗಳಿರುವಷ್ಟು ಸಾಗರದಲ್ಲಿನಿನ್ನಾ ಕ...

ನ್ಯಾಯವೇ...?

Nithin Shetty ಮೇ ೦೬ ಕವನ ೪೯೪ ವೀಕ್ಷಣೆ

ಮಲ್ಲಿಗೆಗೆ ನೀಡಿದೆ ನಿನ್ನ ಉಸಿರಾಟದ ಪರಿಮಳವನ್ನು... ಗುಲಾಬಿಗೆ ನೀಡಿದೆ ನಿನ್ನ ಕೆನ್ನೆಯ ಕೆ೦ಪನ್ನು... ಕನಕಾ೦ಬರಿಗೆ ಮೈ ಎಲ್ಲಾ ಸವರಿದೆ ನಿನ್ನ ತುಟಿಯ ರ೦ಗನ್ನು... ತಟ್ಟನೆಯ ರಾತ್ರಿಯಲ್ಲಿ ನಿನ್ನ ಕಣ್ಣ ಕಾ೦ತಿ ಚುಕ್ಕಿ...

ಕೊಡೆಗಳಿವೆ ಜಗದಿ!

ಆಸು ಹೆಗ್ಡೆ ಮೇ ೦೬ ಬ್ಲಾಗ್ ೪೫ ವೀಕ್ಷಣೆ

ಕೊಡೆಗಳಿವೆ ಜಗದಿ!ರಕ್ಷಿಸುವ ಕೊಡೆಗಳಿವೆ ಸಾಕಷ್ಟು ಕೊಡೆಗಳಿಗೇನೂ ಇಲ್ಲಿ ಬರವಿಲ್ಲಆದರೀಗ ರಕ್ಷಣೆಯ ಕೊಡೆಗಳ ಅರಸಿ ಯಾರೂ ಹೋಗುವವರಿಲ್ಲಕೊಡೆಗಳು ತಾವೆಂದಿಗೂ ಬಾರವು ತಂತಾನೇ ನಾವು ಇರುವೆಡೆಗೆತಾವೇ ಅರಳಿ ರಕ್ಷಣೆಯ ನೀಡವು ನಮ...

ಮರೆಯಬೇಕು ಕೆಟ್ಟ ಗಳಿಗೆಗಳನು!

ಆಸು ಹೆಗ್ಡೆ ಮೇ ೦೬ ಬ್ಲಾಗ್ ೪೦ ವೀಕ್ಷಣೆ

ಮರೆಯಬೇಕು ಕೆಟ್ಟ ಗಳಿಗೆಗಳನು!ಸಖೀ,ನಗುವುದಕೇನಕ್ಕು ನಗಿಸುವುದಕೇಸಮಯ ಸಾಲದಿರುವಾಗದುಡುಕು ಬಿಗುಮಾನಗಳಲೇಕೆವ್ಯರ್ಥ ವ್ಯಯಿಸುವೆ ಜೀವನದಈ ಅಮೂಲ್ಯ ಕ್ಷಣಗಳನುಮರೆತು ಬಿಡು ವ್ಯಥೆಯನಿನ್ನೆಯ ಆ ಹಳೆ ಕತೆಯಮರೆತಿಲ್ಲವೇ ಆ ಸೂರ್ಯಗ...

ಕಂಕಣ ಭಾಗ್ಯ

SANTOSH DEVADIGA ಮೇ ೦೬ ಚರ್ಚಾವೇದಿಕೆ ೩,೩೫೮ ವೀಕ್ಷಣೆ

ಹೆಣ್ಣನಾ ದೇವತೆ ಯನ್ನುವ ಭಾರತದಲಿ ಹೆಣ್ಣಿನ ವೇದನಿ ಹೆಚ್ಚು . ಹೆಣ್ಣಿಗಾಗಿ woman'day mother'day ಯಲವು ಬಂತು. ಆದ್ರೆ ಈಗಲೂ ಹೆಣ್ಣು ಅಂದರೆ ಹಳ್ಳಿ ಕಡೆಯಲ್ಲಿ ತಾತ್ಸಾರ.ಅದಕ್ಕೆ ಕಾರಣ ಕೊಡ ಇದೆ .ಹೆಣ್ಣು ಹುಟ್ಟಿದಾಗ...

ಓ ಮನಸೇ.

ರೇಣುಕಾ.ಬ.ಬಿರಾದಾರ ಮೇ ೦೬ ಕವನ ೧,೭೧೦ ವೀಕ್ಷಣೆ

ಓ ಮನಸೇ.. ಏಕೆ ಮಂಕಾಗಿಹೆ ನೀನು ಏನು ನಿನ್ನಾ ಈ ಚಿಂತೆ ನೀ ಹೇಳದೆ ಹೀಗಿದ್ದರೆ ಹೇಗೆ ನಾನೂ.. ತಿಳಿಯಲಿ. ಕಣ್ಣಲ್ಲಿ ಏಕೆ ಈ ಕಣ್ಣೀರ ಬಿಂದು ಹೀಗೇಕೆ ಸುಮ್ಮನೆ ಕಾಡುವೆ ನೀನಿಂದು ಈ ತಳಮಳ ಅತಿಯಾದರೆ ನಾ ತಾನೆ ಹೇಗೇ ಸಹಿಸಲಿ....

ಚಿರ ವಿರಹಿ

RAMAMOHANA.N ಮೇ ೦೬ ಕವನ ೬೪೬ ವೀಕ್ಷಣೆ

ಚಂದ್ರಚಕೋರಿ ಮನಕದ್ದ ಪೋರಿನಾನರಿಯೆ ನಿನ್ನ ಮನ ಗೆಲ್ಲುವ ಪರಿ ನಿನ್ನ ನೋಟದ ಕುಡಿಯಂಚಿಗೆ ಸಿಲುಕಲು ಪ್ರತಿಕ್ಷಣವೂ ಕಾದೆ,ಪ್ರೇಮದ ಮಧುರ ಭಾವನೆಯವಿರಹದುರಿಯಲಿ ಬೆಂದೆ ನಾನೊಂದೆ,ಎನಗೆ ನೀ ನಿಲುಕದ ಮಾಣಿಕ್ಯದ ಮಣಿಯಾದೆ. ಕಾಲ್ಗ...

ನಯನವೇ ನಾಚಿ, ನಿನ್ನನು, ನೋಡಿದಾ ಘಳಿಗೆ (in tune of 'GAGANVE BAAGI' of Sanju Weds Geeta )

ಮಹಾಂತೇಶ(ಮಾನು) ಮೇ ೦೬ ಕವನ ೮೦೧ ವೀಕ್ಷಣೆ

ನಯನವೇ ನಾಚಿ, ನಿನ್ನನು, ನೋಡಿದಾ ಘಳಿಗೆ ಉಸಿರು ಮರೆತಂತೆ, ತೊದಲಿದಾ, ಆ ಕಿರು ನುಡಿಗೆ ನಿನ್ನ ಭಾವನೆಗಳ ಕಡಲಲಿ,ಮನವು ಹಸಿರಾದ ಈ ದಿನ, ನಿನ್ನವನಾಗುವಾ ಮುನ್ನ, ಜಗವಾನ್ನೇ ಮರೆವ ಆ ಕ್ಷಣ ನಯನವೇ ನಾಚಿ, ನಿನ್ನನು, ನೋಡಿದಾ...

ಮಹಾತ್ಮ ಹಾಗು ಪ್ರೇತಾತ್ಮ

ಪಾರ್ಥಸಾರಥಿ ಮೇ ೦೬ ಬ್ಲಾಗ್ ೫೫ ವೀಕ್ಷಣೆ

ಅಪ್ಪನ ಜೇಬಿನ ಹಣ ಕದ್ದಕದ್ದ ಹಣದಲ್ಲಿ ಸಿಗರೇಟ್ ಸೇದಿದ ಅಪ್ಪನಲ್ಲಿ ತಪ್ಪೋಪ್ಪಿಕೊಂಡ ಸತ್ಯವನ್ನೆ ಜೀವನ ದೀಕ್ಷೆಯನ್ನಾಗಿ ಮಾಡಿಕೊಂಡುಮಕ್ಕಳೆ ಹೀಗೆ ಮಾಡಬೇಡಿ ಅಂದಗಾಂದೀಜಿ ಮಹಾತ್ಮನಾದರಕ್ತ ಹರಿಸುವುದೆ ಜೀವನವೆಂದಅಮಾಯಕರ ಮರ...

ಭಾರತಿ

SANTOSH DEVADIGA ಮೇ ೦೫ ಕವನ ೬೬೮ ವೀಕ್ಷಣೆ

ನನ್ನ ತಾಯಿ ಭಾರತಿ ಅವಳಿಗೆ ಬೆಳಗುವೆ ಆರತಿ ಅವಳೇ ನನ್ನ ಸ್ಪೂರ್ತಿ ಅವಳಿಂದಲೇ ನನ್ನ ಕೀರ್ತಿ

ಸತ್ಯ - ಮಿಥ್ಯ

ಜಯಂತ್ ರಾಮಾಚಾರ್ ಮೇ ೦೫ ಬ್ಲಾಗ್ ೯೮ ವೀಕ್ಷಣೆ

ಯಾವುದು ಸತ್ಯ ಯಾವುದು ಮಿಥ್ಯ ಈ ಜಗದೊಳು ಹಗಲಾದರೆ ಉದಯಿಸುವ ಆ ಸೂರ್ಯ ಸತ್ಯವೋ ಇರುಳಾದರೆ ಅಸ್ತಮಿಸುವ ಆ ಸೂರ್ಯ ಮಿಥ್ಯವೋ ಭೂಮಿ ಸತ್ಯವೋ ಆಗಸ ಮಿಥ್ಯವೋ ಅರಿಯದಾಗಿದೆ.. ಮಾನವನ ಜನನ ಸತ್ಯವೋ ಇಲ್ಲ ಮರಣ ಮಿಥ್ಯವೋ ಸಂಬಂಧಗಳು...