ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2026

ಏಪ್ರಿಲ್ 2026

೨೧೫ ಲೇಖನಗಳು

ಅಂದಿನ ರೋಮ್, ಇಂದಿನ ಬೆಂಗಳೂರು!

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೨೫ ಬ್ಲಾಗ್ ೪೨೨ ವೀಕ್ಷಣೆ

ಕ್ರಿಸ್ತಪೂರ್ವ 80ರ ಕಾಲ. ಪುರಾತನ ರೋಮ್‌ನಲ್ಲಿ ಆಗೊಂದು ಭಯಾನಕ ಗೊಂದಲದ ವಾತಾವರಣವಿತ್ತು. ಕಿರಿದಾದ ರಸ್ತೆಗಳ ನಡುವೆ ಮರದಿಂದ ಕಟ್ಟಿದ ಚಿಕ್ಕಪುಟ್ಟ ಮನೆಗಳು ಒತ್ತೊತ್ತಾಗಿರುತ್ತಿದ್ದವು. ಎಲ್ಲಿಯಾದರೂ ಸಣ್ಣದಾಗಿ ಬೆಂಕಿ ತ...

ತಮ್ಮದೇ ಉದ್ಯಮ ಪ್ರಾರಂಭಿಸಬೇಕು ಎಂದು ಮಕ್ಕಳು ಓದು ಬಿಟ್ಟರೆ ನೀವೇನು ಮಾಡುತ್ತೀರಿ?

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೨೫ ಬ್ಲಾಗ್ ೧೨೬ ವೀಕ್ಷಣೆ

ಕಾಲೇಜಿನಿಂದ ಹೊರಬಂದು ಉದ್ಯಮ ಶುರುಮಾಡಬೇಕೆಂದು ಮನಸ್ಸಿರುವ ವಿದ್ಯಾರ್ಥಿಗಳಿಗೆ, ಈಗ ಹಲವು ದಾರಿಗಳಿವೆ. ಮುಂಚೆ ಏನಾದರೂ ಹೊಸ ವಿಷಯ ತಿಳಿಯಬೇಕೆಂದರೆ, ಇಷ್ಟು ಸುಲಭದಲ್ಲಿ ಮಾಹಿತಿ ಸಿಗುತ್ತಿರಲಿಲ್ಲ. ಈಗಿನ ಕಾಲದಲ್ಲಿ ಯಾರಾ...

ರಜಾಕಾಲದ ಚಟುವಟಿಕೆ 7: ಅಗ್ನಿರಹಿತ ಆಹಾರ ತಯಾರಿ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೪ ಲೇಖನ ೧೦೫ ವೀಕ್ಷಣೆ

ಆಹಾರ ತಯಾರಿಸುವುದು ಎಂದಾಗೆಲ್ಲ ಬೆಂಕಿಯಲ್ಲಿ ಬೇಯಿಸಿ ಆಹಾರ ತಯಾರಿಸುವುದು ತಟ್ಟನೆ ನೆನಪಾಗುತ್ತದೆ. ಆದರೆ, ಬೆಂಕಿಯಿಲ್ಲದೆ ಆಹಾರ ತಯಾರಿಸುವುದರ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ, ಅಲ್ಲವೇ? ಯಾಕೆಂದರೆ, ಅವಲಕ್ಕಿ, ಸಲಾಡ್,...

ರಸ್ಕಿನ್ ಬಾಂಡ್ ಹೇಳಿದ ಮಕ್ಕಳ ಕಥೆ (ಭಾಗ ೨)

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೪ ಲೇಖನ ೩೧೨ ವೀಕ್ಷಣೆ

ಗಿರಿಯ ಮೇಲಿನ ಸರೋವರ "ಈ ದಿನ ನಾವು ದ್ವೀಪಕ್ಕೆ ಈಜಿ ಹೊಗಬಾರದಂತೆ. ಹಾಗೆಂದು ನಮ್ಮ ರಾಣಿ ತಿಳಿಸಿದ್ದಾಳೆ. ನಿನ್ನೆ ರಾತ್ರಿ ಆ ರೆಕ್ಕೆಯ ಹಾವಿನಿಂದ ಸುದ್ದಿ ಬಂತು. "ಆ ಅನಿಷ್ಟ! ಏನೆಂದು ಹೇಳಿತೋ, ಆ ಹಾವು?" "ಯಾರಿಗೆ ಗೊತ...

ವಸುಧಾ ವಲಯ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೪ ಪುಸ್ತಕ ವಿಮರ್ಶೆ ೨೯೧ ವೀಕ್ಷಣೆ

ಜನಪ್ರಿಯ ಮಾಸಿಕ ‘ಕಸ್ತೂರಿ’ಯಲ್ಲಿ ಪ್ರಕಟವಾದ ಅಂಕಣ ಮಾಲಿಕೆ ‘ವಸುಧಾ ವಲಯ’ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಹೊರಬಂದಿದೆ. ಈ ಮಾಲಿಕೆಯ ಬಗ್ಗೆ ಸ್ವತಃ ಲೇಖಕರಾದ ಪ್ರೊ. ಜಿ ಎನ್ ಉಪಾಧ್ಯ ಅವರು ‘ಮನೋಗತ’ ಎನ್ನುವ ತಮ್ಮ ಮಾತಿನಲ...

ಏಪ್ರಿಲ್ ಧಮಾಕಾ

ಶ್ರೀರಾಮ ದಿವಾಣ ಏಪ್ರಿಲ್ ೨೪ ಲೇಖನ ೯೫ ವೀಕ್ಷಣೆ

ಕನ್ನಡ ಸಿನಿಮಾದ ಡಾಕ್ಟರ್ ರಾಜಕುಮಾರ್ ಏಪ್ರಿಲ್ 24, ಇಂಗ್ಲೀಷ್ ಸಾಹಿತ್ಯದ ವಿಲಿಯಂ ಶೇಕ್ಸ್ಪಿಯರ್ ಏಪ್ರಿಲ್ 23, ವಿಶ್ವ ಪುಸ್ತಕ ದಿನ ಏಪ್ರಿಲ್ 23. ಹಾಗೆಯೇ ಕುತೂಹಲಕ್ಕಾಗಿ ಒಂದಷ್ಟು ಏಪ್ರಿಲ್ ಸಡಗರದ ಮಾಹಿತಿ. ಬಾಬಾ ಸಾಹ...

ಸ್ಟೇಟಸ್ ಕತೆಗಳು (ಭಾಗ ೧೬೬೦) - ತಪ್ಪಿಲ್ಲ

ಧೀರಜ್ ಬೆಳ್ಳಾರೆ  ಏಪ್ರಿಲ್ ೨೪ ಲೇಖನ ೨೩೫ ವೀಕ್ಷಣೆ

ಇದರಲ್ಲಿ ಅಪ್ಪನದು ಏನೂ ತಪ್ಪಿಲ್ಲ. ದಯವಿಟ್ಟು ಅಪ್ಪನನ್ನ ದೂಷಿಸಬೇಡಿ. ಅವರಿಗೆ ಈ ತಿಂಗಳಂತ್ಯಕ್ಕಾಗುವಾಗ ಕಟ್ಟಬೇಕಾದ ಮನೆಯ ಸಾಲಕ್ಕೆ ಹಣ ಹೊಂದಾಣಿಕೆ ಕೆಲಸದ ಒತ್ತಡ ಮನೆಯಲ್ಲಿ ಕಿರಿಕಿರಿ, ಸುತ್ತಮುತ್ತಲಿನವರು ಮಾತನಾಡುವ...

ನಿಷ್ಪಾಪಿ ಸಸ್ಯಗಳು (ಭಾಗ ೧೪೭) - ರೋಸ್ ಕ್ಯಾಕ್ಟಸ್

ಬರಹಗಾರರ ಬಳಗ ಏಪ್ರಿಲ್ ೨೪ ಲೇಖನ ೨೨೯ ವೀಕ್ಷಣೆ

ನಾನು ಇಂದು ತಮಗೆ ಬಹಳ ವಿಶೇಷವಾದ ಸಸ್ಯವೊಂದರ ಪರಿಚಯ ಮಾಡಲಿದ್ದೇನೆ. ನಾನೊಂದು ಬಾರಿ ನಮ್ಮೂರಿನ ಪಕ್ಕದ ಪಾಣಾಜೆಕೋಡಿಯ ನಾಟಿವೈದ್ಯರಾದ ವೆಂಕಪ್ಪ ಪಂಡಿತರ ಮನೆಗೆ ಔಷಧಿಗಾಗಿ ಹೋಗಿದ್ದೆ. ಅವರ ಮನೆಯ ಬಳಿ ಹಲವಾರು ಔಷದಿ ಸಸ್ಯಗ...

ಹನಿಗಳು ಸರ್ ಹನಿಗಳು !

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೨೪ ಕವನ ೧೦೫ ವೀಕ್ಷಣೆ

ಹಲವಾರು ತಪ್ಪುಗಳ ಮಾಡುತಲೆ ಹೋದ ತಿಳಿಸಲು ಬಂದರದು ಸಿಡುಕುತ ಕಾದ ಅವಸರ ಮಾಡಿದೆನು ಎನುತಲಿ ಸಾಗೆ ಹೊರಗಿನ ದೇಶದಲಿ ಅಡಗಿದ ಮಾದ * ಕನಸುಗಳಿಂದು ಬೀಳುತ್ತಿಲ್ಲವೆಂದರು ನನಸುಗಳ ನಡುವೆ ಓಡಾಡಿದರು ಬೇಕಾದುದನೆಲ್ಲ ಪಡೆಯುತ್ತಲೆ...

'ಬಾಬುಲ್ ಕಿ ದುವಾ ಯೆ ಲೇತೀ ಜಾ ' ಹಾಡಿನ ಪೂರ್ತಿ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೨೪ ಬ್ಲಾಗ್ ೧೪೫ ವೀಕ್ಷಣೆ

ಇತ್ತೀಚೆಗೆ ನೀಲಕಮಲ್ ಚಿತ್ರದ ಈ ಸುಪ್ರಸಿದ್ಧ ಹಾಡನ್ನು ಮೂಲ ಧಾಟಿಗೆ ಹೊಂದುವಂತೆಯೇ ಪೂರ್ತಿ ಅನುವಾದಿಸಿದ್ದೇನೆ. ಇದು ಹೆಣ್ಣಿನ ಮದುವೆ ಸಂದರ್ಭದಲ್ಲಿ ತಂದೆಯ ಮನಸ್ಸಿನ ಚಿತ್ರ. ಇದು ನನ್ನ 587 ನೇ ಅನುವಾದ. ಈ ಸಮಯದಲ್ಲಿ ನ...

ರಸ್ಕಿನ್ ಬಾಂಡ್ ಹೇಳಿದ ಮಕ್ಕಳ ಕಥೆ (ಭಾಗ ೧)

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೩ ಲೇಖನ ೧೯೮ ವೀಕ್ಷಣೆ

ಖ್ಯಾತ ಆಂಗ್ಲ ಬರಹಗಾರ, ಅದ್ಬುತ ಕಾದಂಬರಿಕಾರ ರಸ್ಕಿನ್ ಬಾಂಡ್ ಮಕ್ಕಳಿಗಾಗಿ ಕೆಲವು ಕಥೆಗಳನ್ನು ಬರೆದಿದ್ದಾರೆ. ಅಂತಹ ಒಂದು ಕಥೆಯನ್ನು ಸಂಗ್ರಹಿಸಿ ಇಲ್ಲಿ ನೀಡುತ್ತಿದ್ದೇವೆ. ಓದುವ ಖುಷಿ ನಿಮ್ಮದಾಗಲಿ… ಗಿರಿಯ ಮೇಲಿನ ಸರೋ...

ಪದಬಳಕೆ ಮತ್ತು ರಾಜಕಾರಣದ ಸಭ್ಯತೆ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೩ ಲೇಖನ ೧೬೩ ವೀಕ್ಷಣೆ

ಹಿರಿಯ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮೋದಿಯವರನ್ನು ಭಯೋತ್ಪಾದಕ ಎಂದು ಟೀಕಿಸಿದ ಪ್ರಕರಣಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ, ಖರ್ಗೆಯವರು ನಾನು ಹಾಗೆ ಹೇಳಿಲ್ಲ ಎಂದು ಸ...

ವಿಶ್ವ ಭೂಮಿ ದಿನ -ಏಪ್ರಿಲ್ 22

ಶ್ರೀರಾಮ ದಿವಾಣ ಏಪ್ರಿಲ್ ೨೩ ಲೇಖನ ೭೯ ವೀಕ್ಷಣೆ

ವಿಚಿತ್ರವಾದರೂ ಸತ್ಯ. ಪರಿಸರ ನಾಶದಿಂದ ಬರಗಾಲ ತಾಂಡವವಾಡುತ್ತಿದೆ, ಕೆರೆ ಕಟ್ಟೆ ನಾಶದಿಂದ ಅಂತರ್ಜಲ ಕುಸಿಯುತ್ತಿದೆ, ಮಳೆ ನೀರಿನ ಅಸಮರ್ಪಕ ನಿರ್ವಹಣೆಯಿಂದ ಕುಡಿಯುವ ನೀರಿಗೆ ಹಾಹಾಕಾರವಾಗುತ್ತಿದೆ, ಗಿಡಮರಗಳ ನಾಶದಿಂದ ಗಾ...

ಸ್ಟೇಟಸ್ ಕತೆಗಳು (ಭಾಗ ೧೬೫೯) - ಮಾರಾಟ

ಧೀರಜ್ ಬೆಳ್ಳಾರೆ  ಏಪ್ರಿಲ್ ೨೩ ಲೇಖನ ೧೫೭ ವೀಕ್ಷಣೆ

ಛೇ, ಬದುಕು ಇಲ್ಲಿಗೆ ತಂದು ನಿಲ್ಲಿಸಿ ಬಿಟ್ಟಿದೆ. ಬೀದಿ ಬೀದಿ ತಿರುಗಾಡಿ ಯಾರಿಗಾದರೂ ಮನೆ ಬಾಡಿಗೆಗೆ ಬೇಕಾದರೆ ಸಂಪರ್ಕಿಸಿ, ಸೈಟುಗಳು ಕೊಳ್ಳುವವರಿದ್ದರೆ ವಿಚಾರಿಸಿ ಹೀಗೆ ಕರಪತ್ರಗಳನ್ನ ಹಂಚಬೇಕಾಗಿದೆ. ಈ ಕರಪತ್ರಗಳನ್ನು...

ಆದಿ ಶಂಕರಾಚಾರ್ಯರನ್ನು ಸ್ಮರಿಸುತ್ತಾ…

ಬರಹಗಾರರ ಬಳಗ ಏಪ್ರಿಲ್ ೨೩ ಲೇಖನ ೯೩ ವೀಕ್ಷಣೆ

ಕೇರಳದ ಕಾಲಟಿ(ಡಿ)ಎಂಬಲ್ಲಿ ಕ್ರಿ.ಶ.೭೮೮ರಲ್ಲಿ, ವೈಶಾಖ ಶುದ್ಧ ಪಂಚಮಿಯಂದು ಶಿವಗುರು ಆರ್ಯಾಂಬೆ ದಂಪತಿಗಳಿಗೆ ಜನಿಸಿದ ಮಹಾನ್ ದಿವ್ಯ ಚೇತನ ಶ್ರೀ ಆದಿ ಶಂಕರಾಚಾರ್ಯರು. ಸಣ್ಣವರಿರುವಾಗಲೇ ತಂದೆಯನ್ನು ಕಳಕೊಂಡರು. ಅಮ್ಮನೇ ಸ...

ಗುಣಗ್ರಾಹಿ

ಬರಹಗಾರರ ಬಳಗ ಏಪ್ರಿಲ್ ೨೩ ಕವನ ೮೯ ವೀಕ್ಷಣೆ

ಪೇರಿಸಿಟ್ಟಿಹ ಕಲ್ಲು ಸಾರಿದೆ ನನಗೆ ನಾನೇ ಸಾಟಿಯು ನೀರಿನೋಘವು ಎನಗದಿಹುದೆ ಹರುಷದೋಕುಳಿಯಾಟವು ಚೆಲುವ ನೋಟವು ಕಣ್ಣಿಗಾದರೆ ಪುಳಕ ಮನದೊಳು ಮೂಡಿದೆ ಒಲವಿನೊಸಗೆಯ ಬೆಳಗು ಬಾನಲಿ ಹಲವು ಬಣ್ಣವನೆರಚಿದೆ ಕವಿಯ ಲೇಖನಿ ಹರಿತಗೊಂಡ...

'ತೇರೆ ಬಿನ ಸೂನಾ ಮೇರೆ ಮನ ಕಾ ಮಂದಿರ' ಹಾಡಿನ ಪೂರ್ಣ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೨೩ ಬ್ಲಾಗ್ ೧೧೬ ವೀಕ್ಷಣೆ

'ತೇರೆ ಬಿನ ಸೂನಾ ಮೇರೆ ಮನ ಕಾ ಮಂದಿರ' ಹಾಡನ್ನು ಒಂದೆರಡೇ ಸಾಲು ಅನುವಾದ ಮಾಡಿ 38 ಸಂಖ್ಯೆ ಕೊಟ್ಟು ನಿಮ್ಮೊಂದಿಗೆ ಹಂಚಿಕೊಂಡಿದ್ದೆ . ಈಗ ಅದರ ಪೂರ್ಣ ಅನುವಾದವನ್ನು ಮೂಲ ಧಾಟಿಯಲ್ಲಿಯೇ ಮಾಡಿ ಹಂಚಿಕೊಳ್ಳುತ್ತಿದ್ದೇನೆ. ನ...

ಗಾನ ವಿಜ್ಞಾನ ಚೇತನ (ಭಾಗ ೨೫) - ರಾಜಪ್ಪ ದಳವಾಯಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೨ ಲೇಖನ ೨೪೪ ವೀಕ್ಷಣೆ

ಡಾ. ರಾಜಪ್ಪ ದಳವಾಯಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ಅನುವನಹಳ್ಳಿಯವರು. ೧೯೬೨ರಲ್ಲಿ ಜನನ. ಕನ್ನಡ ಪ್ರಾಧ್ಯಾಪಕರು. ಇವರು ಎಂಎ ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಿಂದ. ಕನ್ನಡದಲ್ಲಿ ಸಂಸ್ಕೃತಿ ನಿರ್ವಚನ ಎಂಬ ವ...

ಮುಗಿಲ ನಕ್ಷತ್ರ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೨ ಪುಸ್ತಕ ವಿಮರ್ಶೆ ೨೨೦ ವೀಕ್ಷಣೆ

ಯುವ ಕವಿ ಬೇರ‍್ಗಿ ಜಯಶ್ರೀ ಅವರ ʻಮುಗಿಲ ನಕ್ಷತ್ರʼ ಕವನ ಸಂಕಲನವು ಸ್ತ್ರೀ ಸಂವೇದನೆ ಹಾಗೂ ಸಂಘಟಿತ ಕವಿಮನದ ಭಾವ ಲಹರಿ. ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ಕವಿತೆಯನ್ನಾಗಿಸಿರುವ ಈ ಕೃತಿಯ ಕುರಿತು ಲೇಖಕರು ಹಂಚಿಕ...

ಅಗಾಧ ಭಾವನೆಗಳ ಅಕ್ಷಯ ಪಾತ್ರೆ ನಮ್ಮ ಮನಸ್ಸು

ಶ್ರೀರಾಮ ದಿವಾಣ ಏಪ್ರಿಲ್ ೨೨ ಲೇಖನ ೧೦೨ ವೀಕ್ಷಣೆ

ರಾತ್ರಿ 8 - 30 ರ ಸಮಯ, ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಿನ್ನೆ ರಾತ್ರಿ 8.30 ರ ನೇರ ಪ್ರಸಾರದ ಭಾಷಣ ಹೇಳಿದ ಮೇಲೆ ನನ್ನಲ್ಲಿ ಉಂಟಾದ ಕೆಲವು ಭಾವನೆಗಳು ಈ ರೀತಿ ಇದೆ. ದ್ವೇಷ, ಅಸೂಯೆ, ಸೈದ್ಧಾಂತಿಕ ನಿಲುವು,...