ನುಡಿಮುತ್ತು
ಕ್ರೋಧದ ಕಾರಣದಿಂದ ನೀವು ದುರ್ಬಲರಾಗುತ್ತೀರಿ, ಕ್ಷೀಣರಾಗುತ್ತೀರಿ. ಕ್ರೋಧ ಸ್ವಯಂಚಾಲಕನನ್ನೇ ಘಾಸಿಕೊಳ್ಳುವಂಥದು.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಕ್ರೋಧದ ಕಾರಣದಿಂದ ನೀವು ದುರ್ಬಲರಾಗುತ್ತೀರಿ, ಕ್ಷೀಣರಾಗುತ್ತೀರಿ. ಕ್ರೋಧ ಸ್ವಯಂಚಾಲಕನನ್ನೇ ಘಾಸಿಕೊಳ್ಳುವಂಥದು.
ಭವಿಷ್ಯವನ್ನು ಎದುರಿಸುವ ಸುಲಭ ಮಾರ್ಗವೆಂದರೆ ವರ್ತಮಾನವನ್ನು ಸರಿಯಾಗಿ ನಿಭಾಯಿಸುವುದು. ಇದನ್ನು ಸರಿಯಾಗಿ ಎದುರಿಸದೆ ನಾಳೆಗಳನ್ನು ಕಟ್ಟಲಾಗುವುದಿಲ್ಲ. ಆದ್ದರಿಂದ ನಾಳೆಗಿಂತ ಇಂದಿನ ಬಗ್ಗೆ ಹೆಚ್ಚು ಯೋಚಿಸಿ.
ಇಂದು ಮಿತಿಮೀರಿದ ಆಸೆಯೇ ಜಗತ್ತಿನ ಜೀವನವನ್ನೆಲ್ಲಾ ರೂಪಿಸುತ್ತಿದೆ. ಸಾಸಿವೆಯಷ್ಟು ಸುಖಕ್ಕಾಗಿ ಸಾಗರದಷ್ಟು ದುಃಖವನ್ನು ಸಹಿಸಲು ಸಿದ್ಧವಾಗಿದೆ.
ನಾವು ಪಾಪವನ್ನು ಮಾಡುವುದಿಲ್ಲ, ಪುಣ್ಯವನ್ನೂ ಮಾಡುವುದಿಲ್ಲ. ನಾವು ಏನು ಮಾಡಬೇಕಾಗಿದೆ ಅದನ್ನು ಮಾತ್ರ ಮಾಡುತ್ತೇವೆ.
'ಸ್ನೇಹಿತ ನಿಸರ್ಗ ಕೊಟ್ಟಿರುವ ಸೋದರ' ಸ್ನೇಹಿತರನ್ನು ಹೊಂದಿರುವವರೇ ನಿಜವಾಗಿ ಧನ್ಯರು.
ಸ್ವತಃ ತನ್ನನ್ನು ತಾನು ತಿಳಿದುಕೊಂಡವನು ಬೇರೆಯವರಿಗೆ ತಿಳಿಹೇಳುವ ಪ್ರಯತ್ನ ನಡೆಸುವುದಿಲ್ಲ.
ನ್ಯಾಯ ಎನ್ನುವುದು ಬಂದೇ ಬರುತ್ತದೆ. ಆದರೆ ಅದು ತಡವಾಗಿ ಬರುತ್ತದೆ.
ಕುರಿಯಂತೆ ನಡೆಯುವವರು ಬಹಳಷ್ಟು ಜನರು, ಗುರಿಯಿಟ್ಟು ನಡೆಯುವವರು ತುಂಬಾ ಕಡಿಮೆ.