ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2011

ಮೇ 2011

೩೨೩ ಲೇಖನಗಳು

ಝಣ್-ಝಣ ಹಣ, ಇವೇ ಏನು ನಿನ್ನ ಗುಣ-ಅವಗುಣ.

ಸರಸ್ವತಿ ಟಿ. ಎನ್ ಮೇ ೦೪ ಕವನ ೧,೩೬೨ ವೀಕ್ಷಣೆ

ಹಣದಿಂದಲೇ ಜಗತ್ತು ಎನ್ನುವರೆಲ್ಲ ಹಣದ್ ಹಿಂದೆ ಜನರೇಕೆ ಬೀಳುವರಲ್ಲ. ಹಣವಿದ್ದರೆ ಬಂಧು ಬಳಗಗಳೆಲ್ಲ ಹಣವಿಲ್ಲದಿದ್ದರೆ ಸಂಬಂಧಗಳೆ ಇಲ್ಲ ಹಣದ ಎದುರು ಭಾವನೆಗೆ ಅರ್ಥ ಇಲ್ಲ ಹಣಕೆಂದು ಗುಣ ನೀತಿ ಮರೆತಿಹರಲ್ಲ. ಹಣದಿಂದಲೆ ಸಕಲ...

ಹಾವು ಪುರಾಣ!

ವಾಣಿ ಶೆಟ್ಟಿ ಮೇ ೦೪ ಬ್ಲಾಗ್ ೧೪೭ ವೀಕ್ಷಣೆ

ಹಾವುಗಳ ಬಗ್ಗೆ ಬರೆಯಬೇಕೆಂದು ಎಷ್ಟೋ ದಿನದಿಂದ ಅಂದುಕೊಳ್ತಿದ್ದೆ.ಸಮಯ ಸಿಗ್ತಾನೆ ಇರಲಿಲ್ಲ.ಇವತ್ತು ಶಶಿಧರ ಹೆಬ್ಬಾರ ಹಾಲಾಡಿ ಇವರ ಹಾವುಗಳ ಪ್ರಕರಣ ಓದಿದ ಮೇಲೆ ಬರೆಯದಿರಲು ಆಗೋದೇ ಇಲ್ಲ ಅನಿಸ್ತು..ಅವರ ಲೇಖನಕ್ಕೆ ಪ್ರತಿಕ...

ಪೂರ್ಣಚಂದ್ರ ಮತ್ತು ಗಂಧರ್ವನಗರಿ!

ನಂದೀಶ್ ಬಂಕೇನಹಳ್ಳಿ ಮೇ ೦೪ ಲೇಖನ ೪೮೮ ವೀಕ್ಷಣೆ

ಅದೊಂದು ಮಹಾನಗರ.ಆಧುನಿಕ ವೈಭವಗಳನ್ನು ಹೊದ್ದು ಮಲಗಿದ್ದ ನಗರ.ಝಗಮಗಿಸುವ ಬೀದಿ,ಚಿತ್ರವಿಚಿತ್ರ ಆಕಾರದ,ಬಣ್ಣಬಣ್ಣದ ವಾಹನಗಳು ಅಷ್ಟೇ ವಿಚಿತ್ರ ಶಬ್ದ ಮಾಡುತ್ತಾ ಶರವೇಗದಿಂದ ಚಲಿಸುತ್ತಿವೆ.ಸುತ್ತಲೂ ಗಗನಚುಂಬಿತ ಕಟ್ಟಡಗಳು.ಅ...

ಚೆಲುವೆಯೆ ನಿನ್ನ ನೋಡಲು

MADVESH. K.S ಮೇ ೦೪ ಕವನ ೧,೩೩೯ ವೀಕ್ಷಣೆ

ಚೆಲುವೆಯೆ ನಿನ್ನ ನೋಡಲುಚೆಲುವೆಯೇ ನಿನ್ನ ನೋಡಲು,ಮನಸಾಯಿತು ಮಾತಾಡಲು,ಮಾತಾಡಿಸಿ, ಮನ ಕಲುಕಿಸಿ,ಬರುವೆ ನೀ ನನ್ನ ಜೊತೆಯೆಂದು,ಮರೆತೆನು ನಾ ನನ್ನದೆಲ್ಲವ,ಅರಿಯಲು ಹೊರಟೆ ನಿನ್ನದೆಲ್ಲವ,ಕಳೆದೆನು ಸಮಯ, ಕಲಿಕೆಯಗಳಿಸಲು ನನ್ನ...

ಕವಿಮನ ..

SiddhKirti ಮೇ ೦೪ ಕವನ ೯೦೭ ವೀಕ್ಷಣೆ

ನಿರ್ಜೀವ ಕಲ್ಲಿನಲಿ ಶಿಲಾಬಾಲೆಯ ಜೀವ ತುಂಬಿ ಸೌಂದರ್ಯದ ಕಣ್ಮಣಿ ಎಂಬ ಹೆಸರಿಟ್ಟವನೇ ಕವಿ ನೀಲಿ ಆಗಸದಲಿ ಭಾವನೆಗಳ ಮೋಡ ಬಿತ್ತಿ ಖುಷಿಯ ಮುಂಗಾರು ಮಳೆ ಸುರಿಸುವವನೆ ಕವಿ ಗುಲಾಬಿ ಹೂವಿನಲಿ ಪ್ರೇಯಸಿಯ ಮುಖ ಬಿಡಿಸಿ ಭ್ರಮರವಾಗ...

ಈ ಕವಿತೆಗಳು

ಸಚೇತನ ಭಟ್ ಮೇ ೦೪ ಬ್ಲಾಗ್ ೪೦ ವೀಕ್ಷಣೆ

ಮಧ್ಯರಾತ್ರಿ ನಿದ್ರೆ ಊಳಿಡುವಾಗ ಸಟಕ್ಕನೆ ಎದ್ದು , ನಿನ್ನ ನೆನಪುಗಳನ್ನ ಸಂಭೋಗಿಸುತ್ತೇನೆ ; ಅಕ್ಷರಗಳ ಸ್ಖಲನದಲ್ಲಿ ಕವಿತೆಗಳು ಹುಟ್ಟುತ್ತವೆ.! **** ***** ***** ಚಾಯ್ ದುಕಾನಿನಲ್ಲಿ ಕುದಿ ಕುದಿ ಡಿಕಾಕ್ಶನ್ ಸರ್ರ್ ಸ...

ಸುದ್ದಿಗಳಿಂದ ಎದ್ದಿರುವ ಪ್ರಶ್ನೆಗಳು!

ಆಸು ಹೆಗ್ಡೆ ಮೇ ೦೪ ಬ್ಲಾಗ್ ೪೧ ವೀಕ್ಷಣೆ

ಸುದ್ದಿಗಳಿಂದ ಎದ್ದಿರುವ ಪ್ರಶ್ನೆಗಳು! ಸುದ್ದಿ ೧: ಮೇ ೬ ರಿಂದ, ಬುದ್ಧಿ ಜೀವಿಗಳ ಜೊತೆ ಸೇರಿ, ದೇವೇಗೌಡ ಮತ್ತು ಜೆಡಿಎಸ್‍ನಿಂದ ಭ್ರಷ್ಟಾಚಾರ ವಿರೋಧಿ ಆಂದೋಲನ ಆರಂಭ.ಪ್ರಶ್ನೆ: ರಾಜಕೀಯದಲ್ಲಿನ ಭ್ರಷ್ಟಾಚಾರ ನಿರ್ಮೂಲನ ಅಸ...

ಕನ್ನಡ ಪದ ಪ್ರಯೋಗಗಳು

ಕೇಶವ ಮೇ ೦೪ ಚರ್ಚಾವೇದಿಕೆ ೩,೭೨೪ ವೀಕ್ಷಣೆ

ಎಂಟನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಈ ಕೆಳಕಂಡ ಪದ ವಿಭಜನೆಯನ್ನು ನೋಡಿದೆ ... ಮಾಡು + ಇಸು = ಮಾಡಿಸು .. ಮೇ + ಇಸು = ಮೇಯಿಸು .... ಈ ಪ್ರಯೋಗಗಳು ಸರಿಯೆ ... ಹಿಂದೆ ಎಂದು ಈ ರೀತಿಯ ಪ್ರಯೋಗಗಳನ್ನು ನೋಡಿದ ನೆನ...

ಏಕೆಂದರೆ,ನಾನು ಕನ್ನಡಿಗ!

ನಂದೀಶ್ ಬಂಕೇನಹಳ್ಳಿ ಮೇ ೦೪ ಕವನ ೪೫೪ ವೀಕ್ಷಣೆ

ಬೇಲೂರಿನಲಿ ಶಿಲೆ ಕಲೆಯಾಗಿ ಅರಳಿದ ಬಗೆಯ ಕಂಡು ವಿದೇಶಿಗನು ಅಚ್ಚರಿಗೊಂಡು ಹೊಗಳಲು,ನನ್ನ ಮನ ಹೆಮ್ಮೆಯಿಂದ ಬೀಗಿದಾದರೂ ಏಕೆ? ಅನ್ಯಭಾಷೆಯ ಟಿವಿವಾಹಿನಿಯಲ್ಲಿ,ಕನ್ನಡದ ಹಾಡೊಂದ ಕೇಳಿ,ಮೆಚ್ಚಿ ಚಪ್ಪಾಳೆ ತಟ್ಟಲು ಹೆಮ್ಮೆ ಎನಿಸ...

ಕಳ್ಳ ಹೊಳೆ ಮತ್ತು ಹೇಮಾವತಿ

ಹಂಸಾನಂದಿ ಮೇ ೦೪ ಬ್ಲಾಗ್ ೧೦೦ ವೀಕ್ಷಣೆ

ನಮ್ಮೂರ ಹತ್ತಿರ ಹರಿಯೋ ಯಗಚೀನ ಕಳ್ಳ ಹೊಳೆ ಅಂತಿದ್ದರಂತೆ. ಯಾಕಂದ್ರೆ, ಅದರ ಹರಿವು ಸಣ್ಣದು, ಆದರೆ, ಎಲ್ಲೋ ಇಪ್ಪತ್ತು ಮೂವತ್ತು ಮೈಲಿ ಹಿಂದೆ ಮಳೆಯಾದರೆ ಯಗಚಿಯಲ್ಲಿ ಇದ್ದಕ್ಕಿದ್ದಂತೆ ನೆರೆ ಬಂದು ಬಿಡುತ್ತಿತ್ತಂತೆ. ಅಂತ...

ನೆನಪಾದಾಗ… ಮನನೊಂದಾಗ…!

ಆಸು ಹೆಗ್ಡೆ ಮೇ ೦೩ ಬ್ಲಾಗ್ ೪೮ ವೀಕ್ಷಣೆ

ನೆನಪಾದಾಗ… ಮನನೊಂದಾಗ…! (ಭಾವಾನುವಾದದ ಪ್ರಯತ್ನ) ನೆನಪಾಗುತಿಹುದುನೆನಪಾಗುತಿಹುದುನಿನ್ನ ನೆನಪಾಗುತಿಹುದುನಿನ್ನ ನೆನಪಾಗುತಿಹುದುನೆನಪಾದಾಗಮನನೊಂದಾಗಪ್ರಾಣವೇ ಹೋದಂತಿಹುದು||ನೆನಪಾಗುತಿಹುದುನಿನ್ನ ನೆನಪಾಗುತಿಹುದು||ಮೊದಲ...

ಎರಡೂ ಬಾರಿ ವೆಸ್ಟ್ ಇಂಡೀಸ್‍ನವರೇ ಆಡಿದ್ರು! - ಇಂದಿನ ವಿಜಯ ಕರ್ನಾಟಕ ಓದಿ ನೋಡಿ!

ಆಸು ಹೆಗ್ಡೆ ಮೇ ೦೩ ಬ್ಲಾಗ್ ೪೧ ವೀಕ್ಷಣೆ

ಇಂದಿನ ವಿಜಯ ಕರ್ನಾಟಕದಲ್ಲಿನ ಈ ವರದಿಯನ್ನು ಓದಿ. ಎರಡೂ ಬಾರಿಯೂ ವೆಸ್ಟ್ ಇಂಡೀಸಿನವರೇ ಆಡಿದ್ದಾರೇನೋ ಅನಿಸುತ್ತಿದೆ... ವರದಿಯ ಕೊನೆಯಲ್ಲಿರುವ ಸಂಕ್ಷಿಪ್ತ ಸ್ಕೋರ್ ಅನ್ನು ಓದಿದಾಗ...!

ಮದುವೆ:ಅಂತರ್ಜಾಲ ಕವರೇಜ್

ASHOKKUMAR ಮೇ ೦೩ ಲೇಖನ ೬೩೮ ವೀಕ್ಷಣೆ

ಮದುವೆ:ಅಂತರ್ಜಾಲ ಕವರೇಜ್ ಬ್ರಿಟಿಷ್ ರಾಜಕುಟುಂಬದ ವಿವಾಹ ಸಮಾರಂಭವು ವಾರದ ಹೈಲೈಟ್ ಆಗಿತ್ತು.ಅಂತರ್ಜಾಲದ ಮೂಲಕವೂ ಮದುವೆಯ ಕ್ಷಣ-ಕ್ಷಣ ವಿವರಗಳು ಲಭ್ಯವಾಗಿದ್ದುವು.ಟ್ವಿಟರ್,ಫೇಸ್‌ಬುಕ್,ಯುಟ್ಯೂಬ್ ಮತ್ತು ಸಿ ಎನ್ ಎನ್ ಮೂ...

ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೇ ಕೊಡ್ತೀಯ

ಜಯಂತ್ ರಾಮಾಚಾರ್ ಮೇ ೦೩ ಕವನ ೧,೮೬೬ ವೀಕ್ಷಣೆ

ಪ್ರೇಮಲೋಕ ಚಿತ್ರದ ಜನಪ್ರಿಯ ಹಾಡಿಗೆ ಸಾಹಿತ್ಯ ಬದಲಿಸಿ ಈ ಗೀತೆಯನ್ನು ರಚಿಸಿದ್ದೇನೆ.(ಇದು ಸುಮ್ಮನೆ ಕಾಲಕ್ಷೇಪಕ್ಕೆ ಮಾಡಿದ್ದು) ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೇ ಕೊಡ್ತೀಯ ನಿನ್ನ ಪ್ರೀತಿ ಮಾಡೋಕೆ ಏನೇನ್ ಕೆಲ್ಸ ಮಾಡ...

ಪುಟ್ಟ ಮಗುವ ನಗು

ಪ್ರಶಸ್ತಿ .ಪಿ. ಮೇ ೦೩ ಕವನ ೩,೬೪೪ ವೀಕ್ಷಣೆ

ಕಿಟಕಿ ಮರೆಯಿಂದ ಪುಟ್ಟಮಗುವೊಂದು ಇಣುಕಿ ನೋಡಿ ನಕ್ಕಾಗ ನನ್ನೆತ್ತಿಕೊಳುವೆಯಾ, ಪಪ್ಪಿಕೊಡುವೆಯಾ ಎಂದುಲಿದಂತಾದಾಗ|1| ಹಗೆ ಮೋಸವರಿಯದ ಮುಗ್ಧ ನಗೆಯದು ತೊದಲ ನುಡಿಯುವ ಶುದ್ಧ ತುಟಿಯದು ಕಣ್ಮುಚ್ಚಾಲೆಯೆಂಬಂತೆ ಇಣುಕಿತು ನಂ ಬ...

ಮಳೆಗೊಂದು ಮನವಿ

ಪ್ರಶಸ್ತಿ .ಪಿ. ಮೇ ೦೩ ಕವನ ೫೩೭ ವೀಕ್ಷಣೆ

ಕಾರ್ಮುಗಿಲುಗಳ ತಾಯೆ ಮನತಣಿಸಲು ಮಳೆವೀಯೆ ನಿನ್ನ ಕರೆಯೆ ದೀಪಕವರಿಯೆ ಸ್ತುತಿಸಲೊಳ್ಳೆ ರೂಪಕವರಿಯೆ ಮನ ಮುದುಡೋ ಮೊದಲು ಮಣ್ಣಿನ ಮಕ್ಕಳ ಕಾಯೆ|1| ಬಿತ್ತಿದ ಬೀಜಗಳೊಣತುತಲಿಹವು ನೀರಾಕರಗಳು ಬತ್ತುತಲಿಹವು ಹಸಿರರಸುತಲಿಹ ಹಸಿದ...

ತೇರೆ ಬಿನ್ ಲಾದೆನ್...

ಅಬ್ದುಲ್ ಲತೀಫ್ ಸಯ್ಯದ್ ಮೇ ೦೩ ಲೇಖನ ೧,೬೭೭ ವೀಕ್ಷಣೆ

ಲಾದೆನ್, ನೀನಿಲ್ಲದೆ... ಸಿನೆಮಾ ದೊಡ್ಡ ಸುದ್ದಿ ಮಾಡಿತು ನಮ್ಮ ದೇಶದಲ್ಲಿ. ಲಾದೆನ್ ಬಗೆಗೆ ಅಮೆರಿಕೆಯ ಅತಿ ಆಸಕ್ತಿಯ ಕುರಿತು ರಚಿಸಿದ ಈ ಚಿತ್ರ ವೀಕ್ಷಕರನ್ನು ರಂಜಿಸಿತು. ಲಾದೆನ್ ನ enigma ರಾಜಕಾರಣಿ, ಸುದ್ದಿ ಪಂಡಿತರ...

ಒಸಾಮಾಸುರನ ಹತ್ಯೆ

ನಾಗೇಂದ್ರ ಕುಮಾರ್ ಕೆ.ಎಸ್ ಮೇ ೦೩ ಕವನ ೪೮೯ ವೀಕ್ಷಣೆ

ಅವನೊಬ್ಬ ಮಾನವೀಯತೆಯ ಶತೃ ರಕ್ತಪೀಪಾಸು, ಧರ್ಮಾಂದ, ಅವನಿಗೋ ನೂರಾರು ಭಟ್ಟಿಂಗಿಗಳ ಸಹಾಯ ಬೇರೆ ಯಾವುದೋ ಧರ್ಮರಕ್ಷಕನಂತೆ ತನ್ನನ್ನೇ ತಾನು ರಕ್ಷಿಸಿಕೊಳ್ಳದವನು ನಗೆ ಬರಲಾರದೆ ಅದೇನು ಬಾಬಾ ನೀಡುವ ವಿಭೂತಿಯ ಭೂದಿಯೇ ತಲೆಕೆಟ...

ವಿಫಲ

ನಾಗೇಂದ್ರ ಕುಮಾರ್ ಕೆ.ಎಸ್ ಮೇ ೦೩ ಕವನ ೫೨೨ ವೀಕ್ಷಣೆ

ಏಕೆ ನೆನಪಾಗುವೆ ನೀನು? ಮನವ ಕಲಕಿ ರಾತ್ರಿ ನಿದ್ದೆ ಮಾಡಗೊಡದೆ ಹೋಗುವೆ ನೀನು ಏಕೆ ನೆನಪಾಗುವೆ ನೀನು?\\ ಎಂದೋ ಆದ ಸ್ನೇಹದ ಕುರುಹಾಗಿ