ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2026

ಏಪ್ರಿಲ್ 2026

೨೧೫ ಲೇಖನಗಳು

ಆಕರ್ಷಕ ಬಿಳಿ ಬಣ್ಣದ ಬಾತುಕೋಳಿ

ಬರಹಗಾರರ ಬಳಗ ಏಪ್ರಿಲ್ ೧೮ ಲೇಖನ ೬೪ ವೀಕ್ಷಣೆ

ನಮ್ಮ ಮನೆಯಿಂದ ಮುಖ್ಯರಸ್ತೆಗೆ ಬರುವ ದಾರಿಯಲ್ಲಿ ಕೆಲವು ಗದ್ದೆಗಳು ಇದ್ದವು. ಮಳೆಗಾಲದಲ್ಲಿ ಬೀಳುವ ನೀರು ಎಲ್ಲಾ ಕಡೆ ತುಂಬಿಕೊಳ್ಳುತ್ತಿತ್ತು. ಒಂದು ಗದ್ದೆಯಿಂದ ಇನ್ನೊಂದಕ್ಕೆ ಹರಿದು ಮುಂದೆ ಸಣ್ಣ ತೋಡಿನಲ್ಲಿ ಸೇರಿಕೊಂಡ...

ಸಿನಿಮಾ ಕತೆ 15 -ಕೋಪ ನಿರ್ವಹಣೆ ಕೋರ್ಸಿನ ಗುಟ್ಟು

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೭ ಲೇಖನ ೯೦ ವೀಕ್ಷಣೆ

“ಆಂಗರ್ ಮ್ಯಾನೇಜ್-ಮೆಂಟ್” ಇಂಗ್ಲಿಷ್ ಸಿನಿಮಾ ಕತೆ: ಅಮೇರಿಕಾದ ಬ್ರೂಕ್ಲಿನಿನ ಡೇವ್ ಬುಜ್-ನಿಕ್ ಎಂಬವನ ಪ್ರೇಯಸಿ ಲಿಂಡಾ. ಡೇವ್-ಗೆ ಕೀಳರಿಮೆ; ಅವಳ ಬಗ್ಗೆ ತನ್ನ ಪ್ರೀತಿಯನ್ನು ಎಲ್ಲರೆದುರು ವ್ಯಕ್ತ ಪಡಿಸಲಿಕ್ಕೂ ಅವನ ಹಿ...

ನೀವು ‘ಸ್ಕೂಬಾ’ ಡೈವಿಂಗ್ ಮಾಡಿದ್ದೀರಾ?

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೭ ಲೇಖನ ೬೧ ವೀಕ್ಷಣೆ

ಪ್ರತೀ ದಿನ ನ್ಯಾಷನಲ್ ಜಿಯಾಗ್ರಫಿ, ಡಿಸ್ಕವರಿ, ಎನಿಮಲ್ ಪ್ಲಾನೆಟ್ ಚಾನೆಲ್ ಗಳಲ್ಲಿ ನೀರಿನಾಳದ ಜಲಚರಗಳ ರೋಚಕ ಜಗತ್ತನ್ನು ನೋಡಿ ಬೆರಗಾಗಿ ನಿಮಗೂ ಅದನ್ನು ಪ್ರತ್ಯಕ್ಷವಾಗಿ ನಿಮ್ಮದೇ ಕಣ್ಣುಗಳಿಂದ ಆಸ್ವಾದಿಸುವ ಮನಸ್ಸಾಗಿದ...

ವಿಹಾರ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೭ ಪುಸ್ತಕ ವಿಮರ್ಶೆ ೧೧೩ ವೀಕ್ಷಣೆ

ಶ್ರದ್ಧಾ ಹಂಡಿಗಿ ಬರೆದ ೪೦ ಪುಟಗಳ ಪುಟ್ಟ ಕವನ ಸಂಕಲನದ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಇಂದುಮತಿ ಮ. ಅಂಗಡಿ. ಇವರು ಮುನ್ನುಡಿಯನ್ನು ವ್ಯಕ್ತ ಪಡಿಸಿದ ಕೆಲವು ಭಾವನೆಗಳ ಆಯ್ದ ನೋಟ… “ಕಾವ್ಯ ನನಗೆ ಯಾವತ್ತೂ ಇಷ್ಟ ಅ...

ಕನ್ನಡ ಪತ್ರಿಕಾ ಲೋಕ (ಭಾಗ ೨೫೫) - ಹೊಸ ಕನ್ನಡ

ಶ್ರೀರಾಮ ದಿವಾಣ ಏಪ್ರಿಲ್ ೧೭ ಲೇಖನ ೨,೩೯೫ ವೀಕ್ಷಣೆ

ಪ್ರವೀಣ್ ಕುಮಾರ್ ಸಂಪಾದಕತ್ವದ ‘ಹೊಸ ಕನ್ನಡ’ ವಾರ ಪತ್ರಿಕೆ ಜನವರಿ ೨೦೨೫ರಲ್ಲಿ ಪ್ರಾರಂಭವಾದ ‘ಹೊಸ ಕನ್ನಡ’ ಎಂಬ ವಾರ ಪತ್ರಿಕೆಯು ವೃತ್ತ ಪತ್ರಿಕೆಯ ಆಕಾರದಲ್ಲಿದ್ದು ೧೨ ಪುಟಗಳನ್ನು ಹೊಂದಿದೆ. ಎರಡು ಪುಟಗಳು ವರ್ಣದಲ್ಲೂ...

ಒಡಲ ಬೇನೆ....

ಶ್ರೀರಾಮ ದಿವಾಣ ಏಪ್ರಿಲ್ ೧೭ ಲೇಖನ ೭೪ ವೀಕ್ಷಣೆ

ಬಿಸಿಲ ಬೇಗೆಗೆ ಬಳಲಿದ ಕಾಗೆಯೊಂದು ನೀರಿಗಾಗಿ ಹುಡುಕಾಡುತ್ತಿತ್ತು. ಹಸಿದ ಹೊಟ್ಟೆಗೆ ನರಳಿದ ನಾಯಿಯೊಂದು ಅನ್ನಕ್ಕಾಗಿ ತಡಕಾಡುತ್ತಿತ್ತು, ಶಾಖದ ಹವೆಗೆ ಕೆರಳಿದ ಗಿಡುಗವೊಂದು ಹೊಂಚುಹಾಕಿ ಕಾಯುತ್ತಿತ್ತು, ಕಾಮದಾಸೆಗೆ ನರ ರ...

ಸ್ಟೇಟಸ್ ಕತೆಗಳು (ಭಾಗ ೧೬೫೩) - ಮಗು

ಧೀರಜ್ ಬೆಳ್ಳಾರೆ  ಏಪ್ರಿಲ್ ೧೭ ಲೇಖನ ೧೫೧ ವೀಕ್ಷಣೆ

ಅವಳು ಮಗುವಂತಾಡುತ್ತಾಳೆ, ವಯಸ್ಸು ಬೆಳೆದಿದೆ ಬದುಕಿನ ಎಲ್ಲ ಆಲೋಚನೆಗಳು ಗೊತ್ತಿದೆ, ಎಲ್ಲಾ ಕಡೆಯೂ ಪ್ರಬುದ್ಧಳಾಗಿರುವವಳು ತನ್ನವನ ಮುಂದೆ ಮಾತ್ರ ಮಗುವಂತಾಡುತ್ತಾಳೆ, ಹಠ ಮಾಡುತ್ತಾಳೆ, ರಂಪಾಟ ಕಿರುಚಾಟ ನಡೆಸುತ್ತಾಳೆ, ಮ...

ನಿಷ್ಪಾಪಿ ಸಸ್ಯಗಳು (ಭಾಗ ೧೪೬) - ಟೊಮೆಟೊ ಗಿಡ

ಬರಹಗಾರರ ಬಳಗ ಏಪ್ರಿಲ್ ೧೭ ಲೇಖನ ೧೨೬ ವೀಕ್ಷಣೆ

ಈಗೆಲ್ಲ ವಿವಿಧ ಸಭೆ ಸಮಾರಂಭಗಳ ಕಾಲ. ಮದುವೆ, ಗೃಹಪ್ರವೇಶಗಳೆಂದು ನೀವೂ ಹೋಗಿರಬಹುದಲ್ಲವೇ..? ಸಮಾರಂಭಗಳ ಊಟದಲ್ಲಿ ಸರ್ವೇಸಾಮಾನ್ಯವಾಗಿ ನೀವು ಒಂದು ಸಾರನ್ನು ಗಮನಿಸಿಯೇ ಇರುತ್ತೀರಿ. ಆ ಸಾರಿಲ್ಲದೇ ಊಟದ ಮೆನು ಮುಗಿಯದು. ನ...

ಒಂದು ಗಝಲ್

ರತ್ನಾ ಭಟ್ ತಲಂಜೇರಿ ಏಪ್ರಿಲ್ ೧೭ ಕವನ ೯೫ ವೀಕ್ಷಣೆ

ಹೊಸನಗುವು ಮುಖದಲ್ಲಿ ಯಾವತ್ತೂ ಚೆಂದ ಉಳಿವುದೇ ಗೆಳತಿ ಹಳೆಯದಕೆ ಖುಷಿಯಿದೆಯೆ ಜೀವನದಿ ಮತ್ತೆ ಅಳಿವುದೇ ಗೆಳತಿ ಸಾಗರದ ಅಲೆಯೊಳಗೆ ಕೋಪ ಏತಕೆಯಿಂದು ಹೇಳ ಬಹುದೆ ಜೀವನದ ಕನಸೊಳಗೆ ಮನ ಪರಿವರ್ತನೆ ಇರುವುದೇ ಗೆಳತಿ ನನಸಿನೊಳು...

ಜಪಾನ್ ದೇಶದ ‘ಹ್ಯಾಂಕೊ’ ಮುದ್ರೆ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೬ ಲೇಖನ ೭೦ ವೀಕ್ಷಣೆ

ಜಪಾನ್ ಪುಟ್ಟ ದೇಶವಾದರೂ ಅಲ್ಲಿಯ ಜನರ ಆಚಾರ ವಿಚಾರ, ಸಂಸ್ಕೃತಿ, ಅತಿಥಿ ಸತ್ಕಾರ, ಆಹಾರ, ಪ್ರವಾಸಿ ಸ್ಥಳಗಳು ಎಲ್ಲವೂ ಭಿನ್ನ ಭಿನ್ನ. ಪ್ರಪಂಚ ಎಷ್ಟೇ ಮುಂದುವರೆದರೂ ಜಪಾನೀಯರು ತಮ್ಮ ಸಂಸ್ಕೃತಿ ಹಾಗೂ ಆಚಾರ-ವಿಚಾರಗಳನ್ನು...

ಕನ್ನಡ ಛತ್ರಗಳ ನಿರ್ಲಕ್ಷ್ಯ ಸಲ್ಲದು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೬ ಲೇಖನ ೭೯ ವೀಕ್ಷಣೆ

ರಾಜ್ಯದ ಆಚೆಗಿನ ಪುಣ್ಯಕ್ಷೇತ್ರಗಳಿಗೆ ತೆರಳುವ ಕನ್ನಡಿಗ ಭಕ್ತರಿಗೆ ಆಸರೆಯಾಗಬೇಕಿದ್ದ ಕರ್ನಾಟಕ ಭವನಗಳು ಇಂದು ಅವ್ಯವಸ್ಥೆಯ ಆಗರಗಳಾಗಿರುವುದು ಅತ್ಯಂತ ಖೇದಕರ ಸಂಗತಿ. ಶ್ರದ್ದೆ ಮತ್ತು ಭಕ್ತಿಯಿಂದ ದೈವದರ್ಶನಕ್ಕೆ ತೆರಳುವ...

ಭವಿಷ್ಯದ ಸಮಾಜಕ್ಕಾಗಿ...

ಶ್ರೀರಾಮ ದಿವಾಣ ಏಪ್ರಿಲ್ ೧೬ ಲೇಖನ ೬೯ ವೀಕ್ಷಣೆ

ಮುಂದಿನ ಸುಮಾರು 15 ವರ್ಷಗಳಲ್ಲಿ ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದರೆ, ಈ ಸಮಾಜ ನಾವು ಈಗಿರುವ ಪರಿಸ್ಥಿತಿಗಿಂತ ಒಳ್ಳೆಯ ಗುಣಮಟ್ಟದ ಸಮಾಜವಾಗಬೇಕು ಎಂದು ಬಯಸುವಿರಾದರೆ ಪೋಷಕರು ಮಾಡಬಹುದಾದ ಕೆಲವು ಜವಾಬ್ದಾರಿ ಮತ್ತ...

ಸ್ಟೇಟಸ್ ಕತೆಗಳು (ಭಾಗ ೧೬೫೨) - ಪರಿಧಿ

ಧೀರಜ್ ಬೆಳ್ಳಾರೆ  ಏಪ್ರಿಲ್ ೧೬ ಲೇಖನ ೧೦೯ ವೀಕ್ಷಣೆ

ಪರಿಧಿಯನ್ನು ವಿಸ್ತರಿಸಬೇಕು ಹಾಗೆ ವಿಸ್ತರಿಸ್ತಾ ಹೋದಹಾಗೆ ನಾವ್ಯಾರು ನಾವೇನು ಅನ್ನೋದು ಅರ್ಥವಾಗುತ್ತೆ. ಹೆಚ್ಚಾಗಿ ನಮ್ಮ ಸುತ್ತಮುತ್ತ ಸಣ್ಣದೊಂದು ಪರಿಧಿಯನ್ನು ಹಾಕಿಕೊಂಡು ನಾವೇನೋ ಅದ್ಭುತ ಸಾಧಕರು ಅಂದುಕೊಳ್ಳುತ್ತೇವೆ...

ಯುಗಾದಿಯೆಂದರೆ ಕ್ಯಾಲೆಂಡರ್ ದಿನದ ಬದಲಾವಣೆ ಅಲ್ಲ !

ದಿವಾಕರ ಶೆಟ್ಟಿ ಎಚ್ ಏಪ್ರಿಲ್ ೧೬ ಲೇಖನ ೬೬ ವೀಕ್ಷಣೆ

ಈ ವರ್ಷ ಎಪ್ರಿಲ್ 15. ಸೌರಮಾನ ಯುಗಾದಿ. ಇಂದು ಕೇರಳಂನವರಿಗೆ ವಿಷು, ಪಂಜಾಬಿಗರಿಗೆ ಬೈಸಾಖಿ, ಅಸ್ಸೋಮ್ ನವರಿಗೆ ಬಿಹು ಹೀಗೆ. ಎಲ್ಲರಿಗೂ ಸಡಗರ ಸಂಭ್ರಮ. ಇಂದು ಅವಿಭಜಿತ ದಕ್ಷಿಣ ಕನ್ನಡದವರಿಗೆ ಸೌರ ಯುಗಾದಿ ಅಂದರೆ ಹೊಸ ವರ...

ಪದವಿ ಪೂರ್ವ ವಿದ್ಯಾರ್ಥಿಗಳ ಸಾಧನೆ

ರಮೇಶ ಎಂ. ಬಾಯಾರು ಏಪ್ರಿಲ್ ೧೬ ಲೇಖನ ೬೦ ವೀಕ್ಷಣೆ

ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಇಲಾಖೆಯು ಫೆಬ್ರವರಿ 28 ರಿಂದ ಮಾರ್ಚ್‌ 17, 2026ರ ತನಕ ನಡೆಸಿದ ಪದವಿ ಪೂರ್ವ ವಿಭಾಗದ ದ್ವಿತೀಯ ವರ್ಷದ ಸಾರ್ವತ್ರಿಕ ಪರೀಕ್ಷಾ ಫಲಿತಾಂಶವನ್ನು ಇತ್ತೀಚೆಗೆ ಪ್ರಕಟಿಸಿದ...

ಅಮ್ಮ ನಾಡು

ಬರಹಗಾರರ ಬಳಗ ಏಪ್ರಿಲ್ ೧೬ ಕವನ ೭೫ ವೀಕ್ಷಣೆ

ಇಳೆಗೆ ಇಳಿವ ಎಲ್ಲ ಶಿಶುವು ಅಳುತ ನುಡಿವ ಮೊದಲ ನುಡಿಯ ಎಲ್ಲರನ್ನು ಪೊರೆವ ಅವಳ ಅಮ್ಮ ಎನುವರು ನಾವು ನಡೆವ ನೆಲವು ತಾಯಿ ನಾವು ಕುಡಿವ ಜಲವು ತಾಯಿ ಜನ್ಮ ಕೊಟ್ಟ ನೆಲವೆ ನಮ್ಮ ತಾಯಿ ನಾಡದು ನಾವು ನುಡಿವ ನುಡಿಯು ತಾಯಿ ನಾವು...

ಗಾನ ವಿಜ್ಞಾನ ಚೇತನ (ಭಾಗ ೨೪) - ಚಂದ್ರಶೇಖರ ತಾಳ್ಯ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೫ ಲೇಖನ ೧೧೨ ವೀಕ್ಷಣೆ

ಕನ್ನಡದ ಸೃಜನಶೀಲ ಸಾಹಿತಿಗಳಲ್ಲಿ ಚಂದ್ರಶೇಖರ ತಾಳ್ಯ ಒಬ್ಬರು. ಕಾವ್ಯ, ಗದ್ಯ, ನಾಟಕ, ಅನುವಾದ ಸೇರಿದಂತೆ ಹಲವು ಸಾಹಿತ್ಯಕ ಪ್ರಕಾರಗಳಲ್ಲಿ ಕೃಷಿ ಮಾಡಿದ್ದು, ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಾಳ್ಯದವರ...

ಕನ್ನಡವೆಂದರೆ…

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೫ ಪುಸ್ತಕ ವಿಮರ್ಶೆ ೧೨೧ ವೀಕ್ಷಣೆ

ಕನ್ನಡ ಪ್ರೀತಿಯ ಅಪ್ಪಟ ಕನ್ನಡದ ಕವನ ಸಂಕಲನ ‘ಕನ್ನಡವೆಂದರೆ…’ ಬರೆದದ್ದು ವೀರೇಶ ಬ.ಕುರಿ ಸೋಂಪುರ. ಈ ಕವನ ಸಂಕಲನಕ್ಕೆ ಸೋಂಪುರ ಅವರು ಕಲಿತ ಶಾಲೆಯ ಮುಖ್ಯೋಪಾಧ್ಯಾಯರಾದ ಡಿ. ರಾಮಣ್ಣ ಅಲ್ಮರ್ಸಿಕೆರಿ ಅವರು ಮುನ್ನುಡಿಯನ್ನು...

ಹುಚ್ಚನೊಬ್ಬನ ಕನಸು

ಶ್ರೀರಾಮ ದಿವಾಣ ಏಪ್ರಿಲ್ ೧೫ ಲೇಖನ ೮೦ ವೀಕ್ಷಣೆ

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ ಎಲ್ಲಾ ಅಗ್ರಹಾರಗಳನ್ನು ನಾಶಪಡಿಸಬೇಕು. ಊರ ಒಳಗಿನ ಎಲ್ಲರ ಜೊತೆ ಸಹಜವಾಗಿ ಬದುಕುವಂತ...

ಸ್ಟೇಟಸ್ ಕತೆಗಳು (ಭಾಗ ೧೬೫೧) - ಬದುಕಿನಾಸೆ

ಧೀರಜ್ ಬೆಳ್ಳಾರೆ  ಏಪ್ರಿಲ್ ೧೫ ಲೇಖನ ೧೦೫ ವೀಕ್ಷಣೆ

ಅವರ ಬದುಕಿನಲ್ಲಿ ನೋವಿಲ್ಲದೇನಲ್ಲ ಆದರೆ ಅದನ್ನ ಎಲ್ಲೂ ತೋರಿಸಿಕೊಳ್ಳದೆ ಹಂಚಿಕೊಳ್ಳದೇ ಎಲ್ಲರೊಂದಿಗೆ ಸಂತಸವನ್ನೇ ದಾಟಿಸುವ ಪುಟ್ಟ ಜೀವಗಳು, ದೇಹ ವಯಸ್ಸಿನೊಂದಿಗೆ ಮಾಗಿದೆ. ಬದುಕಿನಲ್ಲಿ ಹೊಸ ಆಸೆಗಳೇನೂ ಇಲ್ಲ ಇದ್ದ ಬದುಕ...