ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2011

ಮೇ 2011

೩೨೩ ಲೇಖನಗಳು

ಸಂಬಂಧಗಳು!

ಆಸು ಹೆಗ್ಡೆ ಮೇ ೦೫ ಬ್ಲಾಗ್ ೬೯ ವೀಕ್ಷಣೆ

ಸಂಬಂಧಗಳು! ಸಖೀ,ಪರಾಮರ್ಶಿಸಿ ನೋಡಿದರೆಈ ಸಂಬಂಧಗಳೇ ಹೀಗೆಬೆಳೆದು ಬಿಡುತ್ತವೆ ಎಲ್ಲಾದರೂಮನ ಬಂದ ಹಾಗೆಹಲವರೊಡನೆನಾವು ಎಷ್ಟೇ ಬಯಸಿದರೂಅವು ಗಾಢವಾಗುವುದೇ ಇಲ್ಲಕೆಲವರೊಡನೆ ತಂತಾನೆಬೆಳೆದು ನಮ್ಮನದೆಂತುಬಂಧಿಸಿಯೇ ಬಿಡುವುದಲ್...

ಬಿಸಿಲಲ್ಲಿ ಮಳೆಹನಿಯಂತೆ

ಜಯಂತ್ ರಾಮಾಚಾರ್ ಮೇ ೦೫ ಬ್ಲಾಗ್ ೫೯ ವೀಕ್ಷಣೆ

ನೀನಿಲ್ಲದೆ ಬರಡಾಗಿದ್ದ ನನ್ನ ಮನವೀಗ ನಿನ್ನಾಗಮನದಿಂದಾಗಿದೆ ಬೃಂದಾವನ... ನಿರೀಕ್ಷೆಗಳ ಹಾದಿಯಲ್ಲಿ ಸೋತು ಸೊರಗಿದ್ದ ಕನಸುಗಳು ಗರಿಗೆದರಿ ಕುಣಿದಾಡುತಿವೆ ... ಬಿಸಿಲಲ್ಲಿ ಮಳೆಹನಿಯಂತೆ ಬಂದು ನೀ ಚೆಲ್ಲಿದ ಮೋಹಕ ನಗುವಿನಿಂ...

ಶಿವನ ಒಲಿಸುವ ಪರಿ

ಹಂಸಾನಂದಿ ಮೇ ೦೫ ಬ್ಲಾಗ್ ೯೨ ವೀಕ್ಷಣೆ

___LINK_OPEN_href="http://1.bp.blogspot.com/-UOB6IgUaGxY/TcLs7uMGoII/AAAAAAAAMJE/vALVGdCAUhQ/s1600/Halebidu_shiva.jpg"___ದಟ್ಟಕಾಡಲೊಬ್ಬಂಟಿ ಅಲೆವರುಬೆಟ್ಟದ ತುದಿಗೂ ಏರುವರುಕೊಳದಾಳದಲಿ ಮುಳುಗುವ...

ಉತ್ಪಾತವಾಗಬೇಕಿದೆ ಈಗ...

ರವಿಕುಮಾರ್. ಎಸ್. ಕುಂಬಾರ ಮೇ ೦೫ ಕವನ ೧,೪೭೬ ವೀಕ್ಷಣೆ

"ನನ್ನೊಳಗೆ ಒಂದು ಭಾರಿ ಉತ್ಪಾತವಾಗದೆ, ಬುದ್ಧನನ್ನು ಹಿಡಿಯುವ ಸಾಧ್ಯತೆ ಇಲ್ಲ ಅನಿಸಿತು" ಎಚ್. ಎಸ್. ವೆಂಕಟೇಶಮೂರ್ತಿ ಉತ್ಪಾತವಾಗಬೇಕಿದೆ ಈಗ ಮನೆಗಳಲ್ಲಿ ಗುಡಿಗಳಲ್ಲಿ ಚರ್ಚು ಮಸೀದಿಗಳಲ್ಲಿ ಮತ್ತೆಲ್ಲಕ್ಕಿಂತ ಹೆಚ್ಚಾಗಿ...

ಎರಡು ಸಾಲುಗಳು - ೭

ಸಂತೋಷ್ ಎನ್. ಆಚಾರ್ಯ ಮೇ ೦೫ ಬ್ಲಾಗ್ ೭೧ ವೀಕ್ಷಣೆ

ಅವಳ ನೆನಪಿನ ಕಳೇಬರವನ್ನು ಹೊತ್ತು ಜಗತ್ತನ್ನೇ ಉರಿಸಲು ಹೊರಟ ಅವನೀಗ ’ರುದ್ರ’ನಿಲ್ಲಲು ಯತ್ನಿಸಿದಾಗ ಆಗಲೇ ಕಾಲೆಳೆಯಲು ಹೊಂಚು ಹಾಕುತ್ತಿದ್ದವರ ಕಂಡ, ಕುಳಿತ, ಮತ್ತೆ ಏಳಲಿಲ್ಲ. ಎಲ್ಲವನ್ನೂ ಎಲ್ಲರನ್ನೂ ನೀನೇ ನಿನ್ನ ಬದುಕ...

ದಿಲ್ಲಿನಲ್ಲಿ ಒಂದು ಮಿಲಿಗ್ರಾಂ ಲವ್ ಶುರುವಾಗಿದೆ

ವೆಂಕಟೇಶ್ ಕಾಮತ್ ಕುಂಬ್ಳೆ ಮೇ ೦೫ ಬ್ಲಾಗ್ ೭೬ ವೀಕ್ಷಣೆ

ದಿಲ್ಲಿನಲ್ಲಿ ಒಂದು ಮಿಲಿಗ್ರಾಂ ಲವ್ ಶುರುವಾಗಿದೆ ಬೀಟಿಂಗ್ ಹಂಗೆ ಏರುತ್ತ ಹೊಸ ರಿಂಗ್ಟೋನ್ ಕೇಳಿದೆ .... ಫೆಸ್ಬುಕ್ ಸ್ಟೇಟಸ್ ನಲ್ಲಿ ಹೊಸ ಲವ್ ಸಾಂಗ್ ಪ್ಲೇ ಅಗುತಲಿದೆ.. ಫ್ಲಿಕರ್ ನ ಬಾಲ್ಕನಿಯಲ್ಲಿ ಫೋಟೋ ಒಂದು ನಗನಗುತ...

ಗೆ, ಕಲ್ಪನೆಯ ಗೆಳತಿ ,೨ ನೆ ಕವಾಟ, ಅಪಧಮನಿ, ಊರು : ಪ್ರಿತ್ಸೋ ಹೃದಯ.

Pramod G M ಮೇ ೦೫ ಕವನ ೭೪೩ ವೀಕ್ಷಣೆ

ಓ ನಲ್ಮೆಯ ಗೆಳತಿ , ನೀನೇ ನನ್ನ ಹೃದಯದ ಒಡತಿ , ಪ್ರೇಮಪಾಶ ಬಚ್ಚಿಟ್ಟು ,ಇನ್ನೆಷ್ಟು ದಿನ ಕಾಯುತಿ ? ಬಿಡು ನಿನ್ನ ತಂದೆಯ ಭೀತಿ , ಹೀಗೆ ಹೆದರಿದರೆ ಜಯಗಳಿಸೀತೆ ನಮ್ಮ ಪ್ರೀತಿ ? ಮನಬಿಚ್ಚಿ ಹೇಳು ನಮ್ಮಿಬ್ಬರ ಸಂಗತಿ, ಒಪ್ಪ...

ಅಸ್ತಮಿಸಿದ ನಂತರ...!

ಆಸು ಹೆಗ್ಡೆ ಮೇ ೦೫ ಬ್ಲಾಗ್ ೫೭ ವೀಕ್ಷಣೆ

ಇಲ್ಲಿಇರುವಷ್ಟುದಿನವೂಎಲ್ಲರೊಂದಿಗೆಒಡನಾಟಕಿತ್ತಾಟಹಾರಾಟಅನವಶ್ಯಕಹೋರಾಟನೀಕೀಳುತಾಮೇಲುಎಂದುಉಚ್ಛಸ್ತರದಲ್ಲಿಕೂಗಾಟಹಲವರಮನಗಳಿಗೆಪ್ರೀತಿಯನೆರಳುಕೆಲವರಮನಗಳಿಗೆವೈರತ್ವದಬಿಸಿಲುಮುಂದೊಂದುದಿನ ಥಟ್ಟನೇಹೊರಟುಹೋದಮೇಲೆಉಳಿದವರಮನಗಳ...

ನಿರೀಕ್ಷೆಯ ಹಾದಿಯಲಿ

ಚೇತನ್ ಕೋಡುವಳ್ಳಿ ಮೇ ೦೫ ಲೇಖನ ೧,೨೭೩ ವೀಕ್ಷಣೆ

ಮೌನದ ವೀಣೆಗೆ ಮಾತಿನ ತಂತಿಯ ಮೀಟಿ ನಾದವ ಹೊರಡಿಸಬಾರದೆ ಒಲವಿನ ಹಣತೆಗೆ ಪ್ರೀತಿಯ ಧಾರೆಯ ಹರಿಸಿ ದೀಪವ ಬೆಳಗಬಾರದೆ ಕಣ್ಣಿನ ಬಿಂಬಕೆ ನೋಟದ ಹೊನಲು ಹರಿಸಿ ಮುಗುಳ್ನಗೆಯ ಹರಿಬಿಡಬಾರದೆ ಕತ್ತಲಿನ ಕನಸನು ಬೆಳಕಲಿ ನನಸಾಗಿಸಿ ಮನ...

ಇಷ್ಟು ದಿನ ನಾ...!

ಆಸು ಹೆಗ್ಡೆ ಮೇ ೦೫ ಬ್ಲಾಗ್ ೬೨ ವೀಕ್ಷಣೆ

ಇಷ್ಟು ದಿನ ನಾ...!ಇಷ್ಟು ದಿನ ನಾ ಏಕಾಂಗಿಹೇಗೋ ಏನೋ ಬದುಕುತಲಿದ್ದೆಬಾಳ ಪಥದಲಿ ನೀ ಜೊತೆಯಾಗಿನನ್ನೀ ಪಯಣಕೆ ಹೊಸ ಗತಿಯ ತಂದೆನನ್ನ ಮೊಗದಲಿ ನಗುವನು ತಂದೆನನ್ನೀ ಮನಕೆ ಶಾಂತಿಯ ತಂದೆತನು ಮನ ಅರಳಿಸೋ ಪ್ರೀತಿಯ ತಂದೆನನ್ನೀ ಬ...

ಇಂಗ್ಲೀಷ್ ತರಬೇತುದಾರರಿಗೆ ಕೆಲಸವಿದೆ.. - Communicative English Faculties - 75 posts

ಸತ್ಯ ಚರಣ ಎಸ್. ಎಂ. ಮೇ ೦೫ ಲೇಖನ ೬೩೨ ವೀಕ್ಷಣೆ

ಸ್ನೇಹಿತರೇ.. ದಯವಿಟ್ಟು ಗಮನಿಸಿ..!! ಇಂಗ್ಲೀಷ್ ಹೇಳಿಕೊಡಲು ಸಾಧ್ಯವಿರುವ ತರಬೇತುದಾರರು ದಯವಿಟ್ಟು ಇಲ್ಲಿ ಗಮನಿಸಿ..___LINK_OPEN_href="http://sl.techsathya.in/career" target="_blank" rel="nofollow"__...

ಅಕ್ಷಯ ತೃತೀಯದ ದಿನ ಚಿನ್ನ ಬೆಳ್ಳಿ ಕೊಳ್ಳಬೇಕೆ?

ಜಯಂತ್ ರಾಮಾಚಾರ್ ಮೇ ೦೫ ಲೇಖನ ೧,೦೫೩ ವೀಕ್ಷಣೆ

ಅಕ್ಷಯ ತೃತೀಯ ಎಂದರೆ ಚಿನ್ನ ಬೆಳ್ಳಿ ಅಂಗಡಿಗಳು ನವ ವಧುವಿನಂತೆ ಸಿಂಗಾರಗೊಂಡು ಸಿದ್ಧವಾಗಿ ನಿಲ್ಲುತ್ತವೆ. ತಿಂಗಳಿಗಿಂತ ಮೊದಲೇ ಕಾಯ್ದಿರಿಸುವಿಕೆ,ವಿಶೇಷವಾದ ರಿಯಾಯಿತಿ, ವಿಶೇಷ ಆಕರ್ಷಣೆ, ವಿಶೇಷ ಕೊಡುಗೆಗಳು ಹೀಗೆ ಜನರನ್...

ಅಪಾರ್ಟ್ಮೆ೦ಟಿನಲ್ಲಿ... (ಹನಿಗಳು)

ಪ್ರಸನ್ನ ಮೇ ೦೪ ಬ್ಲಾಗ್ ೪೦ ವೀಕ್ಷಣೆ

********************************************ಗಾರೆ ಕೆಲಸದವರು ಗೋಡೆಗಳ ಕಟ್ಟುತ್ತಿದ್ದಾರೆ ಇಟ್ಟಿಗೆ ಜೋಡಿಸಿಇನ್ನೇನು ಮಾಡನ್ನೂ ಹಾಕಿಬಿಡುತ್ತಾರೆ, ಇನ್ನೆರೆಡು ದಿನದಲ್ಲಿ ಕೈ ಕೂಡಿಸಿ,ಅದರ ಬಿಲ್ಡರ್ ಎದುರಿಗೆ ಹಾಕಿ...

ಡಾ. ಸುಬ್ರಮಣ್ಯನ್ ಸ್ವಾಮಿಯವರನ್ನು ಅಮೇರಿಕಾಕ್ಕೆ ಕಳುಹಿಸೋಣ...!

ಆಸು ಹೆಗ್ಡೆ ಮೇ ೦೪ ಬ್ಲಾಗ್ ೫೫ ವೀಕ್ಷಣೆ

೯ ಸೆಪ್ಟೆಂಬರ್ ೨೦೦೧ರಂದು ಅಮೇರಿಕಾದ ಅಂದಿನ ಅಧ್ಯಕ್ಷ ಜಾರ್ಜ್ ಬುಶ್ ಇಡೀ ಜಗತ್ತಿಗೆ ಒಂದು ಕಥೆ ಕೇಳಿಸಿದ್ದ. ೧ ಮೇ ೨೦೧೧ ರಿಂದ ಅಮೇರಿಕಾದ ಇಂದಿನ ಅಧಕ್ಷ ಬರಾಕ್ ಒಬಾಮಾ ಹೊಸದೊಂದು ಕಥೆಯನ್ನು ಕೇಳಿಸುತ್ತಿದ್ದಾನೆ. ಬಹುಷಃ...

ನಗು ನಗುತಾ ನಲಿ..

ಜಯಂತ್ ರಾಮಾಚಾರ್ ಮೇ ೦೪ ಬ್ಲಾಗ್ ೬೧ ವೀಕ್ಷಣೆ

ಪೀಟರ್ ಗೆ ೩೨ ವರ್ಷವಾದರೂ ಇನ್ನೂ ಮದುವೆ ಆಗಿರಲಿಲ್ಲ. ಒಮ್ಮೆ ಪೀಟರ್ ನ ಸ್ನೇಹಿತ ಕೇಳಿದ , "ಯಾಕೋ ಪೀಟರ್ ಇನ್ನೂ ಮಾಡುವೆ ಮಾಡಿಕೊಂಡಿಲ್ಲ, ನಿನಗೆ ಇಷ್ಟವಾಗುವ ಹುಡುಗಿ ಸಿಕ್ಕಿಲ್ವ? ಅದಕ್ಕೆ ಪೀಟರ್ ಹೇಳಿದ ನನಗೆ ಇಷ್ಟವಾದ...

ಕಾಡಿಲ್ಲದ ನಾಡಲ್ಲಿ ಹುಲಿ ಬಂದಿತ್ತು

ಸುರೇಶ್ ನಾಡಿಗ್ ಮೇ ೦೪ ಲೇಖನ ೩,೭೧೩ ವೀಕ್ಷಣೆ

ದಟ್ಟವಾದ ಕಾಡು ಇದ್ದ ಶಿಕಾರಿಪುರ ಮಾತ್ರವಲ್ಲದೆ ಅರೆ ಮಲೆನಾಡಾದ ಶಿವಮೊಗ್ಗ, ಇದೀಗ ಬಟ್ಟ ಬಯಲಾಗುತ್ತಿದೆ. ಬಯಲುಸೀಮೆಯ ಉಷ್ಣಾಂಶ ಶಿವಮೊಗ್ಗ ಜಿಲ್ಲೆಗೂ ತಲುಪಿದೆ. ಒಂದೆಡೆ ಬಗರ್ ಹುಕಂನಿಂದ ಕಾಡು ನಾಶವಾಗುತ್ತಿದೆ. ಮತ್ತೊಂದ...

ಆಸೆ

ಎ.ಸಿ.ಬಾಪೂಜಿ "ಭಾವದೀಪ" ಮೇ ೦೪ ಕವನ ೮೧೫ ವೀಕ್ಷಣೆ

ದೂರದಿ ಗಗನದಿ ಏರುತ ನಡೆವುದು ಎನ್ನಯ ಆಸೆಯ ಗೋಪುರವು ಕತ್ತಲೆ ಕವಿದಿರೆ ಬೆಳಕನು ನೀಡಿ ಮನವನು ಮುಂದಕೆ ನಡೆಸುವುದು ನಿರಾಸೆ ನಿಳೆಯು ತಾ ಕವಿದಾಗ ಆಸೆಯ ರವಿಯು ಹೊಳೆಯುವನು ಕಷ್ಟದ ಕಠಿಣತೆ ತಾ ಕೊರೆದಾಗ ಆಸೆಯ ಮೊರುತಿ ಮೊಡುವ...

ಅಂಕುಶ

ಎ.ಸಿ.ಬಾಪೂಜಿ "ಭಾವದೀಪ" ಮೇ ೦೪ ಕವನ ೬೨೭ ವೀಕ್ಷಣೆ

ಯುಗ ಯುಗಗಳಿಂದ ಜೀವದ ಆಟಕೆ ದೈವದ ಅಂಕುಶ ಶತಶತಮಾನದಿಂದ ಮಾನವನ ಕಾರ್ಯಕ್ಕೆ ಪ್ರಳಯದ ಅಂಕುಶ ದಶ ದಶಕದಿಂದ, ಸಾಧನೆಯ ನೆನಪಿಗೆ ಮರೆವಿನ ಅಂಕುಶ ಓ ಮನುಜನೇ, ಆ ಭಗವಂತನ ನಿಯಮ ಅದ ಮರೆತಿರೆ ಅಂತರಾಳದ ’ಗರ್ವ”ವೇ ನಿನಗೆ ಅಂಕುಶ !...

ಬೇಡುವವನ ಪಾಡು

ಹಂಸಾನಂದಿ ಮೇ ೦೪ ಬ್ಲಾಗ್ ೬೫ ವೀಕ್ಷಣೆ

ಎಡವುವ ನಡಿಗೆ ಅಡಗಿದ ಗಂಟಲುಒಡಲಲಿ ಬೆವರು ಬೆದರಿದ ತನುವುಸಾವು ಬಳಿಸಾರೆ ಕಾಂಬ ಗುರುತುಗಳುಬೇಡುವನಲೂ ಕಾಣ ಸಿಕ್ಕಾವು! ಸಂಸ್ಕೃತ ಮೂಲ:ಗತೇರ್ಭಂಗಃ ಸ್ವರೋ ಹೀನೋ ಗಾತ್ರೇ ಸ್ವೇದೋ ಮಹದ್ಭಯಮ್ |ಮರಣೇ ಯಾನಿ ಚಿಹ್ನಾನಿ ತಾನಿ ಚಿ...

ನಮಗಿಲ್ಲವೇ ಭಾಷಾಭಿಮಾನ..?

ಗುರುರಾಜ ಕೊಡ್ಕಣಿ ಮೇ ೦೪ ಲೇಖನ ೧,೩೯೪ ವೀಕ್ಷಣೆ

ನಾವುಗಳು ಅಭಿಮಾನಶೂನ್ಯರೇ..? ಅನೇಕ ಬಾರಿ ಈ ಪ್ರಶ್ನೆ ಕೇಳಿಕೊ೦ಡಿದ್ದೇನಾದರೂ ಅಷ್ಟೇ ಬಾರಿ ಹೌದೆನ್ನಿಸಿದ್ದೂ ಇದೆ. ನಾವೇಕೆ ಹೀಗೆ ಎ೦ದು ತಿಳಿಯುವುದೇ ಇಲ್ಲ." ಇಬ್ಬರೂ ತಮಿಳಿನಲ್ಲಿ ಮಾತನಾಡುತ್ತಿದ್ದರೇ ಅವರು ತಮಿಳಿಯನ್ನರ...