ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2013

ಜನವರಿ 2013

೩೪೬ ಲೇಖನಗಳು

ಮಂಕುತಿಮ್ಮನ ಕಗ್ಗ - 182

ಶಶಿ ಜನ ೩೧ ಉಲ್ಲೇಖಗಳು ೩೧೦ ವೀಕ್ಷಣೆ

ಋಣದ ಜಾಲವನಂತ ಕರುಮಚಕ್ರವನಂತಜನುಮಜನುಮದ ಕಥೆಯ ತಂತುಗಳನಂತಅನವರತ ನೂತನವಿದೆನಿಪ ವಿಶ್ವದ ತಂತ್ರಬಿನದ ಪರಬೊಮ್ಮಂಗೆ - ಮಂಕುತಿಮ್ಮ

ಮಂಕುತಿಮ್ಮನ ಕಗ್ಗ - 181

ಶಶಿ ಜನ ೩೧ ಉಲ್ಲೇಖಗಳು ೩೭೧ ವೀಕ್ಷಣೆ

ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆಕುಣಿಕೆಯನು ನಿನ್ನ ಕೊರಳಿಗೆ ಹೂಡಿ ಚಿರಕಾಲವಣುವಣುವೆ ಬಿಗಿಯುವುವೊ - ಮಂಕುತಿಮ್ಮ

ಸುಬ್ಬನ ಸೋದರಮಾವ !

ಶ್ರೀನಾಥ್ ಭಲ್ಲೆ ಜನ ೩೧ ಲೇಖನ ೧,೯೫೮ ವೀಕ್ಷಣೆ

ಅಜ್ಜಿ ಅಂದ್ರೆ ಅಜ್ಜಿ ... ಅದರಲ್ಲೂ ಸುಬ್ಬನ ಅಜ್ಜಿ ... ಅಲಿಯಾಸ್ ಸುಬ್ಬಜ್ಜಿ ... ಅಜ್ಜಿಯ ಕುರುಕಲು ತಿಂಡಿ ಎಷ್ಟು ಫೇಮಸ್ಸು ಅನ್ನೋದು ಎಲ್ಲರಿಗೂ ಗೊತ್ತಿರೋದೇ. ಸುಬ್ಬ ಆ ಎಣ್ಣೆ ಪದಾರ್ಥ ತಿಂದೂ ತಿಂದೂ ಎಣ್ಣೆ ಕುಡಿಯದೆ...

ಸತ್ಯೋಪದೇಶ

kavinagaraj ಜನ ೩೧ ಲೇಖನ ೨,೯೮೫ ವೀಕ್ಷಣೆ

___LINK_OPEN_href="http://4.bp.blogspot.com/-ycgrJYrouU4/UQoa4T7VfQI/AAAAAAAACdM/sw31JiL7_nE/s1600/satyaprema.bmp" imageanchor="1"___ ಅವಸರ ಅವಸರವಾಗಿ ಹೋಗುತ್ತಿದ್ದ ಮಡ್ಡಿಯನ್ನು ತಡೆದು ಮಂಕ...

ಪತಿ ಪತ್ನಿಯರು ಜೀವನದಲ್ಲಿ ಎಂದಾದರೂ ಅಣ್ಣ -ತಂಗಿಯರಂತಿರುವ ಅಗತ್ಯವಿದೆಯೇ?

ಹರಿಹರಪುರಶ್ರೀಧರ್ ಜನ ೩೧ ಬ್ಲಾಗ್ ೧೧೬ ವೀಕ್ಷಣೆ

ಸ್ವಾಮೀಜಿಯೊಬ್ಬರು ಪತಿ-ಪತ್ನಿಯರ ಸಂಬಂಧ, ಕುಟುಂಬ ಜೀವನ ಧರ್ಮದ ಬಗ್ಗೆ ಉಪನ್ಯಾಸವನ್ನು ಮಾಡುತ್ತಿದ್ದರು. ಉಪನ್ಯಾಸದ ಮಧ್ಯೆ ಒಂದು ಮಾತು ಹೀಗಿತ್ತು “ ಸಂತಾನ ವೃದ್ಧಿಗಾಗಿ ಮಾತ್ರ ಪತಿ-ಪತ್ನಿಯರಂತಿರಬೇಕು,ಉಳಿದಂತೆ ಅಣ್ಣ-ತ...

ನಮ್ಮೂರ ಶಿಕಾರಿ ನೆನಪಿಸಿದ ಕರ್ವಾಲೊ

ಮಮತಾ ಕಾಪು ಜನ ೩೧ ಲೇಖನ ೨,೬೫೦ ವೀಕ್ಷಣೆ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಪುಸ್ತಕವನ್ನು ಓದುತ್ತಿದ್ದೆ. ಈ ಕಾದಂಬರಿಯ ಪ್ರಮುಖ ಪಾತ್ರಧಾರಿಗಳು ಮಂದಣ್ಣ ಹಾಗೂ ಕರ್ವಾಲೋ. ಜೀವವಗತ್ತಿನ ವಿಸ್ಮಯಗಳನ್ನು ಅತಿ ಸೂಕ್ಷ್ಮವಾಗಿ ಗ್ರಹಿಸುವ ಮಂದಣ್ಣನ ಪ್ರತಿಭೆಯನ...

ಪ್ರಿಯನಿಗೊಂದು ಕರೆಯೋಲೆ

ವಿನುತ ಬೋ.ಕುಮಾರಸ್ವಾಮಿ ಜನ ೩೧ ಲೇಖನ ೨,೧೪೮ ವೀಕ್ಷಣೆ

ಅದು ದೀಪಾವಳಿಯ ಶುಕ್ರವಾರ ಸಂಜೆ ,ಎಲ್ಲರ ಮನೆಯಂಗಳಗಳು ದೀಪದಿಂದ ಕಂಗೊಳಿಸುತ್ತ ಹಬ್ಬದ ಸಂತೋಷಕ್ಕೆ ಮೆರುಗು ನೀಡುತಿದ್ದವು ,ಯುವತಿಯರೆಲ್ಲಾ ದೀಪಕ್ಕೆ ಎಣ್ಣೆ ಹಾಕುತ್ತಾ ನೆಂಟರಿಷ್ಟರನ್ನು ವಿಚಾರಿಸುತ್ತಿದ್ದರೆ ,ಮಕ್ಕಳೆಲ್ಲ...

ಸಾಹಿತ್ಯ ಸಮ್ಮೇಳನವೆಂಬ ಮತ್ತೊಂದು ಮೆರವಣಿಗೆ

ಆರ್ ಕೆ ದಿವಾಕರ ಜನ ೩೧ ಬ್ಲಾಗ್ ೭೨ ವೀಕ್ಷಣೆ

ಕನ್ನಡ ಸಾಹಿತ್ಯ ಪರಿಷತ್ತಿನ ಮತ್ತೊಂದು ಸಮ್ಮೇಳನ ನಡೆಯಲಿದೆ. ಸಮ್ಮೇಳನದ ನಿಯೋಜಿತ ಅಧ್ಯಕ್ಷರನ್ನು ಸಂದರ್ಶಿಸುವ ಔಪಚಾರಿಕತೆಯನ್ನೂ ಪ್ರೆಸ್ ಕ್ಲಬ್ ಪೂರೈಸಿದೆ. (ಜ. ೩೦) ಇದರಿಂದ ‘ಕನ್ನಡಕ್ಕೆ' ಏನಾದರು ಆಗಲಿದೆಯೇ? ನಿಯತಕಾ...

ಹೊಸ ಮಾದರಿ ಇಲೆಕ್ಟ್ರಾನಿಕ್ ಮತಯಂತ್ರ:ಮತ ಯಾರಿಗೆ ಎಂಬ ಮುದ್ರಿತ ಚೀಟಿ ನೀಡಿಕೆ

ASHOKKUMAR ಜನ ೩೧ ಲೇಖನ ೧,೩೬೩ ವೀಕ್ಷಣೆ

ಹೊಸ ಮಾದರಿ ಇಲೆಕ್ಟ್ರಾನಿಕ್ ಮತಯಂತ್ರ:ಮತ ಯಾರಿಗೆ ಎಂಬ ಮುದ್ರಿತ ಚೀಟಿ ನೀಡಿಕೆ ಭಾರತದಲ್ಲಿ ಉಪಯೋಗವಾಗುತ್ತಿರುವ ಇಲೆಕ್ಟ್ರಾನಿಕ್ ಮತಯಂತ್ರಗಳು ಅತ್ಯಂತ ಯಶಸ್ವಿಯಾದುವು. ಇವುಗಳು ದೇಶದಲ್ಲಿ ಮಾತ್ರವಲ್ಲದೆ ಪರದೇಶಗಳಲ್ಲೂ ಚ...

ನೀ .... ಎಷ್ಟು ಇಷ್ಟ ...

ಮಂಜುನಾಥ ಇ ಪಿ ಜನ ೩೦ ಕವನ ೬೭೮ ವೀಕ್ಷಣೆ

ಬಾನಲಿನ ಚಿಕ್ಕ ಚುಕ್ಕೆಗಳ ಅಸ್ಟು, ಇಷ್ಟ.. ಈ ನನ್ನ ಬಾಳಲ್ಲಿ....! ಬೆಲೂನಿನ ಚೌಕದಲ್ಲಿ ತುಂಬಿ ಹಿಡಿಯದಷ್ಟು, ಇಷ್ಟ .. ಈ ನನ್ನ ಒಲವಲ್ಲಿ....! ಸಾಗರನ ಆಳವನ್ನ ಇಣುಕಿ ನೋಡದಷ್ಟು, ಇಷ್ಟ ಈ ನನ್ನ ಕಣ್ಣಲ್ಲಿ ....! ನಿನ್ನ...

ನುಡಿಮುತ್ತು

ನುಡಿಮುತ್ತುಗಳು ಜನ ೩೦ ಉಲ್ಲೇಖಗಳು ೩೫೯ ವೀಕ್ಷಣೆ

ಒಬ್ಬ ವ್ಯಕ್ತಿ ಒಂದು ಗಿಡ ನೆಟ್ಟರೆ ಅಥವಾ ಬೇಸಾಯ ಮಾಡಿದರೆ ಅದರ ಪೂರ್ಣ ಪ್ರತಿಫಲ ಆತನಿಗೆ ಸಿಗುತ್ತದೆ. ಜತೆಗೆ, ಆ ಗಿಡ ಅಥವಾ ಬೇಸಾಯದಿಂದ ಬರುವ ಹಣ್ಣು ಫಸಲನ್ನು ಯಾರಾದರೂ ಕದ್ದರೂ, ಪ್ರಾಣಿ ಪಕ್ಷಿಗಳು ತಿಂದರೂ, ಅದರಿಂದ ಗ...

ನುಡಿಮುತ್ತು

ನುಡಿಮುತ್ತುಗಳು ಜನ ೩೦ ಉಲ್ಲೇಖಗಳು ೫೨೭ ವೀಕ್ಷಣೆ

ತನ್ನ ಉನ್ನತಿಯಲ್ಲಿ ಸಂತೃಪ್ತಿ ಹೊಂದುವುದು ಬೇಡ, ಎಲ್ಲರ ಉನ್ನತಿಯಲ್ಲಿ ತನ್ನ ಉನ್ನತಿಯನ್ನು ಕಾಣುವುದು ಒಳ್ಳೆಯದು.

ನುಡಿಮುತ್ತು

ನುಡಿಮುತ್ತುಗಳು ಜನ ೩೦ ಉಲ್ಲೇಖಗಳು ೩೫೨ ವೀಕ್ಷಣೆ

ದೇವರಿಲ್ಲವೆಂದು ವಾದಿಸುವುದು, ವೇದಗಳು ಪ್ರಮಾನವಲ್ಲವೆನ್ನುವುದು, ದೇವತೆಗಳನ್ನು ಬೈಯುವುದು, ಹಗೆತನ, ಪೊಳ್ಳು ಜಂಭ, ಅಭಿಮಾನ ಸಿಟ್ಟು,ಕ್ರೂರತನ ಇವುಗಳನ್ನು ಬಿಡಬೇಕು.

ನುಡಿಮುತ್ತು

ನುಡಿಮುತ್ತುಗಳು ಜನ ೩೦ ಉಲ್ಲೇಖಗಳು ೩೩೧ ವೀಕ್ಷಣೆ

ಬ್ರಾಹ್ಮಣನಾಗಲೀ, ಶ್ರೇಷ್ಠ ಕಲಾವಿದನಾಗಲೀ ಮನಬಂದಂತೆ ನಡೆಯುವವನಾದರೆ -ನಿತ್ಯವೂ ಸಮುದ್ರದಲ್ಲಿ ಮುಳುಗಿದರೂ ಸಾಕಷ್ಟು ಚಿತ್ತ ಶುದ್ದಿ ಹೊಂದುವುದಿಲ್ಲ.

ದಾಮಿನಿ

ದಯಾನoದ ಜನ ೩೦ ಕವನ ೧,೦೧೯ ವೀಕ್ಷಣೆ

ದಾಮಿನಿ ನಿಷ್ಕರುಣಿ ಪಾಪಿಗಳ ಅಟ್ಟಹಾಸದ ಬಸಿರು ಹಸುಳೆ ಕ೦ದಮ್ಮಗಳ ತೊಡೆ ಮುರಿದ, ಪಿಚಾಚಿಗಳಿಗೆ ನೇಣಿನ ಕುಣಿಕೆ ಸೋತ ಕೈಗಳಿಗೆ ಬಾವುಟವನಿತ್ತ ಆಶಾ ಕಿರಣ ಹೆಸರಿರದ ಗುರುತಿರದ ಹೆಣ್ಣುಗಳ ಅರ್ತಾನಾದ ನೋವು೦ಡು ಬೆಳಕನಿತ್ತು ಪ್...

ನಿಕ್ ವಲೆಂಡಾರ ಮತ್ತೊಂದು ವಿಕ್ರಮ !

Venkatesh/ವೆಂಕಟೇಶ್/ಹೊರಂಲವೆಂ ಜನ ೩೦ ಬ್ಲಾಗ್ ೮೯ ವೀಕ್ಷಣೆ

ಸುಮಾರು ೬೧ ಮೀ (೨೦೦ ಅಡಿ) ಎತ್ತರದಲ್ಲಿ ೨೦೧೩ ರ ಜನವರಿ ೨೯ ರಂದು ೬೦೦ ಅಡಿ ಉದ್ದ. ಕಂಬಿಯ ಮೇಲೆ ನಡೆಯುವ ಸಾಹಸದದಲ್ಲಿ ಮಾಹಿರ್ ಆಗಿರುವ ೬ ಬಾರಿ ಗಿನ್ನಿಸ್ ವಿಶ್ವ ದಾಖಲೆ ಸ್ಥಾಪಿಸಿರುವ ನಿಕ್ ವಲೆಂಡಾ ಮತ್ತೊಂದು ವಿಕ್ರಮವ...

ಹಸಿರೇ ಉಸಿರಾದ ನನ್ನೂರು ಬೆಳ್ಳಾಲ

ಬೆಳ್ಳಾಲ ಗೋಪೀನಾಥ ರಾವ್ ಜನ ೩೦ ಲೇಖನ ೧,೮೮೫ ವೀಕ್ಷಣೆ

ನಡೆದಷ್ಟೂ ದಾರಿಯೇ, ಯಾವ ಕಡೆಗೆ ಹೋದರೂ ಎರಡು ನದಿಯನ್ನು ದಾಟಲೇ ಬೇಕು, ಆಗೆಲ್ಲಾ ಒಂದು ದ್ವಿ ಚಕ್ರ ವಾಹನ ನೋಡಬೇಕಾದರೂ ಎರಡು ಮೈಲಿ ನಡೆದು ಒಂದು ಹೊಳೆ ದಾಟಲೇಬೇಕು. ಅದಕ್ಕೇ ಹಬ್ಬ ಹರಿದಿನಗಳು, ಅತಿಥಿ ಅಭ್ಯಾಗತರು ಬಂದಾಗ...

ಗಣೇಶಾಯನಮ:...ನೆವೈದ್ಯಂ ಸಮರ್ಪಯಾಮಿ!

ಪಾರ್ಥಸಾರಥಿ ಜನ ೩೦ ಬ್ಲಾಗ್ ೭೯ ವೀಕ್ಷಣೆ

ಗಣೇಶನಿಗೆ ಅದೇನೊ ತಿಂಡಿಗಳು ಅಂದರೆ ಇಷ್ಟವಂತೆ ಕೃಷ್ಣಜನ್ಮಾಷ್ಟಮಿಗು ಮಾಡುತ್ತಾರೆ ಬಿಡಿ ಇಬ್ಬರು ಸ್ವೀಕರಿಸಲಿ ಎಂದು ! ಈ ಚಿತ್ರಚಿತ್ರ ಕೃಪೆ : ರಶ್ಮೀ ಆಳ್ವ (facebook)

ಕರ್ವಾಲೊ

ಮಮತಾ ಕಾಪು ಜನ ೩೦ ಪುಸ್ತಕ ವಿಮರ್ಶೆ ೬,೭೨೯ ವೀಕ್ಷಣೆ

ಯಾವುದೇ ಪುಸ್ತಕವನ್ನಾದರೂ ಒಮ್ಮೆ ಸಂಪೂರ್ಣ ಓದಿ ನಂತರ ಜೋಪಾನವಾಗಿ ಅದರ ಮೂಲ ಸ್ಥಾನದಲ್ಲಿಟ್ಟುಕೊಳ್ಳುವುದು ರೂಢಿ. ಆದರೆ ಈ ಬಾರಿ ಹಾಗಾಗಲಿಲ್ಲ. ಒಮ್ಮೆ ಓದಿ ಮುಗಿಸಿದ ಬಳಿಕವೂ ಮತ್ತೆ ,ಮತ್ತೆ ಓದಬೇಕೆಂದನಿಸಿದ್ದು, ಪೂರ್ಣಚ...

Thought

Deekayya .K ಜನ ೩೦ ಉಲ್ಲೇಖಗಳು ೨೯೧ ವೀಕ್ಷಣೆ

Religion is three-fourths character