ಮಾಡಿದ್ದುಣ್ಣೋ ಮಹರಾಯ
ಎಂಥ ಸತ್ಯ ಎಂಥ ಸತ್ಯ ಎಂಥ ಸತ್ಯವು | ಅಟ್ಟಿದ್ದೇ ಉಣಬೇಕು ಎಂಬ ಸತ್ಯವು || ಪ || ಒಂಬತ್ತು ಬಾಗಿಲಿನ ದೇವಮಂದಿರ ಮಂದಿರದ ಅಧಿಪತಿಯೆ ಸತ್ಯಸುಂದರ | ಸುತ್ತೆಲ್ಲ ಹರಿದಿಹುದು ನವರಸಧಾರಾ ಮಾಯೆಯ ಮುಸುಕಿನಲಿ ಜೀವನಸಾರ || ೧ ||...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೪೭ ಲೇಖನಗಳು
ಎಂಥ ಸತ್ಯ ಎಂಥ ಸತ್ಯ ಎಂಥ ಸತ್ಯವು | ಅಟ್ಟಿದ್ದೇ ಉಣಬೇಕು ಎಂಬ ಸತ್ಯವು || ಪ || ಒಂಬತ್ತು ಬಾಗಿಲಿನ ದೇವಮಂದಿರ ಮಂದಿರದ ಅಧಿಪತಿಯೆ ಸತ್ಯಸುಂದರ | ಸುತ್ತೆಲ್ಲ ಹರಿದಿಹುದು ನವರಸಧಾರಾ ಮಾಯೆಯ ಮುಸುಕಿನಲಿ ಜೀವನಸಾರ || ೧ ||...
ನನ್ನ ತಂದೆಯ ವೇಷಭೂಷಣಗಳೆಲ್ಲ ತೀರ ಸಂಪ್ರದಾಯಸ್ಥರ ರೀತಿಯಲ್ಲಿತ್ತು. ಆದರೆ ಈಗಾಗಲೇ ತಿಳಿಸಿದಂತೆ ಅವರ ನಡೆ ನುಡಿ ಯೋಚನಾಲಹರಿ ಎಲ್ಲ ಬಹಳ ಕ್ರಾಂತಿಕಾರಿಯಾಗಿದ್ದವು. ಶ್ರೀ ವೈಷ್ಣವ ಮತವನ್ನು ನೆಲೆಗೊಳಿಸಿ ಅದಕ್ಕೆ ಒಂದು ಸಾಮ...
ಹಿನ್ನೆಲೆಯಲ್ಲಿ ಧ್ವನಿ: ಒಂದ್ನಿಮಿಷ, ಇವರೂ ನಮಗೆ ಬೇಕಾದವರೆ, ಬನ್ನಿ ಸ್ವಲ್ಪ ಮಾತಾಡಿಸಿ ಮುಂದೆ ಹೋಗಣ... (ವ್ಯಕ್ತಿ-2: ನನ್ನು ಬ್ಯಾಕ್ ಶಾಟ್ ಯಿಂದ ಕವರ್ ಮಾಡುವುದು) ಬೆಂಗಳೂರಿನ ಬೀದಿಯಲ್ಲಿ ಒಬ್ಬ 50 ವರ್ಷ ಆಸುಪಾಸಿನ...
http://sampada.net/files/styles/thumbnail/public/k.png?itok=Kcahw7tq ಭಾರತ ಗೆಲ್ಲುವುದೇ.? ನಕಲಿ ಗಾಂಧೀಗಳ ಕುಟುಂಬ ಇತಿಹಾಸ ಸೇರುವುದೇ.? ಅಥವಾ ತೃತೀಯ ರಂಗದ ಸರ್ಕಾರ ಮರುಕಳಿಸುವುದೇ.? “ಭಾರತ ಗೆಲ್ಲಿಸಿ” ಎ...
ಮಾಯಾಮೃಗ ಬುದ್ಧ ಹೇಳಿದರು ಆಸೆಯೇ ದುಖಃಕೆ ಮೂಲ ಅದ ಅರ್ಥೈಸಲು ಬೇಕಾಯಿತು ಕೆಲ ಕಾಲ ನನಗೂ ಬೇಡ ನಿರಾಸೆಗಳ ಹೊರುವ ಭಾರ ಎಲ್ಲ ಆಸೆಗಳ ತ್ಯಜಿಸಿ ಮಾಡುವೆ ಮನ ಹಗುರ ಎಲ್ಲ ಆಸೆಗಳ ಧುತ್ತನೆ ಬಿಟ್ಟು ಕೂತೆ ಒಮ್ಮೆಲೆ ಎಲ್ಲವೂ ಕಳೆದ...
ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ ಕೆಳಗೆ, ಕೆಳಗೆ ಇಳಿದವರೆಲ್ಲ, ಮೇಲೆ, ಮೇಲೆ ಕಾಣುತಿಹರಲ್ಲ! ನಿಲ್ಲಲೇ ಹೆಣಗುತ್ತಿರುವೆ, ನಿಂತಲ್ಲೇ ನಾನು, ಇಳಿದಿಲ್ಲ ಕೆಳಗೆ, ಇಲ್ಲಿಂದ ನಾನು ಆದರೂ ಹೇಳುವರು, ಬಲು ಹಿಂದೆ ಉಳಿದಿರ...
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೧) ಮಹಾಲಕ್ಷಮ್ಮನವರು ಆತಂಕದಿಂದ ಕಾದಿದ್ದರು. ತನ್ನ ಸ್ನೇಹಿತರ ಮನೆಗೆ ಎಂದು ಹೋದ ವೆಂಕಟೇಶಯ್ಯನವರು ರಾತ್ರಿ ಒಂಬತ್ತಾದರು ಮನೆಗೆ ಬಂದಿರಲಿಲ್ಲ. ಕಡೆಗೊಮ್ಮೆ ಬಾಗಿಲಲ್ಲಿ ಅವರ ಮ...
ಹರೆಯದ ನೆರಳಲಿ ಹೊಸ ಬಯಕೆಯ ಚಿಗುರಿಸಿ ನನ್ನುಸಿರ ಬಿಸಿಯಲಿ ನನ್ನವನ ಬಂದಿಸಿ ಅವನಮಲು ಕಂಗಳಲಿ ನನ್ನಂದವ ಅರಸಿ ಅವನೆದೆ ಬಡಿತವ ಸೂಕ್ಷವಾಗಿ ಆಲಿಸಿ ನಾ ನುಡಿದೆ ನಾನೇನ ಇದರ ಪಟ್ಟದರಸಿ
ಬೀಳ್ವ ಮಂಜನು ಬೀಳ್ಕೊಡುವುದಕೆ ಋತು ವಸಂತನು ಬಂದಿರೆ ಹೂತ ಮಾಮರದಲ್ಲಿ ಮೆಲ್ಲಗೆ ಕೊಂಬೆರೆಂಬೆಯನಲುಗಿಸಿ ಕೋಗಿಲೆಯ ಸವಿದನಿಯ ಹಾಡನು ದಿಕ್ಕುದಿಕ್ಕಲಿ ಪಸರಿಸಿ ಮಂದ ಮಾರುತ ಹೃದಯಗಳನೂ ಜೊತೆಯಲೇ ಸೆಳೆದೊಯ್ದನೆ! ಸಂಸ್ಕೃತ ಮೂಲ...
ಒಂದೊಮ್ಮೆ ಮನದಲ್ಲಿ....... ಕೃಷ್ಣ ಪಕ್ಷದ ಕೊನೆಯಲಿ ಕಗ್ಗತ್ತಲ ಕಂದರದೊಳು ಕಾರ್ಮೋಡವು ನುಸುಳಿ ಕಪ್ಪಗಿನ ದಪ್ಪನೆಯ ಹನಿಗಳನು ಧಾರಾಕಾರವಾಗಿ ಸುರಿಸುವಂತೆ ಮನದ ಕಂದರದಲಿ ಗಾಢಾಂಧಕಾರದಲಿ ನಿರಾಶೆಯ ಕರಿಮುಗಿಲು ನಿರುತ್ಸಾಹದ...
ಸಂಪದ ಸ್ನೇಹಿತರೇ, ನಿಮ್ಮಲ್ಲಿ ನನ್ನದೊಂದು ವಿಜ್ಞಾಪನೆ. ಅದೇನೆಂದರೆ, ಗೋಪಾಲಕೃಷ್ಣ ಪೈ ಅವರು ಕನ್ನಡಕ್ಕೆ ಅನುವಾದಿಸಿರುವ “ಆಧುನಿಕ ಚೀನೀ ಸಣ್ಣಕತೆಗಳು” ಎಂಬ ಕಥಾಸಂಕಲನವನ್ನು ಹೇಗಾದರು ಸಂಪಾದಿಸಿ, ಅದರ ಸ್ವಾದವನ್ನು ಆಘ್ರ...
(ವಾರ್ಷಿಕ ಬಡ್ಜೆಟ್ಟೆಂಬ ಲೆಕ್ಕಿಗರ ಗ್ಯಾಡ್ಜೆಟ್ಟು) __________________________ ಈಗ ನಾನು ಹೇಳ ಹೊರಟಿರುವುದು ವಾರ್ಷಿಕ ಬಡ್ಜೆಟ್ಟಿನ (ಆಯವ್ಯಯ ಲೆಕ್ಕಾಚಾರ) ಕುರಿತು. ಪ್ರತಿ ವರ್ಷದ ಫೆಬ್ರವರಿ ಕೊನೆಗೆ ಸಂಸತ್ತಿನಲ್ಲ...
ಎತ್ತಣೆತ್ತಣ ಸಂಬಂಧ! ಯಾವುದೇ ಪೀಠಿಕೆ, ಹಿನ್ನೆಲೆ ಇಲ್ಲದೆ ನೇರವಾಗಿ ವಿಷಯಕ್ಕೆ ಬಂದು ಬಿಡುತ್ತೇನೆ. ಅಂದು ದಿನಾಂಕ ೯-೧೧-೧೯೭೫. ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದ ಸಮಯ. ದೇಶದೆಲ್ಲೆಡೆ ತುರ್ತು ಪರಿಸ್ಥಿತಿಯ ಕಾವು ವ್ಯಾ...
ಎಲ್ಲರನ್ನು ನಂಬುವುದು ಅಪಾಯ, ಹಾಗೆ ಯಾರನ್ನು ನಂಬದೇ ಇರುವುದು ಇನ್ನು ದೊಡ್ಡ ಅಪಾಯ.
ಹೇಳೆ ಗೆಳತಿ ನೀ ಹೇಳೆ ? ಹೇಗೆ ನಾನಿನ್ನ ಸೇವೆ ಮಾಡಲಿ ! ನಿನ್ನ ತುರುಬಿನಲ್ಲಿ ಹೂವಾಗಿರಲೆ. ಹಣೆಯಲ್ಲಿ ಕುಂಕುಮವಾಗಿರಲೆ ಕಣ್ಣೂಳಗೆ ಕಾಂತಿಯಾಗಿರಲೆ ಮೂಗಿನೊಳಗೆ ಉಸಿರಾಗಿರಲೆ ಕಿವಿಯೊಳಗೆ ಮಧುರ ದನಿಯಾಗಿರಲೆ ನಾಲಗೆಯಲ್ಲಿ ರ...
ಬಾಗಿಲ ಹಿಂದೆ ನಿಂತು ಬರೀ ಮೊಗವನಷ್ಟೇ ಇಣುಕಿಸಿ "ಅವುಕ್" ಎಂದು ನಗುವ ಮುಗ್ಧ ಮಗುವಿನ ಹಾಗೆ ಹಗಲಿನ ಹಿಂದೆ ನಿಂತು ಕತ್ತಲಿನ ಮುಖ ತೋರಿಸೋ ನಸುಗತ್ತಲಿನ ಆಟ ಇಂದ್ರಜಾಲದ ಹಾಗೆ ಹಗಲೆಲ್ಲಾ ಹಸಿರನು ತಾ ಪಸರಿಸಿ ಪರಿಮಳದ ಹೂವನು...
"ನಮಸ್ಕಾರ ಪರಮೇಶಿ’ಯವರೇ. ನೀವು ನಮ್ಮೊಂದಿಗೆ ಇರುವುದು ಬಹಳಾ ಸಂತೋಷಕರವಾದ ವಿಚಾರ." "ನಮಸ್ಕಾರ, ನಿಮ್ ಜೊತೆ ಇರೋದು ನಮ್ಗೂ ಎಮ್ಮೆಯ ಇಚಾರ" "ಸಂತೋಷ ! ಈಗ ನಿಮ್ಮನ್ನು ಕೆಲವು ಪ್ರಶ್ನೆಗಳನ್ನ ಕೇಳ್ತೀನಿ. ನೇರವಾದ ಉತ್ತರ ಕ...
ಮನದ ಮಾತನು ಕಂಗಳೆಳುವ ಮುನ್ನ ಕಂಬನಿ ಸುರಿದಿದೆ ಪ್ರೇಮಗೀತೆಗೆ ರಾಗ ಮೀಟುವ ಮುನ್ನ ತಂತಿಯು ಹರಿದಿದೆ ಮೂರು ವರ್ಷದ ಮನದ ಹರ್ಷವು ಅಗ್ನಿಸ್ಪರ್ಶಕೆ ಕರಗಿದೆ ನಿನ್ನೆ ರಾತ್ರಿ ಕಂಡ ಕನಸು ಇಂದು ಸಂಜೆಗೆ ಮುಗಿದಿದೆ ನನ್ನ ಎದೆಗೆ...
’ಅಪ್ಪಾ ನಮಗೆ ಸ್ವಲ್ಪ ದುಡ್ಡು ಬೇಕು’ ಎ೦ದು ಆ ಹುಡುಗರು ಬೆಳಗಿನ ಉಪಹಾರದ ಹೊತ್ತಿನಲ್ಲಿ ಕೇಳಿದಾಗ ಸಿಟ್ಟಾಗುವ ಸರದಿ ಅವರ ಅಪ್ಪನದು.’ ಸಾಧ್ಯವೇ ಇಲ್ಲ.ಅಲ್ಲಾ ಕಣ್ರೋ, ನಿಮಗೆ ಪಾಕೆಟ್ ಮನಿ ಅ೦ತಾ ತಿ೦ಗಳಿಗೆ ತಲಾ ಸಾವಿರ ರೂಪ...