ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2026

ಏಪ್ರಿಲ್ 2026

೨೧೫ ಲೇಖನಗಳು

ಚರಿತ್ರಹೀನ ಚಿತ್ರದ "ದಿಲ ಸೆ ದಿಲ ಮಿಲನೇ ಕಾ ಕೊಯಿ ಕಾರಣ ಹೋಗಾ " ಹಾಡಿನ ಸಂಪೂರ್ಣ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೨೮ ಬ್ಲಾಗ್ ೫೦ ವೀಕ್ಷಣೆ

ಚರಿತ್ರಹೀನ ಚಿತ್ರದ "ದಿಲ ಸೆ ದಿಲ ಮಿಲನೇ ಕಾ ಕೊಯಿ ಕಾರಣ ಹೋಗಾ " ಹಾಡಿನ ಸಂಪೂರ್ಣ ಅನುವಾದ ಈ ಹಾಡಿನ ಕೆಲವೇ ಸಾಲುಗಳನ್ನು ನಾನು ಅನುವಾದ ಮಾಡಿ ಬಹುಶಃ 80ನೇ ಸಂಖ್ಯೆ ಕೊಟ್ಟು ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಈಗ ಅದರ ಸಂಪ...

'ತೇರೆ ಲಿಯೆ ಹಮ ಹೈ ಜಿಯೆ ' ವೀರ್ಝಾರಾ ಚಿತ್ರದ ಹಾಡಿನ ಸಂಪೂರ್ಣ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೨೭ ಬ್ಲಾಗ್ ೧೧೧ ವೀಕ್ಷಣೆ

ಈ ಹಾಡಿನ ಕೆಲವೇ ಸಾಲನ್ನು ಅನುವಾದ ಮಾಡಿ ಸಂಪದದಲ್ಲಿ ಬಹುಶಃ 48 ನೇ ಸಂಖ್ಯೆ ಕೊಟ್ಟು ಹಂಚಿಕೊಂಡಿದ್ದೆ . ಈಗ ಅದರ ಪೂರ್ಣ ಅನುವಾದ ಇಲ್ಲಿದೆ ನೋಡಿ. ನಿನಗಾಗಿಯೇ ನಾ ಬದುಕಿಹೆ ಹೊಲಿದು ತುಟಿಗಳ ನಿನಗಾಗಿಯೇ ನಾ ಬದುಕಿಹೆ ತಡೆದ...

ಯಾವ ಬಾಟಲ್‌ನಲ್ಲಿ ನೀರು ಕುಡಿಯುವುದು ಉತ್ತಮ?

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೭ ಬ್ಲಾಗ್ ೨೪೬ ವೀಕ್ಷಣೆ

ಈಗ ಬಿರು ಬೇಸಿಗೆಯ ಸಮಯ. ಎಲ್ಲರಿಗೂ ನೀರಿನ ಅಗತ್ಯ ತುಂಬಾ ಇದೆ. ಕುಡಿಯಲು ಉಪಯೋಗಿಸುವ ನೀರು ಶುದ್ಧವಾಗಿದ್ದು, ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು. ಮನೆಯಿಂದ ಹೊರಗೆ ಹೋಗುವಾಗ ನೀರನ್ನು ತೆಗೆದುಕೊಂಡು ಹೋಗಲು ನಾವು ಹಲವು...

ಪಠ್ಯಪುಸ್ತಕ ವಿಳಂಬ ಸಲ್ಲದು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೭ ಬ್ಲಾಗ್ ೨೦೮ ವೀಕ್ಷಣೆ

ನೂತನ ಶೈಕ್ಷಣಿಕ ವರ್ಷದ ಆರಂಭ ಸನ್ನಿಹಿತವಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದ ಶಾಲಾ ವಿದ್ಯಾರ್ಥಿಗಳ ಮೇಲೆ ಮತ್ತದೇ ಪಠ್ಯಪುಸ್ತಕ ವಿಳಂಬದ ಕಾರ್ಮೋಡ ಆವರಿಸಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆಯ ಭರವಸೆಗಳ ಹ...

ಕನ್ನಡ ಪತ್ರಿಕಾ ಲೋಕ (ಭಾಗ ೨೫೭) - ಶ್ರೀಧರ ಸಂದೇಶ

ಶ್ರೀರಾಮ ದಿವಾಣ ಏಪ್ರಿಲ್ ೨೭ ಲೇಖನ ೧೯೫ ವೀಕ್ಷಣೆ

ಶ್ರೀಧರ ಸೇವಾ ಮಹಾಮಂಡಲದ "ಶ್ರೀಧರ ಸಂದೇಶ" ಶಿವಮೊಗ್ಗ ಜಿಲ್ಲೆ ಸಾಗರ ವರದಪುರದ ಶ್ರೀಧರಾಶ್ರಮದ ಶ್ರೀ ಶ್ರೀಧರ ಸೇವಾ ಮಹಾಮಂಡಲವು ಕಳೆದ ೨೪ ವರ್ಷಗಳಿಂದ ಪ್ರಕಟಿಸಿಕೊಂಡು ಬರುತ್ತಿರುವ ಧಾರ್ಮಿಕ ಮಾಸಪತ್ರಿಕೆಯಾಗಿದೆ "ಶ್ರೀಧರ...

ಬತ್ತದ ಪಾಯಸದ ಮಡಿಕೆ ಮತ್ತು ಆಧುನಿಕ ತಂತ್ರಜ್ಞಾನದ ಸವಾಲು

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೨೭ ಬ್ಲಾಗ್ ೪೭೦ ವೀಕ್ಷಣೆ

ಬಹಳ ಹಿಂದೆ, ಕಾಯಕವನ್ನೇ ನಂಬಿದ ಒಬ್ಬ ಬಡ ಮಹಿಳೆ ತನ್ನ ಏಕೈಕ ಮಗಳೊಂದಿಗೆ ವಾಸಿಸುತ್ತಿದ್ದಳು. ಅವರ ಬದುಕು ಬಲು ಕಷ್ಟದ್ದಾಗಿತ್ತು. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ, ಅದರಲ್ಲೂ ಕೊರೆಯುವ ಚಳಿಗಾಲದ ದಿನಗಳನ್ನು ಕಳೆಯುವ...

ಪಟಾಕಿ ದುರಂತಕ್ಕೆ ಯಾರು ಹೊಣೆ?

ವಿವೇಕಾನಂದ ಎಚ್. ಕೆ. ಏಪ್ರಿಲ್ ೨೭ ಲೇಖನ ೬೬ ವೀಕ್ಷಣೆ

ಬಡ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ, ಲೇಸರ್ ಗಳ ಯುಗದಲ್ಲಿ ಪಟಾಕಿಗೇನು ಕೆಲಸ? ಲೇಸರ್ ಗಳ ಯುಗದಲ್ಲಿ ಪಟಾಕಿಗಳಿಗಾಗಿ ಜೀವ ತೆರುತ್ತಿರುವ ಸಮಾಜದಲ್ಲಿ ನಾವಿದ್ದೇವೆ ಎಂದರೆ ಎಷ್ಟು ಅನಾಗರಿಕ ಸಮಾಜ ನಮ್ಮದು ಎಂದು ಊಹಿಸಿ. ಒ...

ರಸಭಾವ

ಎಂ.ಪಿ. ಜ್ಞಾನೇಶ್ ಏಪ್ರಿಲ್ ೨೭ ಲೇಖನ ೬೨ ವೀಕ್ಷಣೆ

ಇಂದು ರಸಭಾವದ ಬಗ್ಗೆ ತಿಳಿದುಕೊಳ್ಳೋಣ. ಭಾವವನ್ನು ವರ್ಣಿಸಲು ಆಗುವುದಿಲ್ಲ. ಇದು ಬಹಳ ಸೂಕ್ಷ್ಮ, ಹಾಗಾಗಿ ಇದನ್ನು ಅನುಭವಿಸಬೇಕು. ರಸಭಾವಕ್ಕೆ ಭಕ್ತಿ ಎನ್ನುವರು. ಒಬ್ಬ ಮನುಷ್ಯ ಗಿಳಿ ಹಿಡಿದು ಪಂಜರದಲ್ಲಿ ಇಟ್ಟಿದ್ದಾನೆ....

ಒಂದು ಗಝಲ್

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೨೭ ಕವನ ೬೭ ವೀಕ್ಷಣೆ

ನೆನಪುಗಳ ಜೊತೆ ಬದುಕ ಒಲವೇ ಜೀವನ ಮನಸುಗಳ ಪಯಣದಲಿ ಚೆಲುವೇ ಜೀವನ ಉದ್ವೇಗ ತಂಬಿದ ಮಾತುಗಳೇ ಯಾಕೆ ಬೆಳಕಿನೊಂದಿಗೆ ಬಾಳುವ ಫಲವೇ ಜೀವನ ಶಿಷ್ಟದ ಹೆಸರಿನಲಿ ಮನಕದಡುವ ನೋವು ಕಳಚಿರುವ ಮನಗಳಲಿ ಬಲವೇ ಜೀವನ ಭುವಿಗೆ ಬಂದವರು ಗಲ್...

ಕಾಜ್ರಳ್ಳಿಯ ವನದೇವತೆ

ರಮೇಶ ನಾಯ್ಕ ಏಪ್ರಿಲ್ ೨೭ ಲೇಖನ ೭೭ ವೀಕ್ಷಣೆ

ಉಡುಪಿಯಿಂದ ಬಾರಕೂರು ಮಾರ್ಗವಾಗಿ ಸ್ಯಾಬ್ರಕಟ್ಟೆಯಿಂದ ಬಲಕ್ಕೆ 2 ಕಿ.ಮೀ. ಸಾಗಿದರೆ ಕಾರ್ಣಿಕದ ಇಷ್ಟಾರ್ಥಗಳನ್ನು ಪೂರೈಸುವ ವನದುರ್ಗದೇವಿ ದೇವಸ್ಥಾನ ಸಿಗುತ್ತದೆ. ಆರು ದಶಕಗಳಿಂದ ಅಲ್ಲಿಯೇ ವಾಸಿಸುತ್ತಿರುವ ಸ್ಥಳೀಯರೊಬ್ಬರ...

ಸ್ಟೇಟಸ್ ಕತೆಗಳು (ಭಾಗ ೧೬೬೨) - ಗೋರಿ

ಧೀರಜ್ ಬೆಳ್ಳಾರೆ  ಏಪ್ರಿಲ್ ೨೭ ಬ್ಲಾಗ್ ೨೧೬ ವೀಕ್ಷಣೆ

ಮಸಣದಲ್ಲಿ ಸಾಲು ಸಾಲು ಗೋರಿಗಳು ಹಾಗೆ ನಿಂತುಬಿಟ್ಟಿವೆ, ಕೆಲವೊಂದು ಅಲ್ಲಿ ಗೋರಿಯಿದ್ದ ಕುರುಹನ್ನೇ ಕಳೆದುಕೊಂಡುಬಿಟ್ಟಿದೆ. ಕೆಲವೊಂದು ಬಣ್ಣಗಳಿಂದ ತುಂಬಿಕೊಂಡು ಸ್ವಚ್ಛ ಮಾಡುವವರಿಲ್ಲದೆ ತನ್ನ ರೂಪವನ್ನು ವಿಕೃತಗೊಳಿಸಿಕೊ...

'ಸಂಭಾಲಾ ಹೈ ಮೈನೆ ಬಹುತ ಅಪನೆ ದಿಲಕೋ ' ಹಾಡಿನ ಪೂರ್ತೀ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೨೭ ಬ್ಲಾಗ್ ೧೨೭ ವೀಕ್ಷಣೆ

ಈ ಹಾಡಿನ ಒಂದೆರಡು ಸಾಲು ಅನುವಾದ ಮಾಡಿ 47 ನೇ ಸಂಖ್ಯೆ ಅಡಿ ನಿಮ್ಮೊಂದಿಗೆ ಬಹುಶಃ ಹಂಚಿಕೊಂಡಿದ್ದೆ . ಎಂದಿನಂತೆ ಮೂಲ ಹಾಡಿನ ಧಾಟಿಯಲ್ಲಿಯೇ ಈಗ ಅದರ ಪೂರ್ತಿ ಅನುವಾದವನ್ನು ಇಲ್ಲಿ ಕೊಡುತ್ತಿದ್ದೇನೆ. ತಿಳಿ ಹೇಳುವೆ ನನ್ನ...

ಎ ಐ ಓಟ : ಒಂದು ನೋಟ - ಈ ವಾರದ ಬೆಳವಣಿಗೆಗಳು (೧)

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೨೬ ಬ್ಲಾಗ್ ೩೩೭ ವೀಕ್ಷಣೆ

ಎಐ ಲೋಕದ ಈ ವಾರದ ನೋಟ: ಪ್ಲಾಟ್‌ಫಾರ್ಮ್‌ಗಳ ನಡುವೆ ಪೈಪೋಟಿ ಕಳೆದ ವಾರ ಎಐ ಜಗತ್ತಿನಲ್ಲಿ ಕೇವಲ ಆಕರ್ಷಕ ಡೆಮೊಗಳಿಗಿಂತ ಹೆಚ್ಚಾಗಿ, ಉದ್ಯಮವು ಒಂದು ಭದ್ರವಾದ 'ಪ್ಲಾಟ್‌ಫಾರ್ಮ್ ರೇಸ್' ಆಗಿ ಬದಲಾಗುತ್ತಿರುವುದು ಕಂಡುಬಂದಿತ...

ಸಿನಿಮಾ ಕತೆ 16: "ಹಚಿಕೊ" ಹೆಸರಿನ ನಾಯಿಯ ಕತೆ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೫ ಬ್ಲಾಗ್ ೨೨೮ ವೀಕ್ಷಣೆ

ಇದು “ಹಚಿಕೋ - ಎ ಡಾಗ್ಸ್ ಸ್ಟೋರಿ” ಎಂಬ ಇಂಗ್ಲಿಷ್ ಸಿನಿಮಾದ ಕತೆ. ಆ ಸುಪ್ರಸಿದ್ಧ ನಾಯಿ ಜಪಾನಿನಲ್ಲಿ 1923 - 1935 ಅವಧಿಯಲ್ಲಿ ಬದುಕಿತ್ತು. ಅದರ ಸತ್ಯಕತೆಯನ್ನು ಆಧರಿಸಿ ಜಪಾನಿ ಭಾಷೆಯಲ್ಲಿ ಸಿನಿಮಾ ಮಾಡಲಾಗಿತ್ತು. ಅದ...

ಬಸವ ಜಯಂತಿಯೋ, ಅಕ್ಷಯ ತೃತೀಯವೋ ? ಅದೃಷ್ಟವಂತರಲ್ಲವೇ ನಾವು…

ವಿವೇಕಾನಂದ ಎಚ್. ಕೆ. ಏಪ್ರಿಲ್ ೨೫ ಬ್ಲಾಗ್ ೮೦ ವೀಕ್ಷಣೆ

ನಮ್ಮ ಹಿಂದಿನ ತಲೆಮಾರಿನವರಿಗೆ ಹೋಲಿಸಿಕೊಂಡರೆ ಎಷ್ಟೊಂದು ಅದೃಷ್ಟವಂತರು ನಾವು. ಎಲ್ಲ ವಿಷಯದಲ್ಲೂ ಎಷ್ಟೊಂದು ಆಯ್ಕೆಗಳಿವೆ ನಮಗೆ. ಹಿಂದೆ ಒಂದು ಹೊತ್ತು ಊಟಕ್ಕೂ ಗತಿ ಇರಲಿಲ್ಲ. ಈಗ ಒಂದು ಸಣ್ಣ ಹೋಟೆಲಿನಲ್ಲಿ ಸಹ ಹಲವಾರು...

೭ ಸಂಸದರಿಂದ ಪಕ್ಷಾಂತರ: ಆಪ್ ಆತ್ಮಾವಲೋಕನ ಮಾಡಿಕೊಳ್ಳಲಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೫ ಬ್ಲಾಗ್ ೬೭ ವೀಕ್ಷಣೆ

ಉಪರಾಜ್ಯಪಾಲರು- ಕೇಂದ್ರ ಸರ್ಕಾರದ ಜತೆ ನಿರಂತರ ಸಂಘರ್ಷ, ದೆಹಲಿ ಮುಖ್ಯಮಂತ್ರಿಯಾಗಿದ್ದಾಗಲೇ ಪಕ್ಷದ ಅಧಿನಾಯಕ ಅರವಿಂದ ಕೇಜ್ರವಾಲ್ ಜೈಲುವಾಸ, ಪಕ್ಷದ ಭದ್ರಕೋಟೆಯಾಗಿದ್ದ ದೆಹಲಿ ವಿಧಾನಸಭೆ ಚುನಾವಣೆಯ ಸೋಲಿನಿಂದ ಜರ್ಜರಿತವ...

‘ಮಯೂರ’ ಹಾಸ್ಯ - ಭಾಗ ೧೨೦

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೫ ಬ್ಲಾಗ್ ೨೦೩ ವೀಕ್ಷಣೆ

ನಿಮಗಿಂತ ಫಸ್ಟ್ ಬಂದಿರ್ತೀನಿ ಸಾರ್! ನಾನು ಬಸ್ ನಿಲ್ದಾಣದಲ್ಲಿ ಶಾಲೆಗೆ ಹೊರಡಲು ಒಂಬತ್ತು ಗಂಟೆಯ ಬಸ್‌ಗಾಗಿ ಕಾಯುತ್ತ ನಿಂತಿದ್ದೆ. ಆಗ ಅಲ್ಲಿಗೆ ಬಂದ ಎಂಟನೆ ತರಗತಿಯ ರಮೇಶನ ತಂದೆ ಮುನಿಬಸಪ್ಪ 'ನಮಸ್ತೆ ಸಾರ್. ನನ್ನ ಮಗ...

'ಯೆ ಜಮೀನ್ ಝುಕ ಜಾಯೆ' ಅಡ್ನಾನ್ ಸಾಮಿಯ ಹಾಡಿನ ಪೂರ್ಣ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೨೫ ಬ್ಲಾಗ್ ೧೧೬ ವೀಕ್ಷಣೆ

ಹಿಂದೆ ಈ ಹಾಡಿನ ಕೆಲವೇ ಸಾಲಿನ ಅನುವಾದ ಮಾಡಿ 41ನೇ ಸಂಖ್ಯೆ ಕೊಟ್ಟು ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಈಗ ಅದರ ಪೂರ್ಣ ಅನುವಾದ ನಾನು ಮಾಡಿದ್ದು ಅದು ಇಲ್ಲಿದೆ ನೋಡಿ. ಭೂಮಿ ತಾನು ತಿರುಗದು ಬಾನು ಕೈಗೆ ಸಿಗುವುದು ನಿನ್ನ ಮ...

ಸ್ಟೇಟಸ್ ಕತೆಗಳು (ಭಾಗ ೧೬೬೧) - ಕ್ಷಣ

ಧೀರಜ್ ಬೆಳ್ಳಾರೆ  ಏಪ್ರಿಲ್ ೨೫ ಲೇಖನ ೨೦೩ ವೀಕ್ಷಣೆ

ಇವತ್ತು ನನಗೆ ಮೃತ್ಯು ಕೈ ಹಿಡಿದು ಜೊತೆಗೆ ಕರೆದುಯ್ಯುತ್ತೆ ಎನ್ನುವ ಯೋಚನೆ ಇರಲಿಲ್ಲ. ನಾನು ಎಲ್ಲರ ಸಂಭ್ರಮದ ಕ್ಷಣಗಳನ್ನು ಕ್ಲಿಕ್ಕಿಸಿ ಅವರಿಗೆ ಮನಸ್ಸಿಗೆ ಖುಷಿಯನ್ನು ಉಂಟು ಮಾಡುವ ಫೋಟೋಗ್ರಾಫರ್. ಬದುಕು ಕಟ್ಟಿಕೊಳ್ಳು...

ಮೌನದ ಮಾತು

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೨೫ ಕವನ ೧೦೭ ವೀಕ್ಷಣೆ

ಮೌನವೇತಕೆಯೆನ್ನ ಹೃದಯದಿ ಪ್ರೀತಿ ಮಮತೆಯು ಕಂತಿತೆ ಒಲವಿನಾಸರೆ ದೂರ ಸಾಗುತ ಬದುಕ ಬಯಕೆಯು ನಂದಿತೆ ಛದ್ಮವೇಷದ ಸುಳಿಯ ಅಲೆಗಳು ಕೇಕೆ ಕೂಗಲಿ ನಿಂತಿತೆ ಸಾಧು ಜನ್ಮವು ನೋವ ಕೊಡುತಿರೆ ಮನದ ತಾಳವು ತಪ್ಪಿತೆ ಜೀವ ಹೆಣಗುತೆ ಕಣ್...