ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2026

ಏಪ್ರಿಲ್ 2026

೨೧೫ ಲೇಖನಗಳು

ಸಿದ್ಧಿ ಸಾಧನೆ

ಎಂ.ಪಿ. ಜ್ಞಾನೇಶ್ ಏಪ್ರಿಲ್ ೦೬ ಲೇಖನ ೧೧೦ ವೀಕ್ಷಣೆ

ಸಿದ್ಧಿ ಎಂದರೆ ಶ್ರೇಷ್ಠವಾದ ಗುರಿ. ಗುರಿ ಸಾಧಿಸಲು ಸಾಧನೆ ಬಹಳ ಮಹತ್ವದ್ದು. ಸಾಧನೆ ಯಾವಾಗಲೂ ನಿರಂತರವಾಗಿ ದೀರ್ಘಕಾಲದವರೆಗೆ ಸಾಗಬೇಕಾಗುತ್ತದೆ. ಒಳ್ಳೆಯ ಫಲ ಕೊಡಬೇಕಾದರೆ ಸಾಧನೆ ಉತ್ಸಾಹದಿಂದ ಕೂಡಿರಬೇಕು. ಸಾಧನೆಯ ಪ್ರತ...

ಕನ್ನಡಮ್ಮನ ಅಳಲು.

ಶ್ರೀರಾಮ ದಿವಾಣ ಏಪ್ರಿಲ್ ೦೫ ಲೇಖನ ೮೬ ವೀಕ್ಷಣೆ

ನಾನು ಮಕ್ಕಳೇ, ನಿಮ್ಮ ತಾಯಿ ಕನ್ನಡಮ್ಮ ಮಾತನಾಡುತ್ತಿರುವುದು. ಇಲ್ಲಿಯವರೆಗೂ ನನ್ನ ಧ್ವನಿ ನೀವೇ ಆಗಿದ್ದಿರಿ ಮತ್ತು ಇನ್ನು ಮುಂದೆಯೂ… ಆದರೆ ಇತ್ತೀಚಿನ ವರ್ಷಗಳಲ್ಲಿ ನನ್ನ ಮಕ್ಕಳಲ್ಲಿ ಏನೋ ಆತಂಕ, ಭಯ, ಕೋಪ, ಆಕ್ರೋಶವಿರು...

ಸ್ಟೇಟಸ್ ಕತೆಗಳು (ಭಾಗ ೧೬೪೧) - ಭಾರ

ಧೀರಜ್ ಬೆಳ್ಳಾರೆ  ಏಪ್ರಿಲ್ ೦೫ ಲೇಖನ ೧೧೧ ವೀಕ್ಷಣೆ

ಬೆನ್ನಿನ ಮೇಲೆ ಹೊತ್ತ ಭಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಕಾಲುಗಳು ನಡುಗುತ್ತಿವೆ… ಉಸಿರಾಟ ಏರುಪೇರಾಗುತ್ತಿದೆ… ಆದರೂ ಅವನು ನಿಲ್ಲಲಿಲ್ಲ. ಹೆಚ್ಚು ಭಾರ ಹೊತ್ತಷ್ಟು ಸಂಪಾದನೆ‌ ಹೆಚ್ಚು.ಇಲ್ಲ… ಇನ್ನೂ ಸ್ವಲ್ಪ...

ಕುಶಾಲನಗರದ ಕಾವೇರಿ ನಿಸರ್ಗಧಾಮ

ರಮೇಶ ನಾಯ್ಕ ಏಪ್ರಿಲ್ ೦೫ ಲೇಖನ ೯೪ ವೀಕ್ಷಣೆ

ಸುತ್ತಲೂ ಹಾಸು ಸುತ್ತಿದಂತೆ ಹರಿದ ಕಾವೇರಿ ನದಿ, ನಡುವೆ ನಡುಗಡ್ಡೆ, ಆಕಾಶ ಚುಂಬಿಸುವಂತೆ ಬಿದಿರಿನ ಮೆಳೆಗಳ ಗುಂಪು ಅಲ್ಲಲ್ಲಿ ಬೃಹದಾಕಾರದಲ್ಲಿ ಬೆಳೆದು ನಿಂತ ವಿವಿಧ ಜಾತಿಯ ಮರಗಳು. ಒಳ ಹೊಕ್ಕರೆ ಕೆಲವು ಸಲ ಸೂರ್ಯನೇ ಕಾಣ...

ನಿಷ್ಪಾಪಿ ಸಸ್ಯಗಳು (ಭಾಗ ೧೪೫) - ಮೊಸಾಯಿಕ್ ಸಸ್ಯ

ಬರಹಗಾರರ ಬಳಗ ಏಪ್ರಿಲ್ ೦೫ ಲೇಖನ ೧೪೬ ವೀಕ್ಷಣೆ

ಈಗೀಗ ನಿಮ್ಮಲ್ಲಿ ಹಲವರು ಅತ್ತಿತ್ತ ಪ್ರಯಾಣದಲ್ಲಿರುವಾಗ ಗಿಡಗಳನ್ನು ಗಮನಿಸುವ ಅಭ್ಯಾಸ ಬೆಳೆಸಿಕೊಂಡಿರುವ ಬಗ್ಗೆ ಹಾಗೂ ತರುಲತೆಗಳ ಆಕಾರ, ಸ್ವಭಾವ ಇತ್ಯಾದಿಗಳ ಬಗ್ಗೆ ಆಸಕ್ತರಾಗಿದ್ದೇವೆಂದು ತಿಳಿಸುತ್ತಿರುವಾಗ ನನಗೂ ಸಂತಸ...

ಒಂದು ಗಝಲ್

ಹಾ ಮ ಸತೀಶ ಬೆಂಗಳೂರು ಏಪ್ರಿಲ್ ೦೫ ಕವನ ೮೨ ವೀಕ್ಷಣೆ

ಪ್ರೇಮದ ಹನಿಗಳ ನಡುವಲ್ಲಿ ಸುಖವೆ ಜೀವನದ ಪದಗಳ ಜೊತೆಯಲ್ಲಿ ಸುಖವೆ ಬಲವಿರದ ಬದುಕೊಳಗೆ ಬಾಳು ಬೆಳಗೀತೆ ಚೈತ್ರದ ನಡುವೆಯೇ ಚೆಲುವಿನಲ್ಲಿ ಸುಖವೆ ತಂಪಿರದ ಹೃದಯದಲಿ ಪ್ರೀತಿಯ ಅರಿವಿದೆಯೆ ತಂಪಿನ ಹತ್ತಿರದ ಒಲವಿನಾಳದಲ್ಲಿ ಸುಖ...

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 3): ವಿವಿಧ ಬೆಳೆಗಳ ಪ್ರಯೋಗಗಳು - ಕಲಿತ ಪಾಠಗಳು

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೫ ಲೇಖನ ೧೧೯ ವೀಕ್ಷಣೆ

“ನೆಲಗಡಲೆ ಬೆಳೆಯಿರಿ. ಲಾಭ ಪಡೆಯಿರಿ. ನಿಮ್ಮ ಮಣ್ಣು ಚೆನ್ನಾಗಿದೆ” ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಂದ ಸಲಹೆಯ ಹೊಸ ಅವತಾರ ಬಂತು! ಹೊಳೆಯ ಬದಿಯ ಗದ್ದೆಗಳಲ್ಲಿ ನೆಲಗಡಲೆ ಬಿತ್ತಿದೆ. ಇಡೀ ಹಳ್ಳಿಯಲ್ಲಿ ನನ್ನದು ಮಾತ್ರ ನೆಲ...

‘ಮಯೂರ’ ಹಾಸ್ಯ - ಭಾಗ ೧೧೭

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೪ ಲೇಖನ ೧೩೬ ವೀಕ್ಷಣೆ

ಬ್ಯಾರೆ ಡಿಸೈನ್ ಗಂಡ-ಹೆಂಡತಿ ವಿಜಿ ಮತ್ತು ರಮೇಶ ಸಂಜೆಯ ಹೊತ್ತು. ಆರಾಮಾಗಿ ಟೀವಿ ನೋಡುತ್ತ, ಕಾಫಿ ಕುಡಿಯುತ್ತ ಕೂತಿದ್ದರು. ವಿಜಿ ಕೇಳಿದಳು. 'ರೀ, ನೀವು ನನ್ನ ನೋಡೋಕೆ ಬಂದಾಗ ನಮ್ಮ ತಂದೆ ಹತ್ತಿರ ತುಂಬಾ ಹೊತ್ತು ಮಾತನಾ...

ತಾತ್ವಿಕ ಅನುಮೋದನೆ; ಇರಲಿ ಎಚ್ಚರಿಕೆ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೪ ಲೇಖನ ೫೪ ವೀಕ್ಷಣೆ

ಬಯಲು ಸೀಮೆ ಜಿಲ್ಲೆಗಳ ಆಶಾಕಿರಣವಾಗಿರುವ ಎತ್ತಿನಹೊಳೆ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಹಲವು ಹೋರಾಟದ ಬಳಿಕ ತಾತ್ವಿಕ ಒಪ್ಪಿಗೆ ನೀಡಿದೆ. ಆದರೀಗ ಈ ತಾತ್ವಿಕ ಒಪ್ಪಿಗೆ, ಶಾಶ್ವತ ಒಪ್ಪಿಗೆಯಾಗುವಂತೆ ಮಾಡುವಲ್ಲಿ, ಹೊಸ ಕಾನೂ...

ಕರ್ನಾಟಕದ ಶೈಕ್ಷಣಿಕ ಭಾಷಾ ನೀತಿ

ಶ್ರೀರಾಮ ದಿವಾಣ ಏಪ್ರಿಲ್ ೦೪ ಲೇಖನ ೭೭ ವೀಕ್ಷಣೆ

ಭಾಷೆ, ಪ್ರಾದೇಶಿಕತೆ, ರಾಷ್ಟ್ರೀಯತೆ ಮತ್ತು ಧರ್ಮದ ಸಂಘರ್ಷ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಸ್ವಾರ್ಥದ ಅನುಕೂಲಕರ ರಾಜಕೀಯ. ಕನ್ನಡ ತಾಯಿ ಭಾಷೆ. ಅದಕ್ಕೆ ಸದಾ ಮೊದಲನೆಯ ಸ್ಥಾನ. ಎರಡನೆಯದು ಇಂಗ್ಲೀಷ್, ವ್ಯಾವಹಾರ...

ಸಿನಿಮಾ ಕತೆ 13 - ಅಮರತ್ವದ ಔಷಧಿ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೪ ಲೇಖನ ೮೮ ವೀಕ್ಷಣೆ

“ದ ಮಿಥ್” ಎಂಬ 2005ರ ಇಂಗ್ಲಿಷ್ ಸಿನಿಮಾದ ಕತೆ: ಚೀನಾದಲ್ಲಿ ಕ್ವಿನ್ ರಾಜಮನೆತನ ಆಳ್ವಿಕೆಯ ಸಮಯದಲ್ಲಿ ಮೆಂಗ್-ಯಿ ಸೇನಾಧಿಪತಿ ಆಗಿದ್ದ. ಕೊರಿಯನ್ ರಾಜಕುಮಾರಿ ಓಕ್-ಸೂ ಅವಳನ್ನು ಚೀನಾಕ್ಕೆ ವಾಪಾಸು ಕರೆದು ತರುವ (ಕ್ವಿನ್...

ಸ್ಟೇಟಸ್ ಕತೆಗಳು (ಭಾಗ ೧೬೪೦) - ಬೆಳಕು

ಧೀರಜ್ ಬೆಳ್ಳಾರೆ  ಏಪ್ರಿಲ್ ೦೪ ಲೇಖನ ೧೨೬ ವೀಕ್ಷಣೆ

ಅವನ ಬದುಕು ಬದಲಾಗ್ತಾ ಇಲ್ಲ.ಸಂಪಾದನೆ ಬಂದಾಗಲೇ ಖರ್ಚು ಬಾಗಿಲಲ್ಲಿ ಕಾಯುತ್ತಿರುತ್ತೆ.ಮಾಸ ಮುಗಿಯುವಷ್ಟರಲ್ಲಿ ಹಣವೂ ಮುಗಿದು, ಆಸೆಯೂ ಒಣಗುತ್ತಿತ್ತು. ಕಾಯುವಿಕೆಯಲ್ಲಿ ದಿನಗಳು ಓಡುತ್ತಿದ್ದವು. ಕನಸುಗಳು ಇನ್ನೂ ಮನೆಯ ಬಾ...

ನೀಲಿ ಗಡ್ಡದ ಗಣಿಗಾರ್ಲೆ ಹಕ್ಕಿ

ಅರವಿಂದ ಕುಡ್ಲ ಏಪ್ರಿಲ್ ೦೪ ಲೇಖನ ೬೪ ವೀಕ್ಷಣೆ

ನನ್ನ ಹಳೆಯ ಶಾಲೆ ಸಂಸೆಯಲ್ಲಿ ಪಾಠ ಮಾಡುತ್ತಿದ್ದ ದಿನಗಳು ಅವು. ಪ್ರತಿದಿನ ನನ್ನ ಕ್ಯಾಮರಾ ಚೀಲ ಬೆನ್ನಿನ ಚೀಲ ಏರಿ ತಪ್ಪದೇ ಶಾಲೆಗೆ ಬರುತ್ತಿತ್ತು. ಪಕ್ಷಿಯ ಫೋಟೋ ತೆಗೆದು ಗುರುತು ಹಿಡಿಯಲು ಸಾಧ್ಯವಾಗದಿದ್ದರೆ, ನಮ್ಮ ಶಾ...

ಕರವಸ್ತ್ರೋಪಾಖ್ಯಾನ - 1

ರಮೇಶ ಎಂ. ಬಾಯಾರು ಏಪ್ರಿಲ್ ೦೪ ಲೇಖನ ೭೭ ವೀಕ್ಷಣೆ

ಕರವಸ್ತ್ರವು ಅತ್ಯಂತ ಸಣ್ಣ ವಸ್ತು. ಕರವಸ್ತ್ರ ತರಹೇವಾರಿಯಿದ್ದರೂ ಹತ್ತಿಯ ಕರವಸ್ತ್ರ ಬಳಕೆಯಲ್ಲಿ ಹೆಚ್ಚು ಪ್ರಚಲಿತ ಮತ್ತು ಜನಪ್ರಿಯ. ಕರದೊಳಗೆ ಹಿಡಿದಿಡಬಹುದಾದ ಕಾರಣ ಅದು ಕರವಸ್ತ್ರ. ಕರವಸ್ತ್ರದಿಂದ ಕರವನ್ನೂ ಉಜ್ಜುತ್...

ಯಾರೋ ಓದಿದ ಕವಿತೆ

ಬರಹಗಾರರ ಬಳಗ ಏಪ್ರಿಲ್ ೦೪ ಕವನ ೮೧ ವೀಕ್ಷಣೆ

ಯಾರೋ ಓದಿದ ಕವಿತೆಯ ಸಾಲುಗಳಲ್ಲಿ ಮೋಡಗಳ ಘನತೆಯಿತ್ತು ಬೇರುಗಳ ಚುರುಕು ಇತ್ತು ಬೇಸಿಗೆಯ ಖಾಲಿತನವಿತ್ತು ಯಾರೋ ಓದಿದ ಕವಿತೆಯ ಸಾಲುಗಳಿಗೆ ಬಣ್ಣಗಳ ಒಳಗಿನ ಕಣ್ಣುಗಳನ್ನು ಬೆಟ್ಟದ ಮೇಲಿಟ್ಟ ಹೆಜ್ಜೆಗಳನ್ನು ಗಡಿಯಾರದ ಗಡಿಯಾಚ...

‘ಹಮ್ಮಸ್’ ಎಂದರೇನು ಗೊತ್ತೇ?

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೩ ಲೇಖನ ೧೧೩ ವೀಕ್ಷಣೆ

ಹಮ್ಮಸ್ ಎಂಬ ಹೆಸರು ಕೇಳಿದೊಡನೆಯೇ ಇದ್ಯಾವುದೋ ಮಧ್ಯಪ್ರಾಚ್ಯದ ಭಯೋತ್ಪಾದಕ ಸಂಘಟನೆಯ ಹೆಸರು ಇದ್ದ ಹಾಗಿದೆಯಲ್ಲಾ ಎಂದು ಅನಿಸುತಿದೆಯಾ? ನೀವು ಸ್ವಲ್ಪ ಮಟ್ಟಿಗೆ ಸರಿ ಮತ್ತು ಸ್ವಲ್ಪ ತಪ್ಪು. ಮಧ್ಯಪ್ರಾಚ್ಯಕ್ಕೆ ಸಂಬಂಧ ಪಟ್...

ಸರಳ ಹಮ್ಮಸ್

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೩ ಅಡುಗೆ ೧೮೩ ವೀಕ್ಷಣೆ

ಎಲ್ಲಾ ಸಾಮಗ್ರಿಗಳನ್ನು ಫುಡ್ ಪ್ರೊಸೆಸರ್ ಅಥವಾ ಮಿಕ್ಸರ್‌ನಲ್ಲಿ ಹಾಕಿ ಸುಮಾರು ೩-೫ ನಿಮಿಷ ನಯವಾಗುವ ತನಕ ಗ್ರೈಂಡ್ ಮಾಡಿ. ಅಗತ್ಯಕ್ಕೆ ತಕ್ಕಂತೆ ನೀರು ಅಥವಾ ಆಲಿವ್ ಎಣ್ಣೆ ಸೇರಿಸಿ ಕ್ರೀಮಿ ಟೆಕ್ಸ್ಚರ್ ತಯಾರಿಸಿ. ರುಚಿ...

ಇಷ್ಟು ದಿನ ಒಟ್ಟಿಗಿದ್ದ ಬರಹಗಳು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೩ ಪುಸ್ತಕ ವಿಮರ್ಶೆ ೬೧ ವೀಕ್ಷಣೆ

ಯುವ ಬರಹಗಾರ ಕಾರ್ತಿಕ್ ಆಚಾರ್ಯ ‘ಇಷ್ಟು ದಿನ ಒಟ್ಟಿಗಿದ್ದ ಬರಹಗಳು’ ಎನ್ನುವ ಲೇಖನಗಳ ಸಂಗ್ರಹವನ್ನು ಹೊರತಂದಿದ್ದಾರೆ. ಇದರಲ್ಲಿ ಪ್ರಕಟವಾದ ಲೇಖನಗಳು ತಮ್ಮಲ್ಲಿ ಮೂಡಿದ ಭಾವವನ್ನು ‘ನನ್ನುಡಿ’ ಯಲ್ಲಿ ಹಂಚಿಕೊಂಡಿದ್ದಾರೆ....

ಅಗೋಚರ ಶಕ್ತಿಗೆ…

ವಿವೇಕಾನಂದ ಎಚ್. ಕೆ. ಏಪ್ರಿಲ್ ೦೩ ಲೇಖನ ೧೦೯ ವೀಕ್ಷಣೆ

ಲಕ್ಷಾಂತರ ಜನರನ್ನು ಕೊಲ್ಲಿಸಲು ಅಡಾಲ್ಫ್ ಹಿಟ್ಲರನನ್ನು ಒಂದು ದೇಶದ ಅಧ್ಯಕ್ಷನನ್ನಾಗಿಸಿದ. ಈಗ ಡೊನಾಲ್ಡ್ ಟ್ರಂಪ್ ಅವರನ್ನು ಮತ್ತೊಂದು ದೇಶದ ಅಧ್ಯಕ್ಷನನ್ನಾಗಿಸಿದ್ದಾನೆ. ಲಕ್ಷಾಂತರ ಜನರನ್ನು ಹತ್ಯೆ ಮಾಡಿಸಲು ಇರಾನ್ ಇಸ...

ಸ್ಟೇಟಸ್ ಕತೆಗಳು (ಭಾಗ ೧೬೩೯) - ವೇಗ

ಧೀರಜ್ ಬೆಳ್ಳಾರೆ  ಏಪ್ರಿಲ್ ೦೩ ಲೇಖನ ೯೩ ವೀಕ್ಷಣೆ

ಅವನನ್ನು ಮರೆಯುವುದಕ್ಕೆ ಸಾಧ್ಯವಾಗ್ತಾ ಇಲ್ಲ ಅವನು ತುಂಬಾ ಜೊತೆಗಾರರಿಗೆ ಪ್ರೀತಿ ಹಂಚಿದ್ದ ನಗುವನ್ನು ತುಂಬಿಕೊಂಡಿದ್ದ, ಸಹಾಯ ಮಾಡುವುದಕ್ಕೆ ಮುಂದೆ ಬರ್ತಾ ಇದ್ದ. ಆ ದಿನ ಬೈಕ್ ಸ್ವಲ್ಪ ವೇಗವನ್ನ ಹೆಚ್ಚಿಸಿಕೊಂಡ ಕಾರಣ ಆ...