ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2012

ಡಿಸೆಂಬರ್ 2012

೨೫೨ ಲೇಖನಗಳು

ದ್ವೀಪವ ಬಯಸಿ

ಮಮತಾ ಕಾಪು ಡಿಸೆಂ ೩೧ ಪುಸ್ತಕ ವಿಮರ್ಶೆ ೭೦೨ ವೀಕ್ಷಣೆ

ಯಾರೂ ನಮಗೆ ಸೇರಿದವರಲ್ಲ, ಯಾರನ್ನಾದರೂ ಹುಡುಕಲು ಹೊರಟರೆ ನಮಗೆ ನಾವೇ ವೃತ್ತದ ಕೇಂದ್ರವೆನ್ನುವ ಭ್ರಮೆಯಲ್ಲಿ ಬೀಳುತ್ತೇವೆ. ಕಥಾ ನಾಯಕ ಸಣ್ಣವನಿದ್ದಾಗಲೇ ತನ್ನಿಂದ ದೂರಾದ ತಮ್ಮನನ್ನು ಹುಡುಕಹೊರಟು ಭಾವಾವೇಶಕ್ಕೆ ಒಳಗಾಗಿ...

2012 - 2013

N S Ravishankar ಡಿಸೆಂ ೩೧ ಕವನ ೬೩೯ ವೀಕ್ಷಣೆ

ಎಂಥ ದಾರುಣ ಸಾವು ಕಳೆದ ವರುಷಕ್ಕೆ ; ಬೆಲೆ ಕಟ್ಟಲಾಗುವುದೇ ಆ ಮಡಿದ ಜೀವಕ್ಕೆ? ಬಯಸಿದರೂ ಬರದಿನ್ನು ಮರಳಿ ಜೀವ; ಅಳಿಸುವರಾರು ಹೆತ್ತ ಕರುಳಿನ ನೋವ? ಸುದ್ದಿವಾಹಿನಿಗಳಲ್ಲಿ ಅವರಿವರ ಜಟಾಪಟಿ; ಎಲ್ಲರಿಗೂ ತಮ್ಮ ಮುಖ ತೋರಿಸುವ...

ಹತ್ತು ದಿನಗಳು (ಭಾಗ 1)

ಜಯಂತ್ ರಾಮಾಚಾರ್ ಡಿಸೆಂ ೩೧ ಬ್ಲಾಗ್ ೫೩ ವೀಕ್ಷಣೆ

ಉಸ್...ಉಸ್...ಲೇಕೃಷ್ಣಇನ್ನುನನ್ಕೈಯಲ್ಲಿಆಗಲ್ಲಪ್ಪ...ನನಗೆಸುಸ್ತಾಗುತ್ತಿದೆ...ಇನ್ನುಎಷ್ಟುದೂರಇದ್ಯೋ? ಹೇಮನು...ಇನ್ನೊಂದುಅರ್ಧಗಂಟೆಅಷ್ಟೇ..ಅಲ್ಲಿನೋಡುಆದಿಣ್ಣೆಕಾಣ್ತಾಇದ್ಯಲ್ಲ...ಅದನ್ನಹತ್ತಿಇಳಿದರೆನಾವುಬೆಟ್ಟದತುದಿತ...

ಹೊಸವರ್ಷದ ಶುಬಾಶಯಗಳು - 2013

ಪಾರ್ಥಸಾರಥಿ ಡಿಸೆಂ ೩೧ ಬ್ಲಾಗ್ ೯೪ ವೀಕ್ಷಣೆ

ಹೊಸವರ್ಷದ ಶುಬಾಶಯಗಳು - 2013 ಕಾಲೇಜಿನ ಹುಡುಗಿ ಹೋಟೆಲ್ ಗೆ ಹೋದಳು, ಅಪ್ಪ ಅಮ್ಮನ ಜೊತೆ, ತುಂಬಾ ಹೆಲ್ತ್ ಕಾನ್ಸಿಯಸ್, ಪಾಪ, ತಿಂಡಿ ತಿನ್ನುವ ಮುಂಚೆ, ವಾಶ್ ಬೇಸಿನ ಹತ್ತಿರ ಹೋಗಿ, ಸೋಪ್ ವಾಟರ್ ನಲ್ಲಿ ಕೈತೊಳೆದು, ಕೈ ಒ...

ಒಂದು ಮಾವಿನ ಮರದ ಕತೆ

ಟಿ.ತಿಮ್ಮಪ್ಪ ಡಿಸೆಂ ೩೧ ಲೇಖನ ೧,೧೩೯ ವೀಕ್ಷಣೆ

ಸಂಪದಿಗರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಶಾಂತಪ್ಪನವರು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾರ್ಖಾನೆಯೊಂದರ ಅಕೌಂಟ್ಸ್ ವಿಭಾಗದಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಯಾಂತ್ರಿಕ ಕಾರ್ಯಭ...

ಕಥೆ : ಗಂಡನ ಮನೆಯ ಮೊದಲ ಬೆಳಗು

ಪಾರ್ಥಸಾರಥಿ ಡಿಸೆಂ ೩೧ ಬ್ಲಾಗ್ ೧೩೬ ವೀಕ್ಷಣೆ

ಕಥೆ : ಗಂಡನ ಮನೆಯ ಮೊದಲ ಬೆಳಗು =======================ಸುಮಾ ಎಚ್ಚೆತ್ತಾಗ ಹೊರಗೆ ಪಕ್ಷಿಗಳ ಕಲರವ ಕೇಳುತ್ತಿತ್ತು. ಹೊಂಬೆಳಕು ಕಿಟಕಿಗೆ ಹಾಕಿದ ಬಣ್ಣದ ಪರದೆಗಳ ಸಂದಿಯಲ್ಲಿ ಇಣುಕಿತ್ತಿತ್ತು. ಹಾಸಿಗೆ ಮೇಲೆ ಕುಳಿತು ಸ...

ಹೊಸ ವರುಷವೆ ಬಾ ಹೊಸ ಹಸೆಗೆ ...

Maalu ಡಿಸೆಂ ೩೦ ಕವನ ೫೨೮ ವೀಕ್ಷಣೆ

ಹೊಸ ವರುಷವೆ ಬಾ ಹೊಸ ಹಸೆಗೆ ... ಹರಿಯಲಿ ಗಾನ ಸಂತಸ ತಾನ ಸುಖ ಸುಮ್ಮಾನ ದಿಶೆ ದಿಶೆಗೆ ; ಬಾಳಲಿ ತುಂಬಿದೆ ಬರಿ ನೋವು ತರದಿರು ಮತ್ತೆ ಕಹಿ ಬೇವು; ಮನ ಮನಗಳಲಿನ ಕತ್ತಲು ತೊಲಗಲಿ ಹೂವಿನ ಪರಿಯಲಿ ಜೀವನವರಳಲಿ ಜೀವಕೆ ಬೇಕು ಸ...

ನಿರ್ಭಯತೆ - - ಅಮಿತಾಭ್ ಬಚ್ಚನ್ ರವರ‌ ಕವನದ‌ ಕನ್ನಡ‌ ಭಾಷಾಂತರ

chandrashekar b c ಡಿಸೆಂ ೩೦ ಕವನ ೭೫೩ ವೀಕ್ಷಣೆ

------ನಿರ್ಭಯತೆ---------ಸಮಯ ಸಾಗುತ್ತಲೇ...ಮೋಂಬತ್ತಿಗಳು ಕರಗಿ ಜ್ಯೋತಿಹೀನವಾಗುತ್ತವೆ,ಶ್ರದ್ಧೆಯಿಂದರ್ಪಿಸಿದ ಹೂಗಳು, ಜಲಹೀನಗೊಂಡು ಕಮರುತ್ತವೆ,ಉತ್ಕಂಠಗಳ, ಶಾಂತಿಯ, ವಿರೋಧಗಳು ತಮ್ಮ ಪ್ರಭಲತೆಯನ್ನು ಕಳೆದುಕೊಳ್ಳುತ್...

ಸ೦ಪದ ಸಮ್ಮಿಲನ - ಒ೦ದು ಅನುಭವ

ಶಿವಪ್ರಕಾಶ ರೆಡ್ಡಿ ಡಿಸೆಂ ೩೦ ಬ್ಲಾಗ್ ೮೨ ವೀಕ್ಷಣೆ

ಬಹಳ ದಿನಗಳಿ೦ದ ಎದುರು ನೋಡುತ್ತಿದ್ದ ಸ೦ಪದ ಸಮ್ಮಿಲನ ಇ೦ದು ಸಾರ೦ಗದ ಕಚೇರಿಯಲ್ಲಿ ಯುಗಾದಿಯ ಬೇವು-ಬೆಲ್ಲದ೦ತೆ ಬಹಳ ಅರ್ಥಪೂರ್ಣವಾಗಿತ್ತು.ಎಣಿಸದಷ್ಟು ಜನ ಬರದೇ ಇದ್ದುದಷ್ಟೆ ಬೇವಿನ ವಿಚಾರ. ಇನ್ನೆಲ್ಲಾ ಬೆಲ್ಲ ತಿ೦ದ೦ತೆ ಸಿ...

ಗೊಂದಲದ ಮನದಂಗಳ .....

Raju T ಡಿಸೆಂ ೩೦ ಕವನ ೬೭೧ ವೀಕ್ಷಣೆ

ತಪ್ಪು ಯಾರದು ? ಸುಮ್ಮನಿರಲಾಗದೆ ಮಾತನಾಡಿಸಿದ‌ ನನ್ನದಾ ,ಸುಮ್ಮನೆ ಮಾತಾಡಿದ‌ ಹುಡುಗಿದಾ ? ಮಾತೆನೋ ಮುಗಿತು , ಆದರೆ hangover ಹಾಗೇ ಉಳಿತು ! ಮನಸು ಹೇಳ್ತು "ನಿನಗಿದು ಆಗಬೇಕಾಗಿತ್ತು !!!" ‍‍ ಏಷ್ಟೊಸರಿ ಅನಿಸಿತಲ್ವಾ...

ಪ್ರೀತಿ - ಪ್ರೇಮ

ಹೆಚ್ ವಿರುಪಾಕ್ಷಪ್ಪ ತಾವರಗೊಂದಿ ಡಿಸೆಂ ೩೦ ಕವನ ೧,೪೨೭ ವೀಕ್ಷಣೆ

ಅರಿಯದೆ ತಿಳಿಯದೆ ಮಾಡಿದೆ ಪ್ರೀತಿಯ ಮರೆಯದೆ ಆದೆ ನಾ ನಿನ್ನಯ ಪ್ರೀತಿಯ ಮೊದಲು ಸ್ನೇಹದಲ್ಲಿ ಅರಳಿದ ಪ್ರೀತಿಯ ನಾ ಹೇಗೆ ಮರೆಯಲಿ ಮೊದಲು ಹೃದಯದಲ್ಲಿ ನೆಲೆಸಿದ ಪ್ರೀತಿಯ ನಾ ಹೇಗೆ ಮರೆಯಲಿ ಗಿಡವಾಗಿ ಚಿಗುರೊಡೆದು ಮರವಾಗಿ ಬೆ...

ಪುಟ್ಟ ಕಂದನೆ ಹೆಣ್ಣೀಗೆ ಒಡವೆ!

Maalu ಡಿಸೆಂ ೩೦ ಕವನ ೪೦೮ ವೀಕ್ಷಣೆ

ಉದರಕ್ಕೆ ತುತ್ತು ಅಧರಕ್ಕೆ ಮುತ್ತು ಇವೆರಡು ನನ್ನಿಂದ ಎಡೆಬಿಡದೆ ಪಡೆವೆ! ತೊಟ್ಟೀಲ ತುಂಬುವ ಪುಟ್ಟ ಕಂದನೆ ಹೆಣ್ಣೀಗೆ ಒಡವೆ! ಹೇಳೀಗ ಗೆಳೆಯಾ ನೀನದನ ನನಗೆ ಎಂದೀಗೆ ಕೊಡುವೆ?! -ಮಾಲು

ಹೊಸ ಬಾಹ್ಯಾಕಾಶ ತೊಡುಗೆ:ನಾಸಾ ತಯಾರಿ

ASHOKKUMAR ಡಿಸೆಂ ೨೯ ಲೇಖನ ೬೮೨ ವೀಕ್ಷಣೆ

ಪ್ರಳಯ ಆಗಲೇ ಇಲ್ಲಡಿಸೆಂಬರ್ ಇಪ್ಪತ್ತೊಂದರಂದು ಪ್ರಳಯವಾಗಿ ಭೂಮಿಯ ಜೀವರಾಶಿ ನಾಶವಾಗಬಹುದು ಎಂದು ಕೊನೆಯ ಗಳಿಗೆಯವರೆಗೂ ನಂಬಿದವರಿದ್ದರು.ರಶ್ಯಾ,ಕೆನಡಾ,ಅಮೆರಿಕಾ ಚೀನಾದಂತಹ ದೇಶಗಳಲ್ಲಿ ಭಯಭೀತರಾಗಿ,ಪ್ರಳಯದ ನಿರೀಕ್ಷೆ,ದಿಗ...

ನವವರ್ಷ ತರಲಿ ನೂತನ ಹರ್ಷ

ಸರಸ್ವತಿ ಟಿ. ಎನ್ ಡಿಸೆಂ ೨೯ ಕವನ ೭೬೬ ವೀಕ್ಷಣೆ

ಉರುಳಿ ಕಾಲದ ಚಕ್ರ ಬಂದಿಹುದು ಮರಳಿ ನವವರ್ಷ ಹೇಳುತಲಿ ಹಳೆ ವರುಷಕೆ ವಿದಾಯ ತುಂಬಲಿ ಹೊಸ ಹರುಷದಿ ಹೃದಯ ನವವರ್ಷ ತರಲಿ ನೂತನ ಹರ್ಷ. ಸುಖದುಃಖಗಳ ಸಮ್ಮಿಳನ ಜೀವನ ತುಂಬಿಹುದು ಸಿಹಿಕಹಿಗಳ ಹೂರಣ ಬಿಸಿಲು ನೆರಳು ಎರಡು ಇವೆ ಕಣ...

ಸಾಯುವಾಗ ಆಕೆಯ ಕಣ್ಣಿನಲ್ಲಿ ಇರಲಿಲ್ಲ ನೀರು

ಪಾರ್ಥಸಾರಥಿ ಡಿಸೆಂ ೨೯ ಬ್ಲಾಗ್ ೭೫ ವೀಕ್ಷಣೆ

ಮೇರ ಭಾರತ್ ಮಹಾನ್============ಸಾಯುವಾಗ ಆಕೆಯ ಕಣ್ಣಿನಲ್ಲಿ ಇರಲಿಲ್ಲ ನೀರುರಕ್ತವೆಲ್ಲ ಬಸಿದು ಉಳಿದಿತ್ತು ಬರಿ ಕಡೆಯ ಉಸಿರು ಮಾನವತ್ವಕೆ ಸದಾ ಕಪ್ಪು ಚುಕ್ಕಿ ಆಕೆಯ ಸಾವು ಅನಿಸದೆ ನಿಮಗಿಂದು ಮನುಜನಿಗಿಂತ ಮೃಗವೆ ಮೇಲುಕಪ...

ವೇದಭಾರತೀ,ಹಾಸನ-ಚಟುವಟಿಕೆಗಳ ಪರಿಚಯ

ಹರಿಹರಪುರಶ್ರೀಧರ್ ಡಿಸೆಂ ೨೯ ಬ್ಲಾಗ್ ೫೯ ವೀಕ್ಷಣೆ

ಕವಿ ನಾಗರಾಜರು ಮೊದಲು ಸ್ವಯಂ ನಿವೃತ್ತಿ ಪಡೆದರು. ನಾನು ಅವರನ್ನು ಹಿಂಬಾಲಿಸಿದೆ. ಸಾಮಾನ್ಯವಾಗಿ ನಿವೃತ್ತರ ಜೀವನ ನೋಡಿದ್ದೀರಲ್ಲಾ! ಪಾಪ! ಕಾಲ ಕಳೆಯುವುದು ಬಲು ಕಷ್ಟ. ಆದರೆ ನಮಗೆ ದಿನದಲ್ಲಿ ಇನ್ನೂ ಮೂರ್ನಾಲ್ಕು ಗಂಟೆಗಳ...

ಕೊತ್ತ‌oಬರಿ ಸೊಪ್ಪಿನ‌ ಚಟ್ನಿ

ಶೋಭಾ ಉಡುಪ‌ ಡಿಸೆಂ ೨೯ ಅಡುಗೆ ೬೯೮ ವೀಕ್ಷಣೆ

ಕೊತ್ತ‌))oಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಶುಭ್ರವಾದ‌ ತೆಳು ಬಟ್ಟೆಯ‌ ಮೇಲೆ ಹರಡಿ. ನೀರು ಪೂರಾ ಹೋದ‌ ನ‌oತರ‌ ಬಿಡಿಸಿ ಸಣ್ಣದಾಗೆ ಹೆಚ್ಚಿಟ್ಟುಕೊಳ್ಳಿ. ಒಣ‌ ಕೊಬ್ಬರಿಯನ್ನು ತುರಿದಿಟ್ಟುಕೊಳ್ಳಿ. ನ‌oತರ‌ ಮೇಲೆ ಹೇಳಿ...

ಸಂಪದ ಸಮ್ಮಿಲನಕ್ಕೆ ಮಾರ್ಗಸೂಚಿ

ಸಂಪದ ನಿರ್ವಹಣೆ ತಂಡ ಡಿಸೆಂ ೨೯ ಲೇಖನ ೯೯೫ ವೀಕ್ಷಣೆ

ಸಂಪದ ಸಮ್ಮಿಲನಕ್ಕೆ ಸಂಪದಿಗರಿಗೆ ಆತ್ಮೀಯ ಸ್ವಾಗತ, ದೂರದ ಊರುಗಳಿಂದ ಸಂಪದ ಸಮ್ಮಿಲನಕ್ಕೆ ಬರುವವರಿಗೆ ಸಹಾಯವಾಗಲೆಂದು ಈ ಮಾರ್ಗಸೂಚಿಯನ್ನು ಪ್ರಕಟಿಸುತ್ತಿದ್ದೇವೆ. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಾಗಡಿ ಮುಖ್ಯ ರಸ್ತೆಯಲ...

ಕೈಲಾಸ‌ ಮಾನಸ‌ ಸರೋವರ‌ ಯಾತ್ರೆಯ‌ ಬಗೆಗೆ ವಿವರ‌ ಬೇಕು

ಶೋಭಾ ಉಡುಪ‌ ಡಿಸೆಂ ೨೯ ಲೇಖನ ೧,೦೪೨ ವೀಕ್ಷಣೆ

ಮಾನ್ಯರೇ, ಸ‌oಪದದ‌ ಸದಸ್ಯತ್ವ‌ ದೊರಕಿದುದು ಸ‌oತೋಷದ‌ ಸ‌oಗತಿ. ಧನ್ಯವಾದಗಳು. ಕೈಲಾಸ‌ ಮಾನಸ‌ ಸರೋವರ‌ ಯಾತ್ರೆ ಕೈಗೊಳ್ಳುವವರು ಓದಲೇಬೇಕಾದ‌ ಪುಸ್ತಕ‌ ಎoಬ‌ ಹಣೆ ಪಟ್ಟಿಯೊoದಿಗೆ ಜಯಲಕ್ಷ್ಮಿ ಪಾಟೀಲರ‌ ಪ್ರತಿಕ್ರಿಯೆ ಓದಿ...